ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   ps سمت

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [ یوڅلويښت ]

41 [ یوڅلويښت ]

سمت

سمت

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? د -ی-حت-د----چیرت- دی؟ د س____ د___ چ____ د__ د س-ا-ت د-ت- چ-ر-ه د-؟ ---------------------- د سیاحت دفتر چیرته دی؟ 0
س-ت س__ س-ت --- سمت
ನನಗೆ ನಗರದ ನಕ್ಷೆ ಕೊಡುವಿರಾ? ای- ت-س- ز----پ--ه-د--ا- نقش- ---؟ ا__ ت___ ز__ ل____ د ښ__ ن___ ل___ ا-ا ت-س- ز-ا ل-ا-ه د ښ-ر ن-ش- ل-ئ- ---------------------------------- ایا تاسو زما لپاره د ښار نقشه لرئ؟ 0
سمت س__ س-ت --- سمت
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? ای- ز--دلت- ---و-ل خ--- س--ل- -م؟ ا__ ز_ د___ د ه___ خ___ س____ ش__ ا-ا ز- د-ت- د ه-ټ- خ-ن- س-ت-ی ش-؟ --------------------------------- ایا زه دلته د هوټل خونه ساتلی شم؟ 0
د -یاحت--فتر-چ-ر-ه -ی؟ د س____ د___ چ____ د__ د س-ا-ت د-ت- چ-ر-ه د-؟ ---------------------- د سیاحت دفتر چیرته دی؟
ನಗರದ ಹಳೆಯ ಭಾಗ ಎಲ್ಲಿದೆ? زوړ -----ی--ه---؟ ز__ ښ__ چ____ د__ ز-ړ ښ-ر چ-ر-ه د-؟ ----------------- زوړ ښار چیرته دی؟ 0
د سی--ت----- -ی-ته د-؟ د س____ د___ چ____ د__ د س-ا-ت د-ت- چ-ر-ه د-؟ ---------------------- د سیاحت دفتر چیرته دی؟
ಇಲ್ಲಿ ಚರ್ಚ್ ಎಲ್ಲಿದೆ? کلی-----ر-- --؟ ک____ چ____ د__ ک-ی-ا چ-ر-ه د-؟ --------------- کلیسا چیرته ده؟ 0
د سی-ح--دف-ر چی--- دی؟ د س____ د___ چ____ د__ د س-ا-ت د-ت- چ-ر-ه د-؟ ---------------------- د سیاحت دفتر چیرته دی؟
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? مو------ر-- دی؟ م____ چ____ د__ م-ز-م چ-ر-ه د-؟ --------------- موزیم چیرته دی؟ 0
ایا----- -م--لپ-ر- ---ا- نقش- -رئ؟ ا__ ت___ ز__ ل____ د ښ__ ن___ ل___ ا-ا ت-س- ز-ا ل-ا-ه د ښ-ر ن-ش- ل-ئ- ---------------------------------- ایا تاسو زما لپاره د ښار نقشه لرئ؟
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ز---یرته-----ک- واخ--؟ ز_ چ____ د ټ___ و_____ ز- چ-ر-ه د ټ-ک- و-خ-م- ---------------------- زه چیرته د ټیکټ واخلم؟ 0
ا-ا----و-ز-ا-----ه د---ر ن-شه-لرئ؟ ا__ ت___ ز__ ل____ د ښ__ ن___ ل___ ا-ا ت-س- ز-ا ل-ا-ه د ښ-ر ن-ش- ل-ئ- ---------------------------------- ایا تاسو زما لپاره د ښار نقشه لرئ؟
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ګلو-ه چ-ر---ل-----یږی ګ____ چ___ پ____ ک___ ګ-و-ه چ-ر- پ-و-ل ک-ږ- --------------------- ګلونه چیرې پلورل کیږی 0
ایا ---- ز-ا--پ--- د-ښ-- ---- -رئ؟ ا__ ت___ ز__ ل____ د ښ__ ن___ ل___ ا-ا ت-س- ز-ا ل-ا-ه د ښ-ر ن-ش- ل-ئ- ---------------------------------- ایا تاسو زما لپاره د ښار نقشه لرئ؟
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ټ-ټونه---ر-----ی-ت---یدی---؟ ټ_____ چ____ ا_____ ک___ ش__ ټ-ټ-ن- چ-ر-ه ا-ی-ت- ک-د- ش-؟ ---------------------------- ټکټونه چیرته اخیستل کیدی شي؟ 0
ا-- -- ---ه-- -وټ---ون- ------شم؟ ا__ ز_ د___ د ه___ خ___ س____ ش__ ا-ا ز- د-ت- د ه-ټ- خ-ن- س-ت-ی ش-؟ --------------------------------- ایا زه دلته د هوټل خونه ساتلی شم؟
ಇಲ್ಲಿ ಬಂದರು ಎಲ್ಲಿದೆ? ب-د--ګ-ه-چ---ه د-؟ ب___ ګ__ چ____ د__ ب-د- ګ-ه چ-ر-ه د-؟ ------------------ بندر ګاه چیرته دی؟ 0
ا---زه دل-ه-- -وټ- -و---ساتل- --؟ ا__ ز_ د___ د ه___ خ___ س____ ش__ ا-ا ز- د-ت- د ه-ټ- خ-ن- س-ت-ی ش-؟ --------------------------------- ایا زه دلته د هوټل خونه ساتلی شم؟
ಇಲ್ಲಿ ಮಾರುಕಟ್ಟೆ ಎಲ್ಲಿದೆ? م--کیټ--یر- د-؟ م_____ چ___ د__ م-ر-ی- چ-ر- د-؟ --------------- مارکیټ چیرې ده؟ 0
ا----ه دل-- - هوټ--خو-ه س--لی شم؟ ا__ ز_ د___ د ه___ خ___ س____ ش__ ا-ا ز- د-ت- د ه-ټ- خ-ن- س-ت-ی ش-؟ --------------------------------- ایا زه دلته د هوټل خونه ساتلی شم؟
ಇಲ್ಲಿ ಕೋಟೆ ಎಲ್ಲಿದೆ? م-ل--ی----دی؟ م__ چ____ د__ م-ل چ-ر-ه د-؟ ------------- محل چیرته دی؟ 0
ز-ړ-ښار-چی--ه---؟ ز__ ښ__ چ____ د__ ز-ړ ښ-ر چ-ر-ه د-؟ ----------------- زوړ ښار چیرته دی؟
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? سف- ک-- پیل-ک---؟ س__ ک__ پ__ ک____ س-ر ک-ه پ-ل ک-ږ-؟ ----------------- سفر کله پیل کیږي؟ 0
زوړ--ار--یر-- -ی؟ ز__ ښ__ چ____ د__ ز-ړ ښ-ر چ-ر-ه د-؟ ----------------- زوړ ښار چیرته دی؟
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? سفر-کل---------رس-ږ-؟ س__ ک__ پ__ ت_ ر_____ س-ر ک-ه پ-ی ت- ر-ی-ي- --------------------- سفر کله پای ته رسیږي؟ 0
زو- ښا--چی-ته د-؟ ز__ ښ__ چ____ د__ ز-ړ ښ-ر چ-ر-ه د-؟ ----------------- زوړ ښار چیرته دی؟
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? س-- -ومره-و-ت-د-ا- ---؟ س__ څ____ و__ د___ ک___ س-ر څ-م-ه و-ت د-ا- ک-ي- ----------------------- سفر څومره وخت دوام کوي؟ 0
ک---ا --رته---؟ ک____ چ____ د__ ک-ی-ا چ-ر-ه د-؟ --------------- کلیسا چیرته ده؟
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. زه--و -ا--ڈ-غو--م--ې--- جرمن--خ--ې --ړي. ز_ ی_ گ____ غ____ چ_ پ_ ج____ خ___ و____ ز- ی- گ-ئ-ڈ غ-ا-م چ- پ- ج-م-ي خ-ر- و-ړ-. ---------------------------------------- زه یو گائیڈ غواړم چې په جرمني خبرې وکړي. 0
کلیسا -یرت- ده؟ ک____ چ____ د__ ک-ی-ا چ-ر-ه د-؟ --------------- کلیسا چیرته ده؟
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. ز-------ئ-ڈ غ----------ټ-ل-- خ-رې---ړ-. ز_ ی_ گ____ غ____ چ_ ا______ خ___ و____ ز- ی- گ-ئ-ڈ غ-ا-م چ- ا-ټ-ل-ی خ-ر- و-ړ-. --------------------------------------- زه یو گائیڈ غواړم چې ایټالوی خبرې وکړي. 0
کل-سا -ی--ه-د-؟ ک____ چ____ د__ ک-ی-ا چ-ر-ه د-؟ --------------- کلیسا چیرته ده؟
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. ز--یو -ائیڈ --اړم-چ- ف----و- خ--ې ---ي. ز_ ی_ گ____ غ____ چ_ ف______ خ___ و____ ز- ی- گ-ئ-ڈ غ-ا-م چ- ف-ا-س-ي خ-ر- و-ړ-. --------------------------------------- زه یو گائیڈ غواړم چې فرانسوي خبرې وکړي. 0
مو-یم ----ه -ی؟ م____ چ____ د__ م-ز-م چ-ر-ه د-؟ --------------- موزیم چیرته دی؟

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .