ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   ps موسمونه او هوا

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [ شپاړس ]

16 [ شپاړس ]

موسمونه او هوا

موسمونه او هوا

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. د- م-س-ون----: د_ م______ د__ د- م-س-و-ه د-: -------------- دا موسمونه دي: 0
م-سمون--ا- ه-ا م______ ا_ ه__ م-س-و-ه ا- ه-ا -------------- موسمونه او هوا
ವಸಂತ ಋತು ಮತ್ತು ಬೇಸಿಗೆಕಾಲ. پ----،-----، پ_____ ا____ پ-ر-ی- ا-ړ-، ------------ پسرلی، اوړی، 0
مو-م--ه-ا----ا م______ ا_ ه__ م-س-و-ه ا- ه-ا -------------- موسمونه او هوا
ಶರದ್ಋತು ಮತ್ತು ಚಳಿಗಾಲ مني ----مي. م__ ا_ ژ___ م-ي ا- ژ-ي- ----------- مني او ژمي. 0
دا-م--مو-ه -ي: د_ م______ د__ د- م-س-و-ه د-: -------------- دا موسمونه دي:
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. اوړی ګرم-د-. ا___ ګ__ د__ ا-ړ- ګ-م د-. ------------ اوړی ګرم دی. 0
دا-م-س-ونه -ي: د_ م______ د__ د- م-س-و-ه د-: -------------- دا موسمونه دي:
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. لمر د -وړ- پ--م-س-----رو---ه ک--ی. ل__ د ا___ پ_ م___ ک_ ر_____ ک____ ل-ر د ا-ړ- پ- م-س- ک- ر-ښ-ن- ک-ږ-. ---------------------------------- لمر د اوړی په موسم کې روښانه کیږی. 0
د--م--م------: د_ م______ د__ د- م-س-و-ه د-: -------------- دا موسمونه دي:
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. پ- -و-- -ې-م-- --ښ-یو-چ- -ګ -اتګ-وک-و. پ_ ا___ ک_ م__ خ__ ی_ چ_ ت_ ر___ و____ پ- ا-ړ- ک- م-ږ خ-ښ ی- چ- ت- ر-ت- و-ړ-. -------------------------------------- په اوړی کې موږ خوښ یو چې تګ راتګ وکړو. 0
پ-ر-ی--ا--ی، پ_____ ا____ پ-ر-ی- ا-ړ-، ------------ پسرلی، اوړی،
ಚಳಿಗಾಲದಲ್ಲಿ ಚಳಿ ಇರುತ್ತದೆ. ژم--سا-ه-دی. ژ__ س___ د__ ژ-ی س-ړ- د-. ------------ ژمی ساړه دی. 0
پسر--، ا-ړی، پ_____ ا____ پ-ر-ی- ا-ړ-، ------------ پسرلی، اوړی،
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. پ- ژم- -ې و---ه-یا--ا-ان---ږ-. پ_ ژ__ ک_ و____ ی_ ب____ ک____ پ- ژ-ي ک- و-و-ه ی- ب-ر-ن ک-ږ-. ------------------------------ په ژمي کې واوره یا باران کیږي. 0
پ-رل-، --ړی، پ_____ ا____ پ-ر-ی- ا-ړ-، ------------ پسرلی، اوړی،
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. په---ي-کې -و- -ه------- پ-ت--کیدل--و-و-. پ_ ژ__ ک_ م__ پ_ ک__ ک_ پ___ ک___ خ_____ پ- ژ-ي ک- م-ږ پ- ک-ر ک- پ-ت- ک-د- خ-ښ-و- ---------------------------------------- په ژمي کې موږ په کور کې پاتې کیدل خوښوو. 0
م-ي ------. م__ ا_ ژ___ م-ي ا- ژ-ي- ----------- مني او ژمي.
ಚಳಿ ಆಗುತ್ತಿದೆ. س-ړه--ه. س___ د__ س-ړ- د-. -------- ساړه ده. 0
م-- ---ژ--. م__ ا_ ژ___ م-ي ا- ژ-ي- ----------- مني او ژمي.
ಮಳೆ ಬರುತ್ತಿದೆ. ب-ر-ن و-یږ-. ب____ و_____ ب-ر-ن و-ی-ي- ------------ باران وریږي. 0
من---- -مي. م__ ا_ ژ___ م-ي ا- ژ-ي- ----------- مني او ژمي.
ಗಾಳಿ ಬೀಸುತ್ತಿದೆ. م-س--ب-----دی. م___ ب____ د__ م-س- ب-د-ن د-. -------------- موسم بادجن دی. 0
ا--ی ګ-م دی. ا___ ګ__ د__ ا-ړ- ګ-م د-. ------------ اوړی ګرم دی.
ಸೆಖೆ ಆಗುತ್ತಿದೆ. هوا -رمه --. ه__ ګ___ د__ ه-ا ګ-م- د-. ------------ هوا ګرمه ده. 0
ا--ی ګر--دی. ا___ ګ__ د__ ا-ړ- ګ-م د-. ------------ اوړی ګرم دی.
ಸೂರ್ಯ ಪ್ರಕಾಶಿಸುತ್ತಿದ್ದಾನೆ. نن-- -مر وړان-ې -ی. ن_ د ل__ و_____ د__ ن- د ل-ر و-ا-ګ- د-. ------------------- نن د لمر وړانګې دی. 0
او-- ګ-م---. ا___ ګ__ د__ ا-ړ- ګ-م د-. ------------ اوړی ګرم دی.
ಹವಾಮಾನ ಹಿತಕರವಾಗಿದೆ. ه---ډ-ر- -ه /--ک-ې ده. ه__ ډ___ ښ_ / ښ___ د__ ه-ا ډ-ر- ښ- / ښ-ل- د-. ---------------------- هوا ډیره ښه / ښکلې ده. 0
lmr-d ā--y------s- -- r--ā-a --gy l__ d ā___ p_ m___ k_ r_____ k___ l-r d ā-ṟ- p- m-s- k- r-ǩ-n- k-g- --------------------------------- lmr d āoṟy pa mosm kê roǩāna kygy
ಇಂದು ಹವಾಮಾನ ಹೇಗಿದೆ? نن--رځ--و-م-څنګه-دی؟ ن_ و__ م___ څ___ د__ ن- و-ځ م-س- څ-ګ- د-؟ -------------------- نن ورځ موسم څنګه دی؟ 0
l---d--o-y-pa----m-kê roǩā-- k-gy l__ d ā___ p_ m___ k_ r_____ k___ l-r d ā-ṟ- p- m-s- k- r-ǩ-n- k-g- --------------------------------- lmr d āoṟy pa mosm kê roǩāna kygy
ಇಂದು ಚಳಿಯಾಗಿದೆ. نن-سب- سړ----. ن_ س__ س__ د__ ن- س-ا س-ه د-. -------------- نن سبا سړه ده. 0
l-r-d ā-------mo-- -- ---āna--ygy l__ d ā___ p_ m___ k_ r_____ k___ l-r d ā-ṟ- p- m-s- k- r-ǩ-n- k-g- --------------------------------- lmr d āoṟy pa mosm kê roǩāna kygy
ಇಂದು ಸೆಖೆಯಾಗಿದೆ ن- ورځ----- د-. ن_ و__ ګ___ د__ ن- و-ځ ګ-م- د-. --------------- نن ورځ ګرمه ده. 0
p- ā-ṟy----m---ǩ----o-ç- ---rāt- o--o p_ ā___ k_ m__ ǩ__ y_ ç_ t_ r___ o___ p- ā-ṟ- k- m-g ǩ-ǩ y- ç- t- r-t- o-ṟ- ------------------------------------- pa āoṟy kê mog ǩoǩ yo çê tg rātg okṟo

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.