ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   gu વિશેષણો 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [સિત્તેર]

78 [Sittēra]

વિશેષણો 1

viśēṣaṇō 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. એ-----્ધ-સ્--રી એ_ વૃ__ સ્__ એ- વ-દ-ધ સ-ત-ર- --------------- એક વૃદ્ધ સ્ત્રી 0
v--ēṣa-- 1 v_______ 1 v-ś-ṣ-ṇ- 1 ---------- viśēṣaṇō 1
ಒಬ್ಬ ದಪ್ಪ ಮಹಿಳೆ. એ- -ા----્ત--ી એ_ જા_ સ્__ એ- જ-ડ- સ-ત-ર- -------------- એક જાડી સ્ત્રી 0
viś-ṣaṇō 1 v_______ 1 v-ś-ṣ-ṇ- 1 ---------- viśēṣaṇō 1
ಒಬ್ಬ ಕುತೂಹಲವುಳ್ಳ ಮಹಿಳೆ. એક --ચ--્- -્ત--ી એ_ વિ___ સ્__ એ- વ-ચ-ત-ર સ-ત-ર- ----------------- એક વિચિત્ર સ્ત્રી 0
ē-a-v-̥d-h- -trī ē__ v_____ s___ ē-a v-̥-d-a s-r- ---------------- ēka vr̥ddha strī
ಒಂದು ಹೊಸ ಗಾಡಿ. એ- નવી કાર એ_ ન_ કા_ એ- ન-ી ક-ર ---------- એક નવી કાર 0
ēka -----ha-st-ī ē__ v_____ s___ ē-a v-̥-d-a s-r- ---------------- ēka vr̥ddha strī
ಒಂದು ವೇಗವಾದ ಗಾಡಿ. એક--ડ---ક-ર એ_ ઝ__ કા_ એ- ઝ-પ- ક-ર ----------- એક ઝડપી કાર 0
ēk--jāḍī--t-ī ē__ j___ s___ ē-a j-ḍ- s-r- ------------- ēka jāḍī strī
ಒಂದು ಹಿತಕರವಾದ ಗಾಡಿ. આર-મદ--- --ર આ_____ કા_ આ-ા-દ-ય- ક-ર ------------ આરામદાયક કાર 0
ēk- jā-- st-ī ē__ j___ s___ ē-a j-ḍ- s-r- ------------- ēka jāḍī strī
ಒಂದು ನೀಲಿ ಅಂಗಿ. વાદળ- ડ્ર-સ વા__ ડ્__ વ-દ-ી ડ-ર-સ ----------- વાદળી ડ્રેસ 0
ēk- --ḍ--s-rī ē__ j___ s___ ē-a j-ḍ- s-r- ------------- ēka jāḍī strī
ಒಂದು ಕೆಂಪು ಅಂಗಿ. એ---ાલ-ડ--ેસ એ_ લા_ ડ્__ એ- લ-લ ડ-ર-સ ------------ એક લાલ ડ્રેસ 0
ēk- --------s--ī ē__ v______ s___ ē-a v-c-t-a s-r- ---------------- ēka vicitra strī
ಒಂದು ಹಸಿರು ಅಂಗಿ. લ----ડ્ર-સ લી_ ડ્__ લ-લ- ડ-ર-સ ---------- લીલો ડ્રેસ 0
ēk- v--itr- s--ī ē__ v______ s___ ē-a v-c-t-a s-r- ---------------- ēka vicitra strī
ಒಂದು ಕಪ್ಪು ಚೀಲ. એક-કાળ- --ગ એ_ કા_ બે_ એ- ક-ળ- બ-ગ ----------- એક કાળી બેગ 0
ēk--v--i--- -trī ē__ v______ s___ ē-a v-c-t-a s-r- ---------------- ēka vicitra strī
ಒಂದು ಕಂದು ಚೀಲ. એ- -્-ાઉ----ગ એ_ બ્___ બે_ એ- બ-ર-ઉ- બ-ગ ------------- એક બ્રાઉન બેગ 0
ēka---v- k-ra ē__ n___ k___ ē-a n-v- k-r- ------------- ēka navī kāra
ಒಂದು ಬಿಳಿ ಚೀಲ. એ- સ-ેદ-થ-લી એ_ સ__ થે_ એ- સ-ે- થ-લ- ------------ એક સફેદ થેલી 0
ē-a -a-ī-k-ra ē__ n___ k___ ē-a n-v- k-r- ------------- ēka navī kāra
ಒಳ್ಳೆಯ ಜನ. સ-સ-લોકો સ__ લો_ સ-સ લ-ક- -------- સરસ લોકો 0
ēk- n-v- k-ra ē__ n___ k___ ē-a n-v- k-r- ------------- ēka navī kāra
ವಿನೀತ ಜನ. નમ્ર-લ-કો ન__ લો_ ન-્- લ-ક- --------- નમ્ર લોકો 0
ē-- j--ḍapī kāra ē__ j______ k___ ē-a j-a-a-ī k-r- ---------------- ēka jhaḍapī kāra
ಸ್ವಾರಸ್ಯಕರ ಜನ. રસપ--દ -ોકો ર____ લો_ ર-પ-ર- લ-ક- ----------- રસપ્રદ લોકો 0
ēka--h-ḍ--- k--a ē__ j______ k___ ē-a j-a-a-ī k-r- ---------------- ēka jhaḍapī kāra
ಮುದ್ದು ಮಕ್ಕಳು. પ-રિ----ળ-ો પ્__ બા__ પ-ર-ય બ-ળ-ો ----------- પ્રિય બાળકો 0
ēka jha-apī ---a ē__ j______ k___ ē-a j-a-a-ī k-r- ---------------- ēka jhaḍapī kāra
ನಿರ್ಲಜ್ಜ ಮಕ್ಕಳು ત--ા----ા-કો તો__ બા__ ત-ફ-ન- બ-ળ-ો ------------ તોફાની બાળકો 0
ār-m-d-yak--k--a ā__________ k___ ā-ā-a-ā-a-a k-r- ---------------- ārāmadāyaka kāra
ಒಳ್ಳೆಯ ಮಕ್ಕಳು. સ-રા --ળકો સા_ બા__ સ-ર- બ-ળ-ો ---------- સારા બાળકો 0
ārā----yak-----a ā__________ k___ ā-ā-a-ā-a-a k-r- ---------------- ārāmadāyaka kāra

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......