ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   gu કંઈક માંગવા માટે

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [ચોત્તેર]

74 [Cōttēra]

કંઈક માંગવા માટે

kaṁīka māṅgavā māṭē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? શુ- --ે-મ--ા વ-- કા---શક- -ો શું ત_ મા_ વા_ કા_ શ_ છો શ-ં ત-ે મ-ર- વ-ળ ક-પ- શ-ો છ- ---------------------------- શું તમે મારા વાળ કાપી શકો છો 0
kaṁī----āṅ---ā māṭē k_____ m______ m___ k-ṁ-k- m-ṅ-a-ā m-ṭ- ------------------- kaṁīka māṅgavā māṭē
ಆದರೆ ತುಂಬ ಚಿಕ್ಕದಾಗಿ ಬೇಡ. કૃપા-કરી-ે ખૂ- ------ નહ-ં. કૃ_ ક__ ખૂ_ ટૂં_ ન__ ક-પ- ક-ી-ે ખ-બ ટ-ં-ુ- ન-ી-. --------------------------- કૃપા કરીને ખૂબ ટૂંકું નહીં. 0
kaṁ------ṅ--vā-m-ṭē k_____ m______ m___ k-ṁ-k- m-ṅ-a-ā m-ṭ- ------------------- kaṁīka māṅgavā māṭē
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. થ--ી --ંકી------ ક-ીને. થો_ ટૂં__ કૃ_ ક___ થ-ડ- ટ-ં-ી- ક-પ- ક-ી-ે- ----------------------- થોડી ટૂંકી, કૃપા કરીને. 0
ś-- tamē --r- v--- kā----a----hō ś__ t___ m___ v___ k___ ś___ c__ ś-ṁ t-m- m-r- v-ḷ- k-p- ś-k- c-ō -------------------------------- śuṁ tamē mārā vāḷa kāpī śakō chō
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? શ---ત-- -બ-ઓ-વ-કસાવ--શકો છ-? શું ત_ છ__ વિ___ શ_ છો_ શ-ં ત-ે છ-ી- વ-ક-ા-ી શ-ો છ-? ---------------------------- શું તમે છબીઓ વિકસાવી શકો છો? 0
ś-ṁ-tam- m--ā--āḷ---āp--ś-k- c-ō ś__ t___ m___ v___ k___ ś___ c__ ś-ṁ t-m- m-r- v-ḷ- k-p- ś-k- c-ō -------------------------------- śuṁ tamē mārā vāḷa kāpī śakō chō
ಚಿತ್ರಗಳು ಸಿ ಡಿಯಲ್ಲಿ ಇವೆ. ફ-------ીમાં--ે. ફો_ સી__ છે_ ફ-ટ- સ-ડ-મ-ં છ-. ---------------- ફોટા સીડીમાં છે. 0
śu--t--ē-mā-ā vāḷa-kā-- śakō chō ś__ t___ m___ v___ k___ ś___ c__ ś-ṁ t-m- m-r- v-ḷ- k-p- ś-k- c-ō -------------------------------- śuṁ tamē mārā vāḷa kāpī śakō chō
ಚಿತ್ರಗಳು ಕ್ಯಾಮರದಲ್ಲಿ ಇವೆ. ફો----ેમેરા-ાં-છે. ફો_ કે___ છે_ ફ-ટ- ક-મ-ર-મ-ં છ-. ------------------ ફોટા કેમેરામાં છે. 0
kr--ā--arīn- -hū----ūṅku- --hī-. k___ k_____ k____ ṭ_____ n_____ k-̥-ā k-r-n- k-ū-a ṭ-ṅ-u- n-h-ṁ- -------------------------------- kr̥pā karīnē khūba ṭūṅkuṁ nahīṁ.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? શ-- ત-- ---યા-ને-ઠ-ક---ી --ો છો? શું ત_ ઘ____ ઠી_ ક_ શ_ છો_ શ-ં ત-ે ઘ-િ-ા-ન- ઠ-ક ક-ી શ-ો છ-? -------------------------------- શું તમે ઘડિયાળને ઠીક કરી શકો છો? 0
k-̥p--k-rī-ē--hū--------ṁ--a---. k___ k_____ k____ ṭ_____ n_____ k-̥-ā k-r-n- k-ū-a ṭ-ṅ-u- n-h-ṁ- -------------------------------- kr̥pā karīnē khūba ṭūṅkuṁ nahīṁ.
ಗಾಜು ಒಡೆದು ಹೋಗಿದೆ. ક-- --ટ------છે. કા_ તૂ_ ગ_ છે_ ક-ચ ત-ટ- ગ-ો છ-. ---------------- કાચ તૂટી ગયો છે. 0
k---ā--ar-n--k-ū-- ṭ-ṅk-----h--. k___ k_____ k____ ṭ_____ n_____ k-̥-ā k-r-n- k-ū-a ṭ-ṅ-u- n-h-ṁ- -------------------------------- kr̥pā karīnē khūba ṭūṅkuṁ nahīṁ.
ಬ್ಯಾಟರಿ ಖಾಲಿಯಾಗಿದೆ. બ-ટ-ી------છ-. બે__ ખા_ છે_ બ-ટ-ી ખ-લ- છ-. -------------- બેટરી ખાલી છે. 0
Thōḍī --ṅkī, kr̥-ā k--īnē. T____ ṭ_____ k___ k______ T-ō-ī ṭ-ṅ-ī- k-̥-ā k-r-n-. -------------------------- Thōḍī ṭūṅkī, kr̥pā karīnē.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? શુ----ે-શ-્ટન- -સ્-્---કર- શ-ો-છો? શું ત_ શ___ ઇ___ ક_ શ_ છો_ શ-ં ત-ે શ-્-ન- ઇ-્-્-ી ક-ી શ-ો છ-? ---------------------------------- શું તમે શર્ટને ઇસ્ત્રી કરી શકો છો? 0
T---ī--ūṅ----k-̥-ā--ar-n-. T____ ṭ_____ k___ k______ T-ō-ī ṭ-ṅ-ī- k-̥-ā k-r-n-. -------------------------- Thōḍī ṭūṅkī, kr̥pā karīnē.
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? શ-ં -મે -------ા----ી-----છો? શું ત_ પે__ સા_ ક_ શ_ છો_ શ-ં ત-ે પ-ન-ટ સ-ફ ક-ી શ-ો છ-? ----------------------------- શું તમે પેન્ટ સાફ કરી શકો છો? 0
Th--ī ṭ----, kr-p- kar-n-. T____ ṭ_____ k___ k______ T-ō-ī ṭ-ṅ-ī- k-̥-ā k-r-n-. -------------------------- Thōḍī ṭūṅkī, kr̥pā karīnē.
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? શ-ં--મ- -----ઠી- કરી---- છો? શું ત_ જૂ_ ઠી_ ક_ શ_ છો_ શ-ં ત-ે જ-ત- ઠ-ક ક-ી શ-ો છ-? ---------------------------- શું તમે જૂતા ઠીક કરી શકો છો? 0
Ś-ṁ---m- -ha-īō----as-vī -a-ō-c-ō? Ś__ t___ c_____ v_______ ś___ c___ Ś-ṁ t-m- c-a-ī- v-k-s-v- ś-k- c-ō- ---------------------------------- Śuṁ tamē chabīō vikasāvī śakō chō?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? શુ---મ---ને -્રક-શ-આપ- શકો--ો શું ત_ મ_ પ્___ આ_ શ_ છો શ-ં ત-ે મ-ે પ-ર-ા- આ-ી શ-ો છ- ----------------------------- શું તમે મને પ્રકાશ આપી શકો છો 0
Śu- ---ē ----ī- vi----vī -a-- -h-? Ś__ t___ c_____ v_______ ś___ c___ Ś-ṁ t-m- c-a-ī- v-k-s-v- ś-k- c-ō- ---------------------------------- Śuṁ tamē chabīō vikasāvī śakō chō?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? શુ--ત-ાર- પ-સ- --ચ---વા -ા--- છે? શું ત__ પા_ મે_ અ__ લા___ છે_ શ-ં ત-ા-ી પ-સ- મ-ચ અ-વ- લ-ઇ-ર છ-? --------------------------------- શું તમારી પાસે મેચ અથવા લાઇટર છે? 0
P-ō-- ---ī-ā- -hē. P____ s______ c___ P-ō-ā s-ḍ-m-ṁ c-ē- ------------------ Phōṭā sīḍīmāṁ chē.
ನಿಮ್ಮ ಬಳಿ ಆಷ್ ಟ್ರೇ ಇದೆಯೆ? શુ--ત-ારી પ--- એશટ્-ે-છ-? શું ત__ પા_ એ___ છે_ શ-ં ત-ા-ી પ-સ- એ-ટ-ર- છ-? ------------------------- શું તમારી પાસે એશટ્રે છે? 0
Ph-ṭ- s-ḍīm-ṁ----. P____ s______ c___ P-ō-ā s-ḍ-m-ṁ c-ē- ------------------ Phōṭā sīḍīmāṁ chē.
ನೀವು ಚುಟ್ಟಾ ಸೇದುತ್ತೀರಾ? શ-ં--મ- ----- પ-ઓ---? શું ત_ સિ__ પી_ છો_ શ-ં ત-ે સ-ગ-ર પ-ઓ છ-? --------------------- શું તમે સિગાર પીઓ છો? 0
Phōṭā-----m-- ---. P____ s______ c___ P-ō-ā s-ḍ-m-ṁ c-ē- ------------------ Phōṭā sīḍīmāṁ chē.
ನೀವು ಸಿಗರೇಟ್ ಸೇದುತ್ತೀರಾ? શુ- --ે સ-ગ----------ો? શું ત_ સિ___ પી_ છો_ શ-ં ત-ે સ-ગ-ર-ટ પ-ઓ છ-? ----------------------- શું તમે સિગારેટ પીઓ છો? 0
Ph--- --m--ām---c--. P____ k________ c___ P-ō-ā k-m-r-m-ṁ c-ē- -------------------- Phōṭā kēmērāmāṁ chē.
ನೀವು ಪೈಪ್ ಸೇದುತ್ತೀರಾ? શ----મ- પ-ઇપ---મ્રપ------ છ-? શું ત_ પા__ ધૂ____ ક_ છો_ શ-ં ત-ે પ-ઇ- ધ-મ-ર-ા- ક-ો છ-? ----------------------------- શું તમે પાઇપ ધૂમ્રપાન કરો છો? 0
P--ṭā--ēmē-āmāṁ chē. P____ k________ c___ P-ō-ā k-m-r-m-ṁ c-ē- -------------------- Phōṭā kēmērāmāṁ chē.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.