ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   gu ઘરમાં

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

17 [સત્તર]

17 [સત્તર] |

ઘરમાં

ઘરમાં |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. અ--ં------ં-ઘ---ે. અ_ અ__ ઘ_ છે_ અ-ી- અ-ા-ુ- ઘ- છ-. ------------------ અહીં અમારું ઘર છે. 0
ઘ-મ-ં | ઘ__ | ઘ-મ-ં | ------- ઘરમાં |
ಮೇಲೆ ಚಾವಣಿ ಇದೆ. ઉ-ર-છ- --. ઉ__ છ_ છે_ ઉ-ર છ- છ-. ---------- ઉપર છત છે. 0
ઘર----| ઘ__ | ઘ-મ-ં | ------- ઘરમાં |
ಕೆಳಗಡೆ ನೆಲಮಾಳಿಗೆ ಇದೆ. ન--- -ોંય-ું---. ની_ ભોં__ છે_ ન-ચ- ભ-ં-ર-ં છ-. ---------------- નીચે ભોંયરું છે. 0
અ-ી----ાર-- ઘ- છે. | અ_ અ__ ઘ_ છે_ | અ-ી- અ-ા-ુ- ઘ- છ-. | -------------------- અહીં અમારું ઘર છે. |
ಮನೆಯ ಹಿಂದೆ ಒಂದು ತೋಟ ಇದೆ. ઘ-ન---ાછળ--ક બ--ચ- છે. ઘ__ પા__ એ_ બ__ છે_ ઘ-ન- પ-છ- એ- બ-ી-ો છ-. ---------------------- ઘરની પાછળ એક બગીચો છે. 0
અહી--અ-ા--ં ઘર--ે- | અ_ અ__ ઘ_ છે_ | અ-ી- અ-ા-ુ- ઘ- છ-. | -------------------- અહીં અમારું ઘર છે. |
ಮನೆಯ ಎದುರು ರಸ್ತೆ ಇಲ್ಲ. ઘર-ી સ-મ- -ોઈ ---ત- ન--. ઘ__ સા_ કો_ ર__ ન__ ઘ-ન- સ-મ- ક-ઈ ર-્-ો ન-ી- ------------------------ ઘરની સામે કોઈ રસ્તો નથી. 0
અ----અમ---ં -ર-છ-.-| અ_ અ__ ઘ_ છે_ | અ-ી- અ-ા-ુ- ઘ- છ-. | -------------------- અહીં અમારું ઘર છે. |
ಮನೆಯ ಪಕ್ಕ ಮರಗಳಿವೆ. ઘર-ી બા----- ----છ-. ઘ__ બા__ ઝા_ છે_ ઘ-ન- બ-જ-મ-ં ઝ-ડ છ-. -------------------- ઘરની બાજુમાં ઝાડ છે. 0
ઉ---છત --.-| ઉ__ છ_ છે_ | ઉ-ર છ- છ-. | ------------ ઉપર છત છે. |
ಇಲ್ಲಿ ನಮ್ಮ ಮನೆ ಇದೆ. અ-ી---ા-ું એ-ાર-ટ-ે--- --. અ_ મા_ એ______ છે_ અ-ી- મ-ર-ં એ-ા-્-મ-ન-ટ છ-. -------------------------- અહીં મારું એપાર્ટમેન્ટ છે. 0
ઉ-- છત--ે- | ઉ__ છ_ છે_ | ઉ-ર છ- છ-. | ------------ ઉપર છત છે. |
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. અ--ં-રસ--ું -ન---ાથ--મ છ-. અ_ ર__ અ_ બા___ છે_ અ-ી- ર-ો-ુ- અ-ે બ-થ-ૂ- છ-. -------------------------- અહીં રસોડું અને બાથરૂમ છે. 0
ઉપર છ---ે.-| ઉ__ છ_ છે_ | ઉ-ર છ- છ-. | ------------ ઉપર છત છે. |
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. ત---- -િ--ંગ-ર-- -ન--બ-ડરૂ- છે. ત્_ લિ__ રૂ_ અ_ બે___ છે_ ત-ય-ં લ-વ-ં- ર-મ અ-ે બ-ડ-ૂ- છ-. ------------------------------- ત્યાં લિવિંગ રૂમ અને બેડરૂમ છે. 0
ન--- -ોં-રુ---ે.-| ની_ ભોં__ છે_ | ન-ચ- ભ-ં-ર-ં છ-. | ------------------ નીચે ભોંયરું છે. |
ಮನೆಯ ಮುಂದಿನ ಬಾಗಿಲು ಹಾಕಿದೆ. આગળન------------ -ે. આ___ દ___ બં_ છે_ આ-ળ-ો દ-વ-જ- બ-ધ છ-. -------------------- આગળનો દરવાજો બંધ છે. 0
ની-ે --ં---- છે.-| ની_ ભોં__ છે_ | ન-ચ- ભ-ં-ર-ં છ-. | ------------------ નીચે ભોંયરું છે. |
ಆದರೆ ಕಿಟಕಿಗಳು ತೆಗೆದಿವೆ. પણ -ારીઓ -ુ-----છે. પ_ બા__ ખુ__ છે_ પ- બ-ર-ઓ ખ-લ-લ- છ-. ------------------- પણ બારીઓ ખુલ્લી છે. 0
ન----ભોં-ર------ | ની_ ભોં__ છે_ | ન-ચ- ભ-ં-ર-ં છ-. | ------------------ નીચે ભોંયરું છે. |
ಇಂದು ಸೆಖೆಯಾಗಿದೆ. આ-ે--રમ- છ-. આ_ ગ__ છે_ આ-ે ગ-મ- છ-. ------------ આજે ગરમી છે. 0
ઘ-ની--ાછ--એક-બગીચ- છે- | ઘ__ પા__ એ_ બ__ છે_ | ઘ-ન- પ-છ- એ- બ-ી-ો છ-. | ------------------------ ઘરની પાછળ એક બગીચો છે. |
ನಾವು ಹಜಾರಕ್ಕೆ ಹೋಗುತ್ತಿದ್ದೇವೆ અ-ે લિ-િં--ર-મમા- -ઈ- --એ. અ_ લિ__ રૂ__ જ__ છી__ અ-ે લ-વ-ં- ર-મ-ા- જ-એ છ-એ- -------------------------- અમે લિવિંગ રૂમમાં જઈએ છીએ. 0
ઘ------છ- એક -ગ--ો--ે. | ઘ__ પા__ એ_ બ__ છે_ | ઘ-ન- પ-છ- એ- બ-ી-ો છ-. | ------------------------ ઘરની પાછળ એક બગીચો છે. |
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. ત-ય-- એ---------ે-આર-મચ-ર--ે. ત્_ એ_ સો_ અ_ આ____ છે_ ત-ય-ં એ- સ-ફ- અ-ે આ-્-ચ-ર છ-. ----------------------------- ત્યાં એક સોફા અને આર્મચેર છે. 0
ઘ----પાછ- એક-બગી-- છે. | ઘ__ પા__ એ_ બ__ છે_ | ઘ-ન- પ-છ- એ- બ-ી-ો છ-. | ------------------------ ઘરની પાછળ એક બગીચો છે. |
ದಯವಿಟ್ಟು ಕುಳಿತುಕೊಳ್ಳಿ. તમ--બેસો! ત_ બે__ ત-ે બ-સ-! --------- તમે બેસો! 0
ઘરન- સ--ે-ક-- ---તો -થ-- | ઘ__ સા_ કો_ ર__ ન__ | ઘ-ન- સ-મ- ક-ઈ ર-્-ો ન-ી- | -------------------------- ઘરની સામે કોઈ રસ્તો નથી. |
ಅಲ್ಲಿ ನನ್ನ ಕಂಪ್ಯೂಟರ್ ಇದೆ. કે -્યાં---ર-- -મ્-્---ર છે. કે જ્_ મા_ ક_____ છે_ ક- જ-ય-ં મ-ર-ં ક-્-્-ુ-ર છ-. ---------------------------- કે જ્યાં મારું કમ્પ્યુટર છે. 0
ઘરન- સ-મ- -ો--ર-્-ો--થી- | ઘ__ સા_ કો_ ર__ ન__ | ઘ-ન- સ-મ- ક-ઈ ર-્-ો ન-ી- | -------------------------- ઘરની સામે કોઈ રસ્તો નથી. |
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. ક- જ--ાં-મ----સ્---િયો-છ-. કે જ્_ મા_ સ્___ છે_ ક- જ-ય-ં મ-ર- સ-ટ-ર-ય- છ-. -------------------------- કે જ્યાં મારા સ્ટીરિયો છે. 0
ઘ-ન--સા-ે--ો- -સ્તો---ી.-| ઘ__ સા_ કો_ ર__ ન__ | ઘ-ન- સ-મ- ક-ઈ ર-્-ો ન-ી- | -------------------------- ઘરની સામે કોઈ રસ્તો નથી. |
ಟೆಲಿವಿಷನ್ ಬಹಳ ಹೊಸದು. ટ--ી-એકદમ-નવ-ં --. ટી_ એ___ ન_ છે_ ટ-વ- એ-દ- ન-ુ- છ-. ------------------ ટીવી એકદમ નવું છે. 0
ઘરન- --જ-માં-ઝ-ડ---. | ઘ__ બા__ ઝા_ છે_ | ઘ-ન- બ-જ-મ-ં ઝ-ડ છ-. | ---------------------- ઘરની બાજુમાં ઝાડ છે. |

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.