ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   gu ડૉક્ટરની પાસે

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [પચાસ]

57 [Pacāsa]

ડૉક્ટરની પાસે

Ḍŏkṭaranī pāsē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ મ-ર- -ા-ે --કટરો-ી-એ--ઇન્ટ-ે----છે. મા_ પા_ ડો____ એ_______ છે_ મ-ર- પ-સ- ડ-ક-ર-ન- એ-ો-ન-ટ-ે-્- છ-. ----------------------------------- મારી પાસે ડોકટરોની એપોઇન્ટમેન્ટ છે. 0
Ḍŏk-a-an-----ē Ḍ________ p___ Ḍ-k-a-a-ī p-s- -------------- Ḍŏkṭaranī pāsē
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. મ--ી દસ--ાગ--ે-એ-----ટમ---ટ છે. મા_ દ_ વા__ એ_______ છે_ મ-ર- દ- વ-ગ-ય- એ-ો-ન-ટ-ે-્- છ-. ------------------------------- મારી દસ વાગ્યે એપોઇન્ટમેન્ટ છે. 0
Ḍŏk-a------āsē Ḍ________ p___ Ḍ-k-a-a-ī p-s- -------------- Ḍŏkṭaranī pāsē
ನಿಮ್ಮ ಹೆಸರೇನು? તમાર-ં---મ--ું -ે? ત__ ના_ શું છે_ ત-ા-ુ- ન-મ શ-ં છ-? ------------------ તમારું નામ શું છે? 0
m-rī-p--ē----aṭ-r-nī-ē------mē-ṭa--hē. m___ p___ ḍ_________ ē___________ c___ m-r- p-s- ḍ-k-ṭ-r-n- ē-ō-n-a-ē-ṭ- c-ē- -------------------------------------- mārī pāsē ḍōkaṭarōnī ēpōinṭamēnṭa chē.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. મ-ે-બ-ની ----- વ-ઇ--ંગ--ૂ------ે-ક---. મ____ ક__ વે___ રૂ__ બે__ લો_ મ-ે-બ-ન- ક-ી-ે વ-ઇ-િ-ગ ર-મ-ા- બ-ઠ- લ-. -------------------------------------- મહેરબાની કરીને વેઇટિંગ રૂમમાં બેઠક લો. 0
mā-ī-pā-ē -ō------------i---mēn-- c-ē. m___ p___ ḍ_________ ē___________ c___ m-r- p-s- ḍ-k-ṭ-r-n- ē-ō-n-a-ē-ṭ- c-ē- -------------------------------------- mārī pāsē ḍōkaṭarōnī ēpōinṭamēnṭa chē.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ડૉ--ટર-ટૂં- સમય--- ---ં---શે. ડૉ___ ટૂં_ સ___ અ_ આ___ ડ-ક-ટ- ટ-ં- સ-ય-ા- અ-ી- આ-શ-. ----------------------------- ડૉક્ટર ટૂંક સમયમાં અહીં આવશે. 0
M----dasa-v--yē ---in---ē----c-ē. M___ d___ v____ ē___________ c___ M-r- d-s- v-g-ē ē-ō-n-a-ē-ṭ- c-ē- --------------------------------- Mārī dasa vāgyē ēpōinṭamēnṭa chē.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ત-ે-ક--ા---ીમો-ધર--ો-છ-? ત_ ક્_ વી_ ધ__ છો_ ત-ે ક-ય-ં વ-મ- ધ-ા-ો છ-? ------------------------ તમે ક્યાં વીમો ધરાવો છો? 0
M--ī -a-a v---ē ēpōi--a--n-a c--. M___ d___ v____ ē___________ c___ M-r- d-s- v-g-ē ē-ō-n-a-ē-ṭ- c-ē- --------------------------------- Mārī dasa vāgyē ēpōinṭamēnṭa chē.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? હુ--તમા-ી----- -ુ- કર- ---ં? હું ત__ મા_ શું ક_ શ__ હ-ં ત-ા-ી મ-ટ- શ-ં ક-ી શ-ુ-? ---------------------------- હું તમારી માટે શું કરી શકું? 0
T----u--nāma ś-ṁ---ē? T______ n___ ś__ c___ T-m-r-ṁ n-m- ś-ṁ c-ē- --------------------- Tamāruṁ nāma śuṁ chē?
ನಿಮಗೆ ನೋವು ಇದೆಯೆ? શુ--ત-ને --ડા---? શું ત__ પી_ છે_ શ-ં ત-ન- પ-ડ- છ-? ----------------- શું તમને પીડા છે? 0
T--ā-u--nāma -u- chē? T______ n___ ś__ c___ T-m-r-ṁ n-m- ś-ṁ c-ē- --------------------- Tamāruṁ nāma śuṁ chē?
ಎಲ್ಲಿ ನೋವು ಇದೆ? ક---- દ--ખ --ય-છે? ક્_ દુઃ_ થા_ છે_ ક-ય-ં દ-ઃ- થ-ય છ-? ------------------ ક્યાં દુઃખ થાય છે? 0
Tamā-----ā---------ē? T______ n___ ś__ c___ T-m-r-ṁ n-m- ś-ṁ c-ē- --------------------- Tamāruṁ nāma śuṁ chē?
ನನಗೆ ಸದಾ ಬೆನ್ನುನೋವು ಇರುತ್ತದೆ. મ-ે--ંમે-- પ-ઠ--------ો-રહે છે. મ_ હં__ પી__ દુ__ ર_ છે_ મ-ે હ-મ-શ- પ-ઠ-ો દ-ખ-વ- ર-ે છ-. ------------------------------- મને હંમેશા પીઠનો દુખાવો રહે છે. 0
Mahē-ab--ī----ī-ē v-iṭ--g- r-mamāṁ b--h--- lō. M_________ k_____ v_______ r______ b______ l__ M-h-r-b-n- k-r-n- v-i-i-g- r-m-m-ṁ b-ṭ-a-a l-. ---------------------------------------------- Mahērabānī karīnē vēiṭiṅga rūmamāṁ bēṭhaka lō.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. મન----રંવ-ર--ા-ાન- -ુખાવો-થાય-છ-. મ_ વા___ મા__ દુ__ થા_ છે_ મ-ે વ-ર-વ-ર મ-થ-ન- દ-ખ-વ- થ-ય છ-. --------------------------------- મને વારંવાર માથાનો દુખાવો થાય છે. 0
Ma-ē--bānī-k-rīnē vē---ṅg- -ūma-āṁ bē--a-a lō. M_________ k_____ v_______ r______ b______ l__ M-h-r-b-n- k-r-n- v-i-i-g- r-m-m-ṁ b-ṭ-a-a l-. ---------------------------------------------- Mahērabānī karīnē vēiṭiṅga rūmamāṁ bēṭhaka lō.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. મ-- ---ાર-- -ેટમ-ં-દુખ-વ----ય--ે. મ_ ક્___ પે__ દુ__ થા_ છે_ મ-ે ક-ય-ર-ક પ-ટ-ા- દ-ખ-વ- થ-ય છ-. --------------------------------- મને ક્યારેક પેટમાં દુખાવો થાય છે. 0
Ḍŏ----- ṭ---a-s-may--ā---h-ṁ-āvaśē. Ḍ______ ṭ____ s________ a___ ā_____ Ḍ-k-a-a ṭ-ṅ-a s-m-y-m-ṁ a-ī- ā-a-ē- ----------------------------------- Ḍŏkṭara ṭūṅka samayamāṁ ahīṁ āvaśē.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ખો-ો, શ----ે- ખ--ો! ખો__ શ____ ખો__ ખ-લ-, શ-્-લ-સ ખ-લ-! ------------------- ખોલો, શર્ટલેસ ખોલો! 0
Ḍ-k--r- ṭ--ka -amay-m-----īṁ--va--. Ḍ______ ṭ____ s________ a___ ā_____ Ḍ-k-a-a ṭ-ṅ-a s-m-y-m-ṁ a-ī- ā-a-ē- ----------------------------------- Ḍŏkṭara ṭūṅka samayamāṁ ahīṁ āvaśē.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. મ----ા-ી-ક-ી-ે--ાઉ--જ- -ર -ૂ- ---! મ____ ક__ લા____ પ_ સૂ_ જા__ મ-ે-બ-ન- ક-ી-ે લ-ઉ-્-ર પ- સ-ઈ જ-ઓ- ---------------------------------- મહેરબાની કરીને લાઉન્જર પર સૂઈ જાઓ! 0
Ḍ-k---a -ūṅk- sa-----ā- --īṁ --a--. Ḍ______ ṭ____ s________ a___ ā_____ Ḍ-k-a-a ṭ-ṅ-a s-m-y-m-ṁ a-ī- ā-a-ē- ----------------------------------- Ḍŏkṭara ṭūṅka samayamāṁ ahīṁ āvaśē.
ರಕ್ತದ ಒತ್ತಡ ಸರಿಯಾಗಿದೆ. બ--ડ-પ--ે-ર બ--બર--ે. બ્__ પ્___ બ___ છે_ બ-લ- પ-ર-શ- બ-ા-ર છ-. --------------------- બ્લડ પ્રેશર બરાબર છે. 0
Tamē ky-ṁ--ī-ō-dha-ā------? T___ k___ v___ d______ c___ T-m- k-ā- v-m- d-a-ā-ō c-ō- --------------------------- Tamē kyāṁ vīmō dharāvō chō?
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. હ-ં---ે -ન્જ--્-ન-----. હું ત_ ઈ_____ આ___ હ-ં ત-ે ઈ-્-ે-્-ન આ-ી-. ----------------------- હું તને ઈન્જેક્શન આપીશ. 0
T--ē-kyā- -īm--d-a-ā-ō-c--? T___ k___ v___ d______ c___ T-m- k-ā- v-m- d-a-ā-ō c-ō- --------------------------- Tamē kyāṁ vīmō dharāvō chō?
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. હ---ત--- --ળી- -પ--. હું ત__ ગો__ આ___ હ-ં ત-ન- ગ-ળ-ઓ આ-ી-. -------------------- હું તમને ગોળીઓ આપીશ. 0
Tam- -yāṁ--ī-- -harā---chō? T___ k___ v___ d______ c___ T-m- k-ā- v-m- d-a-ā-ō c-ō- --------------------------- Tamē kyāṁ vīmō dharāvō chō?
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. હુ--તમન----ર--સ- --ટ---- -્---્-્---્-----ી-. હું ત__ ફા___ મા_ એ_ પ્_______ આ___ હ-ં ત-ન- ફ-ર-મ-ી મ-ટ- એ- પ-ર-સ-ક-ર-પ-શ- આ-ી-. --------------------------------------------- હું તમને ફાર્મસી માટે એક પ્રિસ્ક્રિપ્શન આપીશ. 0
H---t---------ē---- k-----a---? H__ t_____ m___ ś__ k___ ś_____ H-ṁ t-m-r- m-ṭ- ś-ṁ k-r- ś-k-ṁ- ------------------------------- Huṁ tamārī māṭē śuṁ karī śakuṁ?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.