ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   gu કંઈક કરવાની છૂટ

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [ત્રણસત્તર]

73 [Traṇasattara]

કંઈક કરવાની છૂટ

kaṁīka karavānī chūṭa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? શ-- -મ---પ-ે--થી------ન -લાવવાન- ----રી---? શું ત__ પ___ જ વા__ ચ____ મં__ છે_ શ-ં ત-ન- પ-ે-ે-ી જ વ-હ- ચ-ા-વ-ન- મ-જ-ર- છ-? ------------------------------------------- શું તમને પહેલેથી જ વાહન ચલાવવાની મંજૂરી છે? 0
ka-ī-a--a-----ī--hū-a k_____ k_______ c____ k-ṁ-k- k-r-v-n- c-ū-a --------------------- kaṁīka karavānī chūṭa
ನೀನು ಆಗಲೆ ಮದ್ಯ ಕುಡಿಯಬಹುದೆ? શું --ને-હજ- સુ-ી-દાર- પ-વા--------ે? શું ત__ હ_ સુ_ દા_ પી__ છૂ_ છે_ શ-ં ત-ન- હ-ુ સ-ધ- દ-ર- પ-વ-ન- છ-ટ છ-? ------------------------------------- શું તમને હજુ સુધી દારૂ પીવાની છૂટ છે? 0
kaṁī-- --ra--n- c--ṭa k_____ k_______ c____ k-ṁ-k- k-r-v-n- c-ū-a --------------------- kaṁīka karavānī chūṭa
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? શુ- તમ----લ- વ--ેશ જઈ--ક- છો? શું ત_ એ__ વિ__ જ_ શ_ છો_ શ-ં ત-ે એ-લ- વ-દ-શ જ- શ-ો છ-? ----------------------------- શું તમે એકલા વિદેશ જઈ શકો છો? 0
ś-ṁ-ta-anē -ah------ j- --h-n- ca-ā-a-ā------̄---ī ---? ś__ t_____ p________ j_ v_____ c_________ m______ c___ ś-ṁ t-m-n- p-h-l-t-ī j- v-h-n- c-l-v-v-n- m-n-j-r- c-ē- ------------------------------------------------------- śuṁ tamanē pahēlēthī ja vāhana calāvavānī man̄jūrī chē?
ಬಹುದು મ--ે-મ----ી મા_ મં__ મ-ટ- મ-જ-ર- ----------- માટે મંજૂરી 0
ś------an- p--ēlēt-- -a-----n---al-vav-nī m--̄jūrī chē? ś__ t_____ p________ j_ v_____ c_________ m______ c___ ś-ṁ t-m-n- p-h-l-t-ī j- v-h-n- c-l-v-v-n- m-n-j-r- c-ē- ------------------------------------------------------- śuṁ tamanē pahēlēthī ja vāhana calāvavānī man̄jūrī chē?
ನಾವು ಇಲ್ಲಿ ಧೂಮಪಾನ ಮಾಡಬಹುದೆ? શ-ં -પણને--હી- -------- કરવાન---ૂટ-છે? શું આ___ અ_ ધૂ____ ક___ છૂ_ છે_ શ-ં આ-ણ-ે અ-ી- ધ-મ-ર-ા- ક-વ-ન- છ-ટ છ-? -------------------------------------- શું આપણને અહીં ધૂમ્રપાન કરવાની છૂટ છે? 0
śuṁ tam-----a-ēlē--ī ---vāh-n- -alā-----ī m-----rī--hē? ś__ t_____ p________ j_ v_____ c_________ m______ c___ ś-ṁ t-m-n- p-h-l-t-ī j- v-h-n- c-l-v-v-n- m-n-j-r- c-ē- ------------------------------------------------------- śuṁ tamanē pahēlēthī ja vāhana calāvavānī man̄jūrī chē?
ಇಲ್ಲಿ ಧೂಮಪಾನ ಮಾಡಬಹುದೆ? શ------ં -ૂ-----ન-- મંજૂર- --? શું અ_ ધૂ_____ મં__ છે_ શ-ં અ-ી- ધ-મ-ર-ા-ન- મ-જ-ર- છ-? ------------------------------ શું અહીં ધૂમ્રપાનની મંજૂરી છે? 0
Śu---a--n--h--- -u--ī--ā-ū pīv-nī-chū-a ---? Ś__ t_____ h___ s____ d___ p_____ c____ c___ Ś-ṁ t-m-n- h-j- s-d-ī d-r- p-v-n- c-ū-a c-ē- -------------------------------------------- Śuṁ tamanē haju sudhī dārū pīvānī chūṭa chē?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? શું -મ- --ર-----ક-ર-ડ-વ-ે--ૂ-વ-ી --ી-શક- --? શું ત_ ક્___ કા__ વ_ ચૂ___ ક_ શ_ છો_ શ-ં ત-ે ક-ર-ડ-ટ ક-ર-ડ વ-ે ચ-ક-ણ- ક-ી શ-ો છ-? -------------------------------------------- શું તમે ક્રેડિટ કાર્ડ વડે ચૂકવણી કરી શકો છો? 0
Śuṁ----anē----- --d-ī d-rū----ānī ch--a-chē? Ś__ t_____ h___ s____ d___ p_____ c____ c___ Ś-ṁ t-m-n- h-j- s-d-ī d-r- p-v-n- c-ū-a c-ē- -------------------------------------------- Śuṁ tamanē haju sudhī dārū pīvānī chūṭa chē?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? શું -મે-ચ-- દ્વ--- -ૂ-વણ- -ર----ો-છો? શું ત_ ચે_ દ્__ ચૂ___ ક_ શ_ છો_ શ-ં ત-ે ચ-ક દ-વ-ર- ચ-ક-ણ- ક-ી શ-ો છ-? ------------------------------------- શું તમે ચેક દ્વારા ચૂકવણી કરી શકો છો? 0
Ś-ṁ t--an- --ju su-h- -ā-ū pīvān- --ū-----ē? Ś__ t_____ h___ s____ d___ p_____ c____ c___ Ś-ṁ t-m-n- h-j- s-d-ī d-r- p-v-n- c-ū-a c-ē- -------------------------------------------- Śuṁ tamanē haju sudhī dārū pīvānī chūṭa chē?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? શ-- ત-- ----- ર-કડ ચ--વ- શ-- છ-? શું ત_ મા__ રો__ ચૂ__ શ_ છો_ શ-ં ત-ે મ-ત-ર ર-ક- ચ-ક-ી શ-ો છ-? -------------------------------- શું તમે માત્ર રોકડ ચૂકવી શકો છો? 0
Ś-- t-m- ---lā -idēś- j-ī ---- ---? Ś__ t___ ē____ v_____ j__ ś___ c___ Ś-ṁ t-m- ē-a-ā v-d-ś- j-ī ś-k- c-ō- ----------------------------------- Śuṁ tamē ēkalā vidēśa jaī śakō chō?
ನಾನು ಒಮ್ಮೆ ಫೋನ್ ಮಾಡಬಹುದೆ? શુ----- મ-ત-ર -ક ફ-ન ક-ી -ક--? શું હું મા__ એ_ ફો_ ક_ શ__ શ-ં હ-ં મ-ત-ર એ- ફ-ન ક-ી શ-ુ-? ------------------------------ શું હું માત્ર એક ફોન કરી શકું? 0
Śu------ ē-al-----ēś--j-- śa-----ō? Ś__ t___ ē____ v_____ j__ ś___ c___ Ś-ṁ t-m- ē-a-ā v-d-ś- j-ī ś-k- c-ō- ----------------------------------- Śuṁ tamē ēkalā vidēśa jaī śakō chō?
ನಾನು ಒಂದು ಪ್ರಶ್ನೆ ಕೇಳಬಹುದೆ? શુ- હ---ત--ે -ંઈ- ---- શ--ં? શું હું ત__ કં__ પૂ_ શ__ શ-ં હ-ં ત-ન- ક-ઈ- પ-છ- શ-ુ-? ---------------------------- શું હું તમને કંઈક પૂછી શકું? 0
M-ṭē-ma-̄jūrī M___ m______ M-ṭ- m-n-j-r- ------------- Māṭē man̄jūrī
ನಾನು ಏನನ್ನಾದರು ಹೇಳಬಹುದೆ? હુ--હ--ા- જ ક-ઈક-ક-ી-શકું? હું હ__ જ કં__ ક_ શ__ હ-ં હ-ણ-ં જ ક-ઈ- ક-ી શ-ુ-? -------------------------- હું હમણાં જ કંઈક કહી શકું? 0
M--------jū-ī M___ m______ M-ṭ- m-n-j-r- ------------- Māṭē man̄jūrī
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. ત-ને-----ક-ા- સૂવા---મંજ-ર- નથ-. તે_ પા___ સૂ__ મં__ ન__ ત-ન- પ-ર-ક-ા- સ-વ-ન- મ-જ-ર- ન-ી- -------------------------------- તેને પાર્કમાં સૂવાની મંજૂરી નથી. 0
M----m----ūrī M___ m______ M-ṭ- m-n-j-r- ------------- Māṭē man̄jūrī
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. તે------ં--ૂઈ-શક-- -થ-. તે કા__ સૂ_ શ__ ન__ ત- ક-ર-ા- સ-ઈ શ-ત- ન-ી- ----------------------- તે કારમાં સૂઈ શકતો નથી. 0
ś-ṁ----ṇa---ah-----ū----ān--k--a---- ch-ṭ--c-ē? ś__ ā______ a___ d_________ k_______ c____ c___ ś-ṁ ā-a-a-ē a-ī- d-ū-r-p-n- k-r-v-n- c-ū-a c-ē- ----------------------------------------------- śuṁ āpaṇanē ahīṁ dhūmrapāna karavānī chūṭa chē?
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. ત-ન----ર---સ્ટ---માં--ૂવા-ી-મંજૂ-- -થી. તે_ ટ્__ સ્____ સૂ__ મં__ ન__ ત-ન- ટ-ર-ન સ-ટ-શ-મ-ં સ-વ-ન- મ-જ-ર- ન-ી- --------------------------------------- તેને ટ્રેન સ્ટેશનમાં સૂવાની મંજૂરી નથી. 0
ś-ṁ---aṇ--ē--h------mra---a--a-av--ī--h--a-c--? ś__ ā______ a___ d_________ k_______ c____ c___ ś-ṁ ā-a-a-ē a-ī- d-ū-r-p-n- k-r-v-n- c-ū-a c-ē- ----------------------------------------------- śuṁ āpaṇanē ahīṁ dhūmrapāna karavānī chūṭa chē?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? શુ- -પણ----સ--બે-ક છ-? શું આ__ પા_ બે__ છે_ શ-ં આ-ણ- પ-સ- બ-ઠ- છ-? ---------------------- શું આપણી પાસે બેઠક છે? 0
ś-ṁ ā---a-ē--h------m-------ka--v----c--ṭa -hē? ś__ ā______ a___ d_________ k_______ c____ c___ ś-ṁ ā-a-a-ē a-ī- d-ū-r-p-n- k-r-v-n- c-ū-a c-ē- ----------------------------------------------- śuṁ āpaṇanē ahīṁ dhūmrapāna karavānī chūṭa chē?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? શુ- -મ-રી-પ-----ે----ે? શું અ__ પા_ મે_ છે_ શ-ં અ-ા-ી પ-સ- મ-ન- છ-? ----------------------- શું અમારી પાસે મેનુ છે? 0
Śuṁ--h-- --ū-r-pānan- ma-̄---- -hē? Ś__ a___ d___________ m______ c___ Ś-ṁ a-ī- d-ū-r-p-n-n- m-n-j-r- c-ē- ----------------------------------- Śuṁ ahīṁ dhūmrapānanī man̄jūrī chē?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? શ-- આ--ે -------ૂ---ી------કીએ? શું આ__ અ___ ચૂ___ ક_ શ___ શ-ં આ-ણ- અ-ગ-ી ચ-ક-ણ- ક-ી શ-ી-? ------------------------------- શું આપણે અલગથી ચૂકવણી કરી શકીએ? 0
Ś-- ah------mra-ā-anī --n--ūr- ---? Ś__ a___ d___________ m______ c___ Ś-ṁ a-ī- d-ū-r-p-n-n- m-n-j-r- c-ē- ----------------------------------- Śuṁ ahīṁ dhūmrapānanī man̄jūrī chē?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.