ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ps ملکیت ضمیر 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [ اووه شپېته ]

67 [ اووه شپېته ]

ملکیت ضمیر 2

ملکیت ضمیر 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. ع--کې ع____ ع-ن-ې ----- عینکې 0
م-ک---ض--- 2 م____ ض___ 2 م-ک-ت ض-ی- 2 ------------ ملکیت ضمیر 2
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. هغ- خپ-ی-ع-ن-ې هې---کړ-. ه__ خ___ ع____ ه___ ک___ ه-ه خ-ل- ع-ن-ې ه-ر- ک-ې- ------------------------ هغه خپلی عينکې هېرې کړې. 0
ملکی--ض--ر-2 م____ ض___ 2 م-ک-ت ض-ی- 2 ------------ ملکیت ضمیر 2
ಅವನ ಕನ್ನಡಕ ಎಲ್ಲಿದೆ? د ه----ی--- -یر-ه--ي؟ د ه__ ع____ چ____ د__ د ه-ه ع-ن-ې چ-ر-ه د-؟ --------------------- د هغه عینکې چیرته دي؟ 0
ع---ې ع____ ع-ن-ې ----- عینکې
ಗಡಿಯಾರ. ساعت س___ س-ع- ---- ساعت 0
ع--کې ع____ ع-ن-ې ----- عینکې
ಅವನ ಗಡಿಯಾರ ಕೆಟ್ಟಿದೆ. س-عت ی--ما--شوی--ی. س___ ی_ م__ ش__ د__ س-ع- ی- م-ت ش-ی د-. ------------------- ساعت یې مات شوی دی. 0
عی-کې ع____ ع-ن-ې ----- عینکې
ಗಡಿಯಾರ ಗೋಡೆಯ ಮೇಲೆ ಇದೆ. س-عت -----و-- -وړند--ی. س___ پ_ د____ ځ____ د__ س-ع- پ- د-و-ل ځ-ړ-د د-. ----------------------- ساعت په دیوال ځوړند دی. 0
a-- ǩ-l- -êy-kê aêrê --ê a__ ǩ___ a_____ a___ k__ a-a ǩ-l- a-y-k- a-r- k-ê ------------------------ aǧa ǩply aêynkê aêrê kṟê
ಪಾಸ್ ಪೋರ್ಟ್ پا----ټ پ______ پ-س-و-ټ ------- پاسپورټ 0
d a-a a--k- ç-r-- dêy d a__ a____ ç____ d__ d a-a a-n-ê ç-r-a d-y --------------------- d aǧa aynkê çyrta dêy
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. هغ- -پل -ا-پ-ر- --- --و. ه__ خ__ پ______ و__ ک___ ه-ه خ-ل پ-س-و-ټ و-ک ک-و- ------------------------ هغه خپل پاسپورټ ورک کړو. 0
d---a----kê -y-ta dêy d a__ a____ ç____ d__ d a-a a-n-ê ç-r-a d-y --------------------- d aǧa aynkê çyrta dêy
ಅವನ ಪಾಸ್ ಪೋರ್ಟ್ ಎಲ್ಲಿದೆ? پ-سپ-رت-ی--چ-رته-د-؟ پ______ ی_ چ____ د__ پ-س-و-ت ی- چ-ر-ه د-؟ -------------------- پاسپورت یې چیرته دی؟ 0
d---- --nkê-çyrta---y d a__ a____ ç____ d__ d a-a a-n-ê ç-r-a d-y --------------------- d aǧa aynkê çyrta dêy
ಅವರು – ಅವರ ه-ه – -غې ه__ – ه__ ه-ه – ه-ې --------- هغه – هغې 0
سا-ت س___ س-ع- ---- ساعت
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. م-ش-م-ن---- مو- ---پل-ر--ه ---پی-ا--ول-. م______ خ__ م__ ا_ پ___ ن_ ش_ پ___ ک____ م-ش-م-ن خ-ل م-ر ا- پ-ا- ن- ش- پ-د- ک-ل-. ---------------------------------------- ماشومان خپل مور او پلار نه شی پیدا کولی. 0
سا-ت س___ س-ع- ---- ساعت
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. د -غې-م-ر ا--پل---را-لل! د ه__ م__ ا_ پ___ ر_____ د ه-ې م-ر ا- پ-ا- ر-غ-ل- ------------------------ د هغې مور او پلار راغلل! 0
س--ت س___ س-ع- ---- ساعت
ನೀವು - ನಿಮ್ಮ. تاس- --س-اسو ت___ - س____ ت-س- - س-ا-و ------------ تاسو - ستاسو 0
ساعت----م----و--د-. س___ ی_ م__ ش__ د__ س-ع- ی- م-ت ش-ی د-. ------------------- ساعت یې مات شوی دی.
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? س--سو س-- څنګه --- -س-----ل-؟ س____ س__ څ___ و__ م___ م____ س-ا-و س-ر څ-ګ- و-، م-ٹ- م-ل-؟ ----------------------------- ستاسو سفر څنګه وو، مسٹر مولر؟ 0
ساع- -ې م-- شو---ی. س___ ی_ م__ ش__ د__ س-ع- ی- م-ت ش-ی د-. ------------------- ساعت یې مات شوی دی.
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? مس-ر -و-ر- س---- --ه-چی-ته--ه؟ م___ م____ س____ ښ__ چ____ د__ م-ٹ- م-ل-, س-ا-و ښ-ه چ-ر-ه د-؟ ------------------------------ مسٹر مولر, ستاسو ښځه چیرته ده؟ 0
سا-- یې -ات شو- --. س___ ی_ م__ ش__ د__ س-ع- ی- م-ت ش-ی د-. ------------------- ساعت یې مات شوی دی.
ನೀವು - ನಿಮ್ಮ. تا-و-- -ت--و ت___ - س____ ت-س- - س-ا-و ------------ تاسو - ستاسو 0
سا---پ---یوال-----د -ی. س___ پ_ د____ ځ____ د__ س-ع- پ- د-و-ل ځ-ړ-د د-. ----------------------- ساعت په دیوال ځوړند دی.
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? ست--- سفر -----و-- هن-ه شمیت؟ س____ س__ څ___ و__ ه___ ش____ س-ا-و س-ر څ-ګ- و-، ه-ګ- ش-ی-؟ ----------------------------- ستاسو سفر څنګه وو، هنګه شمیت؟ 0
س--ت په --و-ل -و-ن---ی. س___ پ_ د____ ځ____ د__ س-ع- پ- د-و-ل ځ-ړ-د د-. ----------------------- ساعت په دیوال ځوړند دی.
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? س--س---ی-ه، م--من-چ-ر-- -ی؟ س____ م____ م____ چ____ د__ س-ا-و م-ړ-، م-ر-ن چ-ر-ه د-؟ --------------------------- ستاسو میړه، میرمن چیرته دی؟ 0
س----پ--د--ا---و-ند دی. س___ پ_ د____ ځ____ د__ س-ع- پ- د-و-ل ځ-ړ-د د-. ----------------------- ساعت په دیوال ځوړند دی.

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.