ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   gu વિદેશી ભાષાઓ શીખો

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [તેવીસ]

13 [Tēra]

વિદેશી ભાષાઓ શીખો

pravr̥ttiō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? તમ- સ----િ--ક--ાં-શ-ખ્--? ત_ સ્___ ક્_ શી___ ત-ે સ-પ-ન-શ ક-ય-ં શ-ખ-ય-? ------------------------- તમે સ્પેનિશ ક્યાં શીખ્યા? 0
p--v-̥--iō p________ p-a-r-t-i- ---------- pravr̥ttiō
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? શુ--ત-- -ણ ---્--ગીઝ --લો---? શું ત_ પ_ પો____ બો_ છો_ શ-ં ત-ે પ- પ-ર-ટ-ગ-ઝ બ-લ- છ-? ----------------------------- શું તમે પણ પોર્ટુગીઝ બોલો છો? 0
mā-th- śuṁ-k--ī---hī---ē? m_____ ś__ k___ r___ c___ m-r-h- ś-ṁ k-r- r-h- c-ē- ------------------------- mārthā śuṁ karī rahī chē?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. હ-,-અ-ે--ુ- -ટાલ--ન -- બો---શકુ- ---. હા_ અ_ હું ઇ____ પ_ બો_ શ_ છું_ હ-, અ-ે હ-ં ઇ-ા-િ-ન પ- બ-લ- શ-ુ- છ-ં- ------------------------------------- હા, અને હું ઇટાલિયન પણ બોલી શકું છું. 0
m-rth---u--karī--a---c-ē? m_____ ś__ k___ r___ c___ m-r-h- ś-ṁ k-r- r-h- c-ē- ------------------------- mārthā śuṁ karī rahī chē?
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. મને---ગે-છે--ે -મ- --બ-સ--- -ી-ે -ોલ- -ો. મ_ લા_ છે કે ત_ ખૂ_ સા_ રી_ બો_ છો_ મ-ે લ-ગ- છ- ક- ત-ે ખ-બ સ-ર- ર-ત- બ-લ- છ-. ----------------------------------------- મને લાગે છે કે તમે ખૂબ સારી રીતે બોલો છો. 0
m---h---u--karī---h----ē? m_____ ś__ k___ r___ c___ m-r-h- ś-ṁ k-r- r-h- c-ē- ------------------------- mārthā śuṁ karī rahī chē?
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ભ---ઓ-એ--- સમા---ે. ભા__ એ___ સ__ છે_ ભ-ષ-ઓ એ-દ- સ-ા- છ-. ------------------- ભાષાઓ એકદમ સમાન છે. 0
Tē -ph--am---k-ma-k-rē -h-. T_ ō________ k___ k___ c___ T- ō-h-s-m-ṁ k-m- k-r- c-ē- --------------------------- Tē ōphisamāṁ kāma karē chē.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. હ-----ને-સ--ી રી-ે સમ------- -ું. હું તે_ સા_ રી_ સ__ શ_ છું_ હ-ં ત-ન- સ-ર- ર-ત- સ-જ- શ-ુ- છ-ં- --------------------------------- હું તેને સારી રીતે સમજી શકું છું. 0
T- -ph-s---ṁ-kāma -a-- chē. T_ ō________ k___ k___ c___ T- ō-h-s-m-ṁ k-m- k-r- c-ē- --------------------------- Tē ōphisamāṁ kāma karē chē.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. પ-ં-ુ -ો---- --ે લખવ-- --શ્કેલ--ે. પ__ બો__ અ_ લ__ મુ___ છે_ પ-ં-ુ બ-લ-ુ- અ-ે લ-વ-ં મ-શ-ક-લ છ-. ---------------------------------- પરંતુ બોલવું અને લખવું મુશ્કેલ છે. 0
Tē----i-a-----ām--karē c-ē. T_ ō________ k___ k___ c___ T- ō-h-s-m-ṁ k-m- k-r- c-ē- --------------------------- Tē ōphisamāṁ kāma karē chē.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. હુ- -જ- પણ-ઘ-- ભ-લ- ---ં--ુ-. હું હ_ પ_ ઘ_ ભૂ_ ક_ છું_ હ-ં હ-ુ પ- ઘ-ી ભ-લ- ક-ુ- છ-ં- ----------------------------- હું હજુ પણ ઘણી ભૂલો કરું છું. 0
T- kō--yu--ra-para kāma ---- chē. T_ k_________ p___ k___ k___ c___ T- k-m-y-ṭ-r- p-r- k-m- k-r- c-ē- --------------------------------- Tē kōmpyuṭara para kāma karē chē.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. કૃ-- -રી-- -ંમ-શા --- સુ-ા--. કૃ_ ક__ હં__ મ_ સુ___ ક-પ- ક-ી-ે હ-મ-શ- મ-ે સ-ધ-ર-. ----------------------------- કૃપા કરીને હંમેશા મને સુધારો. 0
T- ----yu-----para-k-m- ka-ē-c-ē. T_ k_________ p___ k___ k___ c___ T- k-m-y-ṭ-r- p-r- k-m- k-r- c-ē- --------------------------------- Tē kōmpyuṭara para kāma karē chē.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. ત-ારો ઉ-્ચાર ઘણ--સાર--છે. ત__ ઉ___ ઘ_ સા_ છે_ ત-ા-ો ઉ-્-ા- ઘ-ો સ-ર- છ-. ------------------------- તમારો ઉચ્ચાર ઘણો સારો છે. 0
T- ------ṭ-r--pa---k------r- --ē. T_ k_________ p___ k___ k___ c___ T- k-m-y-ṭ-r- p-r- k-m- k-r- c-ē- --------------------------------- Tē kōmpyuṭara para kāma karē chē.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. તમા-- -ા---થ-ડો-ઉચ-ચા--છે. ત__ પા_ થો_ ઉ___ છે_ ત-ા-ી પ-સ- થ-ડ- ઉ-્-ા- છ-. -------------------------- તમારી પાસે થોડો ઉચ્ચાર છે. 0
Mār--ā--yā-----? M_____ k___ c___ M-r-h- k-ā- c-ē- ---------------- Mārthā kyāṁ chē?
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ત-- જોઈ-શ-ો----કે---ે ----ંથ- આ----ો. ત_ જો_ શ_ છો કે ત_ ક્__ આ_ છો_ ત-ે જ-ઈ શ-ો છ- ક- ત-ે ક-ય-ં-ી આ-ો છ-. ------------------------------------- તમે જોઈ શકો છો કે તમે ક્યાંથી આવો છો. 0
M---h---yāṁ----? M_____ k___ c___ M-r-h- k-ā- c-ē- ---------------- Mārthā kyāṁ chē?
ನಿಮ್ಮ ಮಾತೃಭಾಷೆ ಯಾವುದು? તમ-ર- -ાતૃ-----શ-ં---? ત__ મા___ શું છે_ ત-ા-ી મ-ત-ભ-ષ- શ-ં છ-? ---------------------- તમારી માતૃભાષા શું છે? 0
Mā-th- -yā- ---? M_____ k___ c___ M-r-h- k-ā- c-ē- ---------------- Mārthā kyāṁ chē?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? શું --ે -ાષાનો--------ર---ો? શું ત_ ભા__ કો__ ક_ છો_ શ-ં ત-ે ભ-ષ-ન- ક-ર-સ ક-ો છ-? ---------------------------- શું તમે ભાષાનો કોર્સ કરો છો? 0
Sinē--māṁ. S_________ S-n-m-m-ṁ- ---------- Sinēmāmāṁ.
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? તમે--ય- પ---ય--સ-તક-- ઉ---ગ -ર- છ-? ત_ ક_ પા_______ ઉ___ ક_ છો_ ત-ે ક-ા પ-ઠ-ય-ુ-્-ક-ો ઉ-ય-ગ ક-ો છ-? ----------------------------------- તમે કયા પાઠ્યપુસ્તકનો ઉપયોગ કરો છો? 0
Sinēmā--ṁ. S_________ S-n-m-m-ṁ- ---------- Sinēmāmāṁ.
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. મન- ખબર ન-- ---આ ક--ણ- શું---ે-ા- છે. મ_ ખ__ ન_ કે આ ક્__ શું ક___ છે_ મ-ે ખ-ર ન-ી ક- આ ક-ષ-ે શ-ં ક-ે-ા- છ-. ------------------------------------- મને ખબર નથી કે આ ક્ષણે શું કહેવાય છે. 0
S-n--ām-ṁ. S_________ S-n-m-m-ṁ- ---------- Sinēmāmāṁ.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. હું --ર--ક વિશ- -િ-ા-ી---ત--ન--. હું શી___ વિ_ વિ__ શ__ ન__ હ-ં શ-ર-ષ- વ-શ- વ-ચ-ર- શ-ત- ન-ી- -------------------------------- હું શીર્ષક વિશે વિચારી શકતો નથી. 0
T- -ūvī-jōī ra-ī----. T_ m___ j__ r___ c___ T- m-v- j-ī r-h- c-ē- --------------------- Tē mūvī jōī rahī chē.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. હ-ં એ---લી--યો. હું એ ભૂ_ ગ__ હ-ં એ ભ-લ- ગ-ો- --------------- હું એ ભૂલી ગયો. 0
Tē-m--ī j------ī c--. T_ m___ j__ r___ c___ T- m-v- j-ī r-h- c-ē- --------------------- Tē mūvī jōī rahī chē.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.