ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   ps لوی - کوچنی

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

68 [ اته شپیته ]

68 [ اته شپیته ]

لوی - کوچنی

لوی - کوچنی

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. ل-- ا------ی ل__ ا_ ک____ ل-ی ا- ک-چ-ی ------------ لوی او کوچنی 0
ل------و--ی ل__ - ک____ ل-ی - ک-چ-ی ----------- لوی - کوچنی
ಆನೆ ದೊಡ್ಡದು. ہ-ت-- --ی-د-. ہ____ ل__ د__ ہ-ت-ی ل-ی د-. ------------- ہاتھی لوی دی. 0
ل---- --چ-ی ل__ - ک____ ل-ی - ک-چ-ی ----------- لوی - کوچنی
ಇಲಿ ಚಿಕ್ಕದು. مو----و-ن---ی. م___ ک____ د__ م-ږ- ک-چ-ی د-. -------------- موږک کوچنی دی. 0
ل---او--و-نی ل__ ا_ ک____ ل-ی ا- ک-چ-ی ------------ لوی او کوچنی
ಕತ್ತಲೆ ಮತ್ತು ಬೆಳಕು. ت-ا-ه--و--ڼا ت____ ا_ ر__ ت-ا-ه ا- ر-ا ------------ تیاره او رڼا 0
ل-ی-او-ک-چ-ی ل__ ا_ ک____ ل-ی ا- ک-چ-ی ------------ لوی او کوچنی
ರಾತ್ರಿ ಕತ್ತಲೆಯಾಗಿರುತ್ತದೆ ش-ه-ت-اره-ده. ش__ ت____ د__ ش-ه ت-ا-ه د-. ------------- شپه تیاره ده. 0
لوی-ا- ک-چ-ی ل__ ا_ ک____ ل-ی ا- ک-چ-ی ------------ لوی او کوچنی
ಬೆಳಗ್ಗೆ ಬೆಳಕಾಗಿರುತ್ತದೆ. ورځ -و---- -ه. و__ ر_____ د__ و-ځ ر-ښ-ن- د-. -------------- ورځ روښانه ده. 0
āt---oy -y ā__ l__ d_ ā-y l-y d- ---------- āty loy dy
ಹಿರಿಯ - ಕಿರಿಯ (ಎಳೆಯ) ز-ړ----ځو-ن ز__ ا_ ځ___ ز-ړ ا- ځ-ا- ----------- زوړ او ځوان 0
ā-- lo- dy ā__ l__ d_ ā-y l-y d- ---------- āty loy dy
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. ز-وږ نیک--ډ----و--د-. ز___ ن___ ډ__ ز__ د__ ز-و- ن-ک- ډ-ر ز-ړ د-. --------------------- زموږ نیکه ډیر زوړ دی. 0
ā-- ----dy ā__ l__ d_ ā-y l-y d- ---------- āty loy dy
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. ۷۰ -اله--ړاند--ه-- ----و----. ۷_ ک___ و_____ ه__ ل_ ځ___ و_ ۷- ک-ل- و-ا-د- ه-ه ل- ځ-ا- و- ----------------------------- ۷۰ کاله وړاندې هغه لا ځوان و. 0
م-------ن- دی. م___ ک____ د__ م-ږ- ک-چ-ی د-. -------------- موږک کوچنی دی.
ಸುಂದರ – ಮತ್ತು ವಿಕಾರ (ಕುರೂಪ) ښ--------د---ه ښ___ ا_ ب_____ ښ-ل- ا- ب-ر-ګ- -------------- ښکلی او بدرنګه 0
م-ږک-ک-چنی --. م___ ک____ د__ م-ږ- ک-چ-ی د-. -------------- موږک کوچنی دی.
ಚಿಟ್ಟೆ ಸುಂದರವಾಗಿದೆ. تی-ل- ښک-- --. ت____ ښ___ د__ ت-ت-ی ښ-ل- د-. -------------- تیتلی ښکلی دی. 0
مو-ک-ک-چن- -ی. م___ ک____ د__ م-ږ- ک-چ-ی د-. -------------- موږک کوچنی دی.
ಜೇಡ ವಿಕಾರವಾಗಿದೆ. س-یر--ب-ر--ه د-. س____ ب_____ د__ س-ی-ه ب-ر-ګ- د-. ---------------- سپیره بدرنګه ده. 0
ت-ا---ا- رڼا ت____ ا_ ر__ ت-ا-ه ا- ر-ا ------------ تیاره او رڼا
ದಪ್ಪ ಮತ್ತು ಸಣ್ಣ. غټ-ا---رۍ غ_ ا_ ن__ غ- ا- ن-ۍ --------- غټ او نرۍ 0
ت-ار- -و --ا ت____ ا_ ر__ ت-ا-ه ا- ر-ا ------------ تیاره او رڼا
ನೂರು ಕಿಲೊ ತೂಕದ ಹೆಂಗಸು ದಪ್ಪ. ښځ---- وزن -- -0--کی-- --ا-ه --,-غ-----. ښ__ چ_ و__ ی_ 1__ ک___ ګ____ و__ غ__ و__ ښ-ه چ- و-ن ی- 1-0 ک-ل- ګ-ا-ه و-, غ-ه و-. ---------------------------------------- ښځه چې وزن یې 100 کیلو ګرامه وي, غټه وي. 0
ت-ا-ه--و -ڼا ت____ ا_ ر__ ت-ا-ه ا- ر-ا ------------ تیاره او رڼا
ಐವತ್ತು ಕಿಲೊ ತೂಕದ ಗಂಡಸು ಸಣ್ಣ. د -0-پونډ--سړ- نرۍ-و-. د 5_ پ____ س__ ن__ و__ د 5- پ-ن-ه س-ی ن-ۍ و-. ---------------------- د 50 پونډه سړی نرۍ وي. 0
ش-ه-تیاره-د-. ش__ ت____ د__ ش-ه ت-ا-ه د-. ------------- شپه تیاره ده.
ದುಬಾರಿ ಮತ್ತು ಅಗ್ಗ. ګر-ن او-ار-ا-ه ګ___ ا_ ا_____ ګ-ا- ا- ا-ز-ن- -------------- ګران او ارزانه 0
شپ- --ا-ه -ه. ش__ ت____ د__ ش-ه ت-ا-ه د-. ------------- شپه تیاره ده.
ಈ ಕಾರ್ ದುಬಾರಿ. م-ټر--ر-ن د-. م___ ګ___ د__ م-ټ- ګ-ا- د-. ------------- موټر ګران دی. 0
ش-ه ت---ه --. ش__ ت____ د__ ش-ه ت-ا-ه د-. ------------- شپه تیاره ده.
ಈ ದಿನಪತ್ರಿಕೆ ಅಗ್ಗ. و-ځ-------زا-ه--ه. و______ ا_____ د__ و-ځ-ا-ه ا-ز-ن- د-. ------------------ ورځپاڼه ارزانه ده. 0
و-ځ-ر--ا-ه د-. و__ ر_____ د__ و-ځ ر-ښ-ن- د-. -------------- ورځ روښانه ده.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.