ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   gu રમતગમત

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [ઓનચાલીસ]

49 [Ōnacālīsa]

રમતગમત

ramatagamata

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? શું-તમે રમ-ગમ--ક-- છ-? શું ત_ ર_____ ક_ છો_ શ-ં ત-ે ર-ત-મ- ક-ો છ-? ---------------------- શું તમે રમતગમત કરો છો? 0
r-m--agamata r___________ r-m-t-g-m-t- ------------ ramatagamata
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. હા, મ--ે ખ-ે-વ-ં--ડશે. હા_ મા_ ખ___ પ___ હ-, મ-ર- ખ-ે-વ-ં પ-શ-. ---------------------- હા, મારે ખસેડવું પડશે. 0
r-m---g--a-a r___________ r-m-t-g-m-t- ------------ ramatagamata
ನಾನು ಒಂದು ಕ್ರೀಡಾಸಂಘದ ಸದಸ್ಯ. હું સ----્-્સ---લ-માં--ાઉ--છ-ં. હું સ્____ ક્___ જા_ છું_ હ-ં સ-પ-ર-ટ-સ ક-લ-મ-ં જ-ઉ- છ-ં- ------------------------------- હું સ્પોર્ટ્સ ક્લબમાં જાઉં છું. 0
ś-ṁ t--- r--a---a--ta --rō -h-? ś__ t___ r___________ k___ c___ ś-ṁ t-m- r-m-t-g-m-t- k-r- c-ō- ------------------------------- śuṁ tamē ramatagamata karō chō?
ನಾವು ಕಾಲ್ಚೆಂಡು ಆಟ ಆಡುತ್ತೇವೆ. અ-ે-ફૂ--ોલ --ીએ --એ. અ_ ફૂ___ ર__ છી__ અ-ે ફ-ટ-ો- ર-ી- છ-એ- -------------------- અમે ફૂટબોલ રમીએ છીએ. 0
ś-ṁ--a---ra-a--g-mata kar--c-ō? ś__ t___ r___________ k___ c___ ś-ṁ t-m- r-m-t-g-m-t- k-r- c-ō- ------------------------------- śuṁ tamē ramatagamata karō chō?
ಕೆಲವೊಮ್ಮೆ ನಾವು ಈಜಾಡುತ್ತೇವೆ. ક-યાર-ક ---ે ત-ી---ીએ. ક્___ આ__ ત__ છી__ ક-ય-ર-ક આ-ણ- ત-ી- છ-એ- ---------------------- ક્યારેક આપણે તરીએ છીએ. 0
śuṁ---mē----a-a--m--a k--- ---? ś__ t___ r___________ k___ c___ ś-ṁ t-m- r-m-t-g-m-t- k-r- c-ō- ------------------------------- śuṁ tamē ramatagamata karō chō?
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. અ-વા---ે-બ-----લા----છી-. અ__ અ_ બા__ ચ___ છી__ અ-વ- અ-ે બ-ઇ- ચ-ા-ી- છ-એ- ------------------------- અથવા અમે બાઇક ચલાવીએ છીએ. 0
H----ārē-kh--ēḍav-ṁ p-----. H__ m___ k_________ p______ H-, m-r- k-a-ē-a-u- p-ḍ-ś-. --------------------------- Hā, mārē khasēḍavuṁ paḍaśē.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. આ-ણ- -હેરમાં-ફૂટબ----્----ય- -ે. આ__ શ___ ફૂ___ સ્____ છે_ આ-ણ- શ-ે-મ-ં ફ-ટ-ો- સ-ટ-ડ-ય- છ-. -------------------------------- આપણા શહેરમાં ફૂટબોલ સ્ટેડિયમ છે. 0
H-,--ār- k---ēḍ-vu---aḍ-śē. H__ m___ k_________ p______ H-, m-r- k-a-ē-a-u- p-ḍ-ś-. --------------------------- Hā, mārē khasēḍavuṁ paḍaśē.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. એક---una-સ-થે --વ--િં- પ-લ--ણ છ-. એ_ s____ સા_ સ્___ પૂ_ પ_ છે_ એ- s-u-a સ-થ- સ-વ-મ-ં- પ-લ પ- છ-. --------------------------------- એક sauna સાથે સ્વિમિંગ પૂલ પણ છે. 0
Hā, -ār---h--ē-a----pa--śē. H__ m___ k_________ p______ H-, m-r- k-a-ē-a-u- p-ḍ-ś-. --------------------------- Hā, mārē khasēḍavuṁ paḍaśē.
ಒಂದು ಗಾಲ್ಫ್ ಮೈದಾನ ಸಹ ಇದೆ. અ----્--- એ- -ોલ---કોર્- -ે. અ_ ત્_ એ_ ગો__ કો__ છે_ અ-ે ત-ય-ં એ- ગ-લ-ફ ક-ર-સ છ-. ---------------------------- અને ત્યાં એક ગોલ્ફ કોર્સ છે. 0
H-- s--r-s---l-b---ṁ-j--ṁ -h--. H__ s______ k_______ j___ c____ H-ṁ s-ō-ṭ-a k-a-a-ā- j-u- c-u-. ------------------------------- Huṁ spōrṭsa klabamāṁ jāuṁ chuṁ.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? ટ-વી-પર---ં --? ટી_ પ_ શું છે_ ટ-વ- પ- શ-ં છ-? --------------- ટીવી પર શું છે? 0
H-- -pō--sa-k---a-ā- j--ṁ ch-ṁ. H__ s______ k_______ j___ c____ H-ṁ s-ō-ṭ-a k-a-a-ā- j-u- c-u-. ------------------------------- Huṁ spōrṭsa klabamāṁ jāuṁ chuṁ.
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. અત્ય--ે----સ--ર--ેમ---. અ___ એ_ સો__ ગે_ છે_ અ-્-ા-ે એ- સ-ક- ગ-મ છ-. ----------------------- અત્યારે એક સોકર ગેમ છે. 0
Am- ph-ṭ--ōl- -amīē c-ī-. A__ p________ r____ c____ A-ē p-ū-a-ō-a r-m-ē c-ī-. ------------------------- Amē phūṭabōla ramīē chīē.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. જર્-ન --મ અં------ સ--ે ર-- છે. જ___ ટી_ અં___ સા_ ર_ છે_ જ-્-ન ટ-મ અ-ગ-ર-જ- સ-મ- ર-ે છ-. ------------------------------- જર્મન ટીમ અંગ્રેજી સામે રમે છે. 0
A-- p---abō-- r--ī--c--ē. A__ p________ r____ c____ A-ē p-ū-a-ō-a r-m-ē c-ī-. ------------------------- Amē phūṭabōla ramīē chīē.
ಯಾರು ಗೆಲ್ಲುತ್ತಾರೆ? ક---જ-તે--ે? કો_ જી_ છે_ ક-ણ જ-ત- છ-? ------------ કોણ જીતે છે? 0
K---ēk--ā-a-ē -a-----h--. K______ ā____ t____ c____ K-ā-ē-a ā-a-ē t-r-ē c-ī-. ------------------------- Kyārēka āpaṇē tarīē chīē.
ನನಗೆ ಗೊತ್ತಿಲ್ಲ. મને --- ન-ી. મ_ ખ__ ન__ મ-ે ખ-ર ન-ી- ------------ મને ખબર નથી. 0
K--rē-a----ṇ---a----ch--. K______ ā____ t____ c____ K-ā-ē-a ā-a-ē t-r-ē c-ī-. ------------------------- Kyārēka āpaṇē tarīē chīē.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. ત----ક્ષણ- ટ----ે. તે આ ક્__ ટા_ છે_ ત- આ ક-ષ-ે ટ-ઇ છ-. ------------------ તે આ ક્ષણે ટાઇ છે. 0
A--a-----ē-bāi-a-ca-āv-----īē. A_____ a__ b____ c______ c____ A-h-v- a-ē b-i-a c-l-v-ē c-ī-. ------------------------------ Athavā amē bāika calāvīē chīē.
ತೀರ್ಪುಗಾರ ಬೆಲ್ಜಿಯಂ ದೇಶದವರು. ર---- બ-લ્જિ---- છ-. રે__ બે_____ છે_ ર-ફ-ી બ-લ-જ-ય-ન- છ-. -------------------- રેફરી બેલ્જિયમના છે. 0
A---vā---- -ā--a ca-āvī- --ī-. A_____ a__ b____ c______ c____ A-h-v- a-ē b-i-a c-l-v-ē c-ī-. ------------------------------ Athavā amē bāika calāvīē chīē.
ಈಗ ಪೆನಾಲ್ಟಿ ಒದೆತ. હ-ે દ-ડ છ-. હ_ દં_ છે_ હ-ે દ-ડ છ-. ----------- હવે દંડ છે. 0
Āpa----ahēram-ṁ p-ū------ s--ḍ-ya-a c-ē. Ā____ ś________ p________ s________ c___ Ā-a-ā ś-h-r-m-ṁ p-ū-a-ō-a s-ē-i-a-a c-ē- ---------------------------------------- Āpaṇā śahēramāṁ phūṭabōla sṭēḍiyama chē.
ಗೋಲ್! ೧-೦! ધ-ય-ય- -ક-ી-શ-ન--! ધ્___ એ__ શૂ___ ધ-ય-ય- એ-થ- શ-ન-ય- ------------------ ધ્યેય! એકથી શૂન્ય! 0
Āpa-- --h--a-āṁ----ṭab--a -ṭē--y--a--hē. Ā____ ś________ p________ s________ c___ Ā-a-ā ś-h-r-m-ṁ p-ū-a-ō-a s-ē-i-a-a c-ē- ---------------------------------------- Āpaṇā śahēramāṁ phūṭabōla sṭēḍiyama chē.

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....