ಪದಗುಚ್ಛ ಪುಸ್ತಕ

kn ಪಾನೀಯಗಳು   »   ps مشروبات

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [ دولس ]

12 [ دولس ]

مشروبات

مشروبات

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. ز- چای -ښم. ز_ چ__ څ___ ز- چ-ی څ-م- ----------- زه چای څښم. 0
م-ر---ت م______ م-ر-ب-ت ------- مشروبات
ನಾನು ಕಾಫಿ ಕುಡಿಯುತ್ತೇನೆ. زه-قهو- ---. ز_ ق___ څ___ ز- ق-و- څ-م- ------------ زه قهوه څښم. 0
م-روب-ت م______ م-ر-ب-ت ------- مشروبات
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. زه--ع-ن- اوبه څ--. ز_ م____ ا___ څ___ ز- م-د-ي ا-ب- څ-م- ------------------ زه معدني اوبه څښم. 0
زه-چ-ی ---. ز_ چ__ څ___ ز- چ-ی څ-م- ----------- زه چای څښم.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ای- ---- د---مو -ره---ی--ښئ؟ ا__ ت___ د ل___ س__ چ__ څ___ ا-ا ت-س- د ل-م- س-ه چ-ی څ-ئ- ---------------------------- ایا تاسو د لیمو سره چای څښئ؟ 0
زه-چای---م. ز_ چ__ څ___ ز- چ-ی څ-م- ----------- زه چای څښم.
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? ا-- ت--و---ش----------- څ-ئ؟ ا__ ت___ د ش__ س__ ق___ څ___ ا-ا ت-س- د ش-ر س-ه ق-و- څ-ئ- ---------------------------- ایا تاسو د شکر سره قهوه څښئ؟ 0
ز--چ---څښ-. ز_ چ__ څ___ ز- چ-ی څ-م- ----------- زه چای څښم.
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ایا ت--- --به-د--خ--ره-څ-ئ؟ ا__ ت___ ا___ د ی_ س__ څ___ ا-ا ت-س- ا-ب- د ی- س-ه څ-ئ- --------------------------- ایا تاسو اوبه د یخ سره څښئ؟ 0
ز--------ښم. ز_ ق___ څ___ ز- ق-و- څ-م- ------------ زه قهوه څښم.
ಇಲ್ಲಿ ಒಂದು ಸಂತೋಷಕೂಟವಿದೆ د-ت------حف---ی. د___ ی_ م___ د__ د-ت- ی- م-ف- د-. ---------------- دلته یو محفل دی. 0
زه---وه څ--. ز_ ق___ څ___ ز- ق-و- څ-م- ------------ زه قهوه څښم.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. خ-----------ښي. خ__ ش_____ څ___ خ-ک ش-م-ی- څ-ي- --------------- خلک شیمپین څښي. 0
زه-قهو----م. ز_ ق___ څ___ ز- ق-و- څ-م- ------------ زه قهوه څښم.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. خ-ک---ا-----ب-- څښي. خ__ ش___ ا_ ب__ څ___ خ-ک ش-ا- ا- ب-ر څ-ي- -------------------- خلک شراب او بیر څښي. 0
ز--مع-ن---و---څ-م. ز_ م____ ا___ څ___ ز- م-د-ي ا-ب- څ-م- ------------------ زه معدني اوبه څښم.
ನೀನು ಆಲ್ಕೋಹಾಲ್ ಕುಡಿಯುತ್ತೀಯ? ایا-تاس- -ر-----ئ؟ ا__ ت___ ش___ څ___ ا-ا ت-س- ش-ا- څ-ئ- ------------------ ایا تاسو شراب څښئ؟ 0
زه-م-دن--اوبه---م. ز_ م____ ا___ څ___ ز- م-د-ي ا-ب- څ-م- ------------------ زه معدني اوبه څښم.
ನೀನು ವಿಸ್ಕಿ ಕುಡಿಯುತ್ತೀಯ? ا-ا ---و -یس---څښ-؟ ا__ ت___ و____ څ___ ا-ا ت-س- و-س-ي څ-ئ- ------------------- ایا تاسو ویسکي څښئ؟ 0
ز--معدني-اوبه څ--. ز_ م____ ا___ څ___ ز- م-د-ي ا-ب- څ-م- ------------------ زه معدني اوبه څښم.
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ایا ت--- ---م -ره -و-- --ئ؟ ا__ ت___ د ر_ س__ ک___ څ___ ا-ا ت-س- د ر- س-ه ک-ل- څ-ئ- --------------------------- ایا تاسو د رم سره کولا څښئ؟ 0
ا-ا ---و-- ل--- -ر- -----ښئ؟ ا__ ت___ د ل___ س__ چ__ څ___ ا-ا ت-س- د ل-م- س-ه چ-ی څ-ئ- ---------------------------- ایا تاسو د لیمو سره چای څښئ؟
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. ز- -و-انه-ش--ب ن--خ---م. ز_ ر_____ ش___ ن_ خ_____ ز- ر-ښ-ن- ش-ا- ن- خ-ښ-م- ------------------------ زه روښانه شراب نه خوښوم. 0
ایا ---- --ل-مو--ره -ای -ښ-؟ ا__ ت___ د ل___ س__ چ__ څ___ ا-ا ت-س- د ل-م- س-ه چ-ی څ-ئ- ---------------------------- ایا تاسو د لیمو سره چای څښئ؟
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. زه ش--ب -ه--وښوم ز_ ش___ ن_ خ____ ز- ش-ا- ن- خ-ښ-م ---------------- زه شراب نه خوښوم 0
ا---تاسو-- ------ره --- --ئ؟ ا__ ت___ د ل___ س__ چ__ څ___ ا-ا ت-س- د ل-م- س-ه چ-ی څ-ئ- ---------------------------- ایا تاسو د لیمو سره چای څښئ؟
ನಾನು ಬೀರನ್ನು ಇಷ್ಟ ಪಡುವುದಿಲ್ಲ. ز- ب-- -- --ښوم. ز_ ب__ ن_ خ_____ ز- ب-ر ن- خ-ښ-م- ---------------- زه بیر نه خوښوم. 0
ا----اس--د---ر-سره--هو--څ--؟ ا__ ت___ د ش__ س__ ق___ څ___ ا-ا ت-س- د ش-ر س-ه ق-و- څ-ئ- ---------------------------- ایا تاسو د شکر سره قهوه څښئ؟
ಮಗು ಹಾಲನ್ನು ಇಷ್ಟ ಪಡುತ್ತದೆ. ما--م شید- خو---. م____ ش___ خ_____ م-ش-م ش-د- خ-ښ-ي- ----------------- ماشوم شیدې خوښوي. 0
ایا تا-و د -کر-س-ه---وه ---؟ ا__ ت___ د ش__ س__ ق___ څ___ ا-ا ت-س- د ش-ر س-ه ق-و- څ-ئ- ---------------------------- ایا تاسو د شکر سره قهوه څښئ؟
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. م-ش-- د ک-کو ---------- -و---. م____ د ک___ ا_ م__ ج__ خ_____ م-ش-م د ک-ک- ا- م-و ج-س خ-ښ-ي- ------------------------------ ماشوم د کوکو او مڼو جوس خوښوي. 0
ا-- -----د -ک--سر- -هوه----؟ ا__ ت___ د ش__ س__ ق___ څ___ ا-ا ت-س- د ش-ر س-ه ق-و- څ-ئ- ---------------------------- ایا تاسو د شکر سره قهوه څښئ؟
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. دا -ځه-د ن-ر-ج او-ان--رو-ج---خو---. د_ ښ__ د ن____ ا_ ا_____ ج__ خ_____ د- ښ-ه د ن-ر-ج ا- ا-ګ-ر- ج-س خ-ښ-ی- ----------------------------------- دا ښځه د نارنج او انګورو جوس خوښوی. 0
ا-ا -ا---ا-ب--د ی---ر--څ-ئ؟ ا__ ت___ ا___ د ی_ س__ څ___ ا-ا ت-س- ا-ب- د ی- س-ه څ-ئ- --------------------------- ایا تاسو اوبه د یخ سره څښئ؟

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.