ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ps ملاقات

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ څلوروېشت ]

24 [ څلوروېشت ]

ملاقات

mlākāt

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ا-----سو-ه----خط----؟ ا__ ت_____ ب_ خ__ س__ ا-ا ت-س-ن- ب- خ-ا س-؟ --------------------- ایا تاسونه بس خطا سه؟ 0
mlā-āt m_____ m-ā-ā- ------ mlākāt
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. م- تاس- -ه نیم-س-ع-----ظ-- -ک-. م_ ت___ ت_ ن__ س___ ا_____ و___ م- ت-س- ت- ن-م س-ع- ا-ت-ا- و-ړ- ------------------------------- ما تاسو ته نیم ساعت انتظار وکړ. 0
m--kāt m_____ m-ā-ā- ------ mlākāt
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? تا-- --ی--- ---لرئ؟ ت___ ت_____ ن_ ل___ ت-س- ت-ی-و- ن- ل-ئ- ------------------- تاسو تلیفون نه لرئ؟ 0
āyā-tāso-a b- -tā--a ā__ t_____ b_ ǩ__ s_ ā-ā t-s-n- b- ǩ-ā s- -------------------- āyā tāsona bs ǩtā sa
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! ب- ځلې ---و-- -وس-! ب_ ځ__ پ_ و__ ا____ ب- ځ-ې پ- و-ت ا-س-! ------------------- بل ځلې پر وخت اوسئ! 0
ā-- -āso----- ǩ-ā -a ā__ t_____ b_ ǩ__ s_ ā-ā t-s-n- b- ǩ-ā s- -------------------- āyā tāsona bs ǩtā sa
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! بل--- --س- --خ-ئ! ب_ ځ_ ټ___ و_____ ب- ځ- ټ-س- و-خ-ئ- ----------------- بل ځل ټکسي واخلئ! 0
ā---t-------s ǩtā -a ā__ t_____ b_ ǩ__ s_ ā-ā t-s-n- b- ǩ-ā s- -------------------- āyā tāsona bs ǩtā sa
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! بل-ځل---ر---او--! ب_ ځ_ چ___ ر_____ ب- ځ- چ-ر- ر-و-ه- ----------------- بل ځل چترۍ راوړه! 0
mā tā-o--a--y- s-at-ānt----o-ṟ m_ t___ t_ n__ s___ ā_____ o__ m- t-s- t- n-m s-a- ā-t-ā- o-ṟ ------------------------------ mā tāso ta nym sāat āntzār okṟ
ನಾಳೆ ನನಗೆ ರಜೆ ಇದೆ. سب--زه رخ-- -م. س__ ز_ ر___ ی__ س-ا ز- ر-ص- ی-. --------------- سبا زه رخصت یم. 0
m- -āso ta ----sāat-ān-zār-o-ṟ m_ t___ t_ n__ s___ ā_____ o__ m- t-s- t- n-m s-a- ā-t-ā- o-ṟ ------------------------------ mā tāso ta nym sāat āntzār okṟ
ನಾಳೆ ನಾವು ಭೇಟಿ ಮಾಡೋಣವೆ? س----ه---اقا--و-ړ-؟ س__ ب_ م_____ و____ س-ا ب- م-ا-ا- و-ړ-؟ ------------------- سبا به ملاقات وکړو؟ 0
mā -ā----- -y- s--- --t--r o-ṟ m_ t___ t_ n__ s___ ā_____ o__ m- t-s- t- n-m s-a- ā-t-ā- o-ṟ ------------------------------ mā tāso ta nym sāat āntzār okṟ
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ز---خ-نه---ا--- -- --م---لی دا --ا ----ه کړم. ز_ ب____ غ_____ ز_ ن__ ک___ د_ س__ ت____ ک___ ز- ب-ښ-ه غ-ا-م- ز- ن-م ک-ل- د- س-ا ت-س-ه ک-م- --------------------------------------------- زه بخښنه غواړم، زه نشم کولی دا سبا ترسره کړم. 0
t-s- tlyf-------r t___ t_____ n_ l_ t-s- t-y-o- n- l- ----------------- tāso tlyfon na lr
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ایا----و د -- -و-ۍ-پای--پ-ر---لا- ل-ئ؟ ا__ ت___ د د_ ا___ پ__ ل____ پ___ ل___ ا-ا ت-س- د د- ا-ن- پ-ی ل-ا-ه پ-ا- ل-ئ- -------------------------------------- ایا تاسو د دې اونۍ پای لپاره پلان لرئ؟ 0
b--d--ê p- -ǩt -os b_ d___ p_ o__ ā__ b- d-l- p- o-t ā-s ------------------ bl dzlê pr oǩt āos
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ی---ا-و--م-ه -یټ----ئ؟ ی_ ت___ د___ ن___ ل___ ی- ت-س- د-خ- ن-ټ- ل-ئ- ---------------------- یا تاسو دمخه نیټه لرئ؟ 0
bl d--- ---oǩ- āos b_ d___ p_ o__ ā__ b- d-l- p- o-t ā-s ------------------ bl dzlê pr oǩt āos
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. زه-د اونۍ--- پ------- --دو--ړ-ندیز---م ز_ د ا___ پ_ پ__ ک_ د ل___ و______ ک__ ز- د ا-ن- پ- پ-ی ک- د ل-د- و-ا-د-ز ک-م -------------------------------------- زه د اونۍ په پای کې د لیدو وړاندیز کوم 0
bl dz-- -r-oǩ--āos b_ d___ p_ o__ ā__ b- d-l- p- o-t ā-s ------------------ bl dzlê pr oǩt āos
ನಾವು ಪಿಕ್ನಿಕ್ ಗೆ ಹೋಗೋಣವೆ? ایا-موږ-پ- پ-نی---ې --ړ-شو؟ ا__ م__ پ_ پ____ ک_ ل__ ش__ ا-ا م-ږ پ- پ-ن-ک ک- ل-ړ ش-؟ --------------------------- ایا موږ په پکنیک کې لاړ شو؟ 0
بل-ځ--ټ-سي -----! ب_ ځ_ ټ___ و_____ ب- ځ- ټ-س- و-خ-ئ- ----------------- بل ځل ټکسي واخلئ!
ನಾವು ಸಮುದ್ರ ತೀರಕ್ಕೆ ಹೋಗೋಣವೆ? س-حل -ه--و؟ س___ ت_ ځ__ س-ح- ت- ځ-؟ ----------- ساحل ته ځو؟ 0
ب- ځ- ټ--- -ا-ل-! ب_ ځ_ ټ___ و_____ ب- ځ- ټ-س- و-خ-ئ- ----------------- بل ځل ټکسي واخلئ!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? غ-ون- ----و؟ غ____ ت_ ځ__ غ-و-و ت- ځ-؟ ------------ غرونو ته ځو؟ 0
ب--ځل ټ-س- و----! ب_ ځ_ ټ___ و_____ ب- ځ- ټ-س- و-خ-ئ- ----------------- بل ځل ټکسي واخلئ!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ز--به ت--و -- د-ت- --ه ا-چ- ک-م. ز_ ب_ ت___ ل_ د___ څ__ ا___ ک___ ز- ب- ت-س- ل- د-ت- څ-ه ا-چ- ک-م- -------------------------------- زه به تاسو له دفتر څخه اوچت کړم. 0
ب- ځل ---- راو-ه! ب_ ځ_ چ___ ر_____ ب- ځ- چ-ر- ر-و-ه- ----------------- بل ځل چترۍ راوړه!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. زه------س--ل- ک---څ-ه -و-- کړم. ز_ ب_ ت___ ل_ ک__ څ__ ا___ ک___ ز- ب- ت-س- ل- ک-ر څ-ه ا-چ- ک-م- ------------------------------- زه به تاسو له کور څخه اوچت کړم. 0
ب- ځ--------ا-ړه! ب_ ځ_ چ___ ر_____ ب- ځ- چ-ر- ر-و-ه- ----------------- بل ځل چترۍ راوړه!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. زه ب---اس- ---- -ډ- -ې-ا--ت --م. ز_ ب_ ت___ د ب_ ا__ ک_ ا___ ک___ ز- ب- ت-س- د ب- ا-ی ک- ا-چ- ک-م- -------------------------------- زه به تاسو د بس اډی کې اوچت کړم. 0
ب- -- -تر- راو--! ب_ ځ_ چ___ ر_____ ب- ځ- چ-ر- ر-و-ه- ----------------- بل ځل چترۍ راوړه!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!