ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   gu રસ્તો પૂછો

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [ચાલીસ]

40 [Cālīsa]

રસ્તો પૂછો

rastō pūchō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. માફ-કરશ-! મા_ ક___ મ-ફ ક-શ-! --------- માફ કરશો! 0
ra-t---ūchō r____ p____ r-s-ō p-c-ō ----------- rastō pūchō
ನನಗೆ ಸ್ವಲ್ಪ ಸಹಾಯ ಮಾಡುವಿರಾ? શ-ં તમે-મને મદદ-કર--શ-શો? શું ત_ મ_ મ__ ક_ શ___ શ-ં ત-ે મ-ે મ-દ ક-ી શ-શ-? ------------------------- શું તમે મને મદદ કરી શકશો? 0
r--t--pūc-ō r____ p____ r-s-ō p-c-ō ----------- rastō pūchō
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? અહી- સા----ે--ટો--્- ક્-ાં-છ-? અ_ સા_ રે_____ ક્_ છે_ અ-ી- સ-ર- ર-સ-ટ-ર-્- ક-ય-ં છ-? ------------------------------ અહીં સારી રેસ્ટોરન્ટ ક્યાં છે? 0
māp---kar---! m____ k______ m-p-a k-r-ś-! ------------- māpha karaśō!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ડાબી બ--ુન- -ૂ-------પ---જ--. ડા_ બા__ ખૂ__ આ___ જા__ ડ-બ- બ-જ-ન- ખ-ણ-ન- આ-પ-સ જ-ઓ- ----------------------------- ડાબી બાજુના ખૂણાની આસપાસ જાઓ. 0
māp-a-kar--ō! m____ k______ m-p-a k-r-ś-! ------------- māpha karaśō!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. પછી સ-ધ- -ગળ -ધો. પ_ સી_ આ__ વ__ પ-ી સ-ધ- આ-ળ વ-ો- ----------------- પછી સીધા આગળ વધો. 0
m-p-- -a--ś-! m____ k______ m-p-a k-r-ś-! ------------- māpha karaśō!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. પ-ી--મ-ી-તરફ-સો-મ--ર ચ---. પ_ જ__ ત__ સો મી__ ચા__ પ-ી જ-ણ- ત-ફ સ- મ-ટ- ચ-લ-. -------------------------- પછી જમણી તરફ સો મીટર ચાલો. 0
Ś---tamē---nē-m--ada---r- śa-a--? Ś__ t___ m___ m_____ k___ ś______ Ś-ṁ t-m- m-n- m-d-d- k-r- ś-k-ś-? --------------------------------- Śuṁ tamē manē madada karī śakaśō?
ನೀವು ಬಸ್ ನಲ್ಲಿ ಕೂಡ ಹೋಗಬಹುದು. તમે -- -ણ-લ---ક---ો. ત_ બ_ પ_ લ_ શ_ છો_ ત-ે બ- પ- લ- શ-ો છ-. -------------------- તમે બસ પણ લઈ શકો છો. 0
Śu- t----m------d-----arī śak-śō? Ś__ t___ m___ m_____ k___ ś______ Ś-ṁ t-m- m-n- m-d-d- k-r- ś-k-ś-? --------------------------------- Śuṁ tamē manē madada karī śakaśō?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. તમે--્ર-મ ---લઈ --ો છો. ત_ ટ્__ પ_ લ_ શ_ છો_ ત-ે ટ-ર-મ પ- લ- શ-ો છ-. ----------------------- તમે ટ્રામ પણ લઈ શકો છો. 0
Ś---ta-ē-m--ē -ad-d- --r--śa-a--? Ś__ t___ m___ m_____ k___ ś______ Ś-ṁ t-m- m-n- m-d-d- k-r- ś-k-ś-? --------------------------------- Śuṁ tamē manē madada karī śakaśō?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು તમ---- -ક---મ-ે -ો-- ક---------. ત_ પ_ ફ__ મ_ ફો_ ક_ શ_ છો_ ત-ે પ- ફ-્- મ-ે ફ-લ- ક-ી શ-ો છ-. -------------------------------- તમે પણ ફક્ત મને ફોલો કરી શકો છો. 0
Ah---s--ī-r-s--ra--a k-ā- c--? A___ s___ r_________ k___ c___ A-ī- s-r- r-s-ō-a-ṭ- k-ā- c-ē- ------------------------------ Ahīṁ sārī rēsṭōranṭa kyāṁ chē?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? હ-ં-ફૂ--ો--સ--ેડ-ય----વ----ત--પ----ી-શ-ું? હું ફૂ___ સ્____ કે_ રી_ પ__ શ__ હ-ં ફ-ટ-ો- સ-ટ-ડ-ય- ક-વ- ર-ત- પ-ો-ચ- શ-ુ-? ------------------------------------------ હું ફૂટબોલ સ્ટેડિયમ કેવી રીતે પહોંચી શકું? 0
Ahī- s--- --s-ō--nṭ- -y-ṁ-chē? A___ s___ r_________ k___ c___ A-ī- s-r- r-s-ō-a-ṭ- k-ā- c-ē- ------------------------------ Ahīṁ sārī rēsṭōranṭa kyāṁ chē?
ಸೇತುವೆಯನ್ನು ಹಾದು ಹೋಗಿ. પુલ-પ-ર----! પુ_ પા_ ક__ પ-લ પ-ર ક-ો- ------------ પુલ પાર કરો! 0
A-ī----r---ē--ōr-nṭa -y-ṁ-c--? A___ s___ r_________ k___ c___ A-ī- s-r- r-s-ō-a-ṭ- k-ā- c-ē- ------------------------------ Ahīṁ sārī rēsṭōranṭa kyāṁ chē?
ಸುರಂಗದ ಮೂಲಕ ಹೋಗಿ. ટ-લ--ારફતે વ-હ-! ટ__ મા___ વા___ ટ-લ મ-ર-ત- વ-હ-! ---------------- ટનલ મારફતે વાહન! 0
Ḍābī-b-ju-ā -hūṇā---āsapā-a--ā-. Ḍ___ b_____ k______ ā______ j___ Ḍ-b- b-j-n- k-ū-ā-ī ā-a-ā-a j-ō- -------------------------------- Ḍābī bājunā khūṇānī āsapāsa jāō.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ત્ર------રાફ---લા-ટ -ર -્ર-ઇ---રો. ત્__ ટ્___ લા__ પ_ ડ્___ ક__ ત-ર-જ- ટ-ર-ફ-ક લ-ઇ- પ- ડ-ર-ઇ- ક-ો- ---------------------------------- ત્રીજા ટ્રાફિક લાઇટ પર ડ્રાઇવ કરો. 0
Ḍāb---ā---- k-ūṇā-------ās----ō. Ḍ___ b_____ k______ ā______ j___ Ḍ-b- b-j-n- k-ū-ā-ī ā-a-ā-a j-ō- -------------------------------- Ḍābī bājunā khūṇānī āsapāsa jāō.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. પ-ી--મ---બા-ુ-ી પ્-------ી લ-. પ_ જ__ બા__ પ્___ શે_ લો_ પ-ી જ-ણ- બ-જ-ન- પ-ર-મ શ-ર- લ-. ------------------------------ પછી જમણી બાજુની પ્રથમ શેરી લો. 0
Pa----s-d-ā ā---a v----. P____ s____ ā____ v_____ P-c-ī s-d-ā ā-a-a v-d-ō- ------------------------ Pachī sīdhā āgaḷa vadhō.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. પ-ી સી-ા --ળના-આ-તર-ેદ--ંથી----. પ_ સી_ આ___ આં______ જા__ પ-ી સ-ધ- આ-ળ-ા આ-ત-છ-દ-ા-થ- જ-ઓ- -------------------------------- પછી સીધા આગળના આંતરછેદમાંથી જાઓ. 0
P--hī s-dh- ā--ḷ- va-h-. P____ s____ ā____ v_____ P-c-ī s-d-ā ā-a-a v-d-ō- ------------------------ Pachī sīdhā āgaḷa vadhō.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? માફ -ર-ો, હ-ં-એર--ર્ટ-કેવ--ર-ત------ચી-શક--? મા_ ક___ હું એ____ કે_ રી_ પ__ શ__ મ-ફ ક-શ-, હ-ં એ-પ-ર-ટ ક-વ- ર-ત- પ-ો-ચ- શ-ુ-? -------------------------------------------- માફ કરશો, હું એરપોર્ટ કેવી રીતે પહોંચી શકું? 0
Pach- sīd----gaḷ---adh-. P____ s____ ā____ v_____ P-c-ī s-d-ā ā-a-a v-d-ō- ------------------------ Pachī sīdhā āgaḷa vadhō.
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. તમ--વ---સાર--રીતે સ-----ો છ-. ત_ વ_ સા_ રી_ સ__ લો છો_ ત-ે વ-ુ સ-ર- ર-ત- સ-વ- લ- છ-. ----------------------------- તમે વધુ સારી રીતે સબવે લો છો. 0
P-ch- -a---- tar-----s- --ṭ-ra---lō. P____ j_____ t______ s_ m_____ c____ P-c-ī j-m-ṇ- t-r-p-a s- m-ṭ-r- c-l-. ------------------------------------ Pachī jamaṇī tarapha sō mīṭara cālō.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. બ----ત-મ ---ેશ--સુધ- --રા-વ -રો. બ_ અં__ સ્___ સુ_ ડ્___ ક__ બ- અ-ત-મ સ-ટ-શ- સ-ધ- ડ-ર-ઇ- ક-ો- -------------------------------- બસ અંતિમ સ્ટેશન સુધી ડ્રાઇવ કરો. 0
Pach----maṇ--t-ra-h- sō -ī--r--cā--. P____ j_____ t______ s_ m_____ c____ P-c-ī j-m-ṇ- t-r-p-a s- m-ṭ-r- c-l-. ------------------------------------ Pachī jamaṇī tarapha sō mīṭara cālō.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.