ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   gu બેંકમાં

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [સાઠ]

60 [Sāṭha]

બેંકમાં

bēṅkamāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. હુ- ખા--ં ખો-વ--મ--ગુ છ--. હું ખા_ ખો__ માં_ છું_ હ-ં ખ-ત-ં ખ-લ-ા મ-ં-ુ છ-ં- -------------------------- હું ખાતું ખોલવા માંગુ છું. 0
b--k--āṁ b_______ b-ṅ-a-ā- -------- bēṅkamāṁ
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. આ રહ----મારો પ--પોર્ટ. આ ર__ મા_ પા_____ આ ર-્-ો મ-ર- પ-સ-ો-્-. ---------------------- આ રહ્યો મારો પાસપોર્ટ. 0
bēṅ-am-ṁ b_______ b-ṅ-a-ā- -------- bēṅkamāṁ
ಇದು ನನ್ನ ವಿಳಾಸ. અ-ે અ--ં -ા-ુ- સ-નામું-છે. અ_ અ_ મા_ સ___ છે_ અ-ે અ-ી- મ-ર-ં સ-ન-મ-ં છ-. -------------------------- અને અહીં મારું સરનામું છે. 0
h-----āt-ṁ k--l-v- -āṅ-u-----. h__ k_____ k______ m____ c____ h-ṁ k-ā-u- k-ō-a-ā m-ṅ-u c-u-. ------------------------------ huṁ khātuṁ khōlavā māṅgu chuṁ.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. મારે---રા ખ-તામા--પ-સ- જમા કર---ા-છે. મા_ મા_ ખા__ પૈ_ જ_ ક___ છે_ મ-ર- મ-ર- ખ-ત-મ-ં પ-સ- જ-ા ક-ા-વ- છ-. ------------------------------------- મારે મારા ખાતામાં પૈસા જમા કરાવવા છે. 0
h-ṁ-khā-u-----la-- māṅ-u---uṁ. h__ k_____ k______ m____ c____ h-ṁ k-ā-u- k-ō-a-ā m-ṅ-u c-u-. ------------------------------ huṁ khātuṁ khōlavā māṅgu chuṁ.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. મ--ે----ા --ત-માં-----સા--પ-ડ-- છ-. મા_ મા_ ખા___ પૈ_ ઉ___ છે_ મ-ર- મ-ર- ખ-ત-મ-ં-ી પ-સ- ઉ-ા-વ- છ-. ----------------------------------- મારે મારા ખાતામાંથી પૈસા ઉપાડવા છે. 0
hu- khāt-ṁ -h--a-- --ṅ-- ch--. h__ k_____ k______ m____ c____ h-ṁ k-ā-u- k-ō-a-ā m-ṅ-u c-u-. ------------------------------ huṁ khātuṁ khōlavā māṅgu chuṁ.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ હ---બ--- સ--ે---ન-ટ ---્ર----રવા----ગ- ---. હું બેં_ સ્_____ એ____ ક__ માં_ છું_ હ-ં બ-ં- સ-ટ-ટ-ે-્- એ-ત-ર-ત ક-વ- મ-ં-ુ છ-ં- ------------------------------------------- હું બેંક સ્ટેટમેન્ટ એકત્રિત કરવા માંગુ છું. 0
Ā--ahy- -ā-ō-p-sa----a. Ā r____ m___ p_________ Ā r-h-ō m-r- p-s-p-r-a- ----------------------- Ā rahyō mārō pāsapōrṭa.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. હું -્----- ચ-ક--ો-ડ-કરવા મા--ુ છુ-. હું પ્___ ચે_ રો__ ક__ માં_ છું_ હ-ં પ-ર-ા-ી ચ-ક ર-ક- ક-વ- મ-ં-ુ છ-ં- ------------------------------------ હું પ્રવાસી ચેક રોકડ કરવા માંગુ છું. 0
Ā--a-yō -ā-ō -āsap-rṭa. Ā r____ m___ p_________ Ā r-h-ō m-r- p-s-p-r-a- ----------------------- Ā rahyō mārō pāsapōrṭa.
ಎಷ್ಟು ಶುಲ್ಕ ನೀಡಬೇಕು? ફ----ટ-ી--ં----ે? ફી કે__ ઊં_ છે_ ફ- ક-ટ-ી ઊ-ચ- છ-? ----------------- ફી કેટલી ઊંચી છે? 0
Ā --hyō--ā-- p------ṭ-. Ā r____ m___ p_________ Ā r-h-ō m-r- p-s-p-r-a- ----------------------- Ā rahyō mārō pāsapōrṭa.
ನಾನು ಎಲ್ಲಿ ಸಹಿ ಹಾಕಬೇಕು? મ--ે -્--ં સહી-ક-------ે? મા_ ક્_ સ_ ક___ છે_ મ-ર- ક-ય-ં સ-ી ક-વ-ન- છ-? ------------------------- મારે ક્યાં સહી કરવાની છે? 0
A-----ī--m-----sa--n---- chē. A__ a___ m____ s________ c___ A-ē a-ī- m-r-ṁ s-r-n-m-ṁ c-ē- ----------------------------- Anē ahīṁ māruṁ saranāmuṁ chē.
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. હુ- --્-ની-ી--્રાન્---ન- -----ષા રાખું ---. હું જ____ ટ્______ અ___ રા_ છું_ હ-ં જ-્-ન-થ- ટ-ર-ન-સ-ર-ી અ-ે-્-ા ર-ખ-ં છ-ં- ------------------------------------------- હું જર્મનીથી ટ્રાન્સફરની અપેક્ષા રાખું છું. 0
An- --īṁ-m---ṁ --r-n-m-- ch-. A__ a___ m____ s________ c___ A-ē a-ī- m-r-ṁ s-r-n-m-ṁ c-ē- ----------------------------- Anē ahīṁ māruṁ saranāmuṁ chē.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. આ---્ય----ર--એ-ા--્--નંબ-. આ ર__ મા_ એ____ નં___ આ ર-્-ો મ-ર- એ-ા-ન-ટ ન-બ-. -------------------------- આ રહ્યો મારો એકાઉન્ટ નંબર. 0
Anē--hīṁ--ār---s-r--ā-u--chē. A__ a___ m____ s________ c___ A-ē a-ī- m-r-ṁ s-r-n-m-ṁ c-ē- ----------------------------- Anē ahīṁ māruṁ saranāmuṁ chē.
ಹಣ ಬಂದಿದೆಯೆ? પ--ા -વ્યા? પૈ_ આ___ પ-સ- આ-્-ા- ----------- પૈસા આવ્યા? 0
M-rē--ār- kh-tā-āṁ p--sā-ja---k--ā-----chē. M___ m___ k_______ p____ j___ k_______ c___ M-r- m-r- k-ā-ā-ā- p-i-ā j-m- k-r-v-v- c-ē- ------------------------------------------- Mārē mārā khātāmāṁ paisā jamā karāvavā chē.
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. હુ--આ --સા બ--વ- માં-- -ુ-. હું આ પૈ_ બ___ માં_ છું_ હ-ં આ પ-સ- બ-લ-ા મ-ં-ુ છ-ં- --------------------------- હું આ પૈસા બદલવા માંગુ છું. 0
Mār---ā-ā---ā-ām---pai-ā -am- k-r-va-ā ---. M___ m___ k_______ p____ j___ k_______ c___ M-r- m-r- k-ā-ā-ā- p-i-ā j-m- k-r-v-v- c-ē- ------------------------------------------- Mārē mārā khātāmāṁ paisā jamā karāvavā chē.
ನನಗೆ ಅಮೆರಿಕದ ಡಾಲರ್ ಗಳು ಬೇಕು. મ--ે---એસ----ર----ર-- છે મા_ યુ__ ડો___ જ__ છે મ-ર- ય-એ- ડ-લ-ન- જ-ૂ- છ- ------------------------ મારે યુએસ ડોલરની જરૂર છે 0
Mā-ē mār- k-ātāmāṁ ------jam--ka--------hē. M___ m___ k_______ p____ j___ k_______ c___ M-r- m-r- k-ā-ā-ā- p-i-ā j-m- k-r-v-v- c-ē- ------------------------------------------- Mārē mārā khātāmāṁ paisā jamā karāvavā chē.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. કૃપ----ીન- મને --ન- બ-- --ો. કૃ_ ક__ મ_ ના_ બી_ આ__ ક-પ- ક-ી-ે મ-ે ન-ન- બ-લ આ-ો- ---------------------------- કૃપા કરીને મને નાના બીલ આપો. 0
Mārē-m-r- k--t----thī pa-s- -p-ḍa------. M___ m___ k__________ p____ u______ c___ M-r- m-r- k-ā-ā-ā-t-ī p-i-ā u-ā-a-ā c-ē- ---------------------------------------- Mārē mārā khātāmānthī paisā upāḍavā chē.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? શ-ં -હ-ં-AT--છે? શું અ_ A__ છે_ શ-ં અ-ી- A-M છ-? ---------------- શું અહીં ATM છે? 0
M-rē -ārā-k--t-mā---ī p--sā -----v- -h-. M___ m___ k__________ p____ u______ c___ M-r- m-r- k-ā-ā-ā-t-ī p-i-ā u-ā-a-ā c-ē- ---------------------------------------- Mārē mārā khātāmānthī paisā upāḍavā chē.
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? તમ------ા પૈ-ા ઉપ--ી-શ---છ-? ત_ કે__ પૈ_ ઉ__ શ_ છો_ ત-ે ક-ટ-ા પ-સ- ઉ-ા-ી શ-ો છ-? ---------------------------- તમે કેટલા પૈસા ઉપાડી શકો છો? 0
M--ē--ār--k---ām--th- -a--- u-āḍ--- --ē. M___ m___ k__________ p____ u______ c___ M-r- m-r- k-ā-ā-ā-t-ī p-i-ā u-ā-a-ā c-ē- ---------------------------------------- Mārē mārā khātāmānthī paisā upāḍavā chē.
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. તમે ક------ે--- -ા--ડનો-ઉપય-ગ ----શ-ો-છ-? ત_ ક_ ક્___ કા___ ઉ___ ક_ શ_ છો_ ત-ે ક-ા ક-ર-ડ-ટ ક-ર-ડ-ો ઉ-ય-ગ ક-ી શ-ો છ-? ----------------------------------------- તમે કયા ક્રેડિટ કાર્ડનો ઉપયોગ કરી શકો છો? 0
Huṁ---ṅka--ṭēṭam-----ē-at--ta-ka-avā mā-g--chu-. H__ b____ s_________ ē_______ k_____ m____ c____ H-ṁ b-ṅ-a s-ē-a-ē-ṭ- ē-a-r-t- k-r-v- m-ṅ-u c-u-. ------------------------------------------------ Huṁ bēṅka sṭēṭamēnṭa ēkatrita karavā māṅgu chuṁ.

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.