ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   gu પ્રશ્નો પૂછો 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [ત્રણસો]

63 [Traṇasō]

પ્રશ્નો પૂછો 2

praśnō pūchō 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. મન---ક શો---ે મ_ એ_ શો_ છે મ-ે એ- શ-ખ છ- ------------- મને એક શોખ છે 0
pr--nō--ūc-ō-2 p_____ p____ 2 p-a-n- p-c-ō 2 -------------- praśnō pūchō 2
ನಾನು ಟೆನ್ನೀಸ್ ಆಡುತ್ತೇನೆ. હું-ટે--સ -મ------. હું ટે__ ર_ છું_ હ-ં ટ-ન-સ ર-ુ- છ-ં- ------------------- હું ટેનિસ રમું છું. 0
pra-n- -ūchō 2 p_____ p____ 2 p-a-n- p-c-ō 2 -------------- praśnō pūchō 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? ટ--િ--ક-ર-ટ-----ં છ-? ટે__ કો__ ક્_ છે_ ટ-ન-સ ક-ર-ટ ક-ય-ં છ-? --------------------- ટેનિસ કોર્ટ ક્યાં છે? 0
manē-ēk- śōk-a---ē m___ ē__ ś____ c__ m-n- ē-a ś-k-a c-ē ------------------ manē ēka śōkha chē
ನಿನಗೂ ಒಂದು ಹವ್ಯಾಸ ಇದೆಯೆ? શું --ન------શ-ખ-છ-? શું ત__ કો_ શો_ છે_ શ-ં ત-ન- ક-ઈ શ-ખ છ-? -------------------- શું તમને કોઈ શોખ છે? 0
ma-- --a śōkha-chē m___ ē__ ś____ c__ m-n- ē-a ś-k-a c-ē ------------------ manē ēka śōkha chē
ನಾನು ಕಾಲ್ಚೆಂಡನ್ನು ಆಡುತ್ತೇನೆ. હુ -ુ-બ-લ ર-- -ુ. હુ ફુ___ ર_ છુ_ હ- ફ-ટ-ો- ર-ુ છ-. ----------------- હુ ફુટબોલ રમુ છુ. 0
manē-ēk----k-a-c-ē m___ ē__ ś____ c__ m-n- ē-a ś-k-a c-ē ------------------ manē ēka śōkha chē
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? સ--ર-ક-ષે-્ર --યાં -ે? સો__ ક્___ ક્_ છે_ સ-ક- ક-ષ-ત-ર ક-ય-ં છ-? ---------------------- સોકર ક્ષેત્ર ક્યાં છે? 0
huṁ ṭ-n-s--ramuṁ -huṁ. h__ ṭ_____ r____ c____ h-ṁ ṭ-n-s- r-m-ṁ c-u-. ---------------------- huṁ ṭēnisa ramuṁ chuṁ.
ನನ್ನ ಕೈ ನೋಯುತ್ತಿದೆ. મ-ર- -ા----ખે-છ-. મા_ હા_ દુ_ છે_ મ-ર- હ-થ દ-ખ- છ-. ----------------- મારો હાથ દુખે છે. 0
h---ṭē--s----mu- ch--. h__ ṭ_____ r____ c____ h-ṁ ṭ-n-s- r-m-ṁ c-u-. ---------------------- huṁ ṭēnisa ramuṁ chuṁ.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. મ-ર- પગ અ-ે હાથ-પણ----- છે. મા_ પ_ અ_ હા_ પ_ દુ_ છે_ મ-ર- પ- અ-ે હ-થ પ- દ-ખ- છ-. --------------------------- મારા પગ અને હાથ પણ દુખે છે. 0
huṁ-----s--r-m-ṁ c-u-. h__ ṭ_____ r____ c____ h-ṁ ṭ-n-s- r-m-ṁ c-u-. ---------------------- huṁ ṭēnisa ramuṁ chuṁ.
ಇಲ್ಲಿ ವೈದ್ಯರು ಎಲ್ಲಿದ್ದಾರೆ? ડ--્ટર-ક્--ં-છે ડૉ___ ક્_ છે ડ-ક-ટ- ક-ય-ં છ- --------------- ડૉક્ટર ક્યાં છે 0
Ṭ-n--a---rṭa ky----hē? Ṭ_____ k____ k___ c___ Ṭ-n-s- k-r-a k-ā- c-ē- ---------------------- Ṭēnisa kōrṭa kyāṁ chē?
ನನ್ನ ಬಳಿ ಒಂದು ಕಾರ್ ಇದೆ. મારી--ાસે ----ો-------ે. મા_ પા_ એ_ મો____ છે_ મ-ર- પ-સ- એ- મ-ટ-ક-ર છ-. ------------------------ મારી પાસે એક મોટરકાર છે. 0
Ṭē---a --rṭ---y-----ē? Ṭ_____ k____ k___ c___ Ṭ-n-s- k-r-a k-ā- c-ē- ---------------------- Ṭēnisa kōrṭa kyāṁ chē?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. મા-ી--ા-ે-એક -ો-રસા----પ---ે. મા_ પા_ એ_ મો______ પ_ છે_ મ-ર- પ-સ- એ- મ-ટ-સ-ઇ-લ પ- છ-. ----------------------------- મારી પાસે એક મોટરસાઇકલ પણ છે. 0
Ṭ--is--k-rṭ-------c--? Ṭ_____ k____ k___ c___ Ṭ-n-s- k-r-a k-ā- c-ē- ---------------------- Ṭēnisa kōrṭa kyāṁ chē?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? પાર--િં- ક---ં છે પા___ ક્_ છે પ-ર-ક-ં- ક-ય-ં છ- ----------------- પાર્કિંગ ક્યાં છે 0
Śuṁ -am-nē--ō- ----a -hē? Ś__ t_____ k__ ś____ c___ Ś-ṁ t-m-n- k-ī ś-k-a c-ē- ------------------------- Śuṁ tamanē kōī śōkha chē?
ನನ್ನ ಬಳಿ ಒಂದು ಸ್ವೆಟರ್ ಇದೆ. મા-ી પ-સ----વ-ટ- છે મા_ પા_ સ્___ છે મ-ર- પ-સ- સ-વ-ટ- છ- ------------------- મારી પાસે સ્વેટર છે 0
Ś-ṁ--am-n- k-- ś--h- c-ē? Ś__ t_____ k__ ś____ c___ Ś-ṁ t-m-n- k-ī ś-k-a c-ē- ------------------------- Śuṁ tamanē kōī śōkha chē?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. મ-ર---ા-- જ---ટ --ે-જ-ન્સ-પણ-છ-. મા_ પા_ જે__ અ_ જી__ પ_ છે_ મ-ર- પ-સ- જ-ક-ટ અ-ે જ-ન-સ પ- છ-. -------------------------------- મારી પાસે જેકેટ અને જીન્સ પણ છે. 0
Hu-p-----ō-a-ra-u c--. H_ p________ r___ c___ H- p-u-a-ō-a r-m- c-u- ---------------------- Hu phuṭabōla ramu chu.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? વ---ંગ મશીન -્યા---ે વો__ મ__ ક્_ છે વ-શ-ં- મ-ી- ક-ય-ં છ- -------------------- વોશિંગ મશીન ક્યાં છે 0
H- p---a-ōl- -a------. H_ p________ r___ c___ H- p-u-a-ō-a r-m- c-u- ---------------------- Hu phuṭabōla ramu chu.
ನನ್ನ ಬಳಿ ಒಂದು ತಟ್ಟೆ ಇದೆ. મ--- --સે-પ્-----ે મા_ પા_ પ્__ છે મ-ર- પ-સ- પ-લ-ટ છ- ------------------ મારી પાસે પ્લેટ છે 0
H--p-u--bō-a -amu ---. H_ p________ r___ c___ H- p-u-a-ō-a r-m- c-u- ---------------------- Hu phuṭabōla ramu chu.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. મ--ી -ાસે-છ-ી,--ા--ો ----ચ--ી---. મા_ પા_ છ__ કાં_ અ_ ચ__ છે_ મ-ર- પ-સ- છ-ી- ક-ં-ો અ-ે ચ-ચ- છ-. --------------------------------- મારી પાસે છરી, કાંટો અને ચમચી છે. 0
Sōk--a k-ētra --ā--chē? S_____ k_____ k___ c___ S-k-r- k-ē-r- k-ā- c-ē- ----------------------- Sōkara kṣētra kyāṁ chē?
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? મી-ું-અને મરી -્--- --? મી_ અ_ મ_ ક્_ છે_ મ-ઠ-ં અ-ે મ-ી ક-ય-ં છ-? ----------------------- મીઠું અને મરી ક્યાં છે? 0
Sō-ara kṣ-t-- -yāṁ chē? S_____ k_____ k___ c___ S-k-r- k-ē-r- k-ā- c-ē- ----------------------- Sōkara kṣētra kyāṁ chē?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.