ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ps په ښار کې

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [ پنځه ویشت ]

25 [ پنځه ویشت ]

په ښار کې

په ښار کې

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ز--غ---م-د-ری- سټیشن-ته لا- -م. ز_ غ____ د ر__ س____ ت_ ل__ ش__ ز- غ-ا-م د ر-ل س-ی-ن ت- ل-ړ ش-. ------------------------------- زه غواړم د ریل سټیشن ته لاړ شم. 0
پ----ر کې پ_ ښ__ ک_ پ- ښ-ر ک- --------- په ښار کې
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. زه--و-ړم -وا-ی ډ-ر-ت- -ا---م. ز_ غ____ ه____ ډ__ ت_ ل__ ش__ ز- غ-ا-م ه-ا-ی ډ-ر ت- ل-ړ ش-. ----------------------------- زه غواړم هوایی ډګر ته لاړ شم. 0
پ----- -ې پ_ ښ__ ک_ پ- ښ-ر ک- --------- په ښار کې
ನಾನು ನಗರ ಕೇಂದ್ರಕ್ಕೆ ಹೋಗಬೇಕು. زه-غ---م-- ښار--رکز----لا- ش-. ز_ غ____ د ښ__ م___ ت_ ل__ ش__ ز- غ-ا-م د ښ-ر م-ک- ت- ل-ړ ش-. ------------------------------ زه غواړم د ښار مرکز ته لاړ شم. 0
زه--و-ړ--د ریل-سټی-ن--ه---ړ-شم. ز_ غ____ د ر__ س____ ت_ ل__ ش__ ز- غ-ا-م د ر-ل س-ی-ن ت- ل-ړ ش-. ------------------------------- زه غواړم د ریل سټیشن ته لاړ شم.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? زه-څنګه-د-یل-ګاد- -ډی -ه و-سیږم؟ ز_ څ___ د___ ګ___ ا__ ت_ و______ ز- څ-ګ- د-ی- ګ-د- ا-ی ت- و-س-ږ-؟ -------------------------------- زه څنګه دریل ګادی اډی ته ورسیږم؟ 0
ز--غ--ړ--د ری---ټ-ش- ته-ل-ړ---. ز_ غ____ د ر__ س____ ت_ ل__ ش__ ز- غ-ا-م د ر-ل س-ی-ن ت- ل-ړ ش-. ------------------------------- زه غواړم د ریل سټیشن ته لاړ شم.
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? زه څن-- ه--ی- ا-- ت--و-س-ږ-؟ ز_ څ___ ه____ ا__ ت_ و______ ز- څ-ګ- ه-ا-ی ا-ی ت- و-س-ږ-؟ ---------------------------- زه څنګه هوایی اډی ته ورسیږم؟ 0
ز- غ---م-د-ری- س------ه ------. ز_ غ____ د ر__ س____ ت_ ل__ ش__ ز- غ-ا-م د ر-ل س-ی-ن ت- ل-ړ ش-. ------------------------------- زه غواړم د ریل سټیشن ته لاړ شم.
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ز- -ن-ه - -ار -رک- -ه---سی-م؟ ز_ څ___ د ښ__ م___ ت_ و______ ز- څ-ګ- د ښ-ر م-ک- ت- و-س-ږ-؟ ----------------------------- زه څنګه د ښار مرکز ته ورسیږم؟ 0
زه----ړ- -و------- -ه-لا- شم. ز_ غ____ ه____ ډ__ ت_ ل__ ش__ ز- غ-ا-م ه-ا-ی ډ-ر ت- ل-ړ ش-. ----------------------------- زه غواړم هوایی ډګر ته لاړ شم.
ನನಗೆ ಒಂದು ಟ್ಯಾಕ್ಸಿ ಬೇಕು. ز- -ک-ی ---ړ-. ز_ ټ___ غ_____ ز- ټ-س- غ-ا-م- -------------- زه ټکسی غواړم. 0
ز- --ا-- ----- ډګر--ه ل-ړ ش-. ز_ غ____ ه____ ډ__ ت_ ل__ ش__ ز- غ-ا-م ه-ا-ی ډ-ر ت- ل-ړ ش-. ----------------------------- زه غواړم هوایی ډګر ته لاړ شم.
ನನಗೆ ನಗರದ ಒಂದು ನಕ್ಷೆ ಬೇಕು. زه-د-ښار-ن--ه ت- -ړ-یا لرم. ز_ د ښ__ ن___ ت_ ا____ ل___ ز- د ښ-ر ن-ش- ت- ا-ت-ا ل-م- --------------------------- زه د ښار نقشه ته اړتیا لرم. 0
ز---و----هو-ی- --- ---لا----. ز_ غ____ ه____ ډ__ ت_ ل__ ش__ ز- غ-ا-م ه-ا-ی ډ-ر ت- ل-ړ ش-. ----------------------------- زه غواړم هوایی ډګر ته لاړ شم.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ز---- -و-- ---اړتیا-ل-م ز_ ی_ ه___ ت_ ا____ ل__ ز- ی- ه-ټ- ت- ا-ت-ا ل-م ----------------------- زه یو هوټل ته اړتیا لرم 0
زه غو--م د ښ-- م--ز-ته لاړ --. ز_ غ____ د ښ__ م___ ت_ ل__ ش__ ز- غ-ا-م د ښ-ر م-ک- ت- ل-ړ ش-. ------------------------------ زه غواړم د ښار مرکز ته لاړ شم.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. زه غو-ړم ی- مو-ر-ک-ایه -ړم. ز_ غ____ ی_ م___ ک____ ک___ ز- غ-ا-م ی- م-ټ- ک-ا-ه ک-م- --------------------------- زه غواړم یو موټر کرایه کړم. 0
زه -وا---- ښار م--ز-ت- -ا- --. ز_ غ____ د ښ__ م___ ت_ ل__ ش__ ز- غ-ا-م د ښ-ر م-ک- ت- ل-ړ ش-. ------------------------------ زه غواړم د ښار مرکز ته لاړ شم.
ಇದು ನನ್ನ ಕ್ರೆಡಿಟ್ ಕಾರ್ಡ್. ده زما-ک--ډیټ-کا-ت-دی. د_ ز__ ک_____ ک___ د__ د- ز-ا ک-ی-ی- ک-ر- د-. ---------------------- ده زما کریډیټ کارت دی. 0
زه-غ-ا-م-د ښار مر-ز--ه--ا--شم. ز_ غ____ د ښ__ م___ ت_ ل__ ش__ ز- غ-ا-م د ښ-ر م-ک- ت- ل-ړ ش-. ------------------------------ زه غواړم د ښار مرکز ته لاړ شم.
ಇದು ನನ್ನ ವಾಹನ ಚಾಲನಾ ಪರವಾನಿಗೆ . د- ز-ا د---ټ--چ-ولو-ج--- دی. د_ ز__ د م___ چ____ ج___ د__ د- ز-ا د م-ټ- چ-و-و ج-ا- د-. ---------------------------- ده زما د موټر چلولو جواز دی. 0
z- ------dryl-gā-- -ḏy -a o-sygm z_ t____ d___ g___ ā__ t_ o_____ z- t-n-a d-y- g-d- ā-y t- o-s-g- -------------------------------- za tsnga dryl gādy āḏy ta orsygm
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? په-ښ-- -- --لی-لو--پار---- -ته؟ پ_ ښ__ ک_ د ل____ ل____ څ_ ش___ پ- ښ-ر ک- د ل-د-و ل-ا-ه څ- ش-ه- ------------------------------- په ښار کې د لیدلو لپاره څه شته؟ 0
za-t---- dr---g-d- -ḏy--a--rs--m z_ t____ d___ g___ ā__ t_ o_____ z- t-n-a d-y- g-d- ā-y t- o-s-g- -------------------------------- za tsnga dryl gādy āḏy ta orsygm
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ز-- ښ-ر -- -ا--ش-. ز__ ښ__ ت_ ل__ ش__ ز-ړ ښ-ر ت- ل-ړ ش-. ------------------ زوړ ښار ته لاړ شه. 0
z----nga-d-yl g-d- āḏy--a-o-sygm z_ t____ d___ g___ ā__ t_ o_____ z- t-n-a d-y- g-d- ā-y t- o-s-g- -------------------------------- za tsnga dryl gādy āḏy ta orsygm
ನೀವು ನಗರ ಪ್ರದಕ್ಷಿಣೆ ಮಾಡಿ. د---ر-س---وک--. د ښ__ س__ و____ د ښ-ر س-ر و-ړ-. --------------- د ښار سفر وکړئ. 0
z- t---- -oā-y -ḏ- -a-orsygm z_ t____ a____ ā__ t_ o_____ z- t-n-a a-ā-y ā-y t- o-s-g- ---------------------------- za tsnga aoāyy āḏy ta orsygm
ನೀವು ಬಂದರಿಗೆ ಹೋಗಿ. ب-د------ت- --- --. ب___ ګ__ ت_ ل__ ش__ ب-د- ګ-ه ت- ل-ړ ش-. ------------------- بندر ګاه ته لاړ شه. 0
z---s-g---oā-y-āḏy--- --sy-m z_ t____ a____ ā__ t_ o_____ z- t-n-a a-ā-y ā-y t- o-s-g- ---------------------------- za tsnga aoāyy āḏy ta orsygm
ನೀವು ಬಂದರಿನ ಪ್ರದಕ್ಷಿಣೆ ಮಾಡಿ. د-ب-در -ا--س-ر --ړئ. د ب___ ګ__ س__ و____ د ب-د- ګ-ه س-ر و-ړ-. -------------------- د بندر ګاه سفر وکړئ. 0
za tsng- aoāy- āḏy--a---sygm z_ t____ a____ ā__ t_ o_____ z- t-n-a a-ā-y ā-y t- o-s-g- ---------------------------- za tsnga aoāyy āḏy ta orsygm
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? نو--ک-----ی-نه----؟ ن__ ک__ ځ_____ ش___ ن-ر ک-م ځ-ی-ن- ش-ه- ------------------- نور کوم ځایونه شته؟ 0
ز---نګ- - ښار -رک- -- --سیږم؟ ز_ څ___ د ښ__ م___ ت_ و______ ز- څ-ګ- د ښ-ر م-ک- ت- و-س-ږ-؟ ----------------------------- زه څنګه د ښار مرکز ته ورسیږم؟

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!