ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   gu વિશેષણો 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [એંસી]

80 [Ēnsī]

વિશેષણો 3

viśēṣaṇō 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ તેણ--પ-સે--- --તરો-છે. તે_ પા_ એ_ કૂ__ છે_ ત-ણ- પ-સ- એ- ક-ત-ો છ-. ---------------------- તેણી પાસે એક કૂતરો છે. 0
vi--ṣaṇō-3 v_______ 3 v-ś-ṣ-ṇ- 3 ---------- viśēṣaṇō 3
ಆ ನಾಯಿ ದೊಡ್ಡದು. કૂ--- મો-- --. કૂ__ મો_ છે_ ક-ત-ો મ-ટ- છ-. -------------- કૂતરો મોટો છે. 0
v--ē-a---3 v_______ 3 v-ś-ṣ-ṇ- 3 ---------- viśēṣaṇō 3
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. તેણ--પ-સે એક-મ-ટ- --તરો---. તે_ પા_ એ_ મો_ કૂ__ છે_ ત-ણ- પ-સ- એ- મ-ટ- ક-ત-ો છ-. --------------------------- તેણી પાસે એક મોટો કૂતરો છે. 0
tēṇī -āsē---a k--a-- ---. t___ p___ ē__ k_____ c___ t-ṇ- p-s- ē-a k-t-r- c-ē- ------------------------- tēṇī pāsē ēka kūtarō chē.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. તેણ--પ-સે-ઘર--ે તે_ પા_ ઘ_ છે ત-ણ- પ-સ- ઘ- છ- --------------- તેણી પાસે ઘર છે 0
tē---p-sē-ēka k-t--ō --ē. t___ p___ ē__ k_____ c___ t-ṇ- p-s- ē-a k-t-r- c-ē- ------------------------- tēṇī pāsē ēka kūtarō chē.
ಆ ಮನೆ ಚಿಕ್ಕದು. ઘ- ન--ુ- --. ઘ_ ના_ છે_ ઘ- ન-ન-ં છ-. ------------ ઘર નાનું છે. 0
t-ṇ- ---- ēk--k--ar--c-ē. t___ p___ ē__ k_____ c___ t-ṇ- p-s- ē-a k-t-r- c-ē- ------------------------- tēṇī pāsē ēka kūtarō chē.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. તે-ીનુ--એક ન--ુ- -- છે. તે__ એ_ ના_ ઘ_ છે_ ત-ણ-ન-ં એ- ન-ન-ં ઘ- છ-. ----------------------- તેણીનું એક નાનું ઘર છે. 0
Kūt--- m--ō ch-. K_____ m___ c___ K-t-r- m-ṭ- c-ē- ---------------- Kūtarō mōṭō chē.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ત--હો------રહ--છ-. તે હો___ ર_ છે_ ત- હ-ટ-મ-ં ર-ે છ-. ------------------ તે હોટલમાં રહે છે. 0
Kū--rō-mōṭō-chē. K_____ m___ c___ K-t-r- m-ṭ- c-ē- ---------------- Kūtarō mōṭō chē.
ಅದು ಅಗ್ಗದ ವಸತಿಗೃಹ. હ--ેલ-સસ-ત---ે. હો__ સ__ છે_ હ-ટ-લ સ-્-ી છ-. --------------- હોટેલ સસ્તી છે. 0
Kūta----ōṭ----ē. K_____ m___ c___ K-t-r- m-ṭ- c-ē- ---------------- Kūtarō mōṭō chē.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ત- -સ--- હ-ટ--મ-ં ર-ક-ય----. તે સ__ હો___ રો__ છે_ ત- સ-્-ી હ-ટ-લ-ા- ર-ક-ય- છ-. ---------------------------- તે સસ્તી હોટેલમાં રોકાયો છે. 0
T-ṇī---s- -k--mō-ō--ū--r--c--. T___ p___ ē__ m___ k_____ c___ T-ṇ- p-s- ē-a m-ṭ- k-t-r- c-ē- ------------------------------ Tēṇī pāsē ēka mōṭō kūtarō chē.
ಅವನ ಬಳಿ ಒಂದು ಕಾರ್ ಇದೆ. તેન--પાસ- ----છ-. તે_ પા_ કા_ છે_ ત-ન- પ-સ- ક-ર છ-. ----------------- તેની પાસે કાર છે. 0
Tē----ās----a -ōṭō -ū---- chē. T___ p___ ē__ m___ k_____ c___ T-ṇ- p-s- ē-a m-ṭ- k-t-r- c-ē- ------------------------------ Tēṇī pāsē ēka mōṭō kūtarō chē.
ಆ ಕಾರ್ ತುಂಬಾ ದುಬಾರಿ. ક---મોંઘ- --. કા_ મોં_ છે_ ક-ર મ-ં-ી છ-. ------------- કાર મોંઘી છે. 0
T-ṇī-------ka m-ṭ---ūta-- -hē. T___ p___ ē__ m___ k_____ c___ T-ṇ- p-s- ē-a m-ṭ- k-t-r- c-ē- ------------------------------ Tēṇī pāsē ēka mōṭō kūtarō chē.
ಅವನ ಬಳಿ ದುಬಾರಿಯಾದ ಕಾರ್ ಇದೆ. તેન--પ--ે -- --ંઘી કા----. તે_ પા_ એ_ મોં_ કા_ છે_ ત-ન- પ-સ- એ- મ-ં-ી ક-ર છ-. -------------------------- તેની પાસે એક મોંઘી કાર છે. 0
T--ī-pās--gha-- c-ē T___ p___ g____ c__ T-ṇ- p-s- g-a-a c-ē ------------------- Tēṇī pāsē ghara chē
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ત--એક નવ---ા વા-ચ--ર---ો છ-. તે એ_ ન____ વાં_ ર__ છે_ ત- એ- ન-લ-થ- વ-ં-ી ર-્-ો છ-. ---------------------------- તે એક નવલકથા વાંચી રહ્યો છે. 0
T--ī--ā---g-------ē T___ p___ g____ c__ T-ṇ- p-s- g-a-a c-ē ------------------- Tēṇī pāsē ghara chē
ಆ ಕಥೆಪುಸ್ತಕ ನೀರಸವಾಗಿದೆ. ન-લ-થ----ટા----ક છ-. ન____ કં_____ છે_ ન-લ-થ- ક-ટ-ળ-જ-ક છ-. -------------------- નવલકથા કંટાળાજનક છે. 0
T-ṇ- --sē g---- c-ē T___ p___ g____ c__ T-ṇ- p-s- g-a-a c-ē ------------------- Tēṇī pāsē ghara chē
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. તે ---ા-ા-ન- નવલકથા વ--ચ---હ--ો છે. તે કં_____ ન____ વાં_ ર__ છે_ ત- ક-ટ-ળ-જ-ક ન-લ-થ- વ-ં-ી ર-્-ો છ-. ----------------------------------- તે કંટાળાજનક નવલકથા વાંચી રહ્યો છે. 0
gh-r- n-nuṁ -h-. g____ n____ c___ g-a-a n-n-ṁ c-ē- ---------------- ghara nānuṁ chē.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. તે----ી-જોઈ-રહી -ે. તે મૂ_ જો_ ર_ છે_ ત- મ-વ- જ-ઈ ર-ી છ-. ------------------- તે મૂવી જોઈ રહી છે. 0
g-a-- nā--ṁ ch-. g____ n____ c___ g-a-a n-n-ṁ c-ē- ---------------- ghara nānuṁ chē.
ಆ ಚಿತ್ರ ಸ್ವಾರಸ್ಯಕರವಾಗಿದೆ. ફ-લ-- રોમા-----ે. ફિ__ રો___ છે_ ફ-લ-મ ર-મ-ં-ક છ-. ----------------- ફિલ્મ રોમાંચક છે. 0
gh-r----nu---h-. g____ n____ c___ g-a-a n-n-ṁ c-ē- ---------------- ghara nānuṁ chē.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ત- -ક -ત-તે-ક -િલ-મ--ોઈ --ી --. તે એ_ ઉ____ ફિ__ જો_ ર_ છે_ ત- એ- ઉ-્-ે-ક ફ-લ-મ જ-ઈ ર-ી છ-. ------------------------------- તે એક ઉત્તેજક ફિલ્મ જોઈ રહી છે. 0
Tē---u- ēk- n-nuṁ -h-r----ē. T______ ē__ n____ g____ c___ T-ṇ-n-ṁ ē-a n-n-ṁ g-a-a c-ē- ---------------------------- Tēṇīnuṁ ēka nānuṁ ghara chē.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.