ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   gu મોટું નાનું

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

68 [આઠસો]

68 [Āṭhasō]

મોટું નાનું

mōṭuṁ nānuṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. મ-ટ---ન- -ાના મો_ અ_ ના_ મ-ટ- અ-ે ન-ન- ------------- મોટા અને નાના 0
mōṭ-ṁ nān-ṁ m____ n____ m-ṭ-ṁ n-n-ṁ ----------- mōṭuṁ nānuṁ
ಆನೆ ದೊಡ್ಡದು. હ-----ોટ- -ે. હા_ મો_ છે_ હ-થ- મ-ટ- છ-. ------------- હાથી મોટો છે. 0
mōṭ-- nānuṁ m____ n____ m-ṭ-ṁ n-n-ṁ ----------- mōṭuṁ nānuṁ
ಇಲಿ ಚಿಕ್ಕದು. મ-ઉસ----ો---. મા__ ના_ છે_ મ-ઉ- ન-ન- છ-. ------------- માઉસ નાનો છે. 0
m----a-- nānā m___ a__ n___ m-ṭ- a-ē n-n- ------------- mōṭā anē nānā
ಕತ್ತಲೆ ಮತ್ತು ಬೆಳಕು. શ-યા--અને પ--ક-શ શ્__ અ_ પ્___ શ-ય-મ અ-ે પ-ર-ા- ---------------- શ્યામ અને પ્રકાશ 0
m-ṭ-------ānā m___ a__ n___ m-ṭ- a-ē n-n- ------------- mōṭā anē nānā
ರಾತ್ರಿ ಕತ್ತಲೆಯಾಗಿರುತ್ತದೆ રાત અ-ધા-ી છે. રા_ અં__ છે_ ર-ત અ-ધ-ર- છ-. -------------- રાત અંધારી છે. 0
m--ā -n--nānā m___ a__ n___ m-ṭ- a-ē n-n- ------------- mōṭā anē nānā
ಬೆಳಗ್ಗೆ ಬೆಳಕಾಗಿರುತ್ತದೆ. દિ-- --જ---- --. દિ__ તે___ છે_ દ-વ- ત-જ-્-ી છ-. ---------------- દિવસ તેજસ્વી છે. 0
hā-h--m-ṭō-ch-. h____ m___ c___ h-t-ī m-ṭ- c-ē- --------------- hāthī mōṭō chē.
ಹಿರಿಯ - ಕಿರಿಯ (ಎಳೆಯ) વૃ--ધ -ન- --વ-ન વૃ__ અ_ યુ__ વ-દ-ધ અ-ે ય-વ-ન --------------- વૃદ્ધ અને યુવાન 0
h--hī-mōṭō--h-. h____ m___ c___ h-t-ī m-ṭ- c-ē- --------------- hāthī mōṭō chē.
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. અ--રા -ા----હુ ----ધ -ે. અ__ દા_ બ_ વૃ__ છે_ અ-ા-ા દ-દ- બ-ુ વ-દ-ધ છ-. ------------------------ અમારા દાદા બહુ વૃદ્ધ છે. 0
hāt-- m-ṭō-chē. h____ m___ c___ h-t-ī m-ṭ- c-ē- --------------- hāthī mōṭō chē.
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. 70 -ર-- ----ા--ે -જ- ન-નો હતો. 7_ વ__ પ__ તે હ_ ના_ હ__ 7- વ-્- પ-ે-ા ત- હ-ુ ન-ન- હ-ો- ------------------------------ 70 વર્ષ પહેલા તે હજુ નાનો હતો. 0
M-u-a-nā-ō-chē. M____ n___ c___ M-u-a n-n- c-ē- --------------- Māusa nānō chē.
ಸುಂದರ – ಮತ್ತು ವಿಕಾರ (ಕುರೂಪ) સુ--ર અ-ે--દર-પું સું__ અ_ ક___ સ-ં-ર અ-ે ક-ર-પ-ં ----------------- સુંદર અને કદરૂપું 0
Māus- nā-ō----. M____ n___ c___ M-u-a n-n- c-ē- --------------- Māusa nānō chē.
ಚಿಟ್ಟೆ ಸುಂದರವಾಗಿದೆ. બ-ર---ા- --------. બ_____ સું__ છે_ બ-ર-્-ા- સ-ં-ર છ-. ------------------ બટરફ્લાય સુંદર છે. 0
Śy-----n--p-akā-a Ś____ a__ p______ Ś-ā-a a-ē p-a-ā-a ----------------- Śyāma anē prakāśa
ಜೇಡ ವಿಕಾರವಾಗಿದೆ. ક---િયો ક--ૂ-ો-છ-. ક___ ક___ છે_ ક-ો-િ-ો ક-ર-પ- છ-. ------------------ કરોળિયો કદરૂપો છે. 0
Śy-ma-a-ē -ra-ā-a Ś____ a__ p______ Ś-ā-a a-ē p-a-ā-a ----------------- Śyāma anē prakāśa
ದಪ್ಪ ಮತ್ತು ಸಣ್ಣ. જ----અને-પ---ા જા_ અ_ પા__ જ-ડ- અ-ે પ-ત-ા -------------- જાડા અને પાતળા 0
Śyā-a--nē p--k--a Ś____ a__ p______ Ś-ā-a a-ē p-a-ā-a ----------------- Śyāma anē prakāśa
ನೂರು ಕಿಲೊ ತೂಕದ ಹೆಂಗಸು ದಪ್ಪ. 100 ક-લો-વજન-ધ-ાવ-- સ્---ી જ-ડી -ે. 1__ કિ_ વ__ ધ___ સ્__ જા_ છે_ 1-0 ક-લ- વ-ન ધ-ા-ત- સ-ત-ર- જ-ડ- છ-. ----------------------------------- 100 કિલો વજન ધરાવતી સ્ત્રી જાડી છે. 0
rāta--n----ī-c-ē. r___ a______ c___ r-t- a-d-ā-ī c-ē- ----------------- rāta andhārī chē.
ಐವತ್ತು ಕಿಲೊ ತೂಕದ ಗಂಡಸು ಸಣ್ಣ. 100-પા--્-ન--મ-ણ- --તળો-છે. 1__ પા____ મા__ પા__ છે_ 1-0 પ-ઉ-્-ન- મ-ણ- પ-ત-ો છ-. --------------------------- 100 પાઉન્ડનો માણસ પાતળો છે. 0
rāta----hā-- -hē. r___ a______ c___ r-t- a-d-ā-ī c-ē- ----------------- rāta andhārī chē.
ದುಬಾರಿ ಮತ್ತು ಅಗ್ಗ. ખર્ચ-ળ-અ-ે --્તું ખ___ અ_ સ__ ખ-્-ા- અ-ે સ-્-ુ- ----------------- ખર્ચાળ અને સસ્તું 0
rāt--an-h--ī chē. r___ a______ c___ r-t- a-d-ā-ī c-ē- ----------------- rāta andhārī chē.
ಈ ಕಾರ್ ದುಬಾರಿ. ક---મ-ં-- છે. કા_ મોં_ છે_ ક-ર મ-ં-ી છ-. ------------- કાર મોંઘી છે. 0
Div-sa tē--s-- --ē. D_____ t______ c___ D-v-s- t-j-s-ī c-ē- ------------------- Divasa tējasvī chē.
ಈ ದಿನಪತ್ರಿಕೆ ಅಗ್ಗ. અ-બ-ર-સસ્-ું છે. અ___ સ__ છે_ અ-બ-ર સ-્-ુ- છ-. ---------------- અખબાર સસ્તું છે. 0
Di-a------asv----ē. D_____ t______ c___ D-v-s- t-j-s-ī c-ē- ------------------- Divasa tējasvī chē.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.