ಪದಗುಚ್ಛ ಪುಸ್ತಕ

kn ಭೂತಕಾಲ ೨   »   gu ભૂતકાળ 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [બ્યાસી]

82 [Byāsī]

ભૂતકાળ 2

bhūtakāḷa 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? શુ- ----ે-------ુલન-- બ-લાવવી-પ-ી? શું ત__ એ______ બો___ પ__ શ-ં ત-ા-ે એ-્-્-ુ-ન-સ બ-લ-વ-ી પ-ી- ---------------------------------- શું તમારે એમ્બ્યુલન્સ બોલાવવી પડી? 0
b-ū--kāḷ--2 b________ 2 b-ū-a-ā-a 2 ----------- bhūtakāḷa 2
ನೀನು ವೈದ್ಯರನ್ನು ಕರೆಯಬೇಕಾಯಿತೇ? તમા-ે--ૉ--ટર-ે-બો-ાવવાની-જર---હત-? ત__ ડૉ____ બો____ જ__ હ__ ત-ા-ે ડ-ક-ટ-ન- બ-લ-વ-ા-ી જ-ૂ- હ-ી- ---------------------------------- તમારે ડૉક્ટરને બોલાવવાની જરૂર હતી? 0
bh-t-k--a 2 b________ 2 b-ū-a-ā-a 2 ----------- bhūtakāḷa 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? ત--રે પ--ી--ે-બોલ-વ-- પ-ી? ત__ પો___ બો___ પ__ ત-ા-ે પ-લ-સ-ે બ-લ-વ-ી પ-ી- -------------------------- તમારે પોલીસને બોલાવવી પડી? 0
ś-ṁ -a--rē-ēm-yul-ns----lā-av- pa-ī? ś__ t_____ ē_________ b_______ p____ ś-ṁ t-m-r- ē-b-u-a-s- b-l-v-v- p-ḍ-? ------------------------------------ śuṁ tamārē ēmbyulansa bōlāvavī paḍī?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ત-ા-ી --સે---- ન--ર છ- -ુ- હમ--- - -ેમ-ે-હ--. ત__ પા_ ફો_ નં__ છે હું હ__ જ તે__ હ__ ત-ા-ી પ-સ- ફ-ન ન-બ- છ- હ-ં હ-ણ-ં જ ત-મ-ે હ-ી- --------------------------------------------- તમારી પાસે ફોન નંબર છે હું હમણાં જ તેમને હતી. 0
śu--ta---ē-ēm-yul--sa bō--v-v---aḍ-? ś__ t_____ ē_________ b_______ p____ ś-ṁ t-m-r- ē-b-u-a-s- b-l-v-v- p-ḍ-? ------------------------------------ śuṁ tamārē ēmbyulansa bōlāvavī paḍī?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. શુ--તમા-- પ--ે---નામું-છ-? હું હ--ાં જ----ને----. શું ત__ પા_ સ___ છે_ હું હ__ જ તે__ હ__ શ-ં ત-ા-ી પ-સ- સ-ન-મ-ં છ-? હ-ં હ-ણ-ં જ ત-મ-ે હ-ી- ------------------------------------------------- શું તમારી પાસે સરનામું છે? હું હમણાં જ તેમને હતી. 0
śu---a---- ---y-la-----ōl---vī-p-ḍ-? ś__ t_____ ē_________ b_______ p____ ś-ṁ t-m-r- ē-b-u-a-s- b-l-v-v- p-ḍ-? ------------------------------------ śuṁ tamārē ēmbyulansa bōlāvavī paḍī?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. શુ--ત---- -ા---શ--ર---ન--ો -ે--હ-ં હ---ં જ--ેન- હ-ી. શું ત__ પા_ શ___ ન__ છે_ હું હ__ જ તે_ હ__ શ-ં ત-ા-ી પ-સ- શ-ે-ન- ન-શ- છ-? હ-ં હ-ણ-ં જ ત-ન- હ-ી- ---------------------------------------------------- શું તમારી પાસે શહેરનો નકશો છે? હું હમણાં જ તેને હતી. 0
Tamā----ŏ--a--nē bōl-v-vā---ja-ū-- ----? T_____ ḍ________ b_________ j_____ h____ T-m-r- ḍ-k-a-a-ē b-l-v-v-n- j-r-r- h-t-? ---------------------------------------- Tamārē ḍŏkṭaranē bōlāvavānī jarūra hatī?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. શ---તે ---સ- આ--------- -ે-સમ-સર--વી-શક્-ો ન----. શું તે સ____ આ__ હ__ તે સ____ આ_ શ__ ન હ__ શ-ં ત- સ-ય-ર આ-્-ો હ-ો- ત- સ-ય-ર આ-ી શ-્-ો ન હ-ો- ------------------------------------------------- શું તે સમયસર આવ્યો હતો? તે સમયસર આવી શક્યો ન હતો. 0
T-m--ē ḍ-k-ar--ē -ōl---v-n- j-r-r- h---? T_____ ḍ________ b_________ j_____ h____ T-m-r- ḍ-k-a-a-ē b-l-v-v-n- j-r-r- h-t-? ---------------------------------------- Tamārē ḍŏkṭaranē bōlāvavānī jarūra hatī?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. શ-- --ણ---સ--- -ોધ- કા--ય------રસ-ત- --ધી-શ-્-- -હ--. શું તે_ ર__ શો_ કા___ તે ર__ શો_ શ__ ન__ શ-ં ત-ણ- ર-્-ો શ-ધ- ક-ઢ-ય-? ત- ર-્-ો શ-ધ- શ-્-ો ન-ી-. ----------------------------------------------------- શું તેણે રસ્તો શોધી કાઢ્યો? તે રસ્તો શોધી શક્યો નહીં. 0
T----- -ŏ-ṭ-r--ē --l--av-nī--ar--- -a--? T_____ ḍ________ b_________ j_____ h____ T-m-r- ḍ-k-a-a-ē b-l-v-v-n- j-r-r- h-t-? ---------------------------------------- Tamārē ḍŏkṭaranē bōlāvavānī jarūra hatī?
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. શ-ં-ત- ત-ને સમ-્ય------ને ---ી-શ-્-- ન---. શું તે ત__ સ___ તે મ_ સ__ શ__ ન__ શ-ં ત- ત-ન- સ-જ-ય- ત- મ-ે સ-જ- શ-્-ો ન-ી-. ------------------------------------------ શું તે તમને સમજ્યો તે મને સમજી શક્યો નહીં. 0
Tamā-ē ---īsa-ē -ō-ā--v- pa--? T_____ p_______ b_______ p____ T-m-r- p-l-s-n- b-l-v-v- p-ḍ-? ------------------------------ Tamārē pōlīsanē bōlāvavī paḍī?
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? તમે સ--સર-ક-- ન--વ---ક-ય-? ત_ સ____ કે_ ન આ_ શ___ ત-ે સ-ય-ર ક-મ ન આ-ી શ-્-ા- -------------------------- તમે સમયસર કેમ ન આવી શક્યા? 0
T-mā-- p----an- b-l--a---p---? T_____ p_______ b_______ p____ T-m-r- p-l-s-n- b-l-v-v- p-ḍ-? ------------------------------ Tamārē pōlīsanē bōlāvavī paḍī?
ನಿನಗೆ ದಾರಿ ಏಕೆ ಸಿಗಲಿಲ್ಲ? ત-ે----ત--કેમ-----ધ- ----ા? ત_ ર__ કે_ ન શો_ શ___ ત-ે ર-્-ો ક-મ ન શ-ધ- શ-્-ા- --------------------------- તમે રસ્તો કેમ ન શોધી શક્યા? 0
Tamārē-p---sa-ē -ō-āvavī ----? T_____ p_______ b_______ p____ T-m-r- p-l-s-n- b-l-v-v- p-ḍ-? ------------------------------ Tamārē pōlīsanē bōlāvavī paḍī?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? તમ--તેન- કેમ-ન---જ--શક-ય-? ત_ તે_ કે_ ન સ__ શ___ ત-ે ત-ન- ક-મ ન સ-જ- શ-્-ા- -------------------------- તમે તેને કેમ ન સમજી શક્યા? 0
Ta-ārī-p-sē-p---a----b--a c-ē -u--ham-ṇā---a-tēm--ē---t-. T_____ p___ p____ n______ c__ h__ h______ j_ t_____ h____ T-m-r- p-s- p-ō-a n-m-a-a c-ē h-ṁ h-m-ṇ-ṁ j- t-m-n- h-t-. --------------------------------------------------------- Tamārī pāsē phōna nambara chē huṁ hamaṇāṁ ja tēmanē hatī.
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. બ- --હ--ાથી-હ-- સમ-સર-આવી-શક્-ો નહ--. બ_ ન હો__ હું સ____ આ_ શ__ ન__ બ- ન હ-વ-થ- હ-ં સ-ય-ર આ-ી શ-્-ો ન-ી-. ------------------------------------- બસ ન હોવાથી હું સમયસર આવી શક્યો નહીં. 0
T-mā-ī pās- -hō---nam---a-chē--u- -----ā---- tēma-- ---ī. T_____ p___ p____ n______ c__ h__ h______ j_ t_____ h____ T-m-r- p-s- p-ō-a n-m-a-a c-ē h-ṁ h-m-ṇ-ṁ j- t-m-n- h-t-. --------------------------------------------------------- Tamārī pāsē phōna nambara chē huṁ hamaṇāṁ ja tēmanē hatī.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. મ--ી-પ-----ક-ો ----વ------- રસ-તો -ો-ી --્યો-નહીં. મા_ પા_ ન__ ન હો__ હું ર__ શો_ શ__ ન__ મ-ર- પ-સ- ન-શ- ન હ-વ-થ- હ-ં ર-્-ો શ-ધ- શ-્-ો ન-ી-. -------------------------------------------------- મારી પાસે નકશો ન હોવાથી હું રસ્તો શોધી શક્યો નહીં. 0
T---r---ā-- p--na nam-a---ch--huṁ --m-ṇ-ṁ-ja-tēm-n- hat-. T_____ p___ p____ n______ c__ h__ h______ j_ t_____ h____ T-m-r- p-s- p-ō-a n-m-a-a c-ē h-ṁ h-m-ṇ-ṁ j- t-m-n- h-t-. --------------------------------------------------------- Tamārī pāsē phōna nambara chē huṁ hamaṇāṁ ja tēmanē hatī.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. હ-ં ---ે -----શક-યો ---ં ---- -ે સં-ીત---બ લા-- હ-ું. હું તે_ સ__ શ__ ન_ કા__ કે સં__ ખૂ_ લા__ હ__ હ-ં ત-ન- સ-જ- શ-્-ો ન-ી- ક-ર- ક- સ-ગ-ત ખ-બ લ-ઉ- હ-ુ-. ----------------------------------------------------- હું તેને સમજી શક્યો નહીં કારણ કે સંગીત ખૂબ લાઉડ હતું. 0
Śu---a---ī pā-- ---anām-- -h-? --ṁ-h----ā-----t-m-nē -at-. Ś__ t_____ p___ s________ c___ H__ h______ j_ t_____ h____ Ś-ṁ t-m-r- p-s- s-r-n-m-ṁ c-ē- H-ṁ h-m-ṇ-ṁ j- t-m-n- h-t-. ---------------------------------------------------------- Śuṁ tamārī pāsē saranāmuṁ chē? Huṁ hamaṇāṁ ja tēmanē hatī.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. મ--ે -ેબ લ-------. મા_ કે_ લે_ પ__ મ-ર- ક-બ લ-વ- પ-ી- ------------------ મારે કેબ લેવી પડી. 0
Śuṁ tamār- -āsē-sa---ā--ṁ chē?-Hu- h---ṇ-- ja -ēmanē -atī. Ś__ t_____ p___ s________ c___ H__ h______ j_ t_____ h____ Ś-ṁ t-m-r- p-s- s-r-n-m-ṁ c-ē- H-ṁ h-m-ṇ-ṁ j- t-m-n- h-t-. ---------------------------------------------------------- Śuṁ tamārī pāsē saranāmuṁ chē? Huṁ hamaṇāṁ ja tēmanē hatī.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. મ--ે--હ-ર-ો નક---ખ----ો -ત-. મા_ શ___ ન__ ખ___ હ__ મ-ર- શ-ે-ન- ન-શ- ખ-ી-વ- હ-ો- ---------------------------- મારે શહેરનો નકશો ખરીદવો હતો. 0
Ś-ṁ -amārī-p--ē---ra-āmu----ē?--uṁ-hama-āṁ ja -ē---- hatī. Ś__ t_____ p___ s________ c___ H__ h______ j_ t_____ h____ Ś-ṁ t-m-r- p-s- s-r-n-m-ṁ c-ē- H-ṁ h-m-ṇ-ṁ j- t-m-n- h-t-. ---------------------------------------------------------- Śuṁ tamārī pāsē saranāmuṁ chē? Huṁ hamaṇāṁ ja tēmanē hatī.
ನಾನು ರೇಡಿಯೊವನ್ನು ಆರಿಸಬೇಕಾಯಿತು. મ-રે---ડિય- -ંધ--રવ--પ-્ય-. મા_ રે__ બં_ ક__ પ___ મ-ર- ર-ડ-ય- બ-ધ ક-વ- પ-્-ો- --------------------------- મારે રેડિયો બંધ કરવો પડ્યો. 0
Ś-ṁ-t-m----pās- ś-hē-a-----k-śō c-ē----ṁ -a-aṇā---a------ha-ī. Ś__ t_____ p___ ś_______ n_____ c___ H__ h______ j_ t___ h____ Ś-ṁ t-m-r- p-s- ś-h-r-n- n-k-ś- c-ē- H-ṁ h-m-ṇ-ṁ j- t-n- h-t-. -------------------------------------------------------------- Śuṁ tamārī pāsē śahēranō nakaśō chē? Huṁ hamaṇāṁ ja tēnē hatī.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.