ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   gu કાર બ્રેકડાઉન

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [ઓણત્રીસ]

39 [ōṇatrīsa]

કાર બ્રેકડાઉન

kāra brēkaḍāuna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? સ--ી-ન-ી--ું -ેસ સ્-ેશન---ય-- -ે? સૌ_ ન___ ગે_ સ્___ ક્_ છે_ સ-થ- ન-ી-ન-ં ગ-સ સ-ટ-શ- ક-ય-ં છ-? --------------------------------- સૌથી નજીકનું ગેસ સ્ટેશન ક્યાં છે? 0
k-ra-brē---āu-a k___ b_________ k-r- b-ē-a-ā-n- --------------- kāra brēkaḍāuna
ನನ್ನ ವಾಹನದ ಟೈರ್ ತೂತಾಗಿದೆ. મ-ર- ---ે-ફ્લ-ટ-ટાય--છે. મા_ પા_ ફ્__ ટા__ છે_ મ-ર- પ-સ- ફ-લ-ટ ટ-ય- છ-. ------------------------ મારી પાસે ફ્લેટ ટાયર છે. 0
s-ut-ī ---īk-----gē-a-s-ēśa-a--y---c--? s_____ n________ g___ s______ k___ c___ s-u-h- n-j-k-n-ṁ g-s- s-ē-a-a k-ā- c-ē- --------------------------------------- sauthī najīkanuṁ gēsa sṭēśana kyāṁ chē?
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? શું-ત----્હી--બ--- ----છ-? શું ત_ વ્__ બ__ શ_ છો_ શ-ં ત-ે વ-હ-લ બ-લ- શ-ો છ-? -------------------------- શું તમે વ્હીલ બદલી શકો છો? 0
s-uthī -aj-ka------sa-s--ś-n- ---ṁ -hē? s_____ n________ g___ s______ k___ c___ s-u-h- n-j-k-n-ṁ g-s- s-ē-a-a k-ā- c-ē- --------------------------------------- sauthī najīkanuṁ gēsa sṭēśana kyāṁ chē?
ನನಗೆ ಎರಡು ಲೀಟರ್ ಡೀಸೆಲ್ ಬೇಕು. મા-ે----- -િ---ડીઝલન---રૂ----. મા_ થો_ લિ__ ડી___ જ__ છે_ મ-ર- થ-ડ- લ-ટ- ડ-ઝ-ન- જ-ૂ- છ-. ------------------------------ મારે થોડા લિટર ડીઝલની જરૂર છે. 0
sauth----jīkanu- -ēsa sṭ--an- -y----h-? s_____ n________ g___ s______ k___ c___ s-u-h- n-j-k-n-ṁ g-s- s-ē-a-a k-ā- c-ē- --------------------------------------- sauthī najīkanuṁ gēsa sṭēśana kyāṁ chē?
ನನ್ನಲ್ಲಿ ಪೆಟ್ರೋಲ್ ಇಲ್ಲ. મ-રો --સ-----્-------ો--ે. મા_ ગે_ સ___ થ_ ગ_ છે_ મ-ર- ગ-સ સ-ા-્- થ- ગ-ો છ-. -------------------------- મારો ગેસ સમાપ્ત થઈ ગયો છે. 0
Mārī -ās- -h---a ------ c--. M___ p___ p_____ ṭ_____ c___ M-r- p-s- p-l-ṭ- ṭ-y-r- c-ē- ---------------------------- Mārī pāsē phlēṭa ṭāyara chē.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? શ-- -મા-ી-પાસ- ફાજ- ડબ્બો છે? શું ત__ પા_ ફા__ ડ__ છે_ શ-ં ત-ા-ી પ-સ- ફ-જ- ડ-્-ો છ-? ----------------------------- શું તમારી પાસે ફાજલ ડબ્બો છે? 0
Mā-- ------hlēṭ------ra-c-ē. M___ p___ p_____ ṭ_____ c___ M-r- p-s- p-l-ṭ- ṭ-y-r- c-ē- ---------------------------- Mārī pāsē phlēṭa ṭāyara chē.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? હ---ક--ાં--ૉ--કરી શ-ું? હું ક્_ કૉ_ ક_ શ__ હ-ં ક-ય-ં ક-લ ક-ી શ-ુ-? ----------------------- હું ક્યાં કૉલ કરી શકું? 0
Mār--p--ē---lēṭ--ṭā-a---c-ē. M___ p___ p_____ ṭ_____ c___ M-r- p-s- p-l-ṭ- ṭ-y-r- c-ē- ---------------------------- Mārī pāsē phlēṭa ṭāyara chē.
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. મારે-----ગ -ેવાની---ૂ--છે. મા_ ટો__ સે__ જ__ છે_ મ-ર- ટ-ઇ-ગ સ-વ-ન- જ-ૂ- છ-. -------------------------- મારે ટોઇંગ સેવાની જરૂર છે. 0
Ś---tam- v---a-b-d-----ak- ---? Ś__ t___ v____ b_____ ś___ c___ Ś-ṁ t-m- v-ī-a b-d-l- ś-k- c-ō- ------------------------------- Śuṁ tamē vhīla badalī śakō chō?
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. હું-------- શો---ર-્ય- છ--. હું વ____ શો_ ર__ છું_ હ-ં વ-્-શ-પ શ-ધ- ર-્-ો છ-ં- --------------------------- હું વર્કશોપ શોધી રહ્યો છું. 0
Śu- t-m---hīl----da-- -akō-chō? Ś__ t___ v____ b_____ ś___ c___ Ś-ṁ t-m- v-ī-a b-d-l- ś-k- c-ō- ------------------------------- Śuṁ tamē vhīla badalī śakō chō?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. અ-સ્--ત -યો. અ____ થ__ અ-સ-મ-ત થ-ો- ------------ અકસ્માત થયો. 0
Ś-- t-mē-v--l--bad-lī--a-ō ch-? Ś__ t___ v____ b_____ ś___ c___ Ś-ṁ t-m- v-ī-a b-d-l- ś-k- c-ō- ------------------------------- Śuṁ tamē vhīla badalī śakō chō?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? સ--- નજ-કનો-ટ-લિફોન-ક---ં છે? સૌ_ ન___ ટે___ ક્_ છે_ સ-થ- ન-ી-ન- ટ-લ-ફ-ન ક-ય-ં છ-? ----------------------------- સૌથી નજીકનો ટેલિફોન ક્યાં છે? 0
M-r------ā l-ṭ----ḍ--ha-a-ī---rūra--hē. M___ t____ l_____ ḍ________ j_____ c___ M-r- t-ō-ā l-ṭ-r- ḍ-j-a-a-ī j-r-r- c-ē- --------------------------------------- Mārē thōḍā liṭara ḍījhalanī jarūra chē.
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? શ-ં--મ-ર- સાથ----લ---- -ે? શું ત__ સા_ સે_ ફો_ છે_ શ-ં ત-ા-ી સ-થ- સ-લ ફ-ન છ-? -------------------------- શું તમારી સાથે સેલ ફોન છે? 0
Mā-ē-thō-ā --ṭ--a-ḍīj--l-nī-ja--r- c--. M___ t____ l_____ ḍ________ j_____ c___ M-r- t-ō-ā l-ṭ-r- ḍ-j-a-a-ī j-r-r- c-ē- --------------------------------------- Mārē thōḍā liṭara ḍījhalanī jarūra chē.
ನಮಗೆ ಸಹಾಯ ಬೇಕು. અ-ને મદ--ી જ--- --. અ__ મ___ જ__ છે_ અ-ન- મ-દ-ી જ-ૂ- છ-. ------------------- અમને મદદની જરૂર છે. 0
Mār- th--ā liṭa-- -ījh---n- j-r-r--chē. M___ t____ l_____ ḍ________ j_____ c___ M-r- t-ō-ā l-ṭ-r- ḍ-j-a-a-ī j-r-r- c-ē- --------------------------------------- Mārē thōḍā liṭara ḍījhalanī jarūra chē.
ಒಬ್ಬ ವೈದ್ಯರನ್ನು ಕರೆಯಿರಿ. ડૉક્---- બોલ-વ-! ડૉ____ બો___ ડ-ક-ટ-ન- બ-લ-વ-! ---------------- ડૉક્ટરને બોલાવો! 0
M----gēsa ---ā--- t-aī-gayō -hē. M___ g___ s______ t___ g___ c___ M-r- g-s- s-m-p-a t-a- g-y- c-ē- -------------------------------- Mārō gēsa samāpta thaī gayō chē.
ಪೋಲಿಸರನ್ನು ಕರೆಯಿರಿ. પ-લ---ને --લ---! પો__ ને બો___ પ-લ-સ ન- બ-લ-વ-! ---------------- પોલીસ ને બોલાવો! 0
Mā---gē----amā--a t-a- --yō c--. M___ g___ s______ t___ g___ c___ M-r- g-s- s-m-p-a t-a- g-y- c-ē- -------------------------------- Mārō gēsa samāpta thaī gayō chē.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ક--- -ર-ન---માર--કાગળ-. કૃ_ ક__ ત__ કા___ ક-પ- ક-ી-ે ત-ા-ા ક-ગ-ો- ----------------------- કૃપા કરીને તમારા કાગળો. 0
Śu--t---rī--ā-- -h--ala-ḍa-b--chē? Ś__ t_____ p___ p______ ḍ____ c___ Ś-ṁ t-m-r- p-s- p-ā-a-a ḍ-b-ō c-ē- ---------------------------------- Śuṁ tamārī pāsē phājala ḍabbō chē?
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. ત-ા------ર-ઇવ-ં--લાઇસ-્સ- -ૃ-- -ર-ન-. ત__ ડ્____ લા_____ કૃ_ ક___ ત-ા-ુ- ડ-ર-ઇ-િ-ગ લ-ઇ-ન-સ- ક-પ- ક-ી-ે- ------------------------------------- તમારું ડ્રાઇવિંગ લાઇસન્સ, કૃપા કરીને. 0
Śu- ta-ā---pāsē -hāj-la---b---ch-? Ś__ t_____ p___ p______ ḍ____ c___ Ś-ṁ t-m-r- p-s- p-ā-a-a ḍ-b-ō c-ē- ---------------------------------- Śuṁ tamārī pāsē phājala ḍabbō chē?
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ત---ું--ા-સન--, ક--ા---ી--. ત__ લા_____ કૃ_ ક___ ત-ા-ુ- લ-ઇ-ન-સ- ક-પ- ક-ી-ે- --------------------------- તમારું લાઇસન્સ, કૃપા કરીને. 0
Ś-- t--ā-ī -ā----hāj-l- ḍa-------? Ś__ t_____ p___ p______ ḍ____ c___ Ś-ṁ t-m-r- p-s- p-ā-a-a ḍ-b-ō c-ē- ---------------------------------- Śuṁ tamārī pāsē phājala ḍabbō chē?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.