ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   gu ફળો અને કરિયાણા

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [પંદર]

15 [પંદર] |

ફળો અને કરિયાણા

ફળો અને કરિયાણા |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. મ----પાસે સ---ર-બે-- છે મા_ પા_ સ્____ છે મ-ર- પ-સ- સ-ટ-ર-બ-ર- છ- ----------------------- મારી પાસે સ્ટ્રોબેરી છે 0
ફળો --ે ------ા-| ફ_ અ_ ક___ | ફ-ો અ-ે ક-િ-ા-ા | ----------------- ફળો અને કરિયાણા |
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. મા----ાસે-કિ-િ---- તર------. મા_ પા_ કિ_ અ_ ત___ છે_ મ-ર- પ-સ- ક-વ- અ-ે ત-બ-ચ છ-. ---------------------------- મારી પાસે કિવિ અને તરબૂચ છે. 0
ફળ- -ન- -રિયાણ- | ફ_ અ_ ક___ | ફ-ો અ-ે ક-િ-ા-ા | ----------------- ફળો અને કરિયાણા |
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. મ-ર-----ે ન-ર--ી -ને -્ર------ટ છ-. મા_ પા_ ના__ અ_ ગ્_____ છે_ મ-ર- પ-સ- ન-ર-ગ- અ-ે ગ-ર-પ-્-ૂ- છ-. ----------------------------------- મારી પાસે નારંગી અને ગ્રેપફ્રૂટ છે. 0
માર- -ા---સ----ોબે-ી----| મા_ પા_ સ્____ છે | મ-ર- પ-સ- સ-ટ-ર-બ-ર- છ- | ------------------------- મારી પાસે સ્ટ્રોબેરી છે |
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. મા-ી--ાસે -ક-સફ--ન અન- -ક કે-ી --. મા_ પા_ એ_ સ____ અ_ એ_ કે_ છે_ મ-ર- પ-સ- એ- સ-ર-ન અ-ે એ- ક-ર- છ-. ---------------------------------- મારી પાસે એક સફરજન અને એક કેરી છે. 0
મા----ા-ે સ્ટ્ર-બ--ી--ે-| મા_ પા_ સ્____ છે | મ-ર- પ-સ- સ-ટ-ર-બ-ર- છ- | ------------------------- મારી પાસે સ્ટ્રોબેરી છે |
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. મ-------ે એ------ં અન---ક-પા--ે-લ---. મા_ પા_ એ_ કે_ અ_ એ_ પા____ છે_ મ-ર- પ-સ- એ- ક-ળ-ં અ-ે એ- પ-ઈ-ે-લ છ-. ------------------------------------- મારી પાસે એક કેળું અને એક પાઈનેપલ છે. 0
મારી--ાસે --ટ-રો---ી--ે | મા_ પા_ સ્____ છે | મ-ર- પ-સ- સ-ટ-ર-બ-ર- છ- | ------------------------- મારી પાસે સ્ટ્રોબેરી છે |
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. હું ફ---- -લ-----------ું. હું ફ્__ સ__ બ__ છું_ હ-ં ફ-ર-ટ સ-ા- બ-ા-ુ- છ-ં- -------------------------- હું ફ્રુટ સલાડ બનાવું છું. 0
મ--- પ-સે--િ-- અ-ે-ત---ચ છ---| મા_ પા_ કિ_ અ_ ત___ છે_ | મ-ર- પ-સ- ક-વ- અ-ે ત-બ-ચ છ-. | ------------------------------ મારી પાસે કિવિ અને તરબૂચ છે. |
ನಾನು ಟೋಸ್ಟ್ ತಿನ್ನುತ್ತಿದ್ದೇನೆ. હ-- --સ-----ઉં -ુ-. હું ટો__ ખા_ છું_ હ-ં ટ-સ-ટ ખ-ઉ- છ-ં- ------------------- હું ટોસ્ટ ખાઉં છું. 0
મ--- -ાસ---િ-િ-અન--ત-બ----ે- | મા_ પા_ કિ_ અ_ ત___ છે_ | મ-ર- પ-સ- ક-વ- અ-ે ત-બ-ચ છ-. | ------------------------------ મારી પાસે કિવિ અને તરબૂચ છે. |
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. હ------ણ ---ે --સ-ટ --ઉં----. હું મા__ સા_ ટો__ ખા_ છું_ હ-ં મ-ખ- સ-થ- ટ-સ-ટ ખ-ઉ- છ-ં- ----------------------------- હું માખણ સાથે ટોસ્ટ ખાઉં છું. 0
મ-રી-પ-સ----વિ-અ---તર-ૂ- -ે. | મા_ પા_ કિ_ અ_ ત___ છે_ | મ-ર- પ-સ- ક-વ- અ-ે ત-બ-ચ છ-. | ------------------------------ મારી પાસે કિવિ અને તરબૂચ છે. |
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. હ----ા-- અ-ે-જ-મ સા----ોસ-ટ-ખા----ું. હું મા__ અ_ જા_ સા_ ટો__ ખા_ છું_ હ-ં મ-ખ- અ-ે જ-મ સ-થ- ટ-સ-ટ ખ-ઉ- છ-ં- ------------------------------------- હું માખણ અને જામ સાથે ટોસ્ટ ખાઉં છું. 0
મ--- --સે -ાર-ગ- -------ેપફ-ર-ટ-છ---| મા_ પા_ ના__ અ_ ગ્_____ છે_ | મ-ર- પ-સ- ન-ર-ગ- અ-ે ગ-ર-પ-્-ૂ- છ-. | ------------------------------------- મારી પાસે નારંગી અને ગ્રેપફ્રૂટ છે. |
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. હું--ેન્---ચ -ા-ં --ં. હું સે____ ખા_ છું_ હ-ં સ-ન-ડ-ી- ખ-ઉ- છ-ં- ---------------------- હું સેન્ડવીચ ખાઉં છું. 0
માર-----ે--ારંગ- અ-----ર-પ-્ર-ટ-છે.-| મા_ પા_ ના__ અ_ ગ્_____ છે_ | મ-ર- પ-સ- ન-ર-ગ- અ-ે ગ-ર-પ-્-ૂ- છ-. | ------------------------------------- મારી પાસે નારંગી અને ગ્રેપફ્રૂટ છે. |
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. હ---મ-ર્જ-િ- -ા-ે--ે--ડવિ- ---ં-છ--. હું મા____ સા_ સે____ ખા_ છું_ હ-ં મ-ર-જ-િ- સ-થ- સ-ન-ડ-િ- ખ-ઉ- છ-ં- ------------------------------------ હું માર્જરિન સાથે સેન્ડવિચ ખાઉં છું. 0
મ--- પા-ે-નાર-ગી-અને ગ-રેપફ---- -ે--| મા_ પા_ ના__ અ_ ગ્_____ છે_ | મ-ર- પ-સ- ન-ર-ગ- અ-ે ગ-ર-પ-્-ૂ- છ-. | ------------------------------------- મારી પાસે નારંગી અને ગ્રેપફ્રૂટ છે. |
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ હું મ--્જ-િન -ન- -ામ-ટ------ ---્-વ-ચ -ા-ં છું. હું મા____ અ_ ટા__ સા_ સે____ ખા_ છું_ હ-ં મ-ર-જ-િ- અ-ે ટ-મ-ટ- સ-થ- સ-ન-ડ-િ- ખ-ઉ- છ-ં- ----------------------------------------------- હું માર્જરિન અને ટામેટા સાથે સેન્ડવિચ ખાઉં છું. 0
મ-ર---ાસ- -ક-સ------ન--એક-કેરી છ-- | મા_ પા_ એ_ સ____ અ_ એ_ કે_ છે_ | મ-ર- પ-સ- એ- સ-ર-ન અ-ે એ- ક-ર- છ-. | ------------------------------------ મારી પાસે એક સફરજન અને એક કેરી છે. |
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. આપણ-ે-ર--લી અ-ે--ાત---ઈએ છે. આ___ રો__ અ_ ભા_ જો__ છે_ આ-ણ-ે ર-ટ-ી અ-ે ભ-ત જ-ઈ- છ-. ---------------------------- આપણને રોટલી અને ભાત જોઈએ છે. 0
મ-રી ---ે-એક--ફ--ન-અન---- --રી છ-- | મા_ પા_ એ_ સ____ અ_ એ_ કે_ છે_ | મ-ર- પ-સ- એ- સ-ર-ન અ-ે એ- ક-ર- છ-. | ------------------------------------ મારી પાસે એક સફરજન અને એક કેરી છે. |
ನಮಗೆ ಮೀನು ಮತ್ತು ಗೋಮಾಂಸ ಬೇಕು. અ--- મ---- -ન------ક્-ની જર-ર-છ-. અ__ મા__ અ_ સ્____ જ__ છે_ અ-ન- મ-છ-ી અ-ે સ-ટ-ક-સ-ી જ-ૂ- છ-. --------------------------------- અમને માછલી અને સ્ટીક્સની જરૂર છે. 0
માર--પા-- એક સ-રજન-અ----ક ક--ી --- | મા_ પા_ એ_ સ____ અ_ એ_ કે_ છે_ | મ-ર- પ-સ- એ- સ-ર-ન અ-ે એ- ક-ર- છ-. | ------------------------------------ મારી પાસે એક સફરજન અને એક કેરી છે. |
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. અ--ે--િઝ----ે-સ્પા--ટ્ટ--- -રૂર છે. અ__ પિ_ અ_ સ્_____ જ__ છે_ અ-ન- પ-ઝ- અ-ે સ-પ-ઘ-ટ-ટ-ન- જ-ૂ- છ-. ----------------------------------- અમને પિઝા અને સ્પાઘેટ્ટીની જરૂર છે. 0
મા-ી -ાસ- ---ક-ળ-------એ- પ---ે-લ--ે.-| મા_ પા_ એ_ કે_ અ_ એ_ પા____ છે_ | મ-ર- પ-સ- એ- ક-ળ-ં અ-ે એ- પ-ઈ-ે-લ છ-. | --------------------------------------- મારી પાસે એક કેળું અને એક પાઈનેપલ છે. |
ನಮಗೆ ಇನ್ನೂ ಏನು ಬೇಕು? અમન--હજુ--- શુ--જો-એ--ે? અ__ હ_ પ_ શું જો__ છે_ અ-ન- હ-ુ પ- શ-ં જ-ઈ- છ-? ------------------------ અમને હજુ પણ શું જોઈએ છે? 0
મ-ર--પાસ- એ- ક-ળ-ં --ે-એક--ાઈનેપલ-----| મા_ પા_ એ_ કે_ અ_ એ_ પા____ છે_ | મ-ર- પ-સ- એ- ક-ળ-ં અ-ે એ- પ-ઈ-ે-લ છ-. | --------------------------------------- મારી પાસે એક કેળું અને એક પાઈનેપલ છે. |
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. સ-પ મ--- અમ-- -ા-ર-અને--ા----ંની જર-ર-છ-. સૂ_ મા_ અ__ ગા__ અ_ ટા___ જ__ છે_ સ-પ મ-ટ- અ-ન- ગ-જ- અ-ે ટ-મ-ટ-ં-ી જ-ૂ- છ-. ----------------------------------------- સૂપ માટે અમને ગાજર અને ટામેટાંની જરૂર છે. 0
મા-- -ાસ--એ--ક---- -ન---ક--ા-ન-પ- છે. | મા_ પા_ એ_ કે_ અ_ એ_ પા____ છે_ | મ-ર- પ-સ- એ- ક-ળ-ં અ-ે એ- પ-ઈ-ે-લ છ-. | --------------------------------------- મારી પાસે એક કેળું અને એક પાઈનેપલ છે. |
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? સુપર--ર્કે- ----- -ે? સુ______ ક્_ છે_ સ-પ-મ-ર-ક-ટ ક-ય-ં છ-? --------------------- સુપરમાર્કેટ ક્યાં છે? 0
હ---ફ-રુટ--લાડ બ-ા--ં -----| હું ફ્__ સ__ બ__ છું_ | હ-ં ફ-ર-ટ સ-ા- બ-ા-ુ- છ-ં- | ---------------------------- હું ફ્રુટ સલાડ બનાવું છું. |

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.