ಪದಗುಚ್ಛ ಪುಸ್ತಕ

kn ಜೋಡಿ ಸಂಬಧಾವ್ಯಯಗಳು   »   gu ડબલ જોડાણ

೯೮ [ತೊಂಬತ್ತೆಂಟು]

ಜೋಡಿ ಸಂಬಧಾವ್ಯಯಗಳು

ಜೋಡಿ ಸಂಬಧಾವ್ಯಯಗಳು

98 [આઠનવ]

98 [Āṭhanava]

ડબલ જોડાણ

ḍabala jōḍāṇa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. સફર --------ી- પ--ત- ખ-----ટ---જ-ક હત-. સ__ સું__ હ__ પ__ ખૂ_ કં_____ હ__ સ-ર સ-ં-ર હ-ી- પ-ં-ુ ખ-બ ક-ટ-ળ-જ-ક હ-ી- --------------------------------------- સફર સુંદર હતી, પરંતુ ખૂબ કંટાળાજનક હતી. 0
ḍ-b-l---ō---a ḍ_____ j_____ ḍ-b-l- j-ḍ-ṇ- ------------- ḍabala jōḍāṇa
ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. ટ્ર-ન--મય-- -----પ--ઘ-ી -ીડ -તી. ટ્__ સ____ હ__ પ_ ઘ_ ભી_ હ__ ટ-ર-ન સ-ય-ર હ-ી- પ- ઘ-ી ભ-ડ હ-ી- -------------------------------- ટ્રેન સમયસર હતી, પણ ઘણી ભીડ હતી. 0
ḍabala-j--ā-a ḍ_____ j_____ ḍ-b-l- j-ḍ-ṇ- ------------- ḍabala jōḍāṇa
ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. હ-ટ-- આરામ---- હ-------- વધુ-ક-ંમ-વાળ--હ--. હો__ આ_____ હ_ પ__ વ_ કિં____ હ__ હ-ટ-લ આ-ા-દ-ય- હ-ી પ-ં-ુ વ-ુ ક-ં-ત-ા-ી હ-ી- ------------------------------------------- હોટેલ આરામદાયક હતી પરંતુ વધુ કિંમતવાળી હતી. 0
s-ph--a s--d--- hat-- p-rantu --ūb- ka--ā-ā-a-ak- -atī. s______ s______ h____ p______ k____ k____________ h____ s-p-a-a s-n-a-a h-t-, p-r-n-u k-ū-a k-ṇ-ā-ā-a-a-a h-t-. ------------------------------------------------------- saphara sundara hatī, parantu khūba kaṇṭāḷājanaka hatī.
ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. તે-કા- -- -સ --વા --ર-ન--- છે. તે કાં તો બ_ અ__ ટ્__ લે છે_ ત- ક-ં ત- બ- અ-વ- ટ-ર-ન લ- છ-. ------------------------------ તે કાં તો બસ અથવા ટ્રેન લે છે. 0
s--h--a-s----r--h--ī- p-rantu----b- ---ṭ---janak- -a--. s______ s______ h____ p______ k____ k____________ h____ s-p-a-a s-n-a-a h-t-, p-r-n-u k-ū-a k-ṇ-ā-ā-a-a-a h-t-. ------------------------------------------------------- saphara sundara hatī, parantu khūba kaṇṭāḷājanaka hatī.
ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. તે આ-------રે --વા---લે--વ-રે--વ-ે. તે આ_ રા__ અ__ કા_ સ__ આ___ ત- આ-ે ર-ત-ર- અ-વ- ક-લ- સ-ા-ે આ-શ-. ----------------------------------- તે આજે રાત્રે અથવા કાલે સવારે આવશે. 0
sap---- sund----h-tī---a-an-----ū-------āḷā-an-ka-ha-ī. s______ s______ h____ p______ k____ k____________ h____ s-p-a-a s-n-a-a h-t-, p-r-n-u k-ū-a k-ṇ-ā-ā-a-a-a h-t-. ------------------------------------------------------- saphara sundara hatī, parantu khūba kaṇṭāḷājanaka hatī.
ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. ત--કાં-ત- --ા-- -ા-- --ે -- અથ----ો--લ---. તે કાં તો અ__ સા_ ર_ છે અ__ હો____ ત- ક-ં ત- અ-ા-ી સ-થ- ર-ે છ- અ-વ- હ-ટ-લ-ા-. ------------------------------------------ તે કાં તો અમારી સાથે રહે છે અથવા હોટેલમાં. 0
Ṭ-ē-a --m-y--a----at------- gh-ṇī --īḍa --t-. Ṭ____ s_________ h____ p___ g____ b____ h____ Ṭ-ē-a s-m-y-s-r- h-t-, p-ṇ- g-a-ī b-ī-a h-t-. --------------------------------------------- Ṭrēna samayasara hatī, paṇa ghaṇī bhīḍa hatī.
ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. તે સ્પ--િશ-અ-ે -ં-----ી-બ-ન- બો-ે---. તે સ્___ અ_ અં___ બં_ બો_ છે_ ત- સ-પ-ન-શ અ-ે અ-ગ-ર-જ- બ-ન- બ-લ- છ-. ------------------------------------- તે સ્પેનિશ અને અંગ્રેજી બંને બોલે છે. 0
Ṭr-n--sa-ay---ra -at-, ---a-g---ī -hīḍ- ha--. Ṭ____ s_________ h____ p___ g____ b____ h____ Ṭ-ē-a s-m-y-s-r- h-t-, p-ṇ- g-a-ī b-ī-a h-t-. --------------------------------------------- Ṭrēna samayasara hatī, paṇa ghaṇī bhīḍa hatī.
ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು ત--ી ---્--- -ને-લં-ન બ-નેમ-ં -હ---ે. તે_ મે___ અ_ લં__ બં__ ર_ છે_ ત-ણ- મ-ડ-ર-ડ અ-ે લ-ડ- બ-ન-મ-ં ર-ી છ-. ------------------------------------- તેણી મેડ્રિડ અને લંડન બંનેમાં રહી છે. 0
Ṭrēna--amay--a-a-hatī- ---a----ṇī--h-ḍa h-tī. Ṭ____ s_________ h____ p___ g____ b____ h____ Ṭ-ē-a s-m-y-s-r- h-t-, p-ṇ- g-a-ī b-ī-a h-t-. --------------------------------------------- Ṭrēna samayasara hatī, paṇa ghaṇī bhīḍa hatī.
ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. તે સ્-ે--અને--ંગ્લ---- --ન--ે---ણ- છ-. તે સ્__ અ_ ઈં____ બં__ જા_ છે_ ત- સ-પ-ન અ-ે ઈ-ગ-લ-ન-ડ બ-ન-ન- જ-ણ- છ-. -------------------------------------- તે સ્પેન અને ઈંગ્લેન્ડ બંનેને જાણે છે. 0
H-ṭēl- -rāma-ā-a-- ha-ī -ar-n-- v-dhu -i--a-av-ḷ---at-. H_____ ā__________ h___ p______ v____ k__________ h____ H-ṭ-l- ā-ā-a-ā-a-a h-t- p-r-n-u v-d-u k-m-a-a-ā-ī h-t-. ------------------------------------------------------- Hōṭēla ārāmadāyaka hatī parantu vadhu kimmatavāḷī hatī.
ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. તે-માત---મૂર્--જ--થી----------પણ--ે. તે મા__ મૂ__ જ ન__ તે આ__ પ_ છે_ ત- મ-ત-ર મ-ર-ખ જ ન-ી- ત- આ-સ- પ- છ-. ------------------------------------ તે માત્ર મૂર્ખ જ નથી, તે આળસુ પણ છે. 0
H-ṭ--a --āmadā-ak---a-ī---ran----adhu-k----ta--ḷī hat-. H_____ ā__________ h___ p______ v____ k__________ h____ H-ṭ-l- ā-ā-a-ā-a-a h-t- p-r-n-u v-d-u k-m-a-a-ā-ī h-t-. ------------------------------------------------------- Hōṭēla ārāmadāyaka hatī parantu vadhu kimmatavāḷī hatī.
ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. ત--મા-્ર-સુ-દ--જ નથ-- ત- બુદ્ધ-શાળી-પણ--ે. તે મા__ સું__ જ ન__ તે બુ____ પ_ છે_ ત- મ-ત-ર સ-ં-ર જ ન-ી- ત- બ-દ-ધ-શ-ળ- પ- છ-. ------------------------------------------ તે માત્ર સુંદર જ નથી, તે બુદ્ધિશાળી પણ છે. 0
H-ṭēl- -rā----y----h-tī par---u v--hu kim--ta--ḷī -at-. H_____ ā__________ h___ p______ v____ k__________ h____ H-ṭ-l- ā-ā-a-ā-a-a h-t- p-r-n-u v-d-u k-m-a-a-ā-ī h-t-. ------------------------------------------------------- Hōṭēla ārāmadāyaka hatī parantu vadhu kimmatavāḷī hatī.
ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. ત-ણ- -ાત્ર ---મ-----હી-,--ણ-ફ-----ચ ----ોલે છે. તે_ મા__ જ___ જ ન__ પ_ ફ્___ પ_ બો_ છે_ ત-ણ- મ-ત-ર જ-્-ન જ ન-ી-, પ- ફ-ર-ન-ચ પ- બ-લ- છ-. ----------------------------------------------- તેણી માત્ર જર્મન જ નહીં, પણ ફ્રેન્ચ પણ બોલે છે. 0
T---āṁ tō------a-ha-ā----na--ē-c-ē. T_ k__ t_ b___ a_____ ṭ____ l_ c___ T- k-ṁ t- b-s- a-h-v- ṭ-ē-a l- c-ē- ----------------------------------- Tē kāṁ tō basa athavā ṭrēna lē chē.
ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. હ-ં પ-યા-ો-----િટા---ગ-ડી-શકત- નથ-. હું પિ__ કે ગિ__ વ__ શ__ ન__ હ-ં પ-ય-ન- ક- ગ-ટ-ર વ-ા-ી શ-ત- ન-ી- ----------------------------------- હું પિયાનો કે ગિટાર વગાડી શકતો નથી. 0
Tē -ā- t--ba----t---ā---ē-- -ē -h-. T_ k__ t_ b___ a_____ ṭ____ l_ c___ T- k-ṁ t- b-s- a-h-v- ṭ-ē-a l- c-ē- ----------------------------------- Tē kāṁ tō basa athavā ṭrēna lē chē.
ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. હું----- વોલ--્- ક- સ-મ્બા--રી---ું --ં. હું ન તો વો___ કે સા__ ક_ શ_ છું_ હ-ં ન ત- વ-લ-ટ-ઝ ક- સ-મ-બ- ક-ી શ-ુ- છ-ં- ---------------------------------------- હું ન તો વોલ્ટ્ઝ કે સામ્બા કરી શકું છું. 0
T---āṁ -ō basa -th-v---rē-- -ē chē. T_ k__ t_ b___ a_____ ṭ____ l_ c___ T- k-ṁ t- b-s- a-h-v- ṭ-ē-a l- c-ē- ----------------------------------- Tē kāṁ tō basa athavā ṭrēna lē chē.
ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. મને -પ--- ક----લ---સ----થી. મ_ ઓ__ કે બે_ પ__ ન__ મ-ે ઓ-ે-ા ક- બ-લ- પ-ં- ન-ી- --------------------------- મને ઓપેરા કે બેલે પસંદ નથી. 0
T--ājē-r--rē-a--avā-k-lē sa-ārē--va-ē. T_ ā__ r____ a_____ k___ s_____ ā_____ T- ā-ē r-t-ē a-h-v- k-l- s-v-r- ā-a-ē- -------------------------------------- Tē ājē rātrē athavā kālē savārē āvaśē.
ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. ત-ે જ-ટ-ી---પથી --- કર--, ત-ટ--ં-જ-્દી--મ---ૂ--- ----શ---. ત_ જે__ ઝ___ કા_ ક___ તે__ જ__ ત_ પૂ__ ક_ શ___ ત-ે જ-ટ-ી ઝ-પ-ી ક-મ ક-શ-, ત-ટ-ુ- જ-્-ી ત-ે પ-ર-ણ ક-ી શ-શ-. ---------------------------------------------------------- તમે જેટલી ઝડપથી કામ કરશો, તેટલું જલ્દી તમે પૂર્ણ કરી શકશો. 0
Tē--j- --t---ath-vā -ālē savā-ē------. T_ ā__ r____ a_____ k___ s_____ ā_____ T- ā-ē r-t-ē a-h-v- k-l- s-v-r- ā-a-ē- -------------------------------------- Tē ājē rātrē athavā kālē savārē āvaśē.
ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. તમ-----લ- વહેલ- -વ--છો, ત-ટ-ા વ-ેલા-ત----ોડ- શ----ો. ત_ જે__ વ__ આ_ છો_ તે__ વ__ ત_ છો_ શ_ છો_ ત-ે જ-ટ-ા વ-ે-ા આ-ો છ-, ત-ટ-ા વ-ે-ા ત-ે છ-ડ- શ-ો છ-. ---------------------------------------------------- તમે જેટલા વહેલા આવો છો, તેટલા વહેલા તમે છોડી શકો છો. 0
Tē -jē-r-tr---t-a---k--- -a--rē -va-ē. T_ ā__ r____ a_____ k___ s_____ ā_____ T- ā-ē r-t-ē a-h-v- k-l- s-v-r- ā-a-ē- -------------------------------------- Tē ājē rātrē athavā kālē savārē āvaśē.
ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. ત-ે --ટલ--મ-ટ----ો,----લ- --ુ--ર-મદ-ય------. ત_ જે__ મો_ થ__ તે__ વ_ આ_____ બ___ ત-ે જ-ટ-ા મ-ટ- થ-ો- ત-ટ-ા વ-ુ આ-ા-દ-ય- બ-શ-. -------------------------------------------- તમે જેટલા મોટા થશો, તેટલા વધુ આરામદાયક બનશો. 0
T- kā---- -mārī -āt-ē r--ē chē athavā--ō-----āṁ. T_ k__ t_ a____ s____ r___ c__ a_____ h_________ T- k-ṁ t- a-ā-ī s-t-ē r-h- c-ē a-h-v- h-ṭ-l-m-ṁ- ------------------------------------------------ Tē kāṁ tō amārī sāthē rahē chē athavā hōṭēlamāṁ.

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ಹೆಚ್ಚು ಹೆಚ್ಚು ಜನರು ಪರಭಾಷೆಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನೇರ ಕಲಿಕೆ ಸಂಪ್ರದಾಯಬದ್ಧ ಕಲಿಕೆಗಿಂತ ವಿಭಿನ್ನವಾಗಿರುತ್ತದೆ. ಅದು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಬಳಕೆದಾರರು ಯಾವಾಗ ಕಲಿಯುವುದು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಹಾಗೂ ಅವರು ತಮಗೆ ಬೇಕಾದ ವಿಷಯಗಳನ್ನ್ನು ಹುಡುಕಿಕೊಳ್ಳಬಹುದು. ಮತ್ತು ಒಂದು ದಿವಸದಲ್ಲಿ ಎಷ್ಟು ಕಲಿಯಬೇಕು ಎನ್ನುವುದನ್ನು ನಿಷ್ಕರ್ಷಿಸಬಹುದು. ನೇರ ಕಲಿಕೆಯಲ್ಲಿ ಬಳಕೆದಾರ ಅಂತರ್ದೃಷ್ಟಿಯ ಮೂಲಕ ಕಲಿಯಬೇಕು. ಅಂದರೆ ಅವರು ಹೊಸಭಾಷೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಕಲಿಯಬೇಕು. ಅಂದರೆ ಅವರು ಚಿಕ್ಕವರಾಗಿದ್ದಾಗ ಅಥವಾ ಪರದೇಶದಲ್ಲಿ ರಜಾದಿನಗಳಲ್ಲಿ ಕಲಿತಂತೆ. ಅದಕ್ಕಾಗಿ ಬಳಕೆದಾರರು ತೋರ್ಕೆಯ ಸಂದರ್ಭಗಳಲ್ಲಿ ಕಲಿಯುತ್ತಾರೆ. ಅವರು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಗ್ರಹಿಸುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸ್ವತಃ ಚುರುಕಾಗಬೇಕು. ಹಲವು ಕಾರ್ಯಕ್ರಮಗಳಿಗೆ ನಿಸ್ತಂತು ಗ್ರಾಹಕ ಮತ್ತು ಧ್ವನಿವರ್ಧಕಗಳ ಅವಶ್ಯಕತೆ ಇರುತ್ತದೆ. ಅವುಗಳ ಸಹಾಯದಿಂದ ಒಬ್ಬರು ಮಾತೃಭಾಷಿಗಳೊಡನೆ ಸಂಭಾಷಿಸಬಹುದು. ತಮ್ಮ ಉಚ್ಛಾರಣೆಯನ್ನು ವಿಶ್ಲೇಷಿಸುವ ಅವಕಾಶವೂ ಇರುತ್ತದೆ. ಈ ರೀತಿಯಲ್ಲಿ ಕಲಿಯುವುವರು ತಮ್ಮನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅವರು ತಮ್ಮದೆ ಸಮಾಜಗಳಲ್ಲಿ ಬೇರೆ ಸದಸ್ಯರೊಡನೆ ವಿನಿಮಯ ಮಾಡಿಕೊಳ್ಳಬಹುದು. ಅಂತರ್ಜಾಲ ಓಡಾಡುತ್ತಿರುವಾಗ ಕೂಡ ಕಲಿಯುವ ಅವಕಾಶ ಕಲ್ಪಿಸುತ್ತದೆ. ಅಂಕೀಯ ತಂತ್ರಗಳ ಮೂಲಕ ಮನುಷ್ಯ ಭಾಷೆಯನ್ನು ಎಲ್ಲಾ ಕಡೆಗೆ ಜೊತೆಯಲ್ಲಿ ಒಯ್ಯಬಹುದು. ನೇರ ಪಾಠ ಪ್ರವಚನಗಳು ಸಾಂಪ್ರದಾಯಿಕ ಪಾಠ ಪ್ರವಚನಗಳಿಗಿಂತ ಕೀಳಲ್ಲ. ಕಾರ್ಯಕ್ರಮಗಳನ್ನು ಉತ್ತಮವಾಗಿ ರೂಪಿಸಿದ್ದರೆ ಅವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಮುಖ್ಯವೆಂದರೆ ನೇರ ತರಗತಿಗಳು ಅತಿ ಹೆಚ್ಚು ಆಡಂಬರವಾಗಿ ಇರಬಾರದು. ಅತಿ ಹೆಚ್ಚಿನ ಉಜ್ಜೀವನ ಕಲಿಕೆಯ ವಸ್ತುವಿನಿಂದ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಮಿದುಳು ಪ್ರತಿಯೊಂದು ಪ್ರಚೋದನೆಯನ್ನು ಪರಿಷ್ಕರಿಸಬೇಕು. ತನ್ಮೂಲಕ ಜ್ಞಾಪಕಶಕ್ತಿ ತುಂಬಾ ಒತ್ತಡಕ್ಕೆ ಒಳಗಾಗಬಹುದು. ಅದ್ದರಿಂದ ಹಲವೊಮ್ಮೆ ಒಂದು ಪುಸ್ತಕದ ಜೊತೆ ಶಾಂತವಾಗಿ ಕಲಿಯುವುದು ಉತ್ತಮ. ಹಳೆಯದರ ಜೊತೆಗೆ ಹೊಸ ವಿಧಾನಗಳನ್ನು ಸೇರಿಸುವವರು ಶೀಘ್ರವಾಗಿ ಮುನ್ನಡೆ ಸಾಧಿಸುತ್ತಾರೆ.