ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ps فعلونه

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [ سل ]

100 [ سل ]

فعلونه

فعلونه

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. م-کې --هی-کل--مخکې م___ - ه_____ م___ م-ک- - ه-څ-ل- م-ک- ------------------ مخکې - هیڅکله مخکې 0
فعل--ه ف_____ ف-ل-ن- ------ فعلونه
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ای----سو---- ب---- -ه -للی--ا-ت؟ ا__ ت___ ک__ ب____ ت_ ت___ ی____ ا-ا ت-س- ک-ه ب-ل-ن ت- ت-ل- ی-س-؟ -------------------------------- ایا تاسو کله برلین ته تللی یاست؟ 0
ف--و-ه ف_____ ف-ل-ن- ------ فعلونه
ಇಲ್ಲ, ಇನ್ನೂ ಇಲ್ಲ. نه ه---له نه. ن_ ه_____ ن__ ن- ه-څ-ل- ن-. ------------- نه هیڅکله نه. 0
مخک- - ه-څک-ه-م--ې م___ - ه_____ م___ م-ک- - ه-څ-ل- م-ک- ------------------ مخکې - هیڅکله مخکې
ಯಾರಾದರು - ಯಾರೂ ಇಲ್ಲ. څ-- -ی-وک څ__ ه____ څ-ک ه-څ-ک --------- څوک هیڅوک 0
م------هی--ل- مخ-ې م___ - ه_____ م___ م-ک- - ه-څ-ل- م-ک- ------------------ مخکې - هیڅکله مخکې
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? ایا---سو -ل-ه -و---ی-نئ؟ ا__ ت___ د___ څ__ پ_____ ا-ا ت-س- د-ت- څ-ک پ-ژ-ئ- ------------------------ ایا تاسو دلته څوک پیژنئ؟ 0
مخکې-- ه-څ----مخ-ې م___ - ه_____ م___ م-ک- - ه-څ-ل- م-ک- ------------------ مخکې - هیڅکله مخکې
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. نه، -ه دلته -ی--ک-ن- پیژ--. ن__ ز_ د___ ه____ ن_ پ_____ ن-، ز- د-ت- ه-څ-ک ن- پ-ژ-م- --------------------------- نه، زه دلته هیڅوک نه پیژنم. 0
āy- -ā----la---l------tl-- -ā-t ā__ t___ k__ b____ t_ t___ y___ ā-ā t-s- k-a b-l-n t- t-l- y-s- ------------------------------- āyā tāso kla brlyn ta tlly yāst
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . لا-- - ن----ه ل___ - ن__ ن_ ل-ه- - ن-ر ن- ------------- لاهم - نور نه 0
ā-- ---o kla --ly---a -ll--yāst ā__ t___ k__ b____ t_ t___ y___ ā-ā t-s- k-a b-l-n t- t-l- y-s- ------------------------------- āyā tāso kla brlyn ta tlly yāst
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? ا-- ت--و-به-دل-- ب----ی پا---شئ؟ ا__ ت___ ب_ د___ ب_ ځ__ پ___ ش__ ا-ا ت-س- ب- د-ت- ب- ځ-ی پ-ت- ش-؟ -------------------------------- ایا تاسو به دلته بل ځای پاتې شئ؟ 0
āyā ---o-kla --ly---- -ll- yā-t ā__ t___ k__ b____ t_ t___ y___ ā-ā t-s- k-a b-l-n t- t-l- y-s- ------------------------------- āyā tāso kla brlyn ta tlly yāst
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. نه، -- ب----ت--نو- پ-تې-----م. ن__ ز_ ب_ د___ ن__ پ___ ن_ ش__ ن-، ز- ب- د-ت- ن-ر پ-ت- ن- ش-. ------------------------------ نه، زه به دلته نور پاتې نه شم. 0
نه-ه-څکل--نه. ن_ ه_____ ن__ ن- ه-څ-ل- ن-. ------------- نه هیڅکله نه.
ಇನ್ನೂ ಏನಾದರೋ – ಇನ್ನು ಏನು ಬೇಡ. ب- څ- ---و- ----ه ب_ څ_ - ن__ څ_ ن_ ب- څ- - ن-ر څ- ن- ----------------- بل څه - نور څه نه 0
ن- -ی-ک-ه نه. ن_ ه_____ ن__ ن- ه-څ-ل- ن-. ------------- نه هیڅکله نه.
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ای--ت----بل---ل غ----؟ ا__ ت___ ب_ څ__ غ_____ ا-ا ت-س- ب- څ-ل غ-ا-ئ- ---------------------- ایا تاسو بل څښل غواړئ؟ 0
ن- هی-ک-----. ن_ ه_____ ن__ ن- ه-څ-ل- ن-. ------------- نه هیڅکله نه.
ಇಲ್ಲ, ನನಗೆ ಇನ್ನು ಏನು ಬೇಡ. ن-،-زه ن-ر څه ن---و---. ن__ ز_ ن__ څ_ ن_ غ_____ ن-، ز- ن-ر څ- ن- غ-ا-م- ----------------------- نه، زه نور څه نه غواړم. 0
څوک -یڅ-ک څ__ ه____ څ-ک ه-څ-ک --------- څوک هیڅوک
ಆಗಲೆ ಏನಾದರು - ಇನ್ನೂ ಏನಿಲ್ಲ. یو څ--- -ر---س- هیڅ -ه ی_ څ_ - ت_ ا___ ه__ ن_ ی- څ- - ت- ا-س- ه-څ ن- ---------------------- یو څه - تر اوسه هیڅ نه 0
څ-ک-هی--ک څ__ ه____ څ-ک ه-څ-ک --------- څوک هیڅوک
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? تر-او----و -ه خو-لي د-؟ ت_ ا___ م_ څ_ خ____ د__ ت- ا-س- م- څ- خ-ړ-ي د-؟ ----------------------- تر اوسه مو څه خوړلي دي؟ 0
څ-- ه--وک څ__ ه____ څ-ک ه-څ-ک --------- څوک هیڅوک
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ن-،--ا-تر---س- ----------و---. ن__ م_ ت_ ا___ څ_ ن_ د_ خ_____ ن-، م- ت- ا-س- څ- ن- د- خ-ړ-ي- ------------------------------ نه، ما تر اوسه څه نه دي خوړلي. 0
ا-ا تاسو -لت---وک----ن-؟ ا__ ت___ د___ څ__ پ_____ ا-ا ت-س- د-ت- څ-ک پ-ژ-ئ- ------------------------ ایا تاسو دلته څوک پیژنئ؟
ಇನ್ನು ಯಾರಾದರು? ಇನ್ಯಾರು ಇಲ್ಲ. بل--------و- -ی-وک ب_ څ__ - ن__ ه____ ب- څ-ک - ن-ر ه-څ-ک ------------------ بل څوک - نور هیڅوک 0
ای---ا-و-دلته څو- پ--ن-؟ ا__ ت___ د___ څ__ پ_____ ا-ا ت-س- د-ت- څ-ک پ-ژ-ئ- ------------------------ ایا تاسو دلته څوک پیژنئ؟
ಇನ್ನೂ ಯಾರಿಗಾದರು ಕಾಫಿ ಬೇಕಾ? څ-- -و --و----اړي؟ څ__ ی_ ق___ غ_____ څ-ک ی- ق-و- غ-ا-ي- ------------------ څوک یو قهوه غواړي؟ 0
ای- --سو------څ-- پیژنئ؟ ا__ ت___ د___ څ__ پ_____ ا-ا ت-س- د-ت- څ-ک پ-ژ-ئ- ------------------------ ایا تاسو دلته څوک پیژنئ؟
ಇಲ್ಲ, ಯಾರಿಗೂ ಬೇಡ. ن-، --- ه-څو----. ن__ ن__ ه____ ن__ ن-، ن-ر ه-څ-ک ن-. ----------------- نه، نور هیڅوک نه. 0
ن-، -ه--ل----ی----ن- پ----. ن__ ز_ د___ ه____ ن_ پ_____ ن-، ز- د-ت- ه-څ-ک ن- پ-ژ-م- --------------------------- نه، زه دلته هیڅوک نه پیژنم.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...