ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   gu ઓરિએન્ટેશન

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [એકતાલીસ]

41 [Ēkatālīsa]

ઓરિએન્ટેશન

ōriēnṭēśana

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? પ્ર-ાસ--કાર---લય -્----છ-? પ્___ કા____ ક્_ છે_ પ-ર-ા-ી ક-ર-ય-લ- ક-ય-ં છ-? -------------------------- પ્રવાસી કાર્યાલય ક્યાં છે? 0
ō-i--ṭ-ś--a ō__________ ō-i-n-ē-a-a ----------- ōriēnṭēśana
ನನಗೆ ನಗರದ ನಕ್ಷೆ ಕೊಡುವಿರಾ? શું--મ--- પ-સ- માર-------શહ--------- -ે? શું ત__ પા_ મા_ મા_ શ___ ન__ છે_ શ-ં ત-ા-ી પ-સ- મ-ર- મ-ટ- શ-ે-ન- ન-શ- છ-? ---------------------------------------- શું તમારી પાસે મારા માટે શહેરનો નકશો છે? 0
p-------kāry-l-y---yāṁ --ē? p______ k________ k___ c___ p-a-ā-ī k-r-ā-a-a k-ā- c-ē- --------------------------- pravāsī kāryālaya kyāṁ chē?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? શ-ં ----અહ-ં --ટલન----મ આ-ક-ષ---કરી શ-ુ-? શું હું અ_ હો___ રૂ_ આ____ ક_ શ__ શ-ં હ-ં અ-ી- હ-ટ-ન- ર-મ આ-ક-ષ-ત ક-ી શ-ુ-? ----------------------------------------- શું હું અહીં હોટલનો રૂમ આરક્ષિત કરી શકું? 0
pravā-ī--āry---ya --------? p______ k________ k___ c___ p-a-ā-ī k-r-ā-a-a k-ā- c-ē- --------------------------- pravāsī kāryālaya kyāṁ chē?
ನಗರದ ಹಳೆಯ ಭಾಗ ಎಲ್ಲಿದೆ? ઓલ-----ઉ- ક---- --? ઓ__ ટા__ ક્_ છે_ ઓ-્- ટ-ઉ- ક-ય-ં છ-? ------------------- ઓલ્ડ ટાઉન ક્યાં છે? 0
prav-s--kāryā-ay----āṁ ---? p______ k________ k___ c___ p-a-ā-ī k-r-ā-a-a k-ā- c-ē- --------------------------- pravāsī kāryālaya kyāṁ chē?
ಇಲ್ಲಿ ಚರ್ಚ್ ಎಲ್ಲಿದೆ? કેથ---ર--ક્ય-- --? કે____ ક્_ છે_ ક-થ-ડ-ર- ક-ય-ં છ-? ------------------ કેથેડ્રલ ક્યાં છે? 0
Ś----am--ī pā-- mār- m----ś---r-nō na-a-ō chē? Ś__ t_____ p___ m___ m___ ś_______ n_____ c___ Ś-ṁ t-m-r- p-s- m-r- m-ṭ- ś-h-r-n- n-k-ś- c-ē- ---------------------------------------------- Śuṁ tamārī pāsē mārā māṭē śahēranō nakaśō chē?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? સ-ગ્-હ--ય-ક્યાં---? સં_____ ક્_ છે_ સ-ગ-ર-ા-ય ક-ય-ં છ-? ------------------- સંગ્રહાલય ક્યાં છે? 0
Ś-- --mā-ī-pās- m-r-----ē-----r----n-k--ō chē? Ś__ t_____ p___ m___ m___ ś_______ n_____ c___ Ś-ṁ t-m-r- p-s- m-r- m-ṭ- ś-h-r-n- n-k-ś- c-ē- ---------------------------------------------- Śuṁ tamārī pāsē mārā māṭē śahēranō nakaśō chē?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ત-ે ----મ-- ક્-ા- ખ--દી-શક- --? ત_ સ્___ ક્_ ખ__ શ_ છો_ ત-ે સ-ટ-મ-પ ક-ય-ં ખ-ી-ી શ-ો છ-? ------------------------------- તમે સ્ટેમ્પ ક્યાં ખરીદી શકો છો? 0
Śu- -a-ārī -ā-ē mā-- māṭē--a--ran--nak-śō---ē? Ś__ t_____ p___ m___ m___ ś_______ n_____ c___ Ś-ṁ t-m-r- p-s- m-r- m-ṭ- ś-h-r-n- n-k-ś- c-ē- ---------------------------------------------- Śuṁ tamārī pāsē mārā māṭē śahēranō nakaśō chē?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ત-ે ફ--------ંથ---ર-દ----ો છ-? ત_ ફૂ_ ક્__ ખ__ શ_ છો_ ત-ે ફ-લ- ક-ય-ં-ી ખ-ી-ી શ-ો છ-? ------------------------------ તમે ફૂલો ક્યાંથી ખરીદી શકો છો? 0
Ś-ṁ--uṁ---īṁ--ō-a--nō rūm- ā-a-ṣit- -ar- śa-uṁ? Ś__ h__ a___ h_______ r___ ā_______ k___ ś_____ Ś-ṁ h-ṁ a-ī- h-ṭ-l-n- r-m- ā-a-ṣ-t- k-r- ś-k-ṁ- ----------------------------------------------- Śuṁ huṁ ahīṁ hōṭalanō rūma ārakṣita karī śakuṁ?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ટ------્ય-ં-ી --ી-- ---ય? ટિ__ ક્__ ખ__ શ___ ટ-ક-ટ ક-ય-ં-ી ખ-ી-ી શ-ા-? ------------------------- ટિકિટ ક્યાંથી ખરીદી શકાય? 0
Śuṁ -u- ---ṁ h-ṭa---ō----- -r--ṣ--a---r--ś-k--? Ś__ h__ a___ h_______ r___ ā_______ k___ ś_____ Ś-ṁ h-ṁ a-ī- h-ṭ-l-n- r-m- ā-a-ṣ-t- k-r- ś-k-ṁ- ----------------------------------------------- Śuṁ huṁ ahīṁ hōṭalanō rūma ārakṣita karī śakuṁ?
ಇಲ್ಲಿ ಬಂದರು ಎಲ್ಲಿದೆ? બંદ- -્-ાં --? બં__ ક્_ છે_ બ-દ- ક-ય-ં છ-? -------------- બંદર ક્યાં છે? 0
Ś-ṁ--u- ahīṁ -ōṭa--n- rūm- ār---ita-kar-------? Ś__ h__ a___ h_______ r___ ā_______ k___ ś_____ Ś-ṁ h-ṁ a-ī- h-ṭ-l-n- r-m- ā-a-ṣ-t- k-r- ś-k-ṁ- ----------------------------------------------- Śuṁ huṁ ahīṁ hōṭalanō rūma ārakṣita karī śakuṁ?
ಇಲ್ಲಿ ಮಾರುಕಟ್ಟೆ ಎಲ್ಲಿದೆ? બજા- ક-યાં છે? બ__ ક્_ છે_ બ-ા- ક-ય-ં છ-? -------------- બજાર ક્યાં છે? 0
Ō-ḍ- -āu-a--y-ṁ--h-? Ō___ ṭ____ k___ c___ Ō-ḍ- ṭ-u-a k-ā- c-ē- -------------------- Ōlḍa ṭāuna kyāṁ chē?
ಇಲ್ಲಿ ಕೋಟೆ ಎಲ್ಲಿದೆ? ક----ો ક્ય-- -ે? કિ__ ક્_ છે_ ક-લ-લ- ક-ય-ં છ-? ---------------- કિલ્લો ક્યાં છે? 0
Ō-ḍ- ṭ--n---yāṁ-ch-? Ō___ ṭ____ k___ c___ Ō-ḍ- ṭ-u-a k-ā- c-ē- -------------------- Ōlḍa ṭāuna kyāṁ chē?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? પ્---સ -્-----શરૂ થ-----? પ્___ ક્__ શ_ થા_ છે_ પ-ર-ા- ક-ય-ર- શ-ૂ થ-ય છ-? ------------------------- પ્રવાસ ક્યારે શરૂ થાય છે? 0
K--hēḍra-- ---- c-ē? K_________ k___ c___ K-t-ē-r-l- k-ā- c-ē- -------------------- Kēthēḍrala kyāṁ chē?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? પ--વાસ--્યાર- સ--પ્ત--ાય છ-? પ્___ ક્__ સ___ થા_ છે_ પ-ર-ા- ક-ય-ર- સ-ા-્- થ-ય છ-? ---------------------------- પ્રવાસ ક્યારે સમાપ્ત થાય છે? 0
Kēth---ala k-āṁ----? K_________ k___ c___ K-t-ē-r-l- k-ā- c-ē- -------------------- Kēthēḍrala kyāṁ chē?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? પ-રવ---ક-ટલ- સ-ય -ાલે-છ-? પ્___ કે__ સ__ ચા_ છે_ પ-ર-ા- ક-ટ-ો સ-ય ચ-લ- છ-? ------------------------- પ્રવાસ કેટલો સમય ચાલે છે? 0
Kēt-ē--al---y-ṁ--hē? K_________ k___ c___ K-t-ē-r-l- k-ā- c-ē- -------------------- Kēthēḍrala kyāṁ chē?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. મન- -ક -ા-----્શ--જ--એ જે -ર--ન-બ-લે. મ_ એ_ મા______ જો__ જે જ___ બો__ મ-ે એ- મ-ર-ગ-ર-શ- જ-ઈ- જ- જ-્-ન બ-લ-. ------------------------------------- મને એક માર્ગદર્શક જોઈએ જે જર્મન બોલે. 0
Saṅgr-hā---a -yāṁ --ē? S___________ k___ c___ S-ṅ-r-h-l-y- k-ā- c-ē- ---------------------- Saṅgrahālaya kyāṁ chē?
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. મને એક-------ર-શક જ-ઈએ-છે-જ---ટા---- ---ે --. મ_ એ_ મા______ જો__ છે જે ઇ____ બો_ છે_ મ-ે એ- મ-ર-ગ-ર-શ- જ-ઈ- છ- જ- ઇ-ા-િ-ન બ-લ- છ-. --------------------------------------------- મને એક માર્ગદર્શક જોઈએ છે જે ઇટાલિયન બોલે છે. 0
Saṅgrahāl-y- k--ṁ--h-? S___________ k___ c___ S-ṅ-r-h-l-y- k-ā- c-ē- ---------------------- Saṅgrahālaya kyāṁ chē?
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. મને -ક મ-ર્ગદર્-ક-જોઈ---ે-ફ-રેન-ચ ----. મ_ એ_ મા______ જો__ જે ફ્___ બો__ મ-ે એ- મ-ર-ગ-ર-શ- જ-ઈ- જ- ફ-ર-ન-ચ બ-લ-. --------------------------------------- મને એક માર્ગદર્શક જોઈએ જે ફ્રેન્ચ બોલે. 0
Saṅ---h----- ------hē? S___________ k___ c___ S-ṅ-r-h-l-y- k-ā- c-ē- ---------------------- Saṅgrahālaya kyāṁ chē?

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .