ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   gu વિશેષણો 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [ન્યાત્તર]

79 [nyāttara]

વિશેષણો 2

viśēṣaṇō 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. મ-- વાદળ---્રેસ પ-ે-્-ો -ે. મેં વા__ ડ્__ પ___ છે_ મ-ં વ-દ-ી ડ-ર-સ પ-ે-્-ો છ-. --------------------------- મેં વાદળી ડ્રેસ પહેર્યો છે. 0
viś--a-ō 2 v_______ 2 v-ś-ṣ-ṇ- 2 ---------- viśēṣaṇō 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. મેં -----્----પ-ે-્-ો --. મેં લા_ ડ્__ પ___ છે_ મ-ં લ-લ ડ-ર-સ પ-ે-્-ો છ-. ------------------------- મેં લાલ ડ્રેસ પહેર્યો છે. 0
viśē--ṇ- 2 v_______ 2 v-ś-ṣ-ṇ- 2 ---------- viśēṣaṇō 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. મ-----લ---્ર-સ------ય----. મેં લી_ ડ્__ પ___ છે_ મ-ં લ-લ- ડ-ર-સ પ-ે-્-ો છ-. -------------------------- મેં લીલો ડ્રેસ પહેર્યો છે. 0
mēṁ---da-ī--rē---p---ry- -hē. m__ v_____ ḍ____ p______ c___ m-ṁ v-d-ḷ- ḍ-ē-a p-h-r-ō c-ē- ----------------------------- mēṁ vādaḷī ḍrēsa pahēryō chē.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. હ------ી --ગ -રીદ-ં છ-ં. હું કા_ બે_ ખ__ છું_ હ-ં ક-ળ- બ-ગ ખ-ી-ુ- છ-ં- ------------------------ હું કાળી બેગ ખરીદું છું. 0
m-ṁ vād-ḷī-----a -ahē-------. m__ v_____ ḍ____ p______ c___ m-ṁ v-d-ḷ- ḍ-ē-a p-h-r-ō c-ē- ----------------------------- mēṁ vādaḷī ḍrēsa pahēryō chē.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. હું બ---ઉન---- ખ--દ-- છ-ં. હું બ્___ બે_ ખ__ છું_ હ-ં બ-ર-ઉ- બ-ગ ખ-ી-ુ- છ-ં- -------------------------- હું બ્રાઉન બેગ ખરીદું છું. 0
mē--v--a-- ḍrēsa-p---r-ō -h-. m__ v_____ ḍ____ p______ c___ m-ṁ v-d-ḷ- ḍ-ē-a p-h-r-ō c-ē- ----------------------------- mēṁ vādaḷī ḍrēsa pahēryō chē.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. હ-- ---- -ે--ખ-ી-----ું. હું સ__ બે_ ખ__ છું_ હ-ં સ-ે- બ-ગ ખ-ી-ુ- છ-ં- ------------------------ હું સફેદ બેગ ખરીદું છું. 0
Mēṁ-lāl---r--a--a--ryō-chē. M__ l___ ḍ____ p______ c___ M-ṁ l-l- ḍ-ē-a p-h-r-ō c-ē- --------------------------- Mēṁ lāla ḍrēsa pahēryō chē.
ನನಗೆ ಒಂದು ಹೊಸ ಗಾಡಿ ಬೇಕು. મારે -વ- ક-ર જો---છે. મા_ ન_ કા_ જો__ છે_ મ-ર- ન-ી ક-ર જ-ઈ- છ-. --------------------- મારે નવી કાર જોઈએ છે. 0
M-- --l--ḍ-ēsa-pahē--ō--hē. M__ l___ ḍ____ p______ c___ M-ṁ l-l- ḍ-ē-a p-h-r-ō c-ē- --------------------------- Mēṁ lāla ḍrēsa pahēryō chē.
ನನಗೆ ಒಂದು ವೇಗವಾದ ಗಾಡಿ ಬೇಕು. મા-ે ઝડ-ી --- -ો-એ-છે. મા_ ઝ__ કા_ જો__ છે_ મ-ર- ઝ-પ- ક-ર જ-ઈ- છ-. ---------------------- મારે ઝડપી કાર જોઈએ છે. 0
M----ā-a-ḍ--sa pa--r-- ch-. M__ l___ ḍ____ p______ c___ M-ṁ l-l- ḍ-ē-a p-h-r-ō c-ē- --------------------------- Mēṁ lāla ḍrēsa pahēryō chē.
ನನಗೆ ಒಂದು ಹಿತಕರವಾದ ಗಾಡಿ ಬೇಕು. મારે-આ-ા-દાયક---- -ો-એ-છે. મા_ આ_____ કા_ જો__ છે_ મ-ર- આ-ા-દ-ય- ક-ર જ-ઈ- છ-. -------------------------- મારે આરામદાયક કાર જોઈએ છે. 0
Mēṁ -īlō ḍ-----p------ ch-. M__ l___ ḍ____ p______ c___ M-ṁ l-l- ḍ-ē-a p-h-r-ō c-ē- --------------------------- Mēṁ līlō ḍrēsa pahēryō chē.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ત્યાં એક--ૃ----સ્---ી---ે -ે. ત્_ એ_ વૃ__ સ્__ ર_ છે_ ત-ય-ં એ- વ-દ-ધ સ-ત-ર- ર-ે છ-. ----------------------------- ત્યાં એક વૃદ્ધ સ્ત્રી રહે છે. 0
Mēṁ --lō -rēs---ahēryō-c-ē. M__ l___ ḍ____ p______ c___ M-ṁ l-l- ḍ-ē-a p-h-r-ō c-ē- --------------------------- Mēṁ līlō ḍrēsa pahēryō chē.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. એક જ--- -્ત્-ી--્-ાં ર-- -ે. એ_ જા_ સ્__ ત્_ ર_ છે_ એ- જ-ડ- સ-ત-ર- ત-ય-ં ર-ે છ-. ---------------------------- એક જાડી સ્ત્રી ત્યાં રહે છે. 0
M--------ḍ-ēsa-pa----ō--h-. M__ l___ ḍ____ p______ c___ M-ṁ l-l- ḍ-ē-a p-h-r-ō c-ē- --------------------------- Mēṁ līlō ḍrēsa pahēryō chē.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. એ--વિ--ત-- સ્ત્-ી ત્-ાં -ી-- ર-ે છ-. એ_ વિ___ સ્__ ત્_ ની_ ર_ છે_ એ- વ-ચ-ત-ર સ-ત-ર- ત-ય-ં ન-ચ- ર-ે છ-. ------------------------------------ એક વિચિત્ર સ્ત્રી ત્યાં નીચે રહે છે. 0
H-ṁ kāḷ- -ēga k-arīduṁ--h--. H__ k___ b___ k_______ c____ H-ṁ k-ḷ- b-g- k-a-ī-u- c-u-. ---------------------------- Huṁ kāḷī bēga kharīduṁ chuṁ.
ನಮ್ಮ ಅತಿಥಿಗಳು ಒಳ್ಳೆಯ ಜನ. અ--રા---ે-ાનો સાર- ---ો-હ--. અ__ મ___ સા_ લો_ હ__ અ-ા-ા મ-ે-ા-ો સ-ર- લ-ક- હ-ા- ---------------------------- અમારા મહેમાનો સારા લોકો હતા. 0
Hu- k-ḷ- -ē---kh-r-du--c--ṁ. H__ k___ b___ k_______ c____ H-ṁ k-ḷ- b-g- k-a-ī-u- c-u-. ---------------------------- Huṁ kāḷī bēga kharīduṁ chuṁ.
ನಮ್ಮ ಅತಿಥಿಗಳು ವಿನೀತ ಜನ. અમ-રા મ---ા-- ન-્ર લો---હ--. અ__ મ___ ન__ લો_ હ__ અ-ા-ા મ-ે-ા-ો ન-્- લ-ક- હ-ા- ---------------------------- અમારા મહેમાનો નમ્ર લોકો હતા. 0
H----āḷ- bē---k--rī--- c--ṁ. H__ k___ b___ k_______ c____ H-ṁ k-ḷ- b-g- k-a-ī-u- c-u-. ---------------------------- Huṁ kāḷī bēga kharīduṁ chuṁ.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. અમા-- -----નો-રસપ------કો---ા. અ__ મ___ ર____ લો_ હ__ અ-ા-ા મ-ે-ા-ો ર-પ-ર- લ-ક- હ-ા- ------------------------------ અમારા મહેમાનો રસપ્રદ લોકો હતા. 0
Huṁ --ā-n--bēga --ar-duṁ--hu-. H__ b_____ b___ k_______ c____ H-ṁ b-ā-n- b-g- k-a-ī-u- c-u-. ------------------------------ Huṁ brāuna bēga kharīduṁ chuṁ.
ನನಗೆ ಮುದ್ದು ಮಕ್ಕಳಿದ್ದಾರೆ. હું ---ક-ન--પ-રેમ -રું છ--. હું બા___ પ્__ ક_ છું_ હ-ં બ-ળ-ો-ે પ-ર-મ ક-ુ- છ-ં- --------------------------- હું બાળકોને પ્રેમ કરું છું. 0
Hu--br-u-a -ēg---harī-u- ch--. H__ b_____ b___ k_______ c____ H-ṁ b-ā-n- b-g- k-a-ī-u- c-u-. ------------------------------ Huṁ brāuna bēga kharīduṁ chuṁ.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. પ- પડો-ીઓને------ી બ--કો-છ-. પ_ પ____ તો__ બા__ છે_ પ- પ-ો-ી-ન- ત-ફ-ન- બ-ળ-ો છ-. ---------------------------- પણ પડોશીઓને તોફાની બાળકો છે. 0
H----a--ē-- -ē-a--h-rīd-ṁ--huṁ. H__ s______ b___ k_______ c____ H-ṁ s-p-ē-a b-g- k-a-ī-u- c-u-. ------------------------------- Huṁ saphēda bēga kharīduṁ chuṁ.
ನಿಮ್ಮ ಮಕ್ಕಳು ಒಳ್ಳೆಯವರೆ? શ-- ---ર- -ા--ો ---- છે? શું ત__ બા__ સા_ છે_ શ-ં ત-ા-ા બ-ળ-ો સ-ર- છ-? ------------------------ શું તમારા બાળકો સારા છે? 0
H-- -aphēd- bē-a-khar-du- chu-. H__ s______ b___ k_______ c____ H-ṁ s-p-ē-a b-g- k-a-ī-u- c-u-. ------------------------------- Huṁ saphēda bēga kharīduṁ chuṁ.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.