ಪದಗುಚ್ಛ ಪುಸ್ತಕ

kn ಕೆಲಸಗಳು   »   gu પ્રવૃત્તિઓ

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [તેર]

13 [તેર] |

પ્રવૃત્તિઓ

પ્રવૃત્તિઓ |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? મા-્થ--શ---કર--રહ- છ-? મા__ શું ક_ ર_ છે_ મ-ર-થ- શ-ં ક-ી ર-ી છ-? ---------------------- માર્થા શું કરી રહી છે? 0
પ્ર-ૃ--તિ--| પ્_____ | પ-ર-ૃ-્-િ- | ------------ પ્રવૃત્તિઓ |
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. ત--ઓફિસમા----મ કર- છે. તે ઓ___ કા_ ક_ છે_ ત- ઓ-િ-મ-ં ક-મ ક-ે છ-. ---------------------- તે ઓફિસમાં કામ કરે છે. 0
પ----ત્-િઓ | પ્_____ | પ-ર-ૃ-્-િ- | ------------ પ્રવૃત્તિઓ |
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. ત--કોમ્-્યુ-ર-પ---ામ ક-ે છ-. તે કો_____ પ_ કા_ ક_ છે_ ત- ક-મ-પ-ય-ટ- પ- ક-મ ક-ે છ-. ---------------------------- તે કોમ્પ્યુટર પર કામ કરે છે. 0
મા--થા શ-- --ી -હી છ---| મા__ શું ક_ ર_ છે_ | મ-ર-થ- શ-ં ક-ી ર-ી છ-? | ------------------------ માર્થા શું કરી રહી છે? |
ಮಾರ್ಥ ಎಲ್ಲಿದ್ದಾಳೆ? મ-ર--ા-ક-ય-ં-છ-? મા__ ક્_ છે_ મ-ર-થ- ક-ય-ં છ-? ---------------- માર્થા ક્યાં છે? 0
મ--્-ા-શ-----ી-ર-- --? | મા__ શું ક_ ર_ છે_ | મ-ર-થ- શ-ં ક-ી ર-ી છ-? | ------------------------ માર્થા શું કરી રહી છે? |
ಚಿತ್ರಮಂದಿರದಲ್ಲಿ ಇದ್ದಾಳೆ. સિન--ા-ા-. સિ____ સ-ન-મ-મ-ં- ---------- સિનેમામાં. 0
મા-્---શુ---ર- --- --?-| મા__ શું ક_ ર_ છે_ | મ-ર-થ- શ-ં ક-ી ર-ી છ-? | ------------------------ માર્થા શું કરી રહી છે? |
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ત- મૂ-ી જો---હી -ે. તે મૂ_ જો_ ર_ છે_ ત- મ-વ- જ-ઈ ર-ી છ-. ------------------- તે મૂવી જોઈ રહી છે. 0
તે-ઓ---મ----ા- કર- છ-.-| તે ઓ___ કા_ ક_ છે_ | ત- ઓ-િ-મ-ં ક-મ ક-ે છ-. | ------------------------ તે ઓફિસમાં કામ કરે છે. |
ಪೀಟರ್ ಏನು ಮಾಡುತ್ತಾನೆ? પ--ર-શ-- --ી-ર---ો---? પી__ શું ક_ ર__ છે_ પ-ટ- શ-ં ક-ી ર-્-ો છ-? ---------------------- પીટર શું કરી રહ્યો છે? 0
તે-ઓફિસ--- -ા- -ર- -ે- | તે ઓ___ કા_ ક_ છે_ | ત- ઓ-િ-મ-ં ક-મ ક-ે છ-. | ------------------------ તે ઓફિસમાં કામ કરે છે. |
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. તે---નિવ----ટીમાં -ભ્ય-- --ે છે. તે યુ______ અ___ ક_ છે_ ત- ય-ન-વ-્-િ-ી-ા- અ-્-ા- ક-ે છ-. -------------------------------- તે યુનિવર્સિટીમાં અભ્યાસ કરે છે. 0
ત- ઓફિ-મ-- --- --ે-છ-. | તે ઓ___ કા_ ક_ છે_ | ત- ઓ-િ-મ-ં ક-મ ક-ે છ-. | ------------------------ તે ઓફિસમાં કામ કરે છે. |
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. તે ભ---ઓ-ો -ભ---સ -ર---ે. તે ભા___ અ___ ક_ છે_ ત- ભ-ષ-ઓ-ો અ-્-ા- ક-ે છ-. ------------------------- તે ભાષાઓનો અભ્યાસ કરે છે. 0
ત-----્-્--ટ- ----ામ -રે---. | તે કો_____ પ_ કા_ ક_ છે_ | ત- ક-મ-પ-ય-ટ- પ- ક-મ ક-ે છ-. | ------------------------------ તે કોમ્પ્યુટર પર કામ કરે છે. |
ಪೀಟರ್ ಎಲ್ಲಿದ್ದಾನೆ? પ-ટ----યાં--ે? પી__ ક્_ છે_ પ-ટ- ક-ય-ં છ-? -------------- પીટર ક્યાં છે? 0
તે--ો---્-ુટ- પ--ક-મ-----છે- | તે કો_____ પ_ કા_ ક_ છે_ | ત- ક-મ-પ-ય-ટ- પ- ક-મ ક-ે છ-. | ------------------------------ તે કોમ્પ્યુટર પર કામ કરે છે. |
ಅವನು ಹೋಟೆಲ್ಲಿನಲ್ಲಿ ಇದ್ದಾನೆ. કાફ--મ--. કા_ માં_ ક-ફ- મ-ં- --------- કાફે માં. 0
ત- --મ-પ્યુ-ર પ---ામ-કરે-છ-.-| તે કો_____ પ_ કા_ ક_ છે_ | ત- ક-મ-પ-ય-ટ- પ- ક-મ ક-ે છ-. | ------------------------------ તે કોમ્પ્યુટર પર કામ કરે છે. |
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. તે ક-ફી --વ- છ-. તે કો_ પી_ છે_ ત- ક-ફ- પ-વ- છ-. ---------------- તે કોફી પીવે છે. 0
મ--્થા ---ા- છ-?-| મા__ ક્_ છે_ | મ-ર-થ- ક-ય-ં છ-? | ------------------ માર્થા ક્યાં છે? |
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? તમન--ક-યા- જ-ું--મ---ે? ત__ ક્_ જ_ ગ_ છે_ ત-ન- ક-ય-ં જ-ુ- ગ-ે છ-? ----------------------- તમને ક્યાં જવું ગમે છે? 0
મ-ર--ા--્યા- ----| મા__ ક્_ છે_ | મ-ર-થ- ક-ય-ં છ-? | ------------------ માર્થા ક્યાં છે? |
ಸಂಗೀತ ಕಚೇರಿಗೆ. ક-ન----ટ માટે. કો____ મા__ ક-ન-સ-્- મ-ટ-. -------------- કોન્સર્ટ માટે. 0
માર-થા ક-યાં--ે? | મા__ ક્_ છે_ | મ-ર-થ- ક-ય-ં છ-? | ------------------ માર્થા ક્યાં છે? |
ಅವರಿಗೆ ಸಂಗೀತ ಕೇಳಲು ಇಷ್ಟ. ત-ને --------ંભ--ુ--ગમે -ે. ત__ સં__ સાં___ ગ_ છે_ ત-ન- સ-ગ-ત સ-ં-ળ-ુ- ગ-ે છ-. --------------------------- તમને સંગીત સાંભળવું ગમે છે. 0
સ-નેમામ--.-| સિ____ | સ-ન-મ-મ-ં- | ------------ સિનેમામાં. |
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? ત-ને-----ં--વ-ં--મતું -થી? ત__ ક્_ જ_ ગ__ ન__ ત-ન- ક-ય-ં જ-ુ- ગ-ત-ં ન-ી- -------------------------- તમને ક્યાં જવું ગમતું નથી? 0
સિ--મ----.-| સિ____ | સ-ન-મ-મ-ં- | ------------ સિનેમામાં. |
ಡಿಸ್ಕೋಗೆ. ડ--્-ોમાં-. ડિ___ . ડ-સ-ક-મ-ં . ----------- ડિસ્કોમાં . 0
સ------ાં.-| સિ____ | સ-ન-મ-મ-ં- | ------------ સિનેમામાં. |
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. ત-ે ડ-------વ--ુ- પ--દ-નથ-. ત_ ડા__ ક___ પ__ ન__ ત-ે ડ-ન-સ ક-વ-ન-ં પ-ં- ન-ી- --------------------------- તને ડાન્સ કરવાનું પસંદ નથી. 0
તે--ૂ-ી-જ-ઈ-ર---છ-.-| તે મૂ_ જો_ ર_ છે_ | ત- મ-વ- જ-ઈ ર-ી છ-. | --------------------- તે મૂવી જોઈ રહી છે. |

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!