ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   gu કામ કરવા

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [પંચાવન]

55 [Pan̄cāvana]

કામ કરવા

kāma karavā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? તમે--મ-રા----ન-ુુ- ગુજરા- -લ-વ-ા-શ-ં કર- છો? ત_ ત__ જી___ ગુ___ ચ___ શું ક_ છો_ ત-ે ત-ા-ા જ-વ-ન-ુ- ગ-જ-ા- ચ-ા-વ- શ-ં ક-ો છ-? -------------------------------------------- તમે તમારા જીવનનુું ગુજરાન ચલાવવા શું કરો છો? 0
k--a--ar-vā k___ k_____ k-m- k-r-v- ----------- kāma karavā
ನನ್ನ ಗಂಡ ವೃತ್ತಿಯಿಂದ ವೈದ್ಯರು. મ--ા---- --ય--ાય- --ક્ટર---. મા_ પ_ વ્____ ડૉ___ છે_ મ-ર- પ-િ વ-ય-સ-ય- ડ-ક-ટ- છ-. ---------------------------- મારા પતિ વ્યવસાયે ડૉક્ટર છે. 0
k--a--a--vā k___ k_____ k-m- k-r-v- ----------- kāma karavā
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. હ-- --્સ ----ે--ાર----ા---ક-મ --ુ- છું. હું ન__ ત__ પા__ ટા__ કા_ ક_ છું_ હ-ં ન-્- ત-ી-ે પ-ર-ટ ટ-ઇ- ક-મ ક-ુ- છ-ં- --------------------------------------- હું નર્સ તરીકે પાર્ટ ટાઇમ કામ કરું છું. 0
tamē--am-r--jīv-n----ṁ -u--rā-- cal-vav- --ṁ--arō chō? t___ t_____ j_________ g_______ c_______ ś__ k___ c___ t-m- t-m-r- j-v-n-n-u- g-j-r-n- c-l-v-v- ś-ṁ k-r- c-ō- ------------------------------------------------------ tamē tamārā jīvananuuṁ gujarāna calāvavā śuṁ karō chō?
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. અ--- --્----ે--શન -ળ--. અ__ જ__ પે___ મ___ અ-ન- જ-્-ી પ-ન-શ- મ-શ-. ----------------------- અમને જલ્દી પેન્શન મળશે. 0
t--- -a--r---īv--a---- -uj--ā----a-ā-avā---ṁ-k-rō-c-ō? t___ t_____ j_________ g_______ c_______ ś__ k___ c___ t-m- t-m-r- j-v-n-n-u- g-j-r-n- c-l-v-v- ś-ṁ k-r- c-ō- ------------------------------------------------------ tamē tamārā jīvananuuṁ gujarāna calāvavā śuṁ karō chō?
ಆದರೆ ತೆರಿಗೆಗಳು ತುಂಬಾ ಜಾಸ್ತಿ. પરંતુ--ર વધ-ર- -ે. પ__ ક_ વ__ છે_ પ-ં-ુ ક- વ-ા-ે છ-. ------------------ પરંતુ કર વધારે છે. 0
t-mē --mā-ā jīvan----- g-jar--a--alāva---śuṁ-k--ō--hō? t___ t_____ j_________ g_______ c_______ ś__ k___ c___ t-m- t-m-r- j-v-n-n-u- g-j-r-n- c-l-v-v- ś-ṁ k-r- c-ō- ------------------------------------------------------ tamē tamārā jīvananuuṁ gujarāna calāvavā śuṁ karō chō?
ಮತ್ತು ಆರೋಗ್ಯವಿಮೆ ದುಬಾರಿ. અ-ે આરોગ્--વ--ો વધા-ે---. અ_ આ___ વી_ વ__ છે_ અ-ે આ-ો-્- વ-મ- વ-ા-ે છ-. ------------------------- અને આરોગ્ય વીમો વધારે છે. 0
M-r- pati -yav-sā-------a---c-ē. M___ p___ v________ ḍ______ c___ M-r- p-t- v-a-a-ā-ē ḍ-k-a-a c-ē- -------------------------------- Mārā pati vyavasāyē ḍŏkṭara chē.
ನೀನು ಮುಂದೆ ಏನಾಗಲು ಬಯಸುತ್ತೀಯ? તમે -ું----ા---ં-- છ-? ત_ શું બ__ માં_ છો_ ત-ે શ-ં બ-વ- મ-ં-ો છ-? ---------------------- તમે શું બનવા માંગો છો? 0
Mārā-pa-i-v-a-as-yē ḍ-kṭ-ra-ch-. M___ p___ v________ ḍ______ c___ M-r- p-t- v-a-a-ā-ē ḍ-k-a-a c-ē- -------------------------------- Mārā pati vyavasāyē ḍŏkṭara chē.
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. માર----્--ન-----ન--ં --. મા_ એ_____ બ__ છે_ મ-ર- એ-્-િ-િ-ર બ-વ-ં છ-. ------------------------ મારે એન્જિનિયર બનવું છે. 0
M----p-ti v---asā-ē -ŏ-ṭa-- -h-. M___ p___ v________ ḍ______ c___ M-r- p-t- v-a-a-ā-ē ḍ-k-a-a c-ē- -------------------------------- Mārā pati vyavasāyē ḍŏkṭara chē.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. હુ--ય-નિવ-્-િ---ા--અ--યાસ-ક-વ--મ-ંગુ----. હું યુ______ અ___ ક__ માં_ છું_ હ-ં ય-ન-વ-્-િ-ી-ા- અ-્-ા- ક-વ- મ-ં-ુ છ-ં- ----------------------------------------- હું યુનિવર્સિટીમાં અભ્યાસ કરવા માંગુ છું. 0
H-ṁ ---sa tarī-- pārṭa---i-- -ā---ka-u--ch-ṁ. H__ n____ t_____ p____ ṭ____ k___ k____ c____ H-ṁ n-r-a t-r-k- p-r-a ṭ-i-a k-m- k-r-ṁ c-u-. --------------------------------------------- Huṁ narsa tarīkē pārṭa ṭāima kāma karuṁ chuṁ.
ನಾನು ತರಬೇತಿ ಪಡೆಯುತ್ತಿದ್ದೇನೆ. હ-- ઇ-્-ર્ન છું. હું ઇ____ છું_ હ-ં ઇ-્-ર-ન છ-ં- ---------------- હું ઇન્ટર્ન છું. 0
Hu- -ar-a -arī---p---a --i------- karuṁ-ch-ṁ. H__ n____ t_____ p____ ṭ____ k___ k____ c____ H-ṁ n-r-a t-r-k- p-r-a ṭ-i-a k-m- k-r-ṁ c-u-. --------------------------------------------- Huṁ narsa tarīkē pārṭa ṭāima kāma karuṁ chuṁ.
ನಾನು ಹೆಚ್ಚು ಸಂಪಾದಿಸುವುದಿಲ್ಲ. હ-ં બહુ --ાત-----. હું બ_ ક__ ન__ હ-ં બ-ુ ક-ા-ો ન-ી- ------------------ હું બહુ કમાતો નથી. 0
A-an- -al-ī p-nśa-a maḷ--ē. A____ j____ p______ m______ A-a-ē j-l-ī p-n-a-a m-ḷ-ś-. --------------------------- Amanē jaldī pēnśana maḷaśē.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. હ-ં -િ-ેશમાં-ઇ---ર્--િપ ---ં છું. હું વિ___ ઇ______ ક_ છું_ હ-ં વ-દ-શ-ા- ઇ-્-ર-ન-િ- ક-ુ- છ-ં- --------------------------------- હું વિદેશમાં ઇન્ટર્નશિપ કરું છું. 0
A-an- ----ī p--------a-a-ē. A____ j____ p______ m______ A-a-ē j-l-ī p-n-a-a m-ḷ-ś-. --------------------------- Amanē jaldī pēnśana maḷaśē.
ಅವರು ನನ್ನ ಮೇಲಧಿಕಾರಿ. આ મા-ા --સ -ે આ મા_ બો_ છે આ મ-ર- બ-સ છ- ------------- આ મારા બોસ છે 0
A--n- -ald--pēnś----m--a-ē. A____ j____ p______ m______ A-a-ē j-l-ī p-n-a-a m-ḷ-ś-. --------------------------- Amanē jaldī pēnśana maḷaśē.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. મ-રી -ા-- સ-રા-સ--ીદ-રો---. મા_ પા_ સા_ સા___ છે_ મ-ર- પ-સ- સ-ર- સ-થ-દ-ર- છ-. --------------------------- મારી પાસે સારા સાથીદારો છે. 0
P-r-nt--k--- v---ā-- ch-. P______ k___ v______ c___ P-r-n-u k-r- v-d-ā-ē c-ē- ------------------------- Parantu kara vadhārē chē.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. અ-ે--ં--શ---મવ-----મ-ે ક-ન---ન--ં -ઈ- છ-એ. અ_ હં__ જ___ સ__ કે____ જ__ છી__ અ-ે હ-મ-શ- જ-વ-ન- સ-ય- ક-ન-ટ-ન-ા- જ-એ છ-એ- ------------------------------------------ અમે હંમેશા જમવાના સમયે કેન્ટીનમાં જઈએ છીએ. 0
P--a-t---ar- vadh--ē-c--. P______ k___ v______ c___ P-r-n-u k-r- v-d-ā-ē c-ē- ------------------------- Parantu kara vadhārē chē.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. હું જ-્---શ--ી-ર-્-- છુ-. હું જ__ શો_ ર__ છું_ હ-ં જ-્-ા શ-ધ- ર-્-ો છ-ં- ------------------------- હું જગ્યા શોધી રહ્યો છું. 0
P---ntu---ra-v-d---ē-chē. P______ k___ v______ c___ P-r-n-u k-r- v-d-ā-ē c-ē- ------------------------- Parantu kara vadhārē chē.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. હું એ- વ-્--ી----ોજ--- છું. હું એ_ વ___ બે____ છું_ હ-ં એ- વ-્-થ- બ-ર-જ-ા- છ-ં- --------------------------- હું એક વર્ષથી બેરોજગાર છું. 0
A-ē ārō--- vīm- --d-ār- -hē. A__ ā_____ v___ v______ c___ A-ē ā-ō-y- v-m- v-d-ā-ē c-ē- ---------------------------- Anē ārōgya vīmō vadhārē chē.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. આ દે--ા- ઘ-- બ------ોજગ-----. આ દે__ ઘ_ બ_ બે____ છે_ આ દ-શ-ા- ઘ-ા બ-ા બ-ર-જ-ા- છ-. ----------------------------- આ દેશમાં ઘણા બધા બેરોજગાર છે. 0
A-ē--rōg-a v-------------hē. A__ ā_____ v___ v______ c___ A-ē ā-ō-y- v-m- v-d-ā-ē c-ē- ---------------------------- Anē ārōgya vīmō vadhārē chē.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.