ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   gu મુસાફરીની વ્યવસથા

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [સાતતાલીસ]

47 [Sātatālīsa]

મુસાફરીની વ્યવસથા

musāpharīnī vyavasathā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ત---ે -મારી--ુટકેસ-----કરવી પ-શ-! ત__ અ__ સુ___ પે_ ક__ પ___ ત-ા-ે અ-ા-ી સ-ટ-ે- પ-ક ક-વ- પ-શ-! --------------------------------- તમારે અમારી સુટકેસ પેક કરવી પડશે! 0
m---p--r------ava-a-hā m__________ v_________ m-s-p-a-ī-ī v-a-a-a-h- ---------------------- musāpharīnī vyavasathā
ಯಾವ ವಸ್ತುವನ್ನು ಕೂಡಾ ಮರೆಯಬಾರದು. ક--પ--ભૂલ-- --ી-! કં___ ભૂ__ ન__ ક-ઈ-ણ ભ-લ-ો ન-ી-! ----------------- કંઈપણ ભૂલશો નહીં! 0
m-s-p--rīn-----va----ā m__________ v_________ m-s-p-a-ī-ī v-a-a-a-h- ---------------------- musāpharīnī vyavasathā
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ત--ર- -ક મોટ- -ૂટ---ન- જરૂ- --! ત__ એ_ મો_ સૂ____ જ__ છે_ ત-ા-ે એ- મ-ટ- સ-ટ-ે-ન- જ-ૂ- છ-! ------------------------------- તમારે એક મોટી સૂટકેસની જરૂર છે! 0
t-m-rē--m-rī --ṭ-kē----ēk- ka-a----aḍ-śē! t_____ a____ s_______ p___ k_____ p______ t-m-r- a-ā-ī s-ṭ-k-s- p-k- k-r-v- p-ḍ-ś-! ----------------------------------------- tamārē amārī suṭakēsa pēka karavī paḍaśē!
ಪಾಸ್ ಪೋರ್ಟ್ಅನ್ನು ಮರೆಯಬೇಡ. તમા-- પ-સ-ોર---ભ--શો-નહીં! ત__ પા____ ભૂ__ ન__ ત-ા-ો પ-સ-ો-્- ભ-લ-ો ન-ી-! -------------------------- તમારો પાસપોર્ટ ભૂલશો નહીં! 0
ta---- amā-- s-ṭ--ē-- p-k- -ar--ī-pa-aśē! t_____ a____ s_______ p___ k_____ p______ t-m-r- a-ā-ī s-ṭ-k-s- p-k- k-r-v- p-ḍ-ś-! ----------------------------------------- tamārē amārī suṭakēsa pēka karavī paḍaśē!
ವಿಮಾನದ ಟಿಕೇಟುಗಳನ್ನು ಮರೆಯಬೇಡ. પ-લેનન---િક-ટ ભૂ----ન-ી-! પ્___ ટિ__ ભૂ__ ન__ પ-લ-ન-ી ટ-ક-ટ ભ-લ-ો ન-ી-! ------------------------- પ્લેનની ટિકિટ ભૂલશો નહીં! 0
t----ē a-ā---s--a--s- p--a kar-vī-paḍ--ē! t_____ a____ s_______ p___ k_____ p______ t-m-r- a-ā-ī s-ṭ-k-s- p-k- k-r-v- p-ḍ-ś-! ----------------------------------------- tamārē amārī suṭakēsa pēka karavī paḍaśē!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. પ---ા-ીઓ-- ચેક-ે ભૂલ-ો---ીં! પ્_____ ચે__ ભૂ__ ન__ પ-ર-ા-ી-ન- ચ-ક-ે ભ-લ-ો ન-ી-! ---------------------------- પ્રવાસીઓના ચેકને ભૂલશો નહીં! 0
K----a---b------ nah-ṁ! K_______ b______ n_____ K-ṁ-p-ṇ- b-ū-a-ō n-h-ṁ- ----------------------- Kaṁīpaṇa bhūlaśō nahīṁ!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. સ-સ્ક---- -ા--. સ_____ લા__ સ-સ-ક-ર-ન લ-વ-. --------------- સનસ્ક્રીન લાવો. 0
K-ṁ--aṇ--b-ūlaśō--a--ṁ! K_______ b______ n_____ K-ṁ-p-ṇ- b-ū-a-ō n-h-ṁ- ----------------------- Kaṁīpaṇa bhūlaśō nahīṁ!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. તમા-ી સાથ- સ-ગ---સ-લો. ત__ સા_ સ____ લો_ ત-ા-ી સ-થ- સ-ગ-લ-સ લ-. ---------------------- તમારી સાથે સનગ્લાસ લો. 0
K---paṇ--b-ūlaś-----īṁ! K_______ b______ n_____ K-ṁ-p-ṇ- b-ū-a-ō n-h-ṁ- ----------------------- Kaṁīpaṇa bhūlaśō nahīṁ!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. તમારી----- -ૂર્---ો-ી-લ-. ત__ સા_ સૂ__ ટો_ લો_ ત-ા-ી સ-થ- સ-ર-ય ટ-પ- લ-. ------------------------- તમારી સાથે સૂર્ય ટોપી લો. 0
Ta---ē---a-m-ṭ- -ūṭa-ē-a----ar-ra-c--! T_____ ē__ m___ s_________ j_____ c___ T-m-r- ē-a m-ṭ- s-ṭ-k-s-n- j-r-r- c-ē- -------------------------------------- Tamārē ēka mōṭī sūṭakēsanī jarūra chē!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? શ-------તમાર- ---- --ડ મ---લ----મ-ંગો-છ-? શું ત_ ત__ સા_ રો_ મે_ લે_ માં_ છો_ શ-ં ત-ે ત-ા-ી સ-થ- ર-ડ મ-પ લ-વ- મ-ં-ો છ-? ----------------------------------------- શું તમે તમારી સાથે રોડ મેપ લેવા માંગો છો? 0
Ta-ā-ē-ē-a-mōṭ- s--a--s------r--a----! T_____ ē__ m___ s_________ j_____ c___ T-m-r- ē-a m-ṭ- s-ṭ-k-s-n- j-r-r- c-ē- -------------------------------------- Tamārē ēka mōṭī sūṭakēsanī jarūra chē!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? શ-ં--મે-ત---ી--ાથ--માર-ગ-ર---ક- લે-- --ં-ો-છ-? શું ત_ ત__ સા_ મા______ લે_ માં_ છો_ શ-ં ત-ે ત-ા-ી સ-થ- મ-ર-ગ-ર-શ-ક- લ-વ- મ-ં-ો છ-? ---------------------------------------------- શું તમે તમારી સાથે માર્ગદર્શિકા લેવા માંગો છો? 0
T--ār- ē-----ṭ----ṭ-k--an- ja--ra ---! T_____ ē__ m___ s_________ j_____ c___ T-m-r- ē-a m-ṭ- s-ṭ-k-s-n- j-r-r- c-ē- -------------------------------------- Tamārē ēka mōṭī sūṭakēsanī jarūra chē!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? શ-ં-ત-------ી -ાથે-છ-્-- --વા-મ---- -ો? શું ત_ ત__ સા_ છ__ લે_ માં_ છો_ શ-ં ત-ે ત-ા-ી સ-થ- છ-્-ી લ-વ- મ-ં-ો છ-? --------------------------------------- શું તમે તમારી સાથે છત્રી લેવા માંગો છો? 0
T-m-r- -ā------a--h-l-ś- -a---! T_____ p________ b______ n_____ T-m-r- p-s-p-r-a b-ū-a-ō n-h-ṁ- ------------------------------- Tamārō pāsapōrṭa bhūlaśō nahīṁ!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. પે--ટ,-શર-ટ, મો----વિશે -િચ---. પે___ શ___ મો_ વિ_ વિ___ પ-ન-ટ- શ-્-, મ-જ-ં વ-શ- વ-ચ-ર-. ------------------------------- પેન્ટ, શર્ટ, મોજાં વિશે વિચારો. 0
Tam-rō ----p--ṭa--hūl--- -a-īṁ! T_____ p________ b______ n_____ T-m-r- p-s-p-r-a b-ū-a-ō n-h-ṁ- ------------------------------- Tamārō pāsapōrṭa bhūlaśō nahīṁ!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. સ----ો- બે-----જેકે-્સ----ે વ-ચા-ો. સં___ બે___ જે___ વિ_ વિ___ સ-બ-ધ-, બ-લ-ટ- જ-ક-ટ-સ વ-શ- વ-ચ-ર-. ----------------------------------- સંબંધો, બેલ્ટ, જેકેટ્સ વિશે વિચારો. 0
Ta--rō--āsap-r-a-bh-la-ō --hīṁ! T_____ p________ b______ n_____ T-m-r- p-s-p-r-a b-ū-a-ō n-h-ṁ- ------------------------------- Tamārō pāsapōrṭa bhūlaśō nahīṁ!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. પ--જામ-- --ઇ--ા------ ટ--શર્ટ ---- વ----ો. પા____ ના_____ અ_ ટી____ વિ_ વિ___ પ-ય-ા-ા- ન-ઇ-ગ-ઉ- અ-ે ટ---ર-ટ વ-શ- વ-ચ-ર-. ------------------------------------------ પાયજામા, નાઇટગાઉન અને ટી-શર્ટ વિશે વિચારો. 0
P---an----ki---bhūlaś--n--īṁ! P______ ṭ_____ b______ n_____ P-ē-a-ī ṭ-k-ṭ- b-ū-a-ō n-h-ṁ- ----------------------------- Plēnanī ṭikiṭa bhūlaśō nahīṁ!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ત-ા-- -ૂ--, --ન્-- -ને -ૂ-ની---ૂર-છે. ત__ જૂ__ સે___ અ_ બૂ__ જ__ છે_ ત-ા-ે જ-ત-, સ-ન-ડ- અ-ે બ-ટ-ી જ-ૂ- છ-. ------------------------------------- તમારે જૂતા, સેન્ડલ અને બૂટની જરૂર છે. 0
P-ēna----i---a bhū-aśō n-h-ṁ! P______ ṭ_____ b______ n_____ P-ē-a-ī ṭ-k-ṭ- b-ū-a-ō n-h-ṁ- ----------------------------- Plēnanī ṭikiṭa bhūlaśō nahīṁ!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. તમ-ર--પ-શ-ઓ--સ----અ-----ઇ- ---રન--જર----ડ--. ત__ પે___ સા_ અ_ ને__ કા___ જ__ પ___ ત-ા-ે પ-શ-ઓ- સ-બ- અ-ે ન-ઇ- ક-ત-ન- જ-ૂ- પ-શ-. -------------------------------------------- તમારે પેશીઓ, સાબુ અને નેઇલ કાતરની જરૂર પડશે. 0
Plēn--- ṭik--------a-- -ah-ṁ! P______ ṭ_____ b______ n_____ P-ē-a-ī ṭ-k-ṭ- b-ū-a-ō n-h-ṁ- ----------------------------- Plēnanī ṭikiṭa bhūlaśō nahīṁ!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. તમા-ે-ક-ંસકો- --થબ--- --ે-ટ----------જ-ૂ--પડશ-. ત__ કાં___ ટૂ____ અ_ ટૂ_____ જ__ પ___ ત-ા-ે ક-ં-ક-, ટ-થ-્-શ અ-ે ટ-થ-ે-્-ન- જ-ૂ- પ-શ-. ----------------------------------------------- તમારે કાંસકો, ટૂથબ્રશ અને ટૂથપેસ્ટની જરૂર પડશે. 0
Pr--āsī-nā-cē-anē bhūl--ō-n-hīṁ! P_________ c_____ b______ n_____ P-a-ā-ī-n- c-k-n- b-ū-a-ō n-h-ṁ- -------------------------------- Pravāsīōnā cēkanē bhūlaśō nahīṁ!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....