ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   gu સ્થાનિક જાહેર પરિવહન

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [છત્રીસ]

36 [Chatrīsa]

સ્થાનિક જાહેર પરિવહન

sthānika jāhēra parivahana

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? બ- -્ટ-પ---યા- -ે? બ_ સ્__ ક્_ છે_ બ- સ-ટ-પ ક-ય-ં છ-? ------------------ બસ સ્ટોપ ક્યાં છે? 0
sthā---- ---ē-a-pa-iv--a-a s_______ j_____ p_________ s-h-n-k- j-h-r- p-r-v-h-n- -------------------------- sthānika jāhēra parivahana
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? ક--્દ-ર--ં--ઈ -- -ા--છે? કે____ ક_ બ_ જા_ છે_ ક-ન-દ-ર-ા- ક- બ- જ-ય છ-? ------------------------ કેન્દ્રમાં કઈ બસ જાય છે? 0
s-h--ik- ---ēra-p-riva---a s_______ j_____ p_________ s-h-n-k- j-h-r- p-r-v-h-n- -------------------------- sthānika jāhēra parivahana
ನಾನು ಯಾವ ಬಸ್ ತೆಗೆದುಕೊಳ್ಳಬೇಕು? મા-ે -- -ાઇન --વ--- છ-? મા_ ક_ લા__ લે__ છે_ મ-ર- ક- લ-ઇ- લ-વ-ન- છ-? ----------------------- મારે કઈ લાઇન લેવાની છે? 0
basa--ṭ-pa----ṁ-c-ē? b___ s____ k___ c___ b-s- s-ō-a k-ā- c-ē- -------------------- basa sṭōpa kyāṁ chē?
ನಾನು ಬಸ್ ಗಳನ್ನು ಬದಲಾಯಿಸಬೇಕೆ? શું-મા---બ-ો બ---ી--ડશ-? શું મા_ બ_ બ___ પ___ શ-ં મ-ર- બ-ો બ-લ-ી પ-શ-? ------------------------ શું મારે બસો બદલવી પડશે? 0
b-s- -ṭōp- kyā--c--? b___ s____ k___ c___ b-s- s-ō-a k-ā- c-ē- -------------------- basa sṭōpa kyāṁ chē?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? મારે---રેનો-----ં બ-લવી --ઈએ? મા_ ટ્__ ક્_ બ___ જો___ મ-ર- ટ-ર-ન- ક-ય-ં બ-લ-ી જ-ઈ-? ----------------------------- મારે ટ્રેનો ક્યાં બદલવી જોઈએ? 0
bas- s-ō-a -----c--? b___ s____ k___ c___ b-s- s-ō-a k-ā- c-ē- -------------------- basa sṭōpa kyāṁ chē?
ಒಂದು ಟಿಕೀಟಿಗೆ ಎಷ್ಟು ಬೆಲೆ? ટિક-ટની-ક---ત કે--ી -ે? ટિ___ કિં__ કે__ છે_ ટ-ક-ટ-ી ક-ં-ત ક-ટ-ી છ-? ----------------------- ટિકિટની કિંમત કેટલી છે? 0
K-----------ī ba-a-j-ya c-ē? K________ k__ b___ j___ c___ K-n-r-m-ṁ k-ī b-s- j-y- c-ē- ---------------------------- Kēndramāṁ kaī basa jāya chē?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? તે કેન---ર----ક--લ- સ---પ છે? તે કે____ કે__ સ્__ છે_ ત- ક-ન-દ-ર-ા- ક-ટ-ા સ-ટ-પ છ-? ----------------------------- તે કેન્દ્રમાં કેટલા સ્ટોપ છે? 0
Kē--ra-ā------basa-jāy- -h-? K________ k__ b___ j___ c___ K-n-r-m-ṁ k-ī b-s- j-y- c-ē- ---------------------------- Kēndramāṁ kaī basa jāya chē?
ನೀವು ಇಲ್ಲಿ ಇಳಿಯಬೇಕು. તમ--ે-અહી-થ--ઉત--ુ---ડ--. ત__ અ__ ઉ___ પ___ ત-ા-ે અ-ી-થ- ઉ-ર-ુ- પ-શ-. ------------------------- તમારે અહીંથી ઉતરવું પડશે. 0
M--ē -a---āin--lēv-n---h-? M___ k__ l____ l_____ c___ M-r- k-ī l-i-a l-v-n- c-ē- -------------------------- Mārē kaī lāina lēvānī chē?
ನೀವು ಹಿಂದುಗಡೆಯಿಂದ ಇಳಿಯಬೇಕು. ત-ા-ે પા-ળથ- ---ર -ીકળવું -ડ--. ત__ પા___ બ__ ની___ પ___ ત-ા-ે પ-છ-થ- બ-ા- ન-ક-વ-ં પ-શ-. ------------------------------- તમારે પાછળથી બહાર નીકળવું પડશે. 0
M-rē -a-----na -ēv-----h-? M___ k__ l____ l_____ c___ M-r- k-ī l-i-a l-v-n- c-ē- -------------------------- Mārē kaī lāina lēvānī chē?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. આગા-ી---વ--5 મિન-ટમા- આવે --. આ__ સ__ 5 મિ___ આ_ છે_ આ-ા-ી સ-વ- 5 મ-ન-ટ-ા- આ-ે છ-. ----------------------------- આગામી સબવે 5 મિનિટમાં આવે છે. 0
Śuṁ-m-r---a-ō b---la----aḍ-śē? Ś__ m___ b___ b_______ p______ Ś-ṁ m-r- b-s- b-d-l-v- p-ḍ-ś-? ------------------------------ Śuṁ mārē basō badalavī paḍaśē?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. આગા-- ટ--ા-------ન---ા- આ-- --. આ__ ટ્__ 1_ મિ___ આ_ છે_ આ-ા-ી ટ-ર-મ 1- મ-ન-ટ-ા- આ-ે છ-. ------------------------------- આગામી ટ્રામ 10 મિનિટમાં આવે છે. 0
Ś------- -a-ō-ba----v- -a----? Ś__ m___ b___ b_______ p______ Ś-ṁ m-r- b-s- b-d-l-v- p-ḍ-ś-? ------------------------------ Śuṁ mārē basō badalavī paḍaśē?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. આગ-ી----15-મ-નિટ-----વ----. આ__ બ_ 1_ મિ___ આ_ છે_ આ-લ- બ- 1- મ-ન-ટ-ા- આ-ે છ-. --------------------------- આગલી બસ 15 મિનિટમાં આવે છે. 0
Śu- -ārē---sō --dalav- p--aśē? Ś__ m___ b___ b_______ p______ Ś-ṁ m-r- b-s- b-d-l-v- p-ḍ-ś-? ------------------------------ Śuṁ mārē basō badalavī paḍaśē?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? છ--્લ- સ-વે-----રે-નીકળ- છ-? છે__ સ__ ક્__ ની__ છે_ છ-લ-લ- સ-વ- ક-ય-ર- ન-ક-ે છ-? ---------------------------- છેલ્લો સબવે ક્યારે નીકળે છે? 0
Mā----r--ō--yā- b-dal--- --ī-? M___ ṭ____ k___ b_______ j____ M-r- ṭ-ē-ō k-ā- b-d-l-v- j-ī-? ------------------------------ Mārē ṭrēnō kyāṁ badalavī jōīē?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? છેલ----ટ્-ા--ક-યારે--ીક-- -ે? છે__ ટ્__ ક્__ ની__ છે_ છ-લ-લ- ટ-ર-મ ક-ય-ર- ન-ક-ે છ-? ----------------------------- છેલ્લી ટ્રામ ક્યારે નીકળે છે? 0
Mār--ṭ---ō k------da-avī-j-īē? M___ ṭ____ k___ b_______ j____ M-r- ṭ-ē-ō k-ā- b-d-l-v- j-ī-? ------------------------------ Mārē ṭrēnō kyāṁ badalavī jōīē?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? છે--લી બસ ક-ય--- ની-ળ- છે? છે__ બ_ ક્__ ની__ છે_ છ-લ-લ- બ- ક-ય-ર- ન-ક-ે છ-? -------------------------- છેલ્લી બસ ક્યારે નીકળે છે? 0
Ṭi---a--------t----ṭalī -h-? Ṭ_______ k______ k_____ c___ Ṭ-k-ṭ-n- k-m-a-a k-ṭ-l- c-ē- ---------------------------- Ṭikiṭanī kimmata kēṭalī chē?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? શ-ં -મા-ી----- ---િ- છે? શું ત__ પા_ ટિ__ છે_ શ-ં ત-ા-ી પ-સ- ટ-ક-ટ છ-? ------------------------ શું તમારી પાસે ટિકિટ છે? 0
Ṭ---ṭ----kim--t--k-ṭalī chē? Ṭ_______ k______ k_____ c___ Ṭ-k-ṭ-n- k-m-a-a k-ṭ-l- c-ē- ---------------------------- Ṭikiṭanī kimmata kēṭalī chē?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ટિ-િટ? - ---મારી-પ-સે કો--ન--. ટિ___ - ના મા_ પા_ કો_ ન__ ટ-ક-ટ- - ન- મ-ર- પ-સ- ક-ઈ ન-ી- ------------------------------ ટિકિટ? - ના મારી પાસે કોઈ નથી. 0
Ṭikiṭ-nī-kimm-ta k-ṭ--ī-c--? Ṭ_______ k______ k_____ c___ Ṭ-k-ṭ-n- k-m-a-a k-ṭ-l- c-ē- ---------------------------- Ṭikiṭanī kimmata kēṭalī chē?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. પછ----ા-- દ-ડ ભર----ડ--. પ_ ત__ દં_ ભ__ પ___ પ-ી ત-ા-ે દ-ડ ભ-વ- પ-શ-. ------------------------ પછી તમારે દંડ ભરવો પડશે. 0
Tē k--dram-------l- s--pa c--? T_ k________ k_____ s____ c___ T- k-n-r-m-ṁ k-ṭ-l- s-ō-a c-ē- ------------------------------ Tē kēndramāṁ kēṭalā sṭōpa chē?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?