ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   gu હોટેલ પર - આગમન

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [ સત્તાવીસ ]

17 [Sattara]

હોટેલ પર - આગમન

gharamāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? શું-ત-ાર- પ--- રૂ--ઉપલ-્ધ-છે? શું ત__ પા_ રૂ_ ઉ____ છે_ શ-ં ત-ા-ી પ-સ- ર-મ ઉ-લ-્- છ-? ----------------------------- શું તમારી પાસે રૂમ ઉપલબ્ધ છે? 0
gha-am-ṁ g_______ g-a-a-ā- -------- gharamāṁ
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. મે- -ક --મ આ-ક-ષ---ક-્યો. મેં એ_ રૂ_ આ____ ક___ મ-ં એ- ર-મ આ-ક-ષ-ત ક-્-ો- ------------------------- મેં એક રૂમ આરક્ષિત કર્યો. 0
gha----ṁ g_______ g-a-a-ā- -------- gharamāṁ
ನನ್ನ ಹೆಸರು ಮಿಲ್ಲರ್. માર-- ના----લ- છે. મા_ ના_ મુ__ છે_ મ-ર-ં ન-મ મ-લ- છ-. ------------------ મારું નામ મુલર છે. 0
ahīṁ-a--ru---h-ra -h-. a___ a_____ g____ c___ a-ī- a-ā-u- g-a-a c-ē- ---------------------- ahīṁ amāruṁ ghara chē.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. મા-ે એ- ર-મની-------ે મા_ એ_ રૂ__ જ__ છે મ-ર- એ- ર-મ-ી જ-ૂ- છ- --------------------- મારે એક રૂમની જરૂર છે 0
a-īṁ---ā-u- g-a-----ē. a___ a_____ g____ c___ a-ī- a-ā-u- g-a-a c-ē- ---------------------- ahīṁ amāruṁ ghara chē.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. મ--- -બલ-ર-મ-ી જ----છે મા_ ડ__ રૂ__ જ__ છે મ-ર- ડ-લ ર-મ-ી જ-ૂ- છ- ---------------------- મારે ડબલ રૂમની જરૂર છે 0
a--ṁ-a----- g--ra --ē. a___ a_____ g____ c___ a-ī- a-ā-u- g-a-a c-ē- ---------------------- ahīṁ amāruṁ ghara chē.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? રા-્રિ-દીઠ-રૂ- -ે-લો---? રા__ દી_ રૂ_ કે__ છે_ ર-ત-ર- દ-ઠ ર-મ ક-ટ-ો છ-? ------------------------ રાત્રિ દીઠ રૂમ કેટલો છે? 0
U-ara -ha-- ch-. U____ c____ c___ U-a-a c-a-a c-ē- ---------------- Upara chata chē.
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. મન--બા------નો--ૂમ -ોઈ- --. મ_ બા_ સા__ રૂ_ જો__ છે_ મ-ે બ-થ સ-થ-ન- ર-મ જ-ઈ- છ-. --------------------------- મને બાથ સાથેનો રૂમ જોઈએ છે. 0
U--ra c--t--chē. U____ c____ c___ U-a-a c-a-a c-ē- ---------------- Upara chata chē.
ನನಗೆ ಶವರ್ ಇರುವ ಕೋಣೆ ಬೇಕು. મ-ે-શાવ- -ાથ-નો --મ--ો---છ-. મ_ શા__ સા__ રૂ_ જો__ છે_ મ-ે શ-વ- સ-થ-ન- ર-મ જ-ઈ- છ-. ---------------------------- મને શાવર સાથેનો રૂમ જોઈએ છે. 0
Upa-- ---t- c--. U____ c____ c___ U-a-a c-a-a c-ē- ---------------- Upara chata chē.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? શ-ં---ં--ૂ- જો- શકું? શું હું રૂ_ જો_ શ__ શ-ં હ-ં ર-મ જ-ઈ શ-ુ-? --------------------- શું હું રૂમ જોઈ શકું? 0
Nīc---hōn-ar-ṁ-c--. N___ b________ c___ N-c- b-ō-y-r-ṁ c-ē- ------------------- Nīcē bhōnyaruṁ chē.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? શુ- અહ-ં-----જ-છ-? શું અ_ ગે__ છે_ શ-ં અ-ી- ગ-ર-જ છ-? ------------------ શું અહીં ગેરેજ છે? 0
N-cē --ō--aru- c-ē. N___ b________ c___ N-c- b-ō-y-r-ṁ c-ē- ------------------- Nīcē bhōnyaruṁ chē.
ಇಲ್ಲಿ ಒಂದು ತಿಜೋರಿ ಇದೆಯೆ? શું અ-ી- કો--સ--મ--છે? શું અ_ કો_ સ___ છે_ શ-ં અ-ી- ક-ઈ સ-ા-ત છ-? ---------------------- શું અહીં કોઈ સલામત છે? 0
N--- --ō-ya--- ch-. N___ b________ c___ N-c- b-ō-y-r-ṁ c-ē- ------------------- Nīcē bhōnyaruṁ chē.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? શ-ં---ી----- ફેક્સ-છ-? શું અ_ કો_ ફે__ છે_ શ-ં અ-ી- ક-ઈ ફ-ક-સ છ-? ---------------------- શું અહીં કોઈ ફેક્સ છે? 0
Gh-ra-- -āc---a ē---b----- -h-. G______ p______ ē__ b_____ c___ G-a-a-ī p-c-a-a ē-a b-g-c- c-ē- ------------------------------- Gharanī pāchaḷa ēka bagīcō chē.
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. સા-ુ-, હ---ર---લ-----. સા__ હું રૂ_ લ_ જ___ સ-ર-ં- હ-ં ર-મ લ- જ-શ- ---------------------- સારું, હું રૂમ લઈ જઈશ. 0
G----n-----ha-----a-bagī-- c-ē. G______ p______ ē__ b_____ c___ G-a-a-ī p-c-a-a ē-a b-g-c- c-ē- ------------------------------- Gharanī pāchaḷa ēka bagīcō chē.
ಬೀಗದಕೈಗಳನ್ನು ತೆಗೆದುಕೊಳ್ಳಿ. આ--હી--ાવ-ઓ. આ ર_ ચા___ આ ર-ી ચ-વ-ઓ- ------------ આ રહી ચાવીઓ. 0
G-a--n----c-----ē-------cō---ē. G______ p______ ē__ b_____ c___ G-a-a-ī p-c-a-a ē-a b-g-c- c-ē- ------------------------------- Gharanī pāchaḷa ēka bagīcō chē.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. આ ર-્યો -ા-ો---મ--. આ ર__ મા_ સા___ આ ર-્-ો મ-ર- સ-મ-ન- ------------------- આ રહ્યો મારો સામાન. 0
G-a--nī -āmē kō- r-s-ō-na-h-. G______ s___ k__ r____ n_____ G-a-a-ī s-m- k-ī r-s-ō n-t-ī- ----------------------------- Gharanī sāmē kōī rastō nathī.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ન-સ્-- --ટ-ા --ગ--છે? ના__ કે__ વા_ છે_ ન-સ-ત- ક-ટ-ા વ-ગ- છ-? --------------------- નાસ્તો કેટલા વાગે છે? 0
Gha-a-- -ām---ōī-ra------thī. G______ s___ k__ r____ n_____ G-a-a-ī s-m- k-ī r-s-ō n-t-ī- ----------------------------- Gharanī sāmē kōī rastō nathī.
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? બપોર-----ટલા--ાગે-છે? બ___ કે__ વા_ છે_ બ-ો-ન- ક-ટ-ા વ-ગ- છ-? --------------------- બપોરના કેટલા વાગે છે? 0
Gh--a-ī-b-j-māṁ jhā-a-ch-. G______ b______ j____ c___ G-a-a-ī b-j-m-ṁ j-ā-a c-ē- -------------------------- Gharanī bājumāṁ jhāḍa chē.
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? રાત્-િભોજ- કે--ો-સમ--છ-? રા_____ કે__ સ__ છે_ ર-ત-ર-ભ-જ- ક-ટ-ો સ-ય છ-? ------------------------ રાત્રિભોજન કેટલો સમય છે? 0
G-ar-nī-bāju-āṁ -hā-a--hē. G______ b______ j____ c___ G-a-a-ī b-j-m-ṁ j-ā-a c-ē- -------------------------- Gharanī bājumāṁ jhāḍa chē.

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.