ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   gu શોપિંગ

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [ચોપ્પન]

54 [Cōppana]

શોપિંગ

śōpiṅga

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. મ----ભે- ખરીદવી-છે. મા_ ભે_ ખ___ છે_ મ-ર- ભ-ટ ખ-ી-વ- છ-. ------------------- મારે ભેટ ખરીદવી છે. 0
ś--iṅ-a ś______ ś-p-ṅ-a ------- śōpiṅga
ಆದರೆ ತುಂಬಾ ದುಬಾರಿಯದಲ್ಲ. પ--તુ--ૂબ-ખર--ાળ-કં- નથી. પ__ ખૂ_ ખ___ કં_ ન__ પ-ં-ુ ખ-બ ખ-્-ા- ક-ઈ ન-ી- ------------------------- પરંતુ ખૂબ ખર્ચાળ કંઈ નથી. 0
ś-pi--a ś______ ś-p-ṅ-a ------- śōpiṅga
ಬಹುಶಃ ಒಂದು ಕೈ ಚೀಲ? ક--ચ હે--ડબ-ગ? ક__ હે_____ ક-ા- હ-ન-ડ-ે-? -------------- કદાચ હેન્ડબેગ? 0
mā---bhēṭa k---īd-v- ch-. m___ b____ k________ c___ m-r- b-ē-a k-a-ī-a-ī c-ē- ------------------------- mārē bhēṭa kharīdavī chē.
ಯಾವ ಬಣ್ಣ ಬೇಕು? તમ-ે ક-ો --- -ોઈ--છ-? ત__ ક_ રં_ જો__ છે_ ત-ન- ક-ો ર-ગ જ-ઈ- છ-? --------------------- તમને કયો રંગ જોઈએ છે? 0
m-r---hēṭa---a--da-- -h-. m___ b____ k________ c___ m-r- b-ē-a k-a-ī-a-ī c-ē- ------------------------- mārē bhēṭa kharīdavī chē.
ಕಪ್ಪು, ಕಂದು ಅಥವಾ ಬಿಳಿ? કા--,---ર--ક- સફ--? કા__ ભૂ_ કે સ___ ક-ળ-, ભ-ર- ક- સ-ે-? ------------------- કાળો, ભૂરો કે સફેદ? 0
m--- bhēṭa k--r--avī -h-. m___ b____ k________ c___ m-r- b-ē-a k-a-ī-a-ī c-ē- ------------------------- mārē bhēṭa kharīdavī chē.
ದೊಡ್ಡದೋ ಅಥವಾ ಚಿಕ್ಕದೋ? એ-----ું-ક--ના-ું? એ_ મો_ કે ના__ એ- મ-ટ-ં ક- ન-ન-ં- ------------------ એક મોટું કે નાનું? 0
P---ntu-k-----k-arc--a k-ṁī ---hī. P______ k____ k_______ k___ n_____ P-r-n-u k-ū-a k-a-c-ḷ- k-ṁ- n-t-ī- ---------------------------------- Parantu khūba kharcāḷa kaṁī nathī.
ನಾನು ಇವುಗಳನ್ನು ಒಮ್ಮೆ ನೋಡಬಹುದೆ? શું--ુ- આ -ોઈ--કું શું હું આ જો_ શ_ શ-ં હ-ં આ જ-ઈ શ-ુ- ------------------ શું હું આ જોઈ શકું 0
P---n---k-ūb---har--ḷ- k--ī n-thī. P______ k____ k_______ k___ n_____ P-r-n-u k-ū-a k-a-c-ḷ- k-ṁ- n-t-ī- ---------------------------------- Parantu khūba kharcāḷa kaṁī nathī.
ಇದು ಚರ್ಮದ್ದೇ? ત- ચામડુ----? તે ચા__ છે_ ત- ચ-મ-ુ- છ-? ------------- તે ચામડું છે? 0
P---nt---hūb- k----āḷ--------a--ī. P______ k____ k_______ k___ n_____ P-r-n-u k-ū-a k-a-c-ḷ- k-ṁ- n-t-ī- ---------------------------------- Parantu khūba kharcāḷa kaṁī nathī.
ಅಥವಾ ಪ್ಲಾಸ್ಟಿಕ್ ನದ್ದೇ ? અ-વા-તે-પ્-ા-્-િક-ી બન-લી-છે? અ__ તે પ્_____ બ__ છે_ અ-વ- ત- પ-લ-સ-ટ-ક-ી બ-ે-ી છ-? ----------------------------- અથવા તે પ્લાસ્ટિકની બનેલી છે? 0
Ka-ā----ēn-a--g-? K_____ h_________ K-d-c- h-n-a-ē-a- ----------------- Kadāca hēnḍabēga?
ಖಂಡಿತವಾಗಿಯು ಚರ್ಮದ್ದು. ચ-મડ-ં, અ-બત--. ચા___ અ_____ ચ-મ-ુ-, અ-બ-્-. --------------- ચામડું, અલબત્ત. 0
K-d--a---nḍa-ēg-? K_____ h_________ K-d-c- h-n-a-ē-a- ----------------- Kadāca hēnḍabēga?
ಇದು ಉತ್ತಮ ದರ್ಜೆಯದು. આ--ા- --ી-- સ-રી ----ત્-ા-છ-. આ ખા_ ક__ સા_ ગુ____ છે_ આ ખ-સ ક-ી-ે સ-ર- ગ-ણ-ત-ત- છ-. ----------------------------- આ ખાસ કરીને સારી ગુણવત્તા છે. 0
K-d-----ē-ḍ---g-? K_____ h_________ K-d-c- h-n-a-ē-a- ----------------- Kadāca hēnḍabēga?
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. અને-હ-ન્ડબ---ખરે-- --્તી છ-. અ_ હે____ ખ___ સ__ છે_ અ-ે હ-ન-ડ-ે- ખ-ે-ર સ-્-ી છ-. ---------------------------- અને હેન્ડબેગ ખરેખર સસ્તી છે. 0
T-ma---k-y--r-ṅg---ōī- c--? T_____ k___ r____ j___ c___ T-m-n- k-y- r-ṅ-a j-ī- c-ē- --------------------------- Tamanē kayō raṅga jōīē chē?
ಇದು ನನಗೆ ತುಂಬ ಇಷ್ಟವಾಗಿದೆ. મન- -ે ગમ- છે. મ_ તે ગ_ છે_ મ-ે ત- ગ-ે છ-. -------------- મને તે ગમે છે. 0
Ta--nē --y- ra-ga----ē----? T_____ k___ r____ j___ c___ T-m-n- k-y- r-ṅ-a j-ī- c-ē- --------------------------- Tamanē kayō raṅga jōīē chē?
ನಾನು ಇದನ್ನು ತೆಗೆದುಕೊಳ್ಳುತ್ತೇನೆ. હ-ં-તે ---. હું તે લ___ હ-ં ત- લ-શ- ----------- હું તે લઈશ. 0
Kā--, b-ū----ē-s---ē-a? K____ b____ k_ s_______ K-ḷ-, b-ū-ō k- s-p-ē-a- ----------------------- Kāḷō, bhūrō kē saphēda?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? શ---હ-ં---મન--બ-લી --- શક-ં? શું હું તે__ બ__ ક_ શ__ શ-ં હ-ં ત-મ-ી બ-લ- ક-ી શ-ુ-? ---------------------------- શું હું તેમની બદલી કરી શકું? 0
Kāḷ---b-ū----ē sap-ē--? K____ b____ k_ s_______ K-ḷ-, b-ū-ō k- s-p-ē-a- ----------------------- Kāḷō, bhūrō kē saphēda?
ಖಂಡಿತವಾಗಿಯು. અલ----. અ_____ અ-બ-્-. ------- અલબત્ત. 0
Kāḷ-- bh-r-------p---a? K____ b____ k_ s_______ K-ḷ-, b-ū-ō k- s-p-ē-a- ----------------------- Kāḷō, bhūrō kē saphēda?
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. અમ---ેમન---ે- તરી-- લપ-ટ-શુ-. અ_ તે__ ભે_ ત__ લ____ અ-ે ત-મ-ે ભ-ટ ત-ી-ે લ-ે-ી-ુ-. ----------------------------- અમે તેમને ભેટ તરીકે લપેટીશું. 0
Ē-- mōṭu------ā--ṁ? Ē__ m____ k_ n_____ Ē-a m-ṭ-ṁ k- n-n-ṁ- ------------------- Ēka mōṭuṁ kē nānuṁ?
ಅಲ್ಲಿ ನಗದು ಪಾವತಿ ಸ್ಥಳ ಇದೆ. રો----જ-સ-ટર---યા- -ે. રો__ ર____ ત્_ છે_ ર-ક- ર-ી-્-ર ત-ય-ં છ-. ---------------------- રોકડ રજીસ્ટર ત્યાં છે. 0
Ēk--mō-u--kē-n-n-ṁ? Ē__ m____ k_ n_____ Ē-a m-ṭ-ṁ k- n-n-ṁ- ------------------- Ēka mōṭuṁ kē nānuṁ?

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.