ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   gu કંઈક ગમવું

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [સિત્તેર]

70 [Sittēra]

કંઈક ગમવું

kaṁīka gamavuṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? શ----મે ધૂમ્ર-ા- --વા--ા-ગો -ો? શું ત_ ધૂ____ ક__ માં_ છો_ શ-ં ત-ે ધ-મ-ર-ા- ક-વ- મ-ં-ો છ-? ------------------------------- શું તમે ધૂમ્રપાન કરવા માંગો છો? 0
ka-----g-m-v-ṁ k_____ g______ k-ṁ-k- g-m-v-ṁ -------------- kaṁīka gamavuṁ
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ત-ે--ૃ-્---રવા-મ-ંગ- છ-? ત_ નૃ__ ક__ માં_ છો_ ત-ે ન-ત-ય ક-વ- મ-ં-ો છ-? ------------------------ તમે નૃત્ય કરવા માંગો છો? 0
ka-ī-a g--av-ṁ k_____ g______ k-ṁ-k- g-m-v-ṁ -------------- kaṁīka gamavuṁ
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? શુ----ે --વા--વ--ું ---દ કર--? શું ત_ ફ__ જ__ પ__ ક___ શ-ં ત-ે ફ-વ- જ-ા-ુ- પ-ં- ક-શ-? ------------------------------ શું તમે ફરવા જવાનું પસંદ કરશો? 0
śuṁ-t--ē--hūmr-p--a ka-a-- --ṅg---h-? ś__ t___ d_________ k_____ m____ c___ ś-ṁ t-m- d-ū-r-p-n- k-r-v- m-ṅ-ō c-ō- ------------------------------------- śuṁ tamē dhūmrapāna karavā māṅgō chō?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. મા-- ધ-મ----- ક-વ-- --. મા_ ધૂ____ ક__ છે_ મ-ર- ધ-મ-ર-ા- ક-વ-ં છ-. ----------------------- મારે ધૂમ્રપાન કરવું છે. 0
ś-ṁ -a-- -h---a-ā-a-k--av--m-ṅ---c-ō? ś__ t___ d_________ k_____ m____ c___ ś-ṁ t-m- d-ū-r-p-n- k-r-v- m-ṅ-ō c-ō- ------------------------------------- śuṁ tamē dhūmrapāna karavā māṅgō chō?
ನಿನಗೆ ಒಂದು ಸಿಗರೇಟ್ ಬೇಕೆ? શ-ં-ત-ને સિ--રે- -મશે? શું ત__ સિ___ ગ___ શ-ં ત-ન- સ-ગ-ર-ટ ગ-શ-? ---------------------- શું તમને સિગારેટ ગમશે? 0
śu--ta----hūmra--n- ka-a-ā--ā-gō -h-? ś__ t___ d_________ k_____ m____ c___ ś-ṁ t-m- d-ū-r-p-n- k-r-v- m-ṅ-ō c-ō- ------------------------------------- śuṁ tamē dhūmrapāna karavā māṅgō chō?
ಅವನಿಗೆ ಬೆಂಕಿಪಟ್ಟಣ ಬೇಕು. ત--ે-આગ જો-એ-છ-. તે_ આ_ જો__ છે_ ત-ન- આ- જ-ઈ- છ-. ---------------- તેને આગ જોઈએ છે. 0
T-mē-nr--ya--a--v--mā-g--chō? T___ n____ k_____ m____ c___ T-m- n-̥-y- k-r-v- m-ṅ-ō c-ō- ----------------------------- Tamē nr̥tya karavā māṅgō chō?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. હું -- ---ું-લ--- ---ગુ -ું. હું એ_ પી_ લે_ માં_ છું_ હ-ં એ- પ-ણ-ં લ-વ- મ-ં-ુ છ-ં- ---------------------------- હું એક પીણું લેવા માંગુ છું. 0
T--- nr--y- -ara----ā--ō-chō? T___ n____ k_____ m____ c___ T-m- n-̥-y- k-r-v- m-ṅ-ō c-ō- ----------------------------- Tamē nr̥tya karavā māṅgō chō?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. મ--ે -ંઈ- ખાવ---- --. મા_ કં__ ખા__ છે_ મ-ર- ક-ઈ- ખ-વ-ન-ં છ-. --------------------- મારે કંઈક ખાવાનું છે. 0
Ta-ē n-̥--a----a-- --ṅ----hō? T___ n____ k_____ m____ c___ T-m- n-̥-y- k-r-v- m-ṅ-ō c-ō- ----------------------------- Tamē nr̥tya karavā māṅgō chō?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. મ--ે-થોડો --ા--ક--- છે. મા_ થો_ આ__ ક__ છે_ મ-ર- થ-ડ- આ-ા- ક-વ- છ-. ----------------------- મારે થોડો આરામ કરવો છે. 0
Śuṁ-t-mē-p-ar--ā j-v-nuṁ-p-s---- --r---? Ś__ t___ p______ j______ p______ k______ Ś-ṁ t-m- p-a-a-ā j-v-n-ṁ p-s-n-a k-r-ś-? ---------------------------------------- Śuṁ tamē pharavā javānuṁ pasanda karaśō?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. મારે -મન- -ંઈક પૂ---ં-છે. મા_ ત__ કં__ પૂ__ છે_ મ-ર- ત-ન- ક-ઈ- પ-છ-ુ- છ-. ------------------------- મારે તમને કંઈક પૂછવું છે. 0
Śuṁ ---ē -h--avā---vā-u-----anda -a-a--? Ś__ t___ p______ j______ p______ k______ Ś-ṁ t-m- p-a-a-ā j-v-n-ṁ p-s-n-a k-r-ś-? ---------------------------------------- Śuṁ tamē pharavā javānuṁ pasanda karaśō?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. મ--ે-તમ---કં-------ુ- છ-. મા_ ત__ કં__ પૂ__ છે_ મ-ર- ત-ન- ક-ઈ- પ-છ-ુ- છ-. ------------------------- મારે તમને કંઈક પૂછવું છે. 0
Ś-ṁ--a-ē ---r----j----u---a---da--ar-ś-? Ś__ t___ p______ j______ p______ k______ Ś-ṁ t-m- p-a-a-ā j-v-n-ṁ p-s-n-a k-r-ś-? ---------------------------------------- Śuṁ tamē pharavā javānuṁ pasanda karaśō?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. હ-----ને-ક--ક ---- આ-ં---િ---રવા-મા--ુ-છ-ં. હું ત__ કં__ મા_ આ____ ક__ માં_ છું_ હ-ં ત-ન- ક-ઈ- મ-ટ- આ-ં-્-િ- ક-વ- મ-ં-ુ છ-ં- ------------------------------------------- હું તમને કંઈક માટે આમંત્રિત કરવા માંગુ છું. 0
Mā-ē--h-m-apāna---r-v---c-ē. M___ d_________ k______ c___ M-r- d-ū-r-p-n- k-r-v-ṁ c-ē- ---------------------------- Mārē dhūmrapāna karavuṁ chē.
ನೀವು ಏನನ್ನು ಬಯಸುತ್ತೀರಿ? ત-- ---ા---ી---શું-ઈચ્---છો ત_ કૃ_ ક__ શું ઈ__ છો ત-ે ક-પ- ક-ી-ે શ-ં ઈ-્-ો છ- --------------------------- તમે કૃપા કરીને શું ઈચ્છો છો 0
Mār- ----ra-ā-a kara-uṁ c-ē. M___ d_________ k______ c___ M-r- d-ū-r-p-n- k-r-v-ṁ c-ē- ---------------------------- Mārē dhūmrapāna karavuṁ chē.
ನಿಮಗೆ ಒಂದು ಕಾಫಿ ಬೇಕೆ? શું-તમે---ફી-પીવા-મ---ો છો? શું ત_ કો_ પી_ માં_ છો_ શ-ં ત-ે ક-ફ- પ-વ- મ-ં-ો છ-? --------------------------- શું તમે કોફી પીવા માંગો છો? 0
Mā-ē-d---r--ā-- --ravu- ---. M___ d_________ k______ c___ M-r- d-ū-r-p-n- k-r-v-ṁ c-ē- ---------------------------- Mārē dhūmrapāna karavuṁ chē.
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? અથ-----ે-એ- -- -ા -ીશો? અ__ ત_ એ_ ક_ ચા પી__ અ-વ- ત-ે એ- ક- ચ- પ-શ-? ----------------------- અથવા તમે એક કપ ચા પીશો? 0
Śu--t----- ----rēṭa -a-a-ē? Ś__ t_____ s_______ g______ Ś-ṁ t-m-n- s-g-r-ṭ- g-m-ś-? --------------------------- Śuṁ tamanē sigārēṭa gamaśē?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. અમે---ે-જ-ા --ં-ીએ -ી-. અ_ ઘ_ જ_ માં__ છી__ અ-ે ઘ-ે જ-ા મ-ં-ી- છ-એ- ----------------------- અમે ઘરે જવા માંગીએ છીએ. 0
Śu- -a-a-ē---gā-ēṭa---m--ē? Ś__ t_____ s_______ g______ Ś-ṁ t-m-n- s-g-r-ṭ- g-m-ś-? --------------------------- Śuṁ tamanē sigārēṭa gamaśē?
ನಿಮಗೆ ಒಂದು ಟ್ಯಾಕ್ಸಿ ಬೇಕೆ? શુ- ત-ન- ટ----- -ોઈએ--ે? શું ત__ ટે__ જો__ છે_ શ-ં ત-ન- ટ-ક-સ- જ-ઈ- છ-? ------------------------ શું તમને ટેક્સી જોઈએ છે? 0
Ś-ṁ---m--ē -i-----a g-maś-? Ś__ t_____ s_______ g______ Ś-ṁ t-m-n- s-g-r-ṭ- g-m-ś-? --------------------------- Śuṁ tamanē sigārēṭa gamaśē?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ત---ક-લ કર-ા---ંગ--છ-. ત_ કૉ_ ક__ માં_ છો_ ત-ે ક-લ ક-વ- મ-ં-ો છ-. ---------------------- તમે કૉલ કરવા માંગો છો. 0
T-nē -g--j-īē c-ē. T___ ā__ j___ c___ T-n- ā-a j-ī- c-ē- ------------------ Tēnē āga jōīē chē.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.