ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   gu મોલમાં

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [બાવન]

52 [Bāvana]

મોલમાં

mōlamāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? શુ- આપણે----ા-------ટ- -્ટ---ા- જઈ-? શું આ__ ડિ_______ સ્___ જ___ શ-ં આ-ણ- ડ-પ-ર-ટ-ે-્-લ સ-ટ-ર-ા- જ-એ- ------------------------------------ શું આપણે ડિપાર્ટમેન્ટલ સ્ટોરમાં જઈએ? 0
m-la--ṁ m______ m-l-m-ṁ ------- mōlamāṁ
ನಾನು ಸಾಮಾನುಗಳನ್ನು ಕೊಳ್ಳಬೇಕು. મારે ખર----કર-- -વું છે. મા_ ખ__ ક__ જ_ છે_ મ-ર- ખ-ી-ી ક-વ- જ-ુ- છ-. ------------------------ મારે ખરીદી કરવા જવું છે. 0
m--a-āṁ m______ m-l-m-ṁ ------- mōlamāṁ
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. મા----ણી ખરી----ર----ે. મા_ ઘ_ ખ__ ક__ છે_ મ-ર- ઘ-ી ખ-ી-ી ક-વ- છ-. ----------------------- મારે ઘણી ખરીદી કરવી છે. 0
ś-ṁ--pa------ā---mē-ṭ--a--ṭ---māṁ-j---? ś__ ā____ ḍ_____________ s_______ j____ ś-ṁ ā-a-ē ḍ-p-r-a-ē-ṭ-l- s-ō-a-ā- j-ī-? --------------------------------------- śuṁ āpaṇē ḍipārṭamēnṭala sṭōramāṁ jaīē?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ઓફિસનો-પુ--ઠો -્ય-- --? ઓ___ પુ___ ક્_ છે_ ઓ-િ-ન- પ-ર-ઠ- ક-ય-ં છ-? ----------------------- ઓફિસનો પુરવઠો ક્યાં છે? 0
śu---p-ṇē --pā-ṭam-n-ala -ṭōram-- j-ī-? ś__ ā____ ḍ_____________ s_______ j____ ś-ṁ ā-a-ē ḍ-p-r-a-ē-ṭ-l- s-ō-a-ā- j-ī-? --------------------------------------- śuṁ āpaṇē ḍipārṭamēnṭala sṭōramāṁ jaīē?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. મા---------યા- --- --ટ---ર- -ોઈએ--ે. મા_ પ_____ અ_ સ્____ જો__ છે_ મ-ર- પ-બ-ડ-ય-ઓ અ-ે સ-ટ-શ-ર- જ-ઈ- છ-. ------------------------------------ મારે પરબિડીયાઓ અને સ્ટેશનરી જોઈએ છે. 0
M-r- kh---dī kara----------hē. M___ k______ k_____ j____ c___ M-r- k-a-ī-ī k-r-v- j-v-ṁ c-ē- ------------------------------ Mārē kharīdī karavā javuṁ chē.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. મ-ે -ેન -ને--ીલ-ડ---પ પેન જ-----ે. મ_ પે_ અ_ ફી_____ પે_ જો__ છે_ મ-ે પ-ન અ-ે ફ-લ-ડ-ટ-પ પ-ન જ-ઈ- છ-. ---------------------------------- મને પેન અને ફીલ્ડ-ટીપ પેન જોઈએ છે. 0
M--ē-k--rī-ī--a---ā--a--- c-ē. M___ k______ k_____ j____ c___ M-r- k-a-ī-ī k-r-v- j-v-ṁ c-ē- ------------------------------ Mārē kharīdī karavā javuṁ chē.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ફર્નિ---ક-યાં-છે ફ____ ક્_ છે ફ-્-િ-ર ક-ય-ં છ- ---------------- ફર્નિચર ક્યાં છે 0
M-r- ---r-dī----a---javu--c-ē. M___ k______ k_____ j____ c___ M-r- k-a-ī-ī k-r-v- j-v-ṁ c-ē- ------------------------------ Mārē kharīdī karavā javuṁ chē.
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. મારે -----ાટ---ે--્રોઅર-ી છ--- -ો-એ છે. મા_ એ_ ક__ અ_ ડ્____ છા_ જો__ છે_ મ-ર- એ- ક-ા- અ-ે ડ-ર-અ-ન- છ-ત- જ-ઈ- છ-. --------------------------------------- મારે એક કબાટ અને ડ્રોઅરની છાતી જોઈએ છે. 0
Mā---g-aṇ- kh--ī-ī----a-ī -hē. M___ g____ k______ k_____ c___ M-r- g-a-ī k-a-ī-ī k-r-v- c-ē- ------------------------------ Mārē ghaṇī kharīdī karavī chē.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. મારે-ડે--ક --ે--ે-્ફ-ી જરૂર --. મા_ ડે__ અ_ શે___ જ__ છે_ મ-ર- ડ-સ-ક અ-ે શ-લ-ફ-ી જ-ૂ- છ-. ------------------------------- મારે ડેસ્ક અને શેલ્ફની જરૂર છે. 0
Mārē-g-a-ī-----īd- ka--vī c--. M___ g____ k______ k_____ c___ M-r- g-a-ī k-a-ī-ī k-r-v- c-ē- ------------------------------ Mārē ghaṇī kharīdī karavī chē.
ಆಟದ ಸಾಮಾನುಗಳು ಎಲ್ಲಿವೆ? ર---ાં-ક-યા- છે ર___ ક્_ છે ર-ક-ા- ક-ય-ં છ- --------------- રમકડાં ક્યાં છે 0
M-r---ha---kha--dī--ar--ī ---. M___ g____ k______ k_____ c___ M-r- g-a-ī k-a-ī-ī k-r-v- c-ē- ------------------------------ Mārē ghaṇī kharīdī karavī chē.
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. મ--ે--ક ઢી-ગ-ી--ન----ડી -ી-છ-જો-એ છ-. મા_ એ_ ઢીં__ અ_ ટે_ રીં_ જો__ છે_ મ-ર- એ- ઢ-ં-લ- અ-ે ટ-ડ- ર-ં- જ-ઈ- છ-. ------------------------------------- મારે એક ઢીંગલી અને ટેડી રીંછ જોઈએ છે. 0
Ō----anō pu-a-aṭ-- -----ch-? Ō_______ p________ k___ c___ Ō-h-s-n- p-r-v-ṭ-ō k-ā- c-ē- ---------------------------- Ōphisanō puravaṭhō kyāṁ chē?
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. મા-ે સોક--બો--અન---ે---ેટ-જો-એ---. મા_ સો__ બો_ અ_ ચે_ સે_ જો__ છે_ મ-ર- સ-ક- બ-લ અ-ે ચ-સ સ-ટ જ-ઈ- છ-. ---------------------------------- મારે સોકર બોલ અને ચેસ સેટ જોઈએ છે. 0
Ō---s--- p--a-aṭhō--y-ṁ --ē? Ō_______ p________ k___ c___ Ō-h-s-n- p-r-v-ṭ-ō k-ā- c-ē- ---------------------------- Ōphisanō puravaṭhō kyāṁ chē?
ಸಲಕರಣೆಗಳು ಎಲ್ಲಿವೆ? સાધ- ---ા--છે સા__ ક્_ છે સ-ધ- ક-ય-ં છ- ------------- સાધન ક્યાં છે 0
Ō--i-a---p-rav-ṭ---ky-- ---? Ō_______ p________ k___ c___ Ō-h-s-n- p-r-v-ṭ-ō k-ā- c-ē- ---------------------------- Ōphisanō puravaṭhō kyāṁ chē?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. મા-ે હ--ડ----ે --ઇર-જોઈએ છ-. મા_ હ__ અ_ પે__ જો__ છે_ મ-ર- હ-ો-ી અ-ે પ-ઇ- જ-ઈ- છ-. ---------------------------- મારે હથોડી અને પેઇર જોઈએ છે. 0
M--- p-r--iḍ-y-ō-an--s--śana---jōī- c-ē. M___ p__________ a__ s________ j___ c___ M-r- p-r-b-ḍ-y-ō a-ē s-ē-a-a-ī j-ī- c-ē- ---------------------------------------- Mārē parabiḍīyāō anē sṭēśanarī jōīē chē.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. મા-- એક ક-ા-ત -ને --ક-રુડ્---વ- જ-ઈએ--ે. મા_ એ_ ક___ અ_ સ્_______ જો__ છે_ મ-ર- એ- ક-ા-ત અ-ે સ-ક-ર-ડ-ર-ઈ-ર જ-ઈ- છ-. ---------------------------------------- મારે એક કવાયત અને સ્ક્રુડ્રાઈવર જોઈએ છે. 0
M-r---a-abiḍ-y-ō-----sṭē-ana-- j-ī- c-ē. M___ p__________ a__ s________ j___ c___ M-r- p-r-b-ḍ-y-ō a-ē s-ē-a-a-ī j-ī- c-ē- ---------------------------------------- Mārē parabiḍīyāō anē sṭēśanarī jōīē chē.
ಆಭರಣಗಳ ವಿಭಾಗ ಎಲ್ಲಿದೆ? દા--ના--્યા--છ-? દા__ ક્_ છે_ દ-ગ-ન- ક-ય-ં છ-? ---------------- દાગીના ક્યાં છે? 0
Manē-pē-a-an--phī----ṭī-- pēn---ōī---h-. M___ p___ a__ p__________ p___ j___ c___ M-n- p-n- a-ē p-ī-ḍ---ī-a p-n- j-ī- c-ē- ---------------------------------------- Manē pēna anē phīlḍa-ṭīpa pēna jōīē chē.
ನನಗೆ ಒಂದು ಸರ ಮತ್ತು ಕೈ ಕಡ ಬೇಕು. મા------લેસ --- --રેસલેટ--ો---છે. મા_ ને___ અ_ બ્____ જો__ છે_ મ-ર- ન-ક-ે- અ-ે બ-ર-સ-ે- જ-ઈ- છ-. --------------------------------- મારે નેકલેસ અને બ્રેસલેટ જોઈએ છે. 0
M-n--p-n- -nē -h--ḍ--ṭīp---ē-- jō-ē c-ē. M___ p___ a__ p__________ p___ j___ c___ M-n- p-n- a-ē p-ī-ḍ---ī-a p-n- j-ī- c-ē- ---------------------------------------- Manē pēna anē phīlḍa-ṭīpa pēna jōīē chē.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. માર- -- -ી-ટ- અ-ે--ા--- --ટ-ટ----ઈ--છ-. મા_ એ_ વીં_ અ_ કા__ બુ__ જો__ છે_ મ-ર- એ- વ-ં-ી અ-ે ક-ન-ી બ-ટ-ટ- જ-ઈ- છ-. --------------------------------------- મારે એક વીંટી અને કાનની બુટ્ટી જોઈએ છે. 0
P--rnicara ky----hē P_________ k___ c__ P-a-n-c-r- k-ā- c-ē ------------------- Pharnicara kyāṁ chē

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.