ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   gu નકાર 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [ચોંસઠ]

64 [Cōnsaṭha]

નકાર 1

nakāra 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. મને-- શબ્દ-સ---ત- ન--. મ_ એ શ__ સ___ ન__ મ-ે એ શ-્- સ-જ-ત- ન-ી- ---------------------- મને એ શબ્દ સમજાતો નથી. 0
n-kār- 1 n_____ 1 n-k-r- 1 -------- nakāra 1
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. મને-વાક્--સમ----ં ન-ી. મ_ વા__ સ___ ન__ મ-ે વ-ક-ય સ-જ-ત-ં ન-ી- ---------------------- મને વાક્ય સમજાતું નથી. 0
n-k--- 1 n_____ 1 n-k-r- 1 -------- nakāra 1
ನನಗೆ ಅರ್ಥ ಗೊತ್ತಾಗುತ್ತಿಲ್ಲ મને ---થ---જાતો-ન--. મ_ અ__ સ___ ન__ મ-ે અ-્- સ-જ-ત- ન-ી- -------------------- મને અર્થ સમજાતો નથી. 0
man- ē-ś--da --maj--- na---. m___ ē ś____ s_______ n_____ m-n- ē ś-b-a s-m-j-t- n-t-ī- ---------------------------- manē ē śabda samajātō nathī.
ಅಧ್ಯಾಪಕ શ-ક્-ક શિ___ શ-ક-ષ- ------ શિક્ષક 0
ma-- ē----d- samajā-- -a-hī. m___ ē ś____ s_______ n_____ m-n- ē ś-b-a s-m-j-t- n-t-ī- ---------------------------- manē ē śabda samajātō nathī.
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? શ-ં -મે--િ---કન- --જો-છો? શું ત_ શિ____ સ__ છો_ શ-ં ત-ે શ-ક-ષ-ન- સ-જ- છ-? ------------------------- શું તમે શિક્ષકને સમજો છો? 0
m-n--ē-śa-d- ---a---ō--a---. m___ ē ś____ s_______ n_____ m-n- ē ś-b-a s-m-j-t- n-t-ī- ---------------------------- manē ē śabda samajātō nathī.
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. હ-- હ-ં----- ---- ર-ત--સમજુ-----. હા_ હું તે_ સા_ રી_ સ__ છું_ હ-, હ-ં ત-ન- સ-ર- ર-ત- સ-જ-ં છ-ં- --------------------------------- હા, હું તેને સારી રીતે સમજું છું. 0
M--ē --k-a-s-m---tu- -at--. M___ v____ s________ n_____ M-n- v-k-a s-m-j-t-ṁ n-t-ī- --------------------------- Manē vākya samajātuṁ nathī.
ಅಧ್ಯಾಪಕಿ શ-ક--ક શિ___ શ-ક-ષ- ------ શિક્ષક 0
M--ē-----a-s-m-jātu-----h-. M___ v____ s________ n_____ M-n- v-k-a s-m-j-t-ṁ n-t-ī- --------------------------- Manē vākya samajātuṁ nathī.
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? શુ--તમ- શિ--ષક-ે સમજ- --? શું ત_ શિ____ સ__ છો_ શ-ં ત-ે શ-ક-ષ-ન- સ-જ- છ-? ------------------------- શું તમે શિક્ષકને સમજો છો? 0
Ma-ē-vā--a-sa-a-ā--ṁ-n-th-. M___ v____ s________ n_____ M-n- v-k-a s-m-j-t-ṁ n-t-ī- --------------------------- Manē vākya samajātuṁ nathī.
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. હા--હ-- --મન--સ--ી--ીતે સમજ-ં-છ-ં. હા_ હું તે__ સા_ રી_ સ__ છું_ હ-, હ-ં ત-મ-ે સ-ર- ર-ત- સ-જ-ં છ-ં- ---------------------------------- હા, હું તેમને સારી રીતે સમજું છું. 0
M-nē --th---a-aj--ō-n-thī. M___ a____ s_______ n_____ M-n- a-t-a s-m-j-t- n-t-ī- -------------------------- Manē artha samajātō nathī.
ಜನಗಳು. આ--ો-ો આ લો_ આ લ-ક- ------ આ લોકો 0
M-n--a--h- s-ma-ātō--athī. M___ a____ s_______ n_____ M-n- a-t-a s-m-j-t- n-t-ī- -------------------------- Manē artha samajātō nathī.
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? શું-તમ--લો-------જ----? શું ત_ લો__ સ__ છો_ શ-ં ત-ે લ-ક-ન- સ-જ- છ-? ----------------------- શું તમે લોકોને સમજો છો? 0
Manē -rt-a ---ajā-- -at--. M___ a____ s_______ n_____ M-n- a-t-a s-m-j-t- n-t-ī- -------------------------- Manē artha samajātō nathī.
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. ન-,--ું-ત-ણી-ે--ટલી-સ--ી-ર--- સ-જ- -કતો ન-ી. ના_ હું તે__ એ__ સા_ રી_ સ__ શ__ ન__ ન-, હ-ં ત-ણ-ન- એ-લ- સ-ર- ર-ત- સ-જ- શ-ત- ન-ી- -------------------------------------------- ના, હું તેણીને એટલી સારી રીતે સમજી શકતો નથી. 0
Śi-ṣa-a Ś______ Ś-k-a-a ------- Śikṣaka
ಸ್ನೇಹಿತೆ. ગર્લફ----્ડ ગ______ ગ-્-ફ-ર-ન-ડ ----------- ગર્લફ્રેન્ડ 0
Ś---aka Ś______ Ś-k-a-a ------- Śikṣaka
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? તમાર---હ-ન-------્--છે? ત__ બ____ મિ__ છે_ ત-ા-ે બ-ે-પ-ી મ-ત-ર છ-? ----------------------- તમારે બહેનપણી મિત્ર છે? 0
Śi--a-a Ś______ Ś-k-a-a ------- Śikṣaka
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. હ---મ-રી પા---એ- છ-. હા_ મા_ પા_ એ_ છે_ હ-, મ-ર- પ-સ- એ- છ-. -------------------- હા, મારી પાસે એક છે. 0
śuṁ --m- -ikṣak-nē-sam--ō c--? ś__ t___ ś________ s_____ c___ ś-ṁ t-m- ś-k-a-a-ē s-m-j- c-ō- ------------------------------ śuṁ tamē śikṣakanē samajō chō?
ಮಗಳು. પુત-રી પુ__ પ-ત-ર- ------ પુત્રી 0
śu--t-----i---k----s----ō-ch-? ś__ t___ ś________ s_____ c___ ś-ṁ t-m- ś-k-a-a-ē s-m-j- c-ō- ------------------------------ śuṁ tamē śikṣakanē samajō chō?
ನಿಮಗೆ ಒಬ್ಬ ಮಗಳು ಇದ್ದಾಳೆಯೆ? શું તમન--દીક-ી --? શું ત__ દી__ છે_ શ-ં ત-ન- દ-ક-ી છ-? ------------------ શું તમને દીકરી છે? 0
śu- ta---śi-ṣ-ka-- s-m----ch-? ś__ t___ ś________ s_____ c___ ś-ṁ t-m- ś-k-a-a-ē s-m-j- c-ō- ------------------------------ śuṁ tamē śikṣakanē samajō chō?
ಇಲ್ಲ, ನನಗೆ ಮಗಳು ಇಲ್ಲ. ન-, મા-- પાસે ના-છે. ના_ મા_ પા_ ના છે_ ન-, મ-ર- પ-સ- ન- છ-. -------------------- ના, મારી પાસે ના છે. 0
Hā---u- --nē---r--rī-ē ---a-uṁ chu-. H__ h__ t___ s___ r___ s______ c____ H-, h-ṁ t-n- s-r- r-t- s-m-j-ṁ c-u-. ------------------------------------ Hā, huṁ tēnē sārī rītē samajuṁ chuṁ.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.