ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ps د یو څه غوښتنه کول

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [ څلور اویا ]

74 [ څلور اویا ]

د یو څه غوښتنه کول

د یو څه غوښتنه کول

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? ا-ا -اسوز-- وی-----پرې -ول--ش-. ا__ ت______ و_____ پ__ ک___ ش__ ا-ا ت-س-ز-ا و-ښ-ا- پ-ې ک-ل- ش-. ------------------------------- ایا تاسوزما ویښتان پرې کولی شئ. 0
د ی- څه غ-ښت-ه --ل د ی_ څ_ غ_____ ک__ د ی- څ- غ-ښ-ن- ک-ل ------------------ د یو څه غوښتنه کول
ಆದರೆ ತುಂಬ ಚಿಕ್ಕದಾಗಿ ಬೇಡ. مهرب----و--ئ---ر لنډ--ه. م______ و___ ډ__ ل__ ن__ م-ر-ا-ي و-ړ- ډ-ر ل-ډ ن-. ------------------------ مهرباني وکړئ ډیر لنډ نه. 0
د ی- څ--غ-ښ--ه -ول د ی_ څ_ غ_____ ک__ د ی- څ- غ-ښ-ن- ک-ل ------------------ د یو څه غوښتنه کول
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. ل- ل-ډ--مه-باني-----. ل_ ل___ م______ و____ ل- ل-ډ- م-ر-ا-ي و-ړ-. --------------------- لږ لنډ، مهرباني وکړئ. 0
ā-- ---oz-- -y-tān pr- --l--š ā__ t______ o_____ p__ k___ š ā-ā t-s-z-ā o-ǩ-ā- p-ê k-l- š ----------------------------- āyā tāsozmā oyǩtān prê koly š
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? ا-ا تا-----لی -ئ --س-ن---وړ-کړئ؟ ا__ ت___ ک___ ش_ ع_____ ج__ ک___ ا-ا ت-س- ک-ل- ش- ع-س-ن- ج-ړ ک-ئ- -------------------------------- ایا تاسو کولی شئ عکسونه جوړ کړئ؟ 0
ā-- t-s---ā oyǩ-ān--rê k-ly-š ā__ t______ o_____ p__ k___ š ā-ā t-s-z-ā o-ǩ-ā- p-ê k-l- š ----------------------------- āyā tāsozmā oyǩtān prê koly š
ಚಿತ್ರಗಳು ಸಿ ಡಿಯಲ್ಲಿ ಇವೆ. عکسو----- س-----کې--ي. ع_____ پ_ س_ ډ_ ک_ د__ ع-س-ن- پ- س- ډ- ک- د-. ---------------------- عکسونه په سي ډي کې دي. 0
ā-ā-t-so----o-ǩ----pr--k--y-š ā__ t______ o_____ p__ k___ š ā-ā t-s-z-ā o-ǩ-ā- p-ê k-l- š ----------------------------- āyā tāsozmā oyǩtān prê koly š
ಚಿತ್ರಗಳು ಕ್ಯಾಮರದಲ್ಲಿ ಇವೆ. عکسو-- -- -م---ک- د-. ع_____ پ_ ک___ ک_ د__ ع-س-ن- پ- ک-ر- ک- د-. --------------------- عکسونه په کمره کې دي. 0
مه--اني-وکړ----ر-------. م______ و___ ډ__ ل__ ن__ م-ر-ا-ي و-ړ- ډ-ر ل-ډ ن-. ------------------------ مهرباني وکړئ ډیر لنډ نه.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? ایا -ا------ت -م----ی--ئ؟ ا__ ت___ س___ س_ ک___ ش__ ا-ا ت-س- س-ع- س- ک-ل- ش-؟ ------------------------- ایا تاسو ساعت سم کولی شئ؟ 0
م-ر--ن- وک-ئ -یر--ن- -ه. م______ و___ ډ__ ل__ ن__ م-ر-ا-ي و-ړ- ډ-ر ل-ډ ن-. ------------------------ مهرباني وکړئ ډیر لنډ نه.
ಗಾಜು ಒಡೆದು ಹೋಗಿದೆ. ش-شه -ات-شو- ده. ش___ م__ ش__ د__ ش-ش- م-ت ش-ې د-. ---------------- شیشه مات شوې ده. 0
مهرب--ي وک-- ----لن--نه. م______ و___ ډ__ ل__ ن__ م-ر-ا-ي و-ړ- ډ-ر ل-ډ ن-. ------------------------ مهرباني وکړئ ډیر لنډ نه.
ಬ್ಯಾಟರಿ ಖಾಲಿಯಾಗಿದೆ. ب---- خ-ل- ده. ب____ خ___ د__ ب-ټ-ۍ خ-ل- د-. -------------- بیټرۍ خالي ده. 0
ل- --ډ- ---با-- وک--. ل_ ل___ م______ و____ ل- ل-ډ- م-ر-ا-ي و-ړ-. --------------------- لږ لنډ، مهرباني وکړئ.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? ایا--ا-- کمی----------ل- شئ؟ ا__ ت___ ک___ ا____ ک___ ش__ ا-ا ت-س- ک-ی- ا-ت-ی ک-ل- ش-؟ ---------------------------- ایا تاسو کمیس استری کولی شئ؟ 0
ل---نډ، مهربان- و--ئ. ل_ ل___ م______ و____ ل- ل-ډ- م-ر-ا-ي و-ړ-. --------------------- لږ لنډ، مهرباني وکړئ.
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? ا-- ت-س--پ-----پا- ---ی-ش-؟ ا__ ت___ پ____ پ__ ک___ ش__ ا-ا ت-س- پ-ل-ن پ-ک ک-ل- ش-؟ --------------------------- ایا تاسو پتلون پاک کولی شئ؟ 0
لږ--نډ- -ه----ي-وکړ-. ل_ ل___ م______ و____ ل- ل-ډ- م-ر-ا-ي و-ړ-. --------------------- لږ لنډ، مهرباني وکړئ.
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? ا-ا -اسو-ب--ا- -- -ول--ش--؟ ا__ ت___ ب____ س_ ک___ ش_ ؟ ا-ا ت-س- ب-ټ-ن س- ک-ل- ش- ؟ --------------------------- ایا تاسو بوټان سم کولی شئ ؟ 0
ā-- tās----l- š-a-s--a joṟ-kṟ ā__ t___ k___ š a_____ j__ k_ ā-ā t-s- k-l- š a-s-n- j-ṟ k- ----------------------------- āyā tāso koly š aksona joṟ kṟ
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? م-ته---- -ا--ئ م___ ر__ ر____ م-ت- ر-ا ر-ک-ئ -------------- ماته رڼا راکړئ 0
ā-- -āso-ko-y-š -k--na-j-ṟ--ṟ ā__ t___ k___ š a_____ j__ k_ ā-ā t-s- k-l- š a-s-n- j-ṟ k- ----------------------------- āyā tāso koly š aksona joṟ kṟ
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? ای--ت-سو -اچ- ---لیټر-لر-؟ ا__ ت___ م___ ی_ ل___ ل___ ا-ا ت-س- م-چ- ی- ل-ټ- ل-ئ- -------------------------- ایا تاسو ماچس یا لیټر لرئ؟ 0
āyā tā-- ko-y š-ak---a-jo- -ṟ ā__ t___ k___ š a_____ j__ k_ ā-ā t-s- k-l- š a-s-n- j-ṟ k- ----------------------------- āyā tāso koly š aksona joṟ kṟ
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ایا ---و -و-ا--ټ-ی-ل-ئ؟ ا__ ت___ ی_ ا_____ ل___ ا-ا ت-س- ی- ا-ش-ر- ل-ئ- ----------------------- ایا تاسو یو ایشټری لرئ؟ 0
عکس-نه-پ--س---ي-----ي. ع_____ پ_ س_ ډ_ ک_ د__ ع-س-ن- پ- س- ډ- ک- د-. ---------------------- عکسونه په سي ډي کې دي.
ನೀವು ಚುಟ್ಟಾ ಸೇದುತ್ತೀರಾ? ایا-تا-و-س--- ----؟ ا__ ت___ س___ څ____ ا-ا ت-س- س-ر- څ-و-؟ ------------------- ایا تاسو سګرټ څکوئ؟ 0
عکس--ه-پ- سي--ي ک--دي. ع_____ پ_ س_ ډ_ ک_ د__ ع-س-ن- پ- س- ډ- ک- د-. ---------------------- عکسونه په سي ډي کې دي.
ನೀವು ಸಿಗರೇಟ್ ಸೇದುತ್ತೀರಾ? تاسو س-ر-ټ څ---؟ ت___ س____ څ____ ت-س- س-ر-ټ څ-و-؟ ---------------- تاسو سګريټ څکوئ؟ 0
عک-ونه-په--ي--ي----دي. ع_____ پ_ س_ ډ_ ک_ د__ ع-س-ن- پ- س- ډ- ک- د-. ---------------------- عکسونه په سي ډي کې دي.
ನೀವು ಪೈಪ್ ಸೇದುತ್ತೀರಾ? ای--ت-س--پایپ----ټ-څکوئ؟ ا__ ت___ پ___ س___ څ____ ا-ا ت-س- پ-ی- س-ر- څ-و-؟ ------------------------ ایا تاسو پایپ سګرټ څکوئ؟ 0
عک--ن- پ---م-ه-ک- -ي. ع_____ پ_ ک___ ک_ د__ ع-س-ن- پ- ک-ر- ک- د-. --------------------- عکسونه په کمره کې دي.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.