ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   gu માલિકીનું સર્વનામ 1

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

66 [છઠ્ઠી]

66 [Chaṭhṭhī]

માલિકીનું સર્વનામ 1

mālikīnuṁ sarvanāma 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ મ-ર---ત----ે મા_ મ___ છે મ-ર- મ-લ- છ- ------------ મારો મતલબ છે 0
m-l-k---ṁ--arvan-ma-1 m________ s________ 1 m-l-k-n-ṁ s-r-a-ā-a 1 --------------------- mālikīnuṁ sarvanāma 1
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. હુ- મ--- --વી --ધી-શકતો નથ-. હું મા_ ચા_ શો_ શ__ ન__ હ-ં મ-ર- ચ-વ- શ-ધ- શ-ત- ન-ી- ---------------------------- હું મારી ચાવી શોધી શકતો નથી. 0
m-li-ī-u----rv-nā-a-1 m________ s________ 1 m-l-k-n-ṁ s-r-a-ā-a 1 --------------------- mālikīnuṁ sarvanāma 1
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. મ-- -ારી ટ-ક---મળ-----. મ_ મા_ ટિ__ મ_ ન__ મ-ે મ-ર- ટ-ક-ટ મ-ી ન-ી- ----------------------- મને મારી ટિકિટ મળી નથી. 0
mār- -ata-ab--chē m___ m_______ c__ m-r- m-t-l-b- c-ē ----------------- mārō matalaba chē
ನೀನು- ನಿನ್ನ ત-ે --ારા ત_ ત__ ત-ે ત-ા-ા --------- તમે તમારા 0
mārō -at--a-a --ē m___ m_______ c__ m-r- m-t-l-b- c-ē ----------------- mārō matalaba chē
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? તમ-ે-તમ-ર---------ી? ત__ ત__ ચા_ મ__ ત-ન- ત-ા-ી ચ-વ- મ-ી- -------------------- તમને તમારી ચાવી મળી? 0
m-rō--atal--a c-ē m___ m_______ c__ m-r- m-t-l-b- c-ē ----------------- mārō matalaba chē
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? શ-- ---------- ટ-કિ- --ી? શું ત__ ત__ ટિ__ મ__ શ-ં ત-ન- ત-ા-ી ટ-ક-ટ મ-ી- ------------------------- શું તમને તમારી ટિકિટ મળી? 0
h-ṁ mā-ī-c-vī-ś------a-a---n-t--. h__ m___ c___ ś____ ś_____ n_____ h-ṁ m-r- c-v- ś-d-ī ś-k-t- n-t-ī- --------------------------------- huṁ mārī cāvī śōdhī śakatō nathī.
ಅವನು - ಅವನ તે-છે તે છે ત- છ- ----- તે છે 0
h-ṁ-m-r----vī ś-dhī śak----n-t-ī. h__ m___ c___ ś____ ś_____ n_____ h-ṁ m-r- c-v- ś-d-ī ś-k-t- n-t-ī- --------------------------------- huṁ mārī cāvī śōdhī śakatō nathī.
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? શ-ં--મ----ણ--છ---- ત--ી -ાવ- ક---- છ-? શું ત_ જા_ છો કે તે_ ચા_ ક્_ છે_ શ-ં ત-ે જ-ણ- છ- ક- ત-ન- ચ-વ- ક-ય-ં છ-? -------------------------------------- શું તમે જાણો છો કે તેની ચાવી ક્યાં છે? 0
h-ṁ-m-rī ---- śō-h- ś-k-tō--a--ī. h__ m___ c___ ś____ ś_____ n_____ h-ṁ m-r- c-v- ś-d-ī ś-k-t- n-t-ī- --------------------------------- huṁ mārī cāvī śōdhī śakatō nathī.
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? શ-- તમે---ણ- છ- -ે-તે-ી----િટ--્યા---ે? શું ત_ જા_ છો કે તે_ ટિ__ ક્_ છે_ શ-ં ત-ે જ-ણ- છ- ક- ત-ન- ટ-ક-ટ ક-ય-ં છ-? --------------------------------------- શું તમે જાણો છો કે તેની ટિકિટ ક્યાં છે? 0
M-n-----ī--i-iṭ- -aḷī -a-h-. M___ m___ ṭ_____ m___ n_____ M-n- m-r- ṭ-k-ṭ- m-ḷ- n-t-ī- ---------------------------- Manē mārī ṭikiṭa maḷī nathī.
ಅವಳು - ಅವಳ ત----- ---ી તે_ - તે_ ત-ણ- - ત-ણ- ----------- તેણી - તેણી 0
Ma---mār- --k-ṭa m--ī n--hī. M___ m___ ṭ_____ m___ n_____ M-n- m-r- ṭ-k-ṭ- m-ḷ- n-t-ī- ---------------------------- Manē mārī ṭikiṭa maḷī nathī.
ಅವಳ ಹಣ ಕಳೆದು ಹೋಗಿದೆ. ત-ા-ા પ-સા ગ--. ત__ પૈ_ ગ__ ત-ા-ા પ-સ- ગ-ા- --------------- તમારા પૈસા ગયા. 0
M--ē----ī--ikiṭa ---ī-nat--. M___ m___ ṭ_____ m___ n_____ M-n- m-r- ṭ-k-ṭ- m-ḷ- n-t-ī- ---------------------------- Manē mārī ṭikiṭa maḷī nathī.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. અને---નું -્--ડિટ-કાર્- -ણ-ગયું --. અ_ તે_ ક્___ કા__ પ_ ગ_ છે_ અ-ે ત-ન-ં ક-ર-ડ-ટ ક-ર-ડ પ- ગ-ુ- છ-. ----------------------------------- અને તેનું ક્રેડિટ કાર્ડ પણ ગયું છે. 0
T-mē ta---ā T___ t_____ T-m- t-m-r- ----------- Tamē tamārā
ನಾವು - ನಮ್ಮ અ---અમા-ા અ_ અ__ અ-ે અ-ા-ા --------- અમે અમારા 0
T-m- ---ārā T___ t_____ T-m- t-m-r- ----------- Tamē tamārā
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. અ-ારા -ાદ--બ-મા- --. અ__ દા_ બી__ છે_ અ-ા-ા દ-દ- બ-મ-ર છ-. -------------------- અમારા દાદા બીમાર છે. 0
T-m- --mārā T___ t_____ T-m- t-m-r- ----------- Tamē tamārā
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. અ-ા---દ--ી ---સ-- -ે. અ__ દા_ સ્___ છે_ અ-ા-ી દ-દ- સ-વ-્- છ-. --------------------- અમારી દાદી સ્વસ્થ છે. 0
ta-anē --------āvī ma-ī? t_____ t_____ c___ m____ t-m-n- t-m-r- c-v- m-ḷ-? ------------------------ tamanē tamārī cāvī maḷī?
ನೀವು – ನಿಮ್ಮ તમ- ---રું ત_ ત__ ત-ે ત-ા-ુ- ---------- તમે તમારું 0
t-ma-- --mār--c--ī ma-ī? t_____ t_____ c___ m____ t-m-n- t-m-r- c-v- m-ḷ-? ------------------------ tamanē tamārī cāvī maḷī?
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? બા-ક-- ત-ારા પપ્-ા -્-ાં છ-? બા___ ત__ પ__ ક્_ છે_ બ-ળ-ો- ત-ા-ા પ-્-ા ક-ય-ં છ-? ---------------------------- બાળકો, તમારા પપ્પા ક્યાં છે? 0
t-ma---tam--ī--ā----aḷ-? t_____ t_____ c___ m____ t-m-n- t-m-r- c-v- m-ḷ-? ------------------------ tamanē tamārī cāvī maḷī?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? બ---ો, ત-ા-- મ-્મી----ાં -ે? બા___ ત__ મ__ ક્_ છે_ બ-ળ-ો- ત-ા-ી મ-્-ી ક-ય-ં છ-? ---------------------------- બાળકો, તમારી મમ્મી ક્યાં છે? 0
Śu- -a---- t--ārī -iki-- -a--? Ś__ t_____ t_____ ṭ_____ m____ Ś-ṁ t-m-n- t-m-r- ṭ-k-ṭ- m-ḷ-? ------------------------------ Śuṁ tamanē tamārī ṭikiṭa maḷī?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!