ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ps نفي 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [ پنځه شپیته ]

65 [ پنځه شپیته ]

نفي 2

nfêy 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? ا----- ګ-ته--ر-نه-ده؟ ا__ د_ ګ___ ګ____ د__ ا-ا د- ګ-ت- ګ-ا-ه د-؟ --------------------- ایا ده ګوته ګرانه ده؟ 0
n----2 n___ 2 n-ê- 2 ------ nfêy 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. نه، د- -ش س-----و---م- ل--. ن__ د_ ت_ س_ ی___ ق___ ل___ ن-، د- ت- س- ی-ر- ق-م- ل-ي- --------------------------- نه، دا تش سل یورو قیمت لري. 0
nf-y-2 n___ 2 n-ê- 2 ------ nfêy 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. مګ- ---تش --ځوس -رم. م__ ز_ ت_ پ____ ل___ م-ر ز- ت- پ-ځ-س ل-م- -------------------- مګر زه تش پنځوس لرم. 0
āy- d- g-t- --ā-a da ā__ d_ g___ g____ d_ ā-ā d- g-t- g-ā-a d- -------------------- āyā da gota grāna da
ನಿನ್ನ ಕೆಲಸ ಮುಗಿಯಿತೆ? آیا-ت- چم---یې آ__ ت_ چ___ ی_ آ-ا ت- چ-ت- ی- -------------- آیا ته چمتو یې 0
āyā ---go-a-gr-n- -a ā__ d_ g___ g____ d_ ā-ā d- g-t- g-ā-a d- -------------------- āyā da gota grāna da
ಇಲ್ಲ, ಇನ್ನೂ ಇಲ್ಲ. نه---- او-- --. ن__ ت_ ا___ ن__ ن-، ت- ا-س- ن-. --------------- نه، تر اوسه نه. 0
ā-ā -a go-a--rān- da ā__ d_ g___ g____ d_ ā-ā d- g-t- g-ā-a d- -------------------- āyā da gota grāna da
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. م---ز- -ه ډی---- ت-سره شي. م__ ز_ ب_ ډ__ ژ_ ت____ ش__ م-ر ز- ب- ډ-ر ژ- ت-س-ه ش-. -------------------------- مګر زه به ډیر ژر ترسره شي. 0
na-d---- sl -or--ky---l--y n_ d_ t_ s_ y___ k___ l___ n- d- t- s- y-r- k-m- l-ê- -------------------------- na dā tš sl yoro kymt lrêy
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? ا-----سو--ور-س-پ غوا-ئ؟ ا__ ت___ ن__ س__ غ_____ ا-ا ت-س- ن-ر س-پ غ-ا-ئ- ----------------------- ایا تاسو نور سوپ غواړئ؟ 0
n--d--t- sl-y------m--lr-y n_ d_ t_ s_ y___ k___ l___ n- d- t- s- y-r- k-m- l-ê- -------------------------- na dā tš sl yoro kymt lrêy
ನನಗೆ ಇನ್ನು ಬೇಡ. ن-- زه نور-نه ---ړ-. ن__ ز_ ن__ ن_ غ_____ ن-، ز- ن-ر ن- غ-ا-م- -------------------- نه، زه نور نه غواړم. 0
na -ā -š-sl -or--k-mt-lrêy n_ d_ t_ s_ y___ k___ l___ n- d- t- s- y-r- k-m- l-ê- -------------------------- na dā tš sl yoro kymt lrêy
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. مګر--و----آ-- کر--. م__ ی_ ب_ آ__ ک____ م-ر ی- ب- آ-س ک-ی-. ------------------- مګر یو بل آیس کریم. 0
mg- ----š pn-z-- l-m m__ z_ t_ p_____ l__ m-r z- t- p-d-o- l-m -------------------- mgr za tš pndzos lrm
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ا-ا ت--- د--ه --ر و-ت--و---ک-ی؟ ا__ ت___ د___ ډ__ و__ ژ___ ک___ ا-ا ت-س- د-ت- ډ-ر و-ت ژ-ن- ک-ی- ------------------------------- ایا تاسو دلته ډیر وخت ژوند کړی؟ 0
m-r-z- tš--n-z-- lrm m__ z_ t_ p_____ l__ m-r z- t- p-d-o- l-m -------------------- mgr za tš pndzos lrm
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. نه، -ش--و--می-ش-. ن__ ت_ ی__ م_____ ن-، ت- ی-ه م-ا-ت- ----------------- نه، تش یوه میاشت. 0
m-r-za--- p--zo--lrm m__ z_ t_ p_____ l__ m-r z- t- p-d-o- l-m -------------------- mgr za tš pndzos lrm
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. مګرزه ډی----ک----ن-. م____ ډ__ خ__ پ_____ م-ر-ه ډ-ر خ-ک پ-ژ-م- -------------------- مګرزه ډیر خلک پیژنم. 0
y- -a---t--yê y_ t_ ç___ y_ y- t- ç-t- y- ------------- yā ta çmto yê
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ایا---س- سب-------ه ځ-؟ ا__ ت___ س__ ک__ ت_ ځ__ ا-ا ت-س- س-ا ک-ر ت- ځ-؟ ----------------------- ایا تاسو سبا کور ته ځئ؟ 0
y---a ç----yê y_ t_ ç___ y_ y- t- ç-t- y- ------------- yā ta çmto yê
ಇಲ್ಲ, ಕೇವಲ ವಾರಾಂತ್ಯದಲ್ಲಿ. نه- تش-د -ون---- -خی----. ن__ ت_ د ا___ پ_ ا___ ک__ ن-، ت- د ا-ن- پ- ا-ی- ک-. ------------------------- نه، تش د اونۍ په اخیر کې. 0
y- ta----o yê y_ t_ ç___ y_ y- t- ç-t- y- ------------- yā ta çmto yê
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. مګر-زه -ه د-یک-ن-ې -- --ځ-بی-ت- --ش-. م__ ز_ ب_ د ی_____ پ_ و__ ب____ ر____ م-ر ز- ب- د ی-ش-ب- پ- و-ځ ب-ر-ه ر-ش-. ------------------------------------- مګر زه به د یکشنبې په ورځ بیرته راشم. 0
ن-- ت- ا--- ن-. ن__ ت_ ا___ ن__ ن-، ت- ا-س- ن-. --------------- نه، تر اوسه نه.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? ای--ستا-- -و---- لو-- --ې--ه؟ ا__ س____ ل__ ل_ ل___ ش__ د__ ا-ا س-ا-و ل-ر ل- ل-ی- ش-ې د-؟ ----------------------------- ایا ستاسو لور لا لویه شوې ده؟ 0
ن-- ------- -ه. ن__ ت_ ا___ ن__ ن-، ت- ا-س- ن-. --------------- نه، تر اوسه نه.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. نه، --- --ازې-ا-ول- کلنه-د-. ن__ ه__ ی____ ا____ ک___ د__ ن-، ه-ه ی-ا-ې ا-و-س ک-ن- د-. ---------------------------- نه، هغه یوازې اوولس کلنه ده. 0
نه- -- ا-س- -ه. ن__ ت_ ا___ ن__ ن-، ت- ا-س- ن-. --------------- نه، تر اوسه نه.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. مګ- ----لا -مخ---و-مل-ر---ر-. م__ ه__ ل_ د___ ی_ م____ ل___ م-ر ه-ه ل- د-خ- ی- م-ګ-ی ل-ي- ----------------------------- مګر هغه لا دمخه یو ملګری لري. 0
مګر-ز- ب---ی- ژر--رس-ه شي. م__ ز_ ب_ ډ__ ژ_ ت____ ش__ م-ر ز- ب- ډ-ر ژ- ت-س-ه ش-. -------------------------- مګر زه به ډیر ژر ترسره شي.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.