ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   gu રસોડામાં

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [ઓગણીસ]

19 [ઓગણીસ] |

રસોડામાં

રસોડામાં |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? શુ--ત-ારી પ-સે ન-----સ--ું છે? શું ત__ પા_ ન_ ર__ છે_ શ-ં ત-ા-ી પ-સ- ન-ુ- ર-ો-ુ- છ-? ------------------------------ શું તમારી પાસે નવું રસોડું છે? 0
રસો-ા--- | ર___ | ર-ો-ા-ા- | ---------- રસોડામાં |
ಇಂದು ನೀನು ಏನು ಅಡಿಗೆ ಮಾಡುತ್ತೀಯ? તમે -જે --ં-રા---- -ા----છ-? ત_ આ_ શું રાં__ માં_ છો_ ત-ે આ-ે શ-ં ર-ં-વ- મ-ં-ો છ-? ---------------------------- તમે આજે શું રાંધવા માંગો છો? 0
ર-ો---ા- | ર___ | ર-ો-ા-ા- | ---------- રસોડામાં |
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? શું તમે-ઈલે---્રી-થી --ંધ- છો ક----સ-ી? શું ત_ ઈ______ રાં_ છો કે ગે___ શ-ં ત-ે ઈ-ે-્-્-ી-થ- ર-ં-ો છ- ક- ગ-સ-ી- --------------------------------------- શું તમે ઈલેક્ટ્રીકથી રાંધો છો કે ગેસથી? 0
શ-ં ત--ર- --સે -વ-ં-રસ--ું-છે?-| શું ત__ પા_ ન_ ર__ છે_ | શ-ં ત-ા-ી પ-સ- ન-ુ- ર-ો-ુ- છ-? | -------------------------------- શું તમારી પાસે નવું રસોડું છે? |
ನಾನು ಈರುಳ್ಳಿಯನ್ನು ಕತ್ತರಿಸಲೆ? શું----- -ુ-----કા-ી---વી -ો-એ? શું મા_ ડું__ કા_ લે_ જો___ શ-ં મ-ર- ડ-ં-ળ- ક-પ- લ-વ- જ-ઈ-? ------------------------------- શું મારે ડુંગળી કાપી લેવી જોઈએ? 0
શ-- ત-ાર- -ા-ે --ુ- --ો--ં-છે? | શું ત__ પા_ ન_ ર__ છે_ | શ-ં ત-ા-ી પ-સ- ન-ુ- ર-ો-ુ- છ-? | -------------------------------- શું તમારી પાસે નવું રસોડું છે? |
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? શ-ં-માર- -ટ-કાન---ાલ ઉ-ા-વ---ોઈ-? શું મા_ બ___ છા_ ઉ___ જો___ શ-ં મ-ર- બ-ા-ા-ી છ-લ ઉ-ા-વ- જ-ઈ-? --------------------------------- શું મારે બટાકાની છાલ ઉતારવી જોઈએ? 0
શું-ત-ા-ી----- --ુ----ો-ું છે?-| શું ત__ પા_ ન_ ર__ છે_ | શ-ં ત-ા-ી પ-સ- ન-ુ- ર-ો-ુ- છ-? | -------------------------------- શું તમારી પાસે નવું રસોડું છે? |
ನಾನು ಸೊಪ್ಪನ್ನು ತೊಳೆಯಲೆ? શ-ં--ારે---ટ-- ધો-ા --ઈએ? શું મા_ લે__ ધો_ જો___ શ-ં મ-ર- લ-ટ-સ ધ-વ- જ-ઈ-? ------------------------- શું મારે લેટીસ ધોવા જોઈએ? 0
ત-ે આજે---ં--ાંધવ---ાં-ો--ો?-| ત_ આ_ શું રાં__ માં_ છો_ | ત-ે આ-ે શ-ં ર-ં-વ- મ-ં-ો છ-? | ------------------------------ તમે આજે શું રાંધવા માંગો છો? |
ಲೋಟಗಳು ಎಲ್ಲಿವೆ? ચશ-મા--્-ાં -ે ચ__ ક્_ છે ચ-્-ા ક-ય-ં છ- -------------- ચશ્મા ક્યાં છે 0
ત-ે--જ---ુ--ર-ં--ા-મ-ંગ- -ો?-| ત_ આ_ શું રાં__ માં_ છો_ | ત-ે આ-ે શ-ં ર-ં-વ- મ-ં-ો છ-? | ------------------------------ તમે આજે શું રાંધવા માંગો છો? |
ಪಾತ್ರೆಗಳು ಎಲ್ಲಿವೆ? વ----ઓ-ક્ય-- છ-? વા___ ક્_ છે_ વ-ન-ી- ક-ય-ં છ-? ---------------- વાનગીઓ ક્યાં છે? 0
તમે-આજે --ં -ા--વા---ં-- -ો? | ત_ આ_ શું રાં__ માં_ છો_ | ત-ે આ-ે શ-ં ર-ં-વ- મ-ં-ો છ-? | ------------------------------ તમે આજે શું રાંધવા માંગો છો? |
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? કટલરી--્યા- -ે? ક___ ક્_ છે_ ક-લ-ી ક-ય-ં છ-? --------------- કટલરી ક્યાં છે? 0
શ---તમે--લે-્ટ-રી-થ-----ધ-----ક- ગ-સથી? | શું ત_ ઈ______ રાં_ છો કે ગે___ | શ-ં ત-ે ઈ-ે-્-્-ી-થ- ર-ં-ો છ- ક- ગ-સ-ી- | ----------------------------------------- શું તમે ઈલેક્ટ્રીકથી રાંધો છો કે ગેસથી? |
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? શ-- ----ી પાસે-કે--ઓ--ર-છે શું ત__ પા_ કે_ ઓ___ છે શ-ં ત-ા-ી પ-સ- ક-ન ઓ-ન- છ- -------------------------- શું તમારી પાસે કેન ઓપનર છે 0
શ-ં ત-ે --ે--ટ્--ક---ર-ં-ો--ો--- -ેસથ-?-| શું ત_ ઈ______ રાં_ છો કે ગે___ | શ-ં ત-ે ઈ-ે-્-્-ી-થ- ર-ં-ો છ- ક- ગ-સ-ી- | ----------------------------------------- શું તમે ઈલેક્ટ્રીકથી રાંધો છો કે ગેસથી? |
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? શ-ં ત-------સ----ટ--ઓ-ન- છે શું ત__ પા_ બો__ ઓ___ છે શ-ં ત-ા-ી પ-સ- બ-ટ- ઓ-ન- છ- --------------------------- શું તમારી પાસે બોટલ ઓપનર છે 0
શ-ં-તમ--ઈલ-ક્ટ્--કથ- રાંધો--ો-કે-ગે--ી? | શું ત_ ઈ______ રાં_ છો કે ગે___ | શ-ં ત-ે ઈ-ે-્-્-ી-થ- ર-ં-ો છ- ક- ગ-સ-ી- | ----------------------------------------- શું તમે ઈલેક્ટ્રીકથી રાંધો છો કે ગેસથી? |
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? શુ----ારી--ા-ે---ર્----્-ુ-છ-? શું ત__ પા_ કો_____ છે_ શ-ં ત-ા-ી પ-સ- ક-ર-ક-્-્-ુ છ-? ------------------------------ શું તમારી પાસે કોર્કસ્ક્રુ છે? 0
શું મ--ે--ું--ી-ક-પ--લેવી---ઈએ?-| શું મા_ ડું__ કા_ લે_ જો___ | શ-ં મ-ર- ડ-ં-ળ- ક-પ- લ-વ- જ-ઈ-? | --------------------------------- શું મારે ડુંગળી કાપી લેવી જોઈએ? |
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? શ-- --- - વા-ણ----સ-પ---ં-- છ-? શું ત_ આ વા___ સૂ_ રાં_ છો_ શ-ં ત-ે આ વ-સ-મ-ં સ-પ ર-ં-ો છ-? ------------------------------- શું તમે આ વાસણમાં સૂપ રાંધો છો? 0
શ----ા-ે -ું-ળી-ક--ી--ે-- -ો-એ--| શું મા_ ડું__ કા_ લે_ જો___ | શ-ં મ-ર- ડ-ં-ળ- ક-પ- લ-વ- જ-ઈ-? | --------------------------------- શું મારે ડુંગળી કાપી લેવી જોઈએ? |
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? શુ----ે આ તપે---ા--મા----તળ- -હ્ય--છ-? શું ત_ આ ત___ મા__ ત_ ર__ છો_ શ-ં ત-ે આ ત-ે-ી-ા- મ-છ-ી ત-ી ર-્-ા છ-? -------------------------------------- શું તમે આ તપેલીમાં માછલી તળી રહ્યા છો? 0
શ-ં-મા-- ડ-ંગળ- કા-ી--ેવ---ોઈએ? | શું મા_ ડું__ કા_ લે_ જો___ | શ-ં મ-ર- ડ-ં-ળ- ક-પ- લ-વ- જ-ઈ-? | --------------------------------- શું મારે ડુંગળી કાપી લેવી જોઈએ? |
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? શું -મ- -ે-ગ્--લ-પ------ા-ીન- ગ્--લ-કરો-છ-? શું ત_ તે ગ્__ પ_ શા____ ગ્__ ક_ છો_ શ-ં ત-ે ત- ગ-ર-લ પ- શ-ક-ા-ી-ે ગ-ર-લ ક-ો છ-? ------------------------------------------- શું તમે તે ગ્રીલ પર શાકભાજીને ગ્રિલ કરો છો? 0
શ-ં --ર--બટા--ન---ા- ઉતારવી-જ---?-| શું મા_ બ___ છા_ ઉ___ જો___ | શ-ં મ-ર- બ-ા-ા-ી છ-લ ઉ-ા-વ- જ-ઈ-? | ----------------------------------- શું મારે બટાકાની છાલ ઉતારવી જોઈએ? |
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. હ--------------ું છ--. હું ટે__ ક__ ક_ છું_ હ-ં ટ-બ- ક-ર ક-ુ- છ-ં- ---------------------- હું ટેબલ કવર કરું છું. 0
શ-- મા-ે--ટ----ી-છા- ઉતારવ- જો-એ- | શું મા_ બ___ છા_ ઉ___ જો___ | શ-ં મ-ર- બ-ા-ા-ી છ-લ ઉ-ા-વ- જ-ઈ-? | ----------------------------------- શું મારે બટાકાની છાલ ઉતારવી જોઈએ? |
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. અ-ીં---ીઓ, ક--ટો અને-ચમ-- -ે. અ_ છ___ કાં_ અ_ ચ__ છે_ અ-ી- છ-ી-, ક-ં-ો અ-ે ચ-ચ- છ-. ----------------------------- અહીં છરીઓ, કાંટો અને ચમચી છે. 0
શું -ાર--બ---ાની-છા- ઉ--ર---જ-ઈએ--| શું મા_ બ___ છા_ ઉ___ જો___ | શ-ં મ-ર- બ-ા-ા-ી છ-લ ઉ-ા-વ- જ-ઈ-? | ----------------------------------- શું મારે બટાકાની છાલ ઉતારવી જોઈએ? |
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. અહ-- -----,-પ-લેટ---ન--ન-પકિ-્- છે. અ_ ચ___ પ્__ અ_ ને____ છે_ અ-ી- ચ-્-ા- પ-લ-ટ- અ-ે ન-પ-િ-્- છ-. ----------------------------------- અહીં ચશ્મા, પ્લેટો અને નેપકિન્સ છે. 0
શ-- -ા-ે--ે-ીસ --વ---ો-એ--| શું મા_ લે__ ધો_ જો___ | શ-ં મ-ર- લ-ટ-સ ધ-વ- જ-ઈ-? | --------------------------- શું મારે લેટીસ ધોવા જોઈએ? |

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.