ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   gu કંઈક જોઈએ

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [બાત્તેર]

72 [Bāttēra]

કંઈક જોઈએ

kaṁīka jōīē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. હોય હો_ હ-ય --- હોય 0
kaṁī---jō-ē k_____ j___ k-ṁ-k- j-ī- ----------- kaṁīka jōīē
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. માર--પત્--મ-ક-વ---ે. મા_ પ__ મો___ છે_ મ-ર- પ-્- મ-ક-વ- છ-. -------------------- મારે પત્ર મોકલવો છે. 0
hōya h___ h-y- ---- hōya
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. મા-ે ---લન---ૈસ---ૂ--વા--ડશે મા_ હો___ પૈ_ ચૂ___ પ__ મ-ર- હ-ટ-ન- પ-સ- ચ-ક-વ- પ-શ- ---------------------------- મારે હોટલના પૈસા ચૂકવવા પડશે 0
h--a h___ h-y- ---- hōya
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. તમારે --ેલ- જ----ન--જ-ૂર---. ત__ વ__ જા___ જ__ છે_ ત-ા-ે વ-ે-ા જ-ગ-ા-ી જ-ૂ- છ-. ---------------------------- તમારે વહેલા જાગવાની જરૂર છે. 0
h-ya h___ h-y- ---- hōya
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. ત---ે ઘ-ું---મ કર--ં પડશે. ત__ ઘ_ કા_ ક__ પ___ ત-ા-ે ઘ-ુ- ક-મ ક-વ-ં પ-શ-. -------------------------- તમારે ઘણું કામ કરવું પડશે. 0
mā-ē patr---ōkalavō chē. m___ p____ m_______ c___ m-r- p-t-a m-k-l-v- c-ē- ------------------------ mārē patra mōkalavō chē.
ನೀನು ಕಾಲನಿಷ್ಠನಾಗಿರ(ಲೇ)ಬೇಕು. તમ-ર- ---સ---ાજ- -હે--ં પડશ-. ત__ સ____ હા__ ર__ પ___ ત-ા-ે સ-ય-ર હ-જ- ર-ે-ુ- પ-શ-. ----------------------------- તમારે સમયસર હાજર રહેવું પડશે. 0
mā-ē p-tra-mōk--avō-c-ē. m___ p____ m_______ c___ m-r- p-t-a m-k-l-v- c-ē- ------------------------ mārē patra mōkalavō chē.
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. તે---ભરવાનુ- --. તે_ ભ___ છે_ ત-ણ- ભ-વ-ન-ં છ-. ---------------- તેણે ભરવાનું છે. 0
m-r- pa------kala-ō-ch-. m___ p____ m_______ c___ m-r- p-t-a m-k-l-v- c-ē- ------------------------ mārē patra mōkalavō chē.
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. ત-ણે-ક--ન- ઠી- ---ી-----. તે_ કા__ ઠી_ ક__ પ___ ત-ણ- ક-ર-ે ઠ-ક ક-વ- પ-શ-. ------------------------- તેણે કારને ઠીક કરવી પડશે. 0
Mā---h-ṭala-ā --is---ū-a-avā-pa---ē M___ h_______ p____ c_______ p_____ M-r- h-ṭ-l-n- p-i-ā c-k-v-v- p-ḍ-ś- ----------------------------------- Mārē hōṭalanā paisā cūkavavā paḍaśē
ಅವನು ತನ್ನ ಕಾರನ್ನು ತೊಳೆಯಬೇಕು. તે----ા----વા-ી-છ-. તે_ કા_ ધો__ છે_ ત-ણ- ક-ર ધ-વ-ન- છ-. ------------------- તેણે કાર ધોવાની છે. 0
Mā-ē--ōṭalanā--ais- cū-a--vā p----ē M___ h_______ p____ c_______ p_____ M-r- h-ṭ-l-n- p-i-ā c-k-v-v- p-ḍ-ś- ----------------------------------- Mārē hōṭalanā paisā cūkavavā paḍaśē
ಅವಳು ಕೊಂಡು ಕೊಳ್ಳಬೇಕು. તેણ---ખ--દ- -ર-ા---ું--ડ--. તે__ ખ__ ક__ જ_ પ___ ત-ણ-એ ખ-ી-ી ક-વ- જ-ુ- પ-શ-. --------------------------- તેણીએ ખરીદી કરવા જવું પડશે. 0
Mārē-h---la-------- cū-av--------śē M___ h_______ p____ c_______ p_____ M-r- h-ṭ-l-n- p-i-ā c-k-v-v- p-ḍ-ś- ----------------------------------- Mārē hōṭalanā paisā cūkavavā paḍaśē
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. તે--એ --ા-્ટ-ેન્- સ-- -રવુ---ડ--. તે__ એ______ સા_ ક__ પ___ ત-ણ-એ એ-ા-્-મ-ન-ટ સ-ફ ક-વ-ં પ-શ-. --------------------------------- તેણીએ એપાર્ટમેન્ટ સાફ કરવું પડશે. 0
t-mārē v-h--ā-jāga--n---a--ra-c--. t_____ v_____ j_______ j_____ c___ t-m-r- v-h-l- j-g-v-n- j-r-r- c-ē- ---------------------------------- tamārē vahēlā jāgavānī jarūra chē.
ಅವಳು ಬಟ್ಟೆಗಳನ್ನು ಒಗೆಯಬೇಕು. ત--ીએ-લ-ન-ડ્રી---વા--- છે. તે__ લો___ ક___ છે_ ત-ણ-એ લ-ન-ડ-ર- ક-વ-ન-ં છ-. -------------------------- તેણીએ લોન્ડ્રી કરવાનું છે. 0
ta-ā------ē-- jā---ā-- ja---a chē. t_____ v_____ j_______ j_____ c___ t-m-r- v-h-l- j-g-v-n- j-r-r- c-ē- ---------------------------------- tamārē vahēlā jāgavānī jarūra chē.
ನಾವು ಈ ಕೂಡಲೆ ಶಾಲೆಗೆ ಹೋಗಬೇಕು આપણ- -ર--- શાળા--જવુ- -ડશ-. આ__ ત__ જ શા__ જ_ પ___ આ-ણ- ત-ત જ શ-ળ-એ જ-ુ- પ-શ-. --------------------------- આપણે તરત જ શાળાએ જવું પડશે. 0
t-m----v-h-lā -āgavā-ī --rū-- --ē. t_____ v_____ j_______ j_____ c___ t-m-r- v-h-l- j-g-v-n- j-r-r- c-ē- ---------------------------------- tamārē vahēlā jāgavānī jarūra chē.
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. અ-ા-ે-ત-- જ --મ--ર જ-------ે. અ__ ત__ જ કા_ પ_ જ_ પ___ અ-ા-ે ત-ત જ ક-મ પ- જ-ુ- પ-શ-. ----------------------------- અમારે તરત જ કામ પર જવું પડશે. 0
T---rē g----ṁ kā-a k--av--------ē. T_____ g_____ k___ k______ p______ T-m-r- g-a-u- k-m- k-r-v-ṁ p-ḍ-ś-. ---------------------------------- Tamārē ghaṇuṁ kāma karavuṁ paḍaśē.
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. આ-ણ---ર- જ ડ----- પ--ે -વું પડશ-. આ__ ત__ જ ડૉ___ પા_ જ_ પ___ આ-ણ- ત-ત જ ડ-ક-ટ- પ-સ- જ-ુ- પ-શ-. --------------------------------- આપણે તરત જ ડૉક્ટર પાસે જવું પડશે. 0
Ta---ē-g---u--kām--ka----ṁ--a----. T_____ g_____ k___ k______ p______ T-m-r- g-a-u- k-m- k-r-v-ṁ p-ḍ-ś-. ---------------------------------- Tamārē ghaṇuṁ kāma karavuṁ paḍaśē.
ನೀವು ಬಸ್ ಗೆ ಕಾಯಬೇಕು. તમ-ર- બસ-ી-રા--જ-વી પ---. ત__ બ__ રા_ જો_ પ___ ત-ા-ે બ-ન- ર-હ જ-વ- પ-શ-. ------------------------- તમારે બસની રાહ જોવી પડશે. 0
Tamā---gh-ṇ-- ---- k--av-ṁ--a-aśē. T_____ g_____ k___ k______ p______ T-m-r- g-a-u- k-m- k-r-v-ṁ p-ḍ-ś-. ---------------------------------- Tamārē ghaṇuṁ kāma karavuṁ paḍaśē.
ನೀವು ರೈಲು ಗಾಡಿಗೆ ಕಾಯಬೇಕು. ત-ા-ે-ટ્--નની --હ ---- પ-શે. ત__ ટ્___ રા_ જો_ પ___ ત-ા-ે ટ-ર-ન-ી ર-હ જ-વ- પ-શ-. ---------------------------- તમારે ટ્રેનની રાહ જોવી પડશે. 0
Tam-rē-sa-a-as--a--ā-ara ra-ēv---paḍ-śē. T_____ s_________ h_____ r______ p______ T-m-r- s-m-y-s-r- h-j-r- r-h-v-ṁ p-ḍ-ś-. ---------------------------------------- Tamārē samayasara hājara rahēvuṁ paḍaśē.
ನೀವು ಟ್ಯಾಕ್ಸಿಗೆ ಕಾಯಬೇಕು. તમા-- ---્--ની-ર-હ-જ-વ--પડ--. ત__ ટે___ રા_ જો_ પ___ ત-ા-ે ટ-ક-સ-ન- ર-હ જ-વ- પ-શ-. ----------------------------- તમારે ટેક્સીની રાહ જોવી પડશે. 0
T-mār---a-a--s-ra-h---r--rahēv-ṁ p-ḍ---. T_____ s_________ h_____ r______ p______ T-m-r- s-m-y-s-r- h-j-r- r-h-v-ṁ p-ḍ-ś-. ---------------------------------------- Tamārē samayasara hājara rahēvuṁ paḍaśē.

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.