ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   gu રાત્રે બહાર જાઓ

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [ચાલીસ]

44 [Cālīsa]

રાત્રે બહાર જાઓ

rātrē bahāra jāō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? શ---અહ-ં કો---િસ-કો --? શું અ_ કો_ ડિ__ છે_ શ-ં અ-ી- ક-ઈ ડ-સ-ક- છ-? ----------------------- શું અહીં કોઈ ડિસ્કો છે? 0
rā-r--ba---- --ō r____ b_____ j__ r-t-ē b-h-r- j-ō ---------------- rātrē bahāra jāō
ಇಲ್ಲಿ ನೈಟ್ ಕ್ಲಬ್ ಇದೆಯೆ? શુ- -હી--કો--ન-ઈ--્-બ છ-? શું અ_ કો_ ના_____ છે_ શ-ં અ-ી- ક-ઈ ન-ઈ-ક-લ- છ-? ------------------------- શું અહીં કોઈ નાઈટક્લબ છે? 0
śuṁ --īṁ-kō- ----- ch-? ś__ a___ k__ ḍ____ c___ ś-ṁ a-ī- k-ī ḍ-s-ō c-ē- ----------------------- śuṁ ahīṁ kōī ḍiskō chē?
ಇಲ್ಲಿ ಪಬ್ ಇದೆಯೆ? શુ- --ીં -ો---બ---? શું અ_ કો_ પ_ છે_ શ-ં અ-ી- ક-ઈ પ- છ-? ------------------- શું અહીં કોઈ પબ છે? 0
ś-ṁ --īṁ-----ḍ-sk--c--? ś__ a___ k__ ḍ____ c___ ś-ṁ a-ī- k-ī ḍ-s-ō c-ē- ----------------------- śuṁ ahīṁ kōī ḍiskō chē?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? આ-- રા---ે -િયે-રમા----- છ-? આ_ રા__ થિ____ શું છે_ આ-ે ર-ત-ર- થ-ય-ટ-મ-ં શ-ં છ-? ---------------------------- આજે રાત્રે થિયેટરમાં શું છે? 0
Ś----hī--k-ī--āī-a-laba--hē? Ś__ a___ k__ n_________ c___ Ś-ṁ a-ī- k-ī n-ī-a-l-b- c-ē- ---------------------------- Śuṁ ahīṁ kōī nāīṭaklaba chē?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? આ-ે -ા-્---સિને-ા-----ુ--છ-? આ_ રા__ સિ___ શું છે_ આ-ે ર-ત-ર- સ-ન-મ-મ-ં શ-ં છ-? ---------------------------- આજે રાત્રે સિનેમામાં શું છે? 0
Ś------ṁ--ōī---ī------- c-ē? Ś__ a___ k__ n_________ c___ Ś-ṁ a-ī- k-ī n-ī-a-l-b- c-ē- ---------------------------- Śuṁ ahīṁ kōī nāīṭaklaba chē?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? આજ- ર--્-- -ીવી પ--શુ- --? આ_ રા__ ટી_ પ_ શું છે_ આ-ે ર-ત-ર- ટ-વ- પ- શ-ં છ-? -------------------------- આજે રાત્રે ટીવી પર શું છે? 0
Śuṁ -hī----ī-pab---h-? Ś__ a___ k__ p___ c___ Ś-ṁ a-ī- k-ī p-b- c-ē- ---------------------- Śuṁ ahīṁ kōī paba chē?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? થિયેટ---ાટે-હ-ુ -ણ-ટિક--- છે? થિ___ મા_ હ_ પ_ ટિ__ છે_ થ-ય-ટ- મ-ટ- હ-ુ પ- ટ-ક-ટ- છ-? ----------------------------- થિયેટર માટે હજુ પણ ટિકિટો છે? 0
Ś-ṁ -h-----ī pab- ---? Ś__ a___ k__ p___ c___ Ś-ṁ a-ī- k-ī p-b- c-ē- ---------------------- Śuṁ ahīṁ kōī paba chē?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? શ----જી--- સ--ેમ- -ા---ી--િ---ો છે? શું હ_ પ_ સિ__ મા__ ટિ__ છે_ શ-ં હ-ી પ- સ-ન-મ- મ-ટ-ન- ટ-ક-ટ- છ-? ----------------------------------- શું હજી પણ સિનેમા માટેની ટિકિટો છે? 0
Ā-ē-rā-rē ---yēṭ-r-m-- ś-ṁ-ch-? Ā__ r____ t___________ ś__ c___ Ā-ē r-t-ē t-i-ē-a-a-ā- ś-ṁ c-ē- ------------------------------- Ājē rātrē thiyēṭaramāṁ śuṁ chē?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ફૂ--ો--રમત--ા-ે હજ---- ટિક--ો-છ-? ફૂ___ ર__ મા_ હ_ પ_ ટિ__ છે_ ફ-ટ-ો- ર-ત મ-ટ- હ-ુ પ- ટ-ક-ટ- છ-? --------------------------------- ફૂટબોલ રમત માટે હજુ પણ ટિકિટો છે? 0
Ā-ē --t-- ---y---r-m----uṁ----? Ā__ r____ t___________ ś__ c___ Ā-ē r-t-ē t-i-ē-a-a-ā- ś-ṁ c-ē- ------------------------------- Ājē rātrē thiyēṭaramāṁ śuṁ chē?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. મ--- પા-ળ----વ-- છે. મા_ પા__ બે__ છે_ મ-ર- પ-છ- બ-સ-ુ- છ-. -------------------- મારે પાછળ બેસવું છે. 0
Ā-------- t--yēṭa-am-- -uṁ-c-ē? Ā__ r____ t___________ ś__ c___ Ā-ē r-t-ē t-i-ē-a-a-ā- ś-ṁ c-ē- ------------------------------- Ājē rātrē thiyēṭaramāṁ śuṁ chē?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. મા-ે -ચ્-- ---ાંક-બેસ--- -ે. મા_ વ__ ક્__ બે__ છે_ મ-ર- વ-્-ે ક-ય-ં- બ-સ-ુ- છ-. ---------------------------- મારે વચ્ચે ક્યાંક બેસવું છે. 0
Ā-ē -āt-ē ------m-ṁ---ṁ ---? Ā__ r____ s________ ś__ c___ Ā-ē r-t-ē s-n-m-m-ṁ ś-ṁ c-ē- ---------------------------- Ājē rātrē sinēmāmāṁ śuṁ chē?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. મારે--ગળ -ે---- છે. મા_ આ__ બે__ છે_ મ-ર- આ-ળ બ-સ-ુ- છ-. ------------------- મારે આગળ બેસવું છે. 0
Ā---r-t-ē--inē-āmāṁ śu---hē? Ā__ r____ s________ ś__ c___ Ā-ē r-t-ē s-n-m-m-ṁ ś-ṁ c-ē- ---------------------------- Ājē rātrē sinēmāmāṁ śuṁ chē?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? શુ--ત-- -ન- -ંઈ- ભલ--ણ -રી-શ---છ-? શું ત_ મ_ કં__ ભ___ ક_ શ_ છો_ શ-ં ત-ે મ-ે ક-ઈ- ભ-ા-ણ ક-ી શ-ો છ-? ---------------------------------- શું તમે મને કંઈક ભલામણ કરી શકો છો? 0
Āj--rātr- si-ēmām-ṁ śuṁ-c--? Ā__ r____ s________ ś__ c___ Ā-ē r-t-ē s-n-m-m-ṁ ś-ṁ c-ē- ---------------------------- Ājē rātrē sinēmāmāṁ śuṁ chē?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? પ-રદર-શન--્--ર- શરૂ---ય--ે? પ્_____ ક્__ શ_ થા_ છે_ પ-ર-ર-શ- ક-ય-ર- શ-ૂ થ-ય છ-? --------------------------- પ્રદર્શન ક્યારે શરૂ થાય છે? 0
Ā---rā-rē-ṭī-ī pa-a-śu- ch-? Ā__ r____ ṭ___ p___ ś__ c___ Ā-ē r-t-ē ṭ-v- p-r- ś-ṁ c-ē- ---------------------------- Ājē rātrē ṭīvī para śuṁ chē?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? શ-ં -મે -ને કાર----ેળ-ી--કશો? શું ત_ મ_ કા__ મે__ શ___ શ-ં ત-ે મ-ે ક-ર-ડ મ-ળ-ી શ-શ-? ----------------------------- શું તમે મને કાર્ડ મેળવી શકશો? 0
Ā---r------ī-ī --r- ś-ṁ ch-? Ā__ r____ ṭ___ p___ ś__ c___ Ā-ē r-t-ē ṭ-v- p-r- ś-ṁ c-ē- ---------------------------- Ājē rātrē ṭīvī para śuṁ chē?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? શ-- -હી- ન--ક --ઈ -ો--ફ ક-ર્સ --? શું અ_ ન__ કો_ ગો__ કો__ છે_ શ-ં અ-ી- ન-ી- ક-ઈ ગ-લ-ફ ક-ર-સ છ-? --------------------------------- શું અહીં નજીક કોઈ ગોલ્ફ કોર્સ છે? 0
Ā-ē rā-r- -ī-ī--ara---ṁ--hē? Ā__ r____ ṭ___ p___ ś__ c___ Ā-ē r-t-ē ṭ-v- p-r- ś-ṁ c-ē- ---------------------------- Ājē rātrē ṭīvī para śuṁ chē?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? શું--હી- --ીક--ં ટેનિસ--ોર---છ-? શું અ_ ન___ ટે__ કો__ છે_ શ-ં અ-ી- ન-ી-મ-ં ટ-ન-સ ક-ર-ટ છ-? -------------------------------- શું અહીં નજીકમાં ટેનિસ કોર્ટ છે? 0
Th--ēṭ-ra-m------j- p--a --k-ṭō chē? T________ m___ h___ p___ ṭ_____ c___ T-i-ē-a-a m-ṭ- h-j- p-ṇ- ṭ-k-ṭ- c-ē- ------------------------------------ Thiyēṭara māṭē haju paṇa ṭikiṭō chē?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? શ-ં-અ-ી--ન---માં --ઈ----ડોર પ-લ -ે? શું અ_ ન___ કો_ ઇ___ પૂ_ છે_ શ-ં અ-ી- ન-ી-મ-ં ક-ઈ ઇ-્-ો- પ-લ છ-? ----------------------------------- શું અહીં નજીકમાં કોઈ ઇન્ડોર પૂલ છે? 0
T--y------m----h-ju --ṇ--ṭ--iṭ----ē? T________ m___ h___ p___ ṭ_____ c___ T-i-ē-a-a m-ṭ- h-j- p-ṇ- ṭ-k-ṭ- c-ē- ------------------------------------ Thiyēṭara māṭē haju paṇa ṭikiṭō chē?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.