ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   gu શહેર મા

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [પચીસ]

15 [Pandara]

શહેર મા

phaḷō anē kariyāṇā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. મ--ે ટ-ર---સ-ટ--ન-જવ-----. મા_ ટ્__ સ્___ જ_ છે_ મ-ર- ટ-ર-ન સ-ટ-શ- જ-ુ- છ-. -------------------------- મારે ટ્રેન સ્ટેશન જવું છે. 0
ph-ḷō-an- k---y-ṇā p____ a__ k_______ p-a-ō a-ē k-r-y-ṇ- ------------------ phaḷō anē kariyāṇā
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. મ--ે એરપો-્ટ જવ-ં--ે. મા_ એ____ જ_ છે_ મ-ર- એ-પ-ર-ટ જ-ુ- છ-. --------------------- મારે એરપોર્ટ જવું છે. 0
ph--- -nē ka-i-āṇā p____ a__ k_______ p-a-ō a-ē k-r-y-ṇ- ------------------ phaḷō anē kariyāṇā
ನಾನು ನಗರ ಕೇಂದ್ರಕ್ಕೆ ಹೋಗಬೇಕು. મા-- શ-ે--- કે--દ્ર-ા---વું છ-. મા_ શ___ કે____ જ_ છે_ મ-ર- શ-ે-ન- ક-ન-દ-ર-ા- જ-ુ- છ-. ------------------------------- મારે શહેરના કેન્દ્રમાં જવું છે. 0
m--ī -ā-ē sṭ-----ī-chē m___ p___ s_______ c__ m-r- p-s- s-r-b-r- c-ē ---------------------- mārī pāsē sṭrōbērī chē
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? હ---ટ-ર-- ----શ- -ર--ે-- --તે પ-ો-ચ- શ---? હું ટ્__ સ્___ પ_ કે_ રી_ પ__ શ__ હ-ં ટ-ર-ન સ-ટ-શ- પ- ક-વ- ર-ત- પ-ો-ચ- શ-ુ-? ------------------------------------------ હું ટ્રેન સ્ટેશન પર કેવી રીતે પહોંચી શકું? 0
m-r--p-sē -ṭ-----ī --ē m___ p___ s_______ c__ m-r- p-s- s-r-b-r- c-ē ---------------------- mārī pāsē sṭrōbērī chē
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? હું-એ-પોર----ર---વી ર-તે-પહ--ચ----ું? હું એ____ પ_ કે_ રી_ પ__ શ__ હ-ં એ-પ-ર-ટ પ- ક-વ- ર-ત- પ-ો-ચ- શ-ુ-? ------------------------------------- હું એરપોર્ટ પર કેવી રીતે પહોંચી શકું? 0
mā-ī pā-- --r---r--chē m___ p___ s_______ c__ m-r- p-s- s-r-b-r- c-ē ---------------------- mārī pāsē sṭrōbērī chē
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? હુ--શહ-રન- --ન્દ્રમાં--ેવ- -ી-ે પહ-ંચી--કુ-? હું શ___ કે____ કે_ રી_ પ__ શ__ હ-ં શ-ે-ન- ક-ન-દ-ર-ા- ક-વ- ર-ત- પ-ો-ચ- શ-ુ-? -------------------------------------------- હું શહેરના કેન્દ્રમાં કેવી રીતે પહોંચી શકું? 0
mā---p-s- --v---nē -ar-būc- --ē. m___ p___ k___ a__ t_______ c___ m-r- p-s- k-v- a-ē t-r-b-c- c-ē- -------------------------------- mārī pāsē kivi anē tarabūca chē.
ನನಗೆ ಒಂದು ಟ್ಯಾಕ್ಸಿ ಬೇಕು. મન-----્સીન- જ--- છે. મ_ ટે___ જ__ છે_ મ-ે ટ-ક-સ-ન- જ-ૂ- છ-. --------------------- મને ટેક્સીની જરૂર છે. 0
mār- p-s- kivi --------b--- ch-. m___ p___ k___ a__ t_______ c___ m-r- p-s- k-v- a-ē t-r-b-c- c-ē- -------------------------------- mārī pāsē kivi anē tarabūca chē.
ನನಗೆ ನಗರದ ಒಂದು ನಕ್ಷೆ ಬೇಕು. મ-ે -હેરનો-ન--ો-જો---છે. મ_ શ___ ન__ જો__ છે_ મ-ે શ-ે-ન- ન-શ- જ-ઈ- છ-. ------------------------ મને શહેરનો નકશો જોઈએ છે. 0
mā---pā-- ki-i a-- -ar-būca--h-. m___ p___ k___ a__ t_______ c___ m-r- p-s- k-v- a-ē t-r-b-c- c-ē- -------------------------------- mārī pāsē kivi anē tarabūca chē.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. મ------ --ટ-- -ોઈ---ે મા_ એ_ હો__ જો__ છે મ-ર- એ- હ-ટ-લ જ-ઈ- છ- --------------------- મારે એક હોટેલ જોઈએ છે 0
Mār- p-sē-nā-aṅ-- an- g-ēpa--rūṭa c-ē. M___ p___ n______ a__ g__________ c___ M-r- p-s- n-r-ṅ-ī a-ē g-ē-a-h-ū-a c-ē- -------------------------------------- Mārī pāsē nāraṅgī anē grēpaphrūṭa chē.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. મ-ર- એક કાર ભ--ે-લેવ- છે. મા_ એ_ કા_ ભા_ લે_ છે_ મ-ર- એ- ક-ર ભ-ડ- લ-વ- છ-. ------------------------- મારે એક કાર ભાડે લેવી છે. 0
Mār- ---------------- gr-p----ū-- c-ē. M___ p___ n______ a__ g__________ c___ M-r- p-s- n-r-ṅ-ī a-ē g-ē-a-h-ū-a c-ē- -------------------------------------- Mārī pāsē nāraṅgī anē grēpaphrūṭa chē.
ಇದು ನನ್ನ ಕ್ರೆಡಿಟ್ ಕಾರ್ಡ್. આ-રહ-------રું-ક્રે--- કા-્-. આ ર__ મા_ ક્___ કા___ આ ર-્-ુ- મ-ર-ં ક-ર-ડ-ટ ક-ર-ડ- ----------------------------- આ રહ્યું મારું ક્રેડિટ કાર્ડ. 0
Mā-- p-sē-n-ra-g- --ē -r--ap-rū---c-ē. M___ p___ n______ a__ g__________ c___ M-r- p-s- n-r-ṅ-ī a-ē g-ē-a-h-ū-a c-ē- -------------------------------------- Mārī pāsē nāraṅgī anē grēpaphrūṭa chē.
ಇದು ನನ್ನ ವಾಹನ ಚಾಲನಾ ಪರವಾನಿಗೆ . આ રહ--ું મા----ડ્ર-ઇ-િ---લ-ઇસ--સ. આ ર__ મા_ ડ્____ લા_____ આ ર-્-ુ- મ-ર-ં ડ-ર-ઇ-િ-ગ લ-ઇ-ન-સ- --------------------------------- આ રહ્યું મારું ડ્રાઇવિંગ લાઇસન્સ. 0
Mā-- -----ēka --p-a-ajana-an- -k--k-rī -h-. M___ p___ ē__ s__________ a__ ē__ k___ c___ M-r- p-s- ē-a s-p-a-a-a-a a-ē ē-a k-r- c-ē- ------------------------------------------- Mārī pāsē ēka sapharajana anē ēka kērī chē.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? શહ----ં -ું--ો--નુ--છ-? શ___ શું જો__ છે_ શ-ે-મ-ં શ-ં જ-વ-ન-ં છ-? ----------------------- શહેરમાં શું જોવાનું છે? 0
Mārī --sē--ka --p---ajana anē ēka-kē-ī ch-. M___ p___ ē__ s__________ a__ ē__ k___ c___ M-r- p-s- ē-a s-p-a-a-a-a a-ē ē-a k-r- c-ē- ------------------------------------------- Mārī pāsē ēka sapharajana anē ēka kērī chē.
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. જ--ા -હે-માં -ા-. જૂ_ શ___ જા__ જ-ન- શ-ે-મ-ં જ-ઓ- ----------------- જૂના શહેરમાં જાઓ. 0
M-rī --sē-ēk----p-----an---n-------ērī chē. M___ p___ ē__ s__________ a__ ē__ k___ c___ M-r- p-s- ē-a s-p-a-a-a-a a-ē ē-a k-r- c-ē- ------------------------------------------- Mārī pāsē ēka sapharajana anē ēka kērī chē.
ನೀವು ನಗರ ಪ್ರದಕ್ಷಿಣೆ ಮಾಡಿ. શ-ેરન--મુલ---ત --. શ___ મુ___ લો_ શ-ે-ન- મ-લ-ક-ત લ-. ------------------ શહેરની મુલાકાત લો. 0
M--ī p-sē -k--------anē-ēka--ā-nēp----chē. M___ p___ ē__ k____ a__ ē__ p________ c___ M-r- p-s- ē-a k-ḷ-ṁ a-ē ē-a p-ī-ē-a-a c-ē- ------------------------------------------ Mārī pāsē ēka kēḷuṁ anē ēka pāīnēpala chē.
ನೀವು ಬಂದರಿಗೆ ಹೋಗಿ. પો-્--પ- -ાઓ. પો__ પ_ જા__ પ-ર-ટ પ- જ-ઓ- ------------- પોર્ટ પર જાઓ. 0
M-rī-pāsē --a k-ḷ-ṁ a-ē ēka--āīnēp--- chē. M___ p___ ē__ k____ a__ ē__ p________ c___ M-r- p-s- ē-a k-ḷ-ṁ a-ē ē-a p-ī-ē-a-a c-ē- ------------------------------------------ Mārī pāsē ēka kēḷuṁ anē ēka pāīnēpala chē.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. બ-દર -્રવ-સ---. બં__ પ્___ લો_ બ-દ- પ-ર-ા- લ-. --------------- બંદર પ્રવાસ લો. 0
Huṁ --ruṭ- s-lāḍa----ā-uṁ ----. H__ p_____ s_____ b______ c____ H-ṁ p-r-ṭ- s-l-ḍ- b-n-v-ṁ c-u-. ------------------------------- Huṁ phruṭa salāḍa banāvuṁ chuṁ.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ત્ય-ં-અ-્ય-કયા-જો--લ-ય- સ-થળો-છે? ત્_ અ__ ક_ જો____ સ્__ છે_ ત-ય-ં અ-્- ક-ા જ-વ-લ-ય- સ-થ-ો છ-? --------------------------------- ત્યાં અન્ય કયા જોવાલાયક સ્થળો છે? 0
Huṁ---ruṭa --lā-a b-nā-u--c-uṁ. H__ p_____ s_____ b______ c____ H-ṁ p-r-ṭ- s-l-ḍ- b-n-v-ṁ c-u-. ------------------------------- Huṁ phruṭa salāḍa banāvuṁ chuṁ.

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!