ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ps د اوب سره ماتحت بندونه

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [ دری نوي ]

93 [ دری نوي ]

د اوب سره ماتحت بندونه

د اوب سره ماتحت بندونه

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ز--نه ----ږم-چ---غه ز-ا--ره --نه-ل--. ز_ ن_ پ_____ چ_ ه__ ز__ س__ م___ ل___ ز- ن- پ-ه-ږ- چ- ه-ه ز-ا س-ه م-ن- ل-ي- ------------------------------------- زه نه پوهیږم چې هغه زما سره مینه لري. 0
د-او--س-ه---ت-- ب-دونه د ا__ س__ م____ ب_____ د ا-ب س-ه م-ت-ت ب-د-ن- ---------------------- د اوب سره ماتحت بندونه
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ز--نه -وه-ږ- چ--هغه--ه ---ت----شي. ز_ ن_ پ_____ چ_ ه__ ب_ ب____ ر____ ز- ن- پ-ه-ږ- چ- ه-ه ب- ب-ر-ه ر-ش-. ---------------------------------- زه نه پوهیږم چې هغه به بیرته راشي. 0
د---ب-س-ه م--حت --دو-ه د ا__ س__ م____ ب_____ د ا-ب س-ه م-ت-ت ب-د-ن- ---------------------- د اوب سره ماتحت بندونه
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. زه-نه--وهیږم ک- ه----ا -- --ګ-----. ز_ ن_ پ_____ ک_ ه__ م_ ت_ ز__ و____ ز- ن- پ-ه-ږ- ک- ه-ه م- ت- ز-ګ و-ه-. ----------------------------------- زه نه پوهیږم که هغه ما ته زنګ ووهي. 0
زه--ه پو-ی----ې ه-ه-ز-ا-سر--م----ل--. ز_ ن_ پ_____ چ_ ه__ ز__ س__ م___ ل___ ز- ن- پ-ه-ږ- چ- ه-ه ز-ا س-ه م-ن- ل-ي- ------------------------------------- زه نه پوهیږم چې هغه زما سره مینه لري.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? ایا هغ--زم----ه-م-ن- ---؟ ا__ ه__ ز__ س__ م___ ل___ ا-ا ه-ه ز-ا س-ه م-ن- ل-ي- ------------------------- ایا هغه زما سره مینه لري؟ 0
ز- -- پوه--- چې-ه-- زما -ره-مینه--ر-. ز_ ن_ پ_____ چ_ ه__ ز__ س__ م___ ل___ ز- ن- پ-ه-ږ- چ- ه-ه ز-ا س-ه م-ن- ل-ي- ------------------------------------- زه نه پوهیږم چې هغه زما سره مینه لري.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? ای----ه-به----ته-راشي؟ ا__ ه__ ب_ ب____ ر____ ا-ا ه-ه ب- ب-ر-ه ر-ش-؟ ---------------------- ایا هغه به بیرته راشي؟ 0
زه ن- پوهیږم چ- هغه-زما--ره ---- -ري. ز_ ن_ پ_____ چ_ ه__ ز__ س__ م___ ل___ ز- ن- پ-ه-ږ- چ- ه-ه ز-ا س-ه م-ن- ل-ي- ------------------------------------- زه نه پوهیږم چې هغه زما سره مینه لري.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? هغه -ه-م--ت- زنګ -و-ي؟ ه__ ب_ م_ ت_ ز__ و____ ه-ه ب- م- ت- ز-ګ و-ه-؟ ---------------------- هغه به ما ته زنګ ووهي؟ 0
زه ن- -وه-----ې--غه -ه--یر-ه-----. ز_ ن_ پ_____ چ_ ه__ ب_ ب____ ر____ ز- ن- پ-ه-ږ- چ- ه-ه ب- ب-ر-ه ر-ش-. ---------------------------------- زه نه پوهیږم چې هغه به بیرته راشي.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. ز---ی-ا- -- -ه-هغه --ا-په-ا---فک---و-. ز_ ح____ ی_ ک_ ه__ ز__ پ_ ا__ ف__ ک___ ز- ح-ر-ن ی- ک- ه-ه ز-ا پ- ا-ه ف-ر ک-ي- -------------------------------------- زه حیران یم که هغه زما په اړه فکر کوي. 0
ز- ن----ه-ږ---ې --ه -- ---ت----ش-. ز_ ن_ پ_____ چ_ ه__ ب_ ب____ ر____ ز- ن- پ-ه-ږ- چ- ه-ه ب- ب-ر-ه ر-ش-. ---------------------------------- زه نه پوهیږم چې هغه به بیرته راشي.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. زه ---ا---م ک- هغ- ب- --ر-. ز_ ح____ ی_ ک_ ه__ ب_ و____ ز- ح-ر-ن ی- ک- ه-ه ب- و-ر-. --------------------------- زه حیران یم که هغه بل ولري. 0
زه -ه -----م -ې--غه-به -یرت---ا--. ز_ ن_ پ_____ چ_ ه__ ب_ ب____ ر____ ز- ن- پ-ه-ږ- چ- ه-ه ب- ب-ر-ه ر-ش-. ---------------------------------- زه نه پوهیږم چې هغه به بیرته راشي.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. ز- -ی--ن -- -ه هغه---وغ و-. ز_ ح____ ی_ ک_ ه__ د___ و__ ز- ح-ر-ن ی- ک- ه-ه د-و- و-. --------------------------- زه حیران یم که هغه دروغ وي. 0
ز- ----وه-----ه --ه -- ته--ن-----ي. ز_ ن_ پ_____ ک_ ه__ م_ ت_ ز__ و____ ز- ن- پ-ه-ږ- ک- ه-ه م- ت- ز-ګ و-ه-. ----------------------------------- زه نه پوهیږم که هغه ما ته زنګ ووهي.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? ایا--غ- --ا په ا-ه---- ---؟ ا__ ه__ ز__ پ_ ا__ ف__ ک___ ا-ا ه-ه ز-ا پ- ا-ه ف-ر ک-ي- --------------------------- ایا هغه زما په اړه فکر کوي؟ 0
زه-نه---هیږم-که ----م--ت- زن--ووهي. ز_ ن_ پ_____ ک_ ه__ م_ ت_ ز__ و____ ز- ن- پ-ه-ږ- ک- ه-ه م- ت- ز-ګ و-ه-. ----------------------------------- زه نه پوهیږم که هغه ما ته زنګ ووهي.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? ا---ه-ه-ی--------؟ ا__ ه__ ی_ ب_ ل___ ا-ا ه-ه ی- ب- ل-ي- ------------------ ایا هغه یو بل لري؟ 0
زه-نه-پوه-ږم -- -غ- ما--ه زن- و-ه-. ز_ ن_ پ_____ ک_ ه__ م_ ت_ ز__ و____ ز- ن- پ-ه-ږ- ک- ه-ه م- ت- ز-ګ و-ه-. ----------------------------------- زه نه پوهیږم که هغه ما ته زنګ ووهي.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? ایا -غ--رښت----ای-؟ ا__ ه__ ر____ و____ ا-ا ه-ه ر-ت-ا و-ی-؟ ------------------- ایا هغه رښتیا وایی؟ 0
ای- ه-- ز-ا -----ی-ه لر-؟ ا__ ه__ ز__ س__ م___ ل___ ا-ا ه-ه ز-ا س-ه م-ن- ل-ي- ------------------------- ایا هغه زما سره مینه لري؟
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. ز--شک--رم که -غه--اقعی--ما خ--وي. ز_ ش_ ل__ ک_ ه__ و_____ م_ خ_____ ز- ش- ل-م ک- ه-ه و-ق-ی- م- خ-ښ-ي- --------------------------------- زه شک لرم که هغه واقعیا ما خوښوي. 0
ا-ا-ه-- -ما-س---م-ن--لري؟ ا__ ه__ ز__ س__ م___ ل___ ا-ا ه-ه ز-ا س-ه م-ن- ل-ي- ------------------------- ایا هغه زما سره مینه لري؟
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. زه شک -ر- ک- --ه -- -- --کي. ز_ ش_ ل__ ک_ ه__ م_ ت_ ل____ ز- ش- ل-م ک- ه-ه م- ت- ل-ک-. ---------------------------- زه شک لرم که هغه ما ته لیکي. 0
ای- ه-----ا--ره-مین--لر-؟ ا__ ه__ ز__ س__ م___ ل___ ا-ا ه-ه ز-ا س-ه م-ن- ل-ي- ------------------------- ایا هغه زما سره مینه لري؟
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. زه -ک --م -ه---ه--م----- واده -ک--. ز_ ش_ ل__ ک_ ه__ ز__ س__ و___ و____ ز- ش- ل-م ک- ه-ه ز-ا س-ه و-د- و-ړ-. ----------------------------------- زه شک لرم که هغه زما سره واده وکړي. 0
ا-ا---ه ب--ب-رته --شي؟ ا__ ه__ ب_ ب____ ر____ ا-ا ه-ه ب- ب-ر-ه ر-ش-؟ ---------------------- ایا هغه به بیرته راشي؟
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? ا-ا ------کر ک-------غ- ----یا ما-----ي؟ ا__ ت___ ف__ ک__ چ_ ه__ و_____ م_ خ_____ ا-ا ت-س- ف-ر ک-ئ چ- ه-ه و-ق-ی- م- خ-ښ-ي- ---------------------------------------- ایا تاسو فکر کوئ چې هغه واقعیا ما خوښوي؟ 0
ای--ه-ه -ه--ی-ت-----ي؟ ا__ ه__ ب_ ب____ ر____ ا-ا ه-ه ب- ب-ر-ه ر-ش-؟ ---------------------- ایا هغه به بیرته راشي؟
ಅವನು ನನಗೆ ಬರೆಯುತ್ತಾನಾ? ه-- -ه -ا-- --کي؟ ه__ ب_ م___ ل____ ه-ه ب- م-ت- ل-ک-؟ ----------------- هغه به ماته لیکي؟ 0
ایا-ه-ه به -ی-ته --ش-؟ ا__ ه__ ب_ ب____ ر____ ا-ا ه-ه ب- ب-ر-ه ر-ش-؟ ---------------------- ایا هغه به بیرته راشي؟
ಅವನು ನನ್ನನ್ನು ಮದುವೆ ಆಗುತ್ತಾನಾ? ا---ه-ه به -ا سر---اد---کړ-؟ ا__ ه__ ب_ م_ س__ و___ و____ ا-ا ه-ه ب- م- س-ه و-د- و-ړ-؟ ---------------------------- ایا هغه به ما سره واده وکړي؟ 0
هغه ب---- ---ز-- و-ه-؟ ه__ ب_ م_ ت_ ز__ و____ ه-ه ب- م- ت- ز-ګ و-ه-؟ ---------------------- هغه به ما ته زنګ ووهي؟

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.