ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   gu ટ્રેનમાં

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [ચોત્રીસ]

34 [Cōtrīsa]

ટ્રેનમાં

ṭrēnamāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? શું-ત- -ર્---ની ટ--ેન --? શું તે બ____ ટ્__ છે_ શ-ં ત- બ-્-િ-ન- ટ-ર-ન છ-? ------------------------- શું તે બર્લિનની ટ્રેન છે? 0
ṭrē-a--ṁ ṭ_______ ṭ-ē-a-ā- -------- ṭrēnamāṁ
ರೈಲು ಯಾವಾಗ ಹೊರಡುತ್ತದೆ? ટ્ર-- -ેટ-- વાગ-ય- ------ે? ટ્__ કે__ વા__ ઉ__ છે_ ટ-ર-ન ક-ટ-ા વ-ગ-ય- ઉ-ડ- છ-? --------------------------- ટ્રેન કેટલા વાગ્યે ઉપડે છે? 0
ṭ-ēna--ṁ ṭ_______ ṭ-ē-a-ā- -------- ṭrēnamāṁ
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? બર---ન--ં---રે--ક-ય--ે આ----ે? બ____ ટ્__ ક્__ આ_ છે_ બ-્-િ-મ-ં ટ-ર-ન ક-ય-ર- આ-ે છ-? ------------------------------ બર્લિનમાં ટ્રેન ક્યારે આવે છે? 0
śu- t- ba-l-n-n- -rē------? ś__ t_ b________ ṭ____ c___ ś-ṁ t- b-r-i-a-ī ṭ-ē-a c-ē- --------------------------- śuṁ tē barlinanī ṭrēna chē?
ಕ್ಷಮಿಸಿ, ನಾನು ಹಾದು ಹೋಗಬಹುದೆ? મ-- -રશ-- ----હું -ાસ-થ- શ---? મા_ ક___ શું હું પા_ થ_ શ__ મ-ફ ક-શ-, શ-ં હ-ં પ-સ થ- શ-ુ-? ------------------------------ માફ કરશો, શું હું પાસ થઈ શકું? 0
ś-- t- --rlina-----ē-- ch-? ś__ t_ b________ ṭ____ c___ ś-ṁ t- b-r-i-a-ī ṭ-ē-a c-ē- --------------------------- śuṁ tē barlinanī ṭrēna chē?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. મ-ે-લાગે--ે -- આ-મા-- બેઠક --. મ_ લા_ છે કે આ મા_ બે__ છે_ મ-ે લ-ગ- છ- ક- આ મ-ર- બ-ઠ- છ-. ------------------------------ મને લાગે છે કે આ મારી બેઠક છે. 0
ś-- tē -ar-i---- --ēn- --ē? ś__ t_ b________ ṭ____ c___ ś-ṁ t- b-r-i-a-ī ṭ-ē-a c-ē- --------------------------- śuṁ tē barlinanī ṭrēna chē?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. મ-ે--ાગ--છે--- -મે --ર--સ-ટ પ---ેઠા --. મ_ લા_ છે કે ત_ મા_ સી_ પ_ બે_ છો_ મ-ે લ-ગ- છ- ક- ત-ે મ-ર- સ-ટ પ- બ-ઠ- છ-. --------------------------------------- મને લાગે છે કે તમે મારી સીટ પર બેઠા છો. 0
Ṭ-ēn--kēṭ-lā --g---u-aḍē-c--? Ṭ____ k_____ v____ u____ c___ Ṭ-ē-a k-ṭ-l- v-g-ē u-a-ē c-ē- ----------------------------- Ṭrēna kēṭalā vāgyē upaḍē chē?
ಸ್ಲೀಪರ್ ಎಲ್ಲಿದೆ? સ્-ી---ક-ય-----? સ્___ ક્_ છે_ સ-લ-પ- ક-ય-ં છ-? ---------------- સ્લીપર ક્યાં છે? 0
Ṭ--n--kēṭa-ā -āgy----aḍē c-ē? Ṭ____ k_____ v____ u____ c___ Ṭ-ē-a k-ṭ-l- v-g-ē u-a-ē c-ē- ----------------------------- Ṭrēna kēṭalā vāgyē upaḍē chē?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. સ્-----ટ્--ન-ા છેડ--છે. સ્___ ટ્___ છે_ છે_ સ-લ-પ- ટ-ર-ન-ા છ-ડ- છ-. ----------------------- સ્લીપર ટ્રેનના છેડે છે. 0
Ṭ--n--k-ṭa---vāg-ē-----ē ---? Ṭ____ k_____ v____ u____ c___ Ṭ-ē-a k-ṭ-l- v-g-ē u-a-ē c-ē- ----------------------------- Ṭrēna kēṭalā vāgyē upaḍē chē?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? અ-------િંગ કા- --ય-- છ-- - ---આત--ા. અ_ ડા___ કા_ ક્_ છે_ - શ_____ અ-ે ડ-ઇ-િ-ગ ક-ર ક-ય-ં છ-? - શ-ૂ-ત-મ-. ------------------------------------- અને ડાઇનિંગ કાર ક્યાં છે? - શરૂઆતામા. 0
B--l-n-m-ṁ--r----kyārē--v- c--? B_________ ṭ____ k____ ā__ c___ B-r-i-a-ā- ṭ-ē-a k-ā-ē ā-ē c-ē- ------------------------------- Barlinamāṁ ṭrēna kyārē āvē chē?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? શુ- હ----ીચ- ----શ---? શું હું ની_ સૂ_ શ__ શ-ં હ-ં ન-ચ- સ-ઈ શ-ુ-? ---------------------- શું હું નીચે સૂઈ શકું? 0
Ba-li--mā- -rē-a k-ā-- -vē --ē? B_________ ṭ____ k____ ā__ c___ B-r-i-a-ā- ṭ-ē-a k-ā-ē ā-ē c-ē- ------------------------------- Barlinamāṁ ṭrēna kyārē āvē chē?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? શ-ં-હ-- વ-્ચ- -ૂ--શ--ં? શું હું વ__ સૂ_ શ__ શ-ં હ-ં વ-્-ે સ-ઈ શ-ુ-? ----------------------- શું હું વચ્ચે સૂઈ શકું? 0
B-r-i-a--- ṭrēna k-ā---------ē? B_________ ṭ____ k____ ā__ c___ B-r-i-a-ā- ṭ-ē-a k-ā-ē ā-ē c-ē- ------------------------------- Barlinamāṁ ṭrēna kyārē āvē chē?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? શું હ-- ----સ-- શ-ું? શું હું ઉ__ સૂ_ શ__ શ-ં હ-ં ઉ-ર સ-ઈ શ-ુ-? --------------------- શું હું ઉપર સૂઈ શકું? 0
M--h- --ra-ō, -u----ṁ-p--- -ha- ś-k--? M____ k______ ś__ h__ p___ t___ ś_____ M-p-a k-r-ś-, ś-ṁ h-ṁ p-s- t-a- ś-k-ṁ- -------------------------------------- Māpha karaśō, śuṁ huṁ pāsa thaī śakuṁ?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? આ-ણે----દ -ર ક્--રે છી-? આ__ સ___ પ_ ક્__ છી__ આ-ણ- સ-હ- પ- ક-ય-ર- છ-એ- ------------------------ આપણે સરહદ પર ક્યારે છીએ? 0
Māp-a--ara--,---- ----pāsa t--ī-śa-uṁ? M____ k______ ś__ h__ p___ t___ ś_____ M-p-a k-r-ś-, ś-ṁ h-ṁ p-s- t-a- ś-k-ṁ- -------------------------------------- Māpha karaśō, śuṁ huṁ pāsa thaī śakuṁ?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? બ-્લિન----ુ-ાફ---ાં--ેટલ--સ-ય લ--ે---? બ____ મુ____ કે__ સ__ લા_ છે_ બ-્-િ-ન- મ-સ-ફ-ી-ા- ક-ટ-ો સ-ય લ-ગ- છ-? -------------------------------------- બર્લિનની મુસાફરીમાં કેટલો સમય લાગે છે? 0
M--- lā-ē-c------- --r---ē---k- ---. M___ l___ c__ k_ ā m___ b______ c___ M-n- l-g- c-ē k- ā m-r- b-ṭ-a-a c-ē- ------------------------------------ Manē lāgē chē kē ā mārī bēṭhaka chē.
ರೈಲು ತಡವಾಗಿ ಓಡುತ್ತಿದೆಯೆ? શુ--ટ-રે---ો-ી--ડ---ે? શું ટ્__ મો_ પ_ છે_ શ-ં ટ-ર-ન મ-ડ- પ-ી છ-? ---------------------- શું ટ્રેન મોડી પડી છે? 0
Man---ā-ē--h--kē ā --r---ē-h-k- -hē. M___ l___ c__ k_ ā m___ b______ c___ M-n- l-g- c-ē k- ā m-r- b-ṭ-a-a c-ē- ------------------------------------ Manē lāgē chē kē ā mārī bēṭhaka chē.
ನಿಮ್ಮ ಬಳಿ ಓದಲು ಏನಾದರು ಇದೆಯೆ? શ---ત-ા-ી પ-સ--વા--વ- મ-----ં-ક --? શું ત__ પા_ વાં__ મા_ કં__ છે_ શ-ં ત-ા-ી પ-સ- વ-ં-વ- મ-ટ- ક-ઈ- છ-? ----------------------------------- શું તમારી પાસે વાંચવા માટે કંઈક છે? 0
M------g- c---k- ā----ī -ē-h-k- c-ē. M___ l___ c__ k_ ā m___ b______ c___ M-n- l-g- c-ē k- ā m-r- b-ṭ-a-a c-ē- ------------------------------------ Manē lāgē chē kē ā mārī bēṭhaka chē.
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? શુ- -હી----વા ---- -ા-ે ક-ઈક --- -ે? શું અ_ ખા_ પી_ મા_ કં__ મ_ છે_ શ-ં અ-ી- ખ-વ- પ-વ- મ-ટ- ક-ઈ- મ-ે છ-? ------------------------------------ શું અહીં ખાવા પીવા માટે કંઈક મળે છે? 0
Manē-lā----hē -- -amē-m-r--s-ṭa par--bē--ā --ō. M___ l___ c__ k_ t___ m___ s___ p___ b____ c___ M-n- l-g- c-ē k- t-m- m-r- s-ṭ- p-r- b-ṭ-ā c-ō- ----------------------------------------------- Manē lāgē chē kē tamē mārī sīṭa para bēṭhā chō.
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? શ-ં-તમ---ન- -વારે 7-વાગ-યે--ગા-શ-? શું ત_ મ_ સ__ 7 વા__ જ____ શ-ં ત-ે મ-ે સ-ા-ે 7 વ-ગ-ય- જ-ા-શ-? ---------------------------------- શું તમે મને સવારે 7 વાગ્યે જગાડશો? 0
M-n- --gē ----kē --------ī sīṭ- p-r---ēṭh- c-ō. M___ l___ c__ k_ t___ m___ s___ p___ b____ c___ M-n- l-g- c-ē k- t-m- m-r- s-ṭ- p-r- b-ṭ-ā c-ō- ----------------------------------------------- Manē lāgē chē kē tamē mārī sīṭa para bēṭhā chō.

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.