ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   gu કામ ચલાવો

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [એકાવન]

51 [Ēkāvana]

કામ ચલાવો

kāma calāvō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. મ-રે-પુ--તકાલયમાં જ-----ે. મા_ પુ______ જ_ છે_ મ-ર- પ-સ-ત-ા-ય-ા- જ-ુ- છ-. -------------------------- મારે પુસ્તકાલયમાં જવું છે. 0
k-ma ca---ō k___ c_____ k-m- c-l-v- ----------- kāma calāvō
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. મારે-બુક સ--ોર પર જવ-ં છ-. મા_ બુ_ સ્__ પ_ જ_ છે_ મ-ર- બ-ક સ-ટ-ર પ- જ-ુ- છ-. -------------------------- મારે બુક સ્ટોર પર જવું છે. 0
kā-a -al--ō k___ c_____ k-m- c-l-v- ----------- kāma calāvō
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. મ-રે---ઓ-્ક પ----ુ---ે. મા_ કિ___ પ_ જ_ છે_ મ-ર- ક-ઓ-્- પ- જ-ુ- છ-. ----------------------- મારે કિઓસ્ક પર જવું છે. 0
m-rē--u----āla-am-ṁ ja--- c-ē. m___ p_____________ j____ c___ m-r- p-s-a-ā-a-a-ā- j-v-ṁ c-ē- ------------------------------ mārē pustakālayamāṁ javuṁ chē.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. મ-રે એ- -----ક ઉધા- લેવ-- છે. મા_ એ_ પુ___ ઉ__ લે_ છે_ મ-ર- એ- પ-સ-ત- ઉ-ા- લ-વ-ં છ-. ----------------------------- મારે એક પુસ્તક ઉધાર લેવું છે. 0
mār- --s-a-āl--amāṁ -avu- c--. m___ p_____________ j____ c___ m-r- p-s-a-ā-a-a-ā- j-v-ṁ c-ē- ------------------------------ mārē pustakālayamāṁ javuṁ chē.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. મ-રે એક---સ્-- ખ-ીદ--ં છ-. મા_ એ_ પુ___ ખ___ છે_ મ-ર- એ- પ-સ-ત- ખ-ી-વ-ં છ-. -------------------------- મારે એક પુસ્તક ખરીદવું છે. 0
mā-ē pu-t-kā---a-ā--j-------ē. m___ p_____________ j____ c___ m-r- p-s-a-ā-a-a-ā- j-v-ṁ c-ē- ------------------------------ mārē pustakālayamāṁ javuṁ chē.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. મ-ર---ક --બ-ર-ખ-ી---ં-છે. મા_ એ_ અ___ ખ___ છે_ મ-ર- એ- અ-બ-ર ખ-ી-વ-ં છ-. ------------------------- મારે એક અખબાર ખરીદવું છે. 0
Mā---buk--s-ō-- --ra -a------ē. M___ b___ s____ p___ j____ c___ M-r- b-k- s-ō-a p-r- j-v-ṁ c-ē- ------------------------------- Mārē buka sṭōra para javuṁ chē.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ હ-ં -ુસ-તક ---ર લ-વા લાય-્રે----ં-જવા મ--ગ- -ું. હું પુ___ ઉ__ લે_ લા_____ જ_ માં_ છું_ હ-ં પ-સ-ત- ઉ-ા- લ-વ- લ-ય-્-ે-ી-ા- જ-ા મ-ં-ુ છ-ં- ------------------------------------------------ હું પુસ્તક ઉધાર લેવા લાયબ્રેરીમાં જવા માંગુ છું. 0
Mār- bu-a--ṭō-a p--- -a--ṁ ---. M___ b___ s____ p___ j____ c___ M-r- b-k- s-ō-a p-r- j-v-ṁ c-ē- ------------------------------- Mārē buka sṭōra para javuṁ chē.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. મા-ે--ુસ-ત--ખ-ીદવ-----સ્ટોર--ર-જવુ- --. મા_ પુ___ ખ___ બુ____ પ_ જ_ છે_ મ-ર- પ-સ-ત- ખ-ી-વ- બ-ક-્-ો- પ- જ-ુ- છ-. --------------------------------------- મારે પુસ્તક ખરીદવા બુકસ્ટોર પર જવું છે. 0
M--ē --k--sṭō-a--ara ---u- -h-. M___ b___ s____ p___ j____ c___ M-r- b-k- s-ō-a p-r- j-v-ṁ c-ē- ------------------------------- Mārē buka sṭōra para javuṁ chē.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. મ--- અખ-ાર----દ-ા---ઓ--- પર જ-----ે. મા_ અ___ ખ___ કિ___ પ_ જ_ છે_ મ-ર- અ-બ-ર ખ-ી-વ- ક-ઓ-્- પ- જ-ુ- છ-. ------------------------------------ મારે અખબાર ખરીદવા કિઓસ્ક પર જવું છે. 0
Mārē -i--ka----- -a--ṁ -h-. M___ k_____ p___ j____ c___ M-r- k-ō-k- p-r- j-v-ṁ c-ē- --------------------------- Mārē kiōska para javuṁ chē.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. મ--ે-ઓ--ટ--ીયન ---ે------છ-. મા_ ઓ_____ પા_ જ_ છે_ મ-ર- ઓ-્-િ-ી-ન પ-સ- જ-ુ- છ-. ---------------------------- મારે ઓપ્ટિશીયન પાસે જવું છે. 0
Mā-ē ki---a pa-a-j-v-- c--. M___ k_____ p___ j____ c___ M-r- k-ō-k- p-r- j-v-ṁ c-ē- --------------------------- Mārē kiōska para javuṁ chē.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. મ--ે -ુપ-માર-ક-ટ-ાં-જ----છ-. મા_ સુ_______ જ_ છે_ મ-ર- સ-પ-મ-ર-ક-ટ-ા- જ-ુ- છ-. ---------------------------- મારે સુપરમાર્કેટમાં જવું છે. 0
Mārē ----pusta-- u-h----lē--ṁ c--. M___ ē__ p______ u_____ l____ c___ M-r- ē-a p-s-a-a u-h-r- l-v-ṁ c-ē- ---------------------------------- Mārē ēka pustaka udhāra lēvuṁ chē.
ನಾನು ಬೇಕರಿಗೆ ಹೋಗುತ್ತೇನೆ. મારે-બેક--માં---ું--ે. મા_ બે___ જ_ છે_ મ-ર- બ-ક-ી-ા- જ-ુ- છ-. ---------------------- મારે બેકરીમાં જવું છે. 0
Mā-- ēk--p----ka-u----a ---uṁ-c--. M___ ē__ p______ u_____ l____ c___ M-r- ē-a p-s-a-a u-h-r- l-v-ṁ c-ē- ---------------------------------- Mārē ēka pustaka udhāra lēvuṁ chē.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. માર--ચ-્મા --ી-વ- છ-. મા_ ચ__ ખ___ છે_ મ-ર- ચ-્-ા ખ-ી-વ- છ-. --------------------- મારે ચશ્મા ખરીદવા છે. 0
Mār- ē---p-st-k- u--āra-lē--ṁ--h-. M___ ē__ p______ u_____ l____ c___ M-r- ē-a p-s-a-a u-h-r- l-v-ṁ c-ē- ---------------------------------- Mārē ēka pustaka udhāra lēvuṁ chē.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. મારે-ફળ-અ-ે શાકભાજ--ખ---વ- --. મા_ ફ_ અ_ શા___ ખ___ છે_ મ-ર- ફ- અ-ે શ-ક-ા-ી ખ-ી-વ- છ-. ------------------------------ મારે ફળ અને શાકભાજી ખરીદવા છે. 0
Mārē --a-p-s-aka kha-īdav-- c--. M___ ē__ p______ k_________ c___ M-r- ē-a p-s-a-a k-a-ī-a-u- c-ē- -------------------------------- Mārē ēka pustaka kharīdavuṁ chē.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. માર---ોલ-સ---ે-બ્--ડ -----ા---. મા_ રો__ અ_ બ્__ ખ___ છે_ મ-ર- ર-લ-સ અ-ે બ-ર-ડ ખ-ી-વ- છ-. ------------------------------- મારે રોલ્સ અને બ્રેડ ખરીદવા છે. 0
M----ē-------ak- -ha--d-vu--ch-. M___ ē__ p______ k_________ c___ M-r- ē-a p-s-a-a k-a-ī-a-u- c-ē- -------------------------------- Mārē ēka pustaka kharīdavuṁ chē.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. મા-ે--શ્---ખ---વા---્------ --સે જ----છ-. મા_ ચ__ ખ___ ઓ_____ પા_ જ_ છે_ મ-ર- ચ-્-ા ખ-ી-વ- ઓ-્-િ-ી-ન પ-સ- જ-ુ- છ-. ----------------------------------------- મારે ચશ્મા ખરીદવા ઓપ્ટિશીયન પાસે જવું છે. 0
Mār--ē-- pustak- --arīd-v---ch-. M___ ē__ p______ k_________ c___ M-r- ē-a p-s-a-a k-a-ī-a-u- c-ē- -------------------------------- Mārē ēka pustaka kharīdavuṁ chē.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. મા---ફળ-અન- ---ભા-- ખ-ી-વા સ-પર-ા----ટમ-ં જવ---છે. મા_ ફ_ અ_ શા___ ખ___ સુ_______ જ_ છે_ મ-ર- ફ- અ-ે શ-ક-ા-ી ખ-ી-વ- સ-પ-મ-ર-ક-ટ-ા- જ-ુ- છ-. -------------------------------------------------- મારે ફળ અને શાકભાજી ખરીદવા સુપરમાર્કેટમાં જવું છે. 0
Mā-- ēka --h-b-r- kh-----vu--c-ē. M___ ē__ a_______ k_________ c___ M-r- ē-a a-h-b-r- k-a-ī-a-u- c-ē- --------------------------------- Mārē ēka akhabāra kharīdavuṁ chē.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. હું--ોલ---અને----ે- ખ-ી--ા બેક----ં-જ-- -ા-ગુ-છ--. હું રો__ અ_ બ્__ ખ___ બે___ જ_ માં_ છું_ હ-ં ર-લ-સ અ-ે બ-ર-ડ ખ-ી-વ- બ-ક-ી-ા- જ-ા મ-ં-ુ છ-ં- -------------------------------------------------- હું રોલ્સ અને બ્રેડ ખરીદવા બેકરીમાં જવા માંગુ છું. 0
Mārē ēka-akh-b--a-kha----vuṁ ch-. M___ ē__ a_______ k_________ c___ M-r- ē-a a-h-b-r- k-a-ī-a-u- c-ē- --------------------------------- Mārē ēka akhabāra kharīdavuṁ chē.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.