ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   ps په سټیشن کې

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [ درې دېرش ]

33 [ درې دېرش ]

په سټیشن کې

په سټیشن کې

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? برلن--ه-به--- -یل-ګ-ړ- کل--زی ب___ ت_ ب_ ب_ ر__ ګ___ ک__ ز_ ب-ل- ت- ب- ب- ر-ل ګ-ړ- ک-ه ز- ----------------------------- برلن ته به بل ریل ګاړی کله زی 0
په-س-ی-ن -ې پ_ س____ ک_ پ- س-ی-ن ک- ----------- په سټیشن کې
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? پ--س-------بل-ریل ګ-ړی --ه-زی پ___ ت_ ب_ ب_ ر__ ګ___ ک__ ز_ پ-ر- ت- ب- ب- ر-ل ګ-ړ- ک-ه ز- ----------------------------- پیرس ته به بل ریل ګاړی کله زی 0
په سټ-ش- کې پ_ س____ ک_ پ- س-ی-ن ک- ----------- په سټیشن کې
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? لندن-ت--به-----ی- ګ-ړ---ل--زی ل___ ت_ ب_ ب_ ر__ ګ___ ک__ ز_ ل-د- ت- ب- ب- ر-ل ګ-ړ- ک-ه ز- ----------------------------- لندن ته به بل ریل ګاړی کله زی 0
brln ta----bl---- g-ṟy --- -y b___ t_ b_ b_ r__ g___ k__ z_ b-l- t- b- b- r-l g-ṟ- k-a z- ----------------------------- brln ta ba bl ryl gāṟy kla zy
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? و-رسا ت----ل-ګ-ډی--ه-و---ځي؟ و____ ت_ ر__ ګ___ څ_ و__ ځ__ و-ر-ا ت- ر-ل ګ-ډ- څ- و-ت ځ-؟ ---------------------------- وارسا ته ریل ګاډی څه وخت ځي؟ 0
brln--a b--b- r-l--ā----l---y b___ t_ b_ b_ r__ g___ k__ z_ b-l- t- b- b- r-l g-ṟ- k-a z- ----------------------------- brln ta ba bl ryl gāṟy kla zy
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? سټا---لم -ه ریل -ا----ه-و---ځ-؟ س_______ ت_ ر__ ګ___ څ_ و__ ځ__ س-ا-ه-ل- ت- ر-ل ګ-ډ- څ- و-ت ځ-؟ ------------------------------- سټاکهولم ته ریل ګاډی څه وخت ځي؟ 0
br-n--a-ba-b---yl gā---kla -y b___ t_ b_ b_ r__ g___ k__ z_ b-l- t- b- b- r-l g-ṟ- k-a z- ----------------------------- brln ta ba bl ryl gāṟy kla zy
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? بو-اپ-س---ه-----ګا-ی څ---خت --؟ ب_______ ت_ ر__ ګ___ څ_ و__ ځ__ ب-ډ-پ-س- ت- ر-ل ګ-ډ- څ- و-ت ځ-؟ ------------------------------- بوډاپیست ته ریل ګاډی څه وخت ځي؟ 0
pyr--t- ---b--r-l -āṟy k-- zy p___ t_ b_ b_ r__ g___ k__ z_ p-r- t- b- b- r-l g-ṟ- k-a z- ----------------------------- pyrs ta ba bl ryl gāṟy kla zy
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. ز- --د-ید ت- --ټ غ---م. ز_ م_____ ت_ ټ__ غ_____ ز- م-د-ی- ت- ټ-ټ غ-ا-م- ----------------------- زه مادرید ته ټکټ غواړم. 0
p----t- -- -l-ry- --ṟ- -la-zy p___ t_ b_ b_ r__ g___ k__ z_ p-r- t- b- b- r-l g-ṟ- k-a z- ----------------------------- pyrs ta ba bl ryl gāṟy kla zy
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. ز- پر-ګ ته ټ-ټ-غواړ-. ز_ پ___ ت_ ټ__ غ_____ ز- پ-ا- ت- ټ-ټ غ-ا-م- --------------------- زه پراګ ته ټکټ غواړم. 0
p--s--a-ba -l---l-g-ṟ---l- zy p___ t_ b_ b_ r__ g___ k__ z_ p-r- t- b- b- r-l g-ṟ- k-a z- ----------------------------- pyrs ta ba bl ryl gāṟy kla zy
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. زه بر---- -- ټک----اړ-. ز_ ب__ ت_ ی_ ټ__ غ_____ ز- ب-ن ت- ی- ټ-ټ غ-ا-م- ----------------------- زه برن ته یو ټکټ غواړم. 0
l-dn ta ba bl-ryl-g-ṟy--la-zy l___ t_ b_ b_ r__ g___ k__ z_ l-d- t- b- b- r-l g-ṟ- k-a z- ----------------------------- lndn ta ba bl ryl gāṟy kla zy
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ریل-ګاډ--کله -یا-- ت------؟ ر__ ګ___ ک__ و____ ت_ ر____ ر-ل ګ-ډ- ک-ه و-ا-ا ت- ر-ځ-؟ --------------------------- ریل ګاډی کله ویانا ته راځي؟ 0
ln-- t---a--l-ryl g-ṟy -la -y l___ t_ b_ b_ r__ g___ k__ z_ l-d- t- b- b- r-l g-ṟ- k-a z- ----------------------------- lndn ta ba bl ryl gāṟy kla zy
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? م---------ل -ا-ي--له-ر---؟ م___ ت_ ر__ ګ___ ک__ ر____ م-ک- ت- ر-ل ګ-ډ- ک-ه ر-ځ-؟ -------------------------- مسکو ته ریل ګاډي کله راځي؟ 0
l-dn-t- ba-b---yl g--y-kl--zy l___ t_ b_ b_ r__ g___ k__ z_ l-d- t- b- b- r-l g-ṟ- k-a z- ----------------------------- lndn ta ba bl ryl gāṟy kla zy
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ر-ل ګ-ډ--امست-د-م -- کله -اځ-؟ ر__ ګ___ ا_______ ت_ ک__ ر____ ر-ل ګ-ډ- ا-س-ر-ا- ت- ک-ه ر-ځ-؟ ------------------------------ ریل ګاډی امستردام ته کله راځي؟ 0
o-rs---a---l -āḏ----- --t--z-y o____ t_ r__ g___ t__ o__ d___ o-r-ā t- r-l g-ḏ- t-a o-t d-ê- ------------------------------ oārsā ta ryl gāḏy tsa oǩt dzêy
ನಾನು ರೈಲುಗಳನ್ನು ಬದಲಾಯಿಸಬೇಕೆ? ا-ا -ه -ی- ګ--ي---- کړم؟ ا__ ز_ ر__ ګ___ ب__ ک___ ا-ا ز- ر-ل ګ-ډ- ب-ل ک-م- ------------------------ ایا زه ریل ګاډي بدل کړم؟ 0
oā--- ta-r-l-gā-y-ts---ǩt---êy o____ t_ r__ g___ t__ o__ d___ o-r-ā t- r-l g-ḏ- t-a o-t d-ê- ------------------------------ oārsā ta ryl gāḏy tsa oǩt dzêy
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? دا له--و--پلی--فار- څخ- و--؟ د_ ل_ ک__ پ___ ف___ څ__ و___ د- ل- ک-م پ-ی- ف-ر- څ-ه و-ي- ---------------------------- دا له کوم پلیټ فارم څخه وځي؟ 0
o-rs---a -y---āḏy -sa--ǩt --êy o____ t_ r__ g___ t__ o__ d___ o-r-ā t- r-l g-ḏ- t-a o-t d-ê- ------------------------------ oārsā ta ryl gāḏy tsa oǩt dzêy
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? ایا-په ر-- --ډی--ې--وب -----ي-ش--؟ ا__ پ_ ر__ ګ___ ک_ خ__ ک_____ ش___ ا-ا پ- ر-ل ګ-ډ- ک- خ-ب ک-و-ک- ش-ه- ---------------------------------- ایا په ریل ګاډی کې خوب کوونکي شته؟ 0
sṯā-a-l---a r-l gāḏy --a --t-d--y s_______ t_ r__ g___ t__ o__ d___ s-ā-a-l- t- r-l g-ḏ- t-a o-t d-ê- --------------------------------- sṯākaolm ta ryl gāḏy tsa oǩt dzêy
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. ز- -ر--ل-ت--یو ط-فه س---غواړم. ز_ ب____ ت_ ی_ ط___ س__ غ_____ ز- ب-و-ل ت- ی- ط-ف- س-ر غ-ا-م- ------------------------------ زه بروسل ته یو طرفه سفر غواړم. 0
sṯ---o----- -y- -ā-- ------- dzêy s_______ t_ r__ g___ t__ o__ d___ s-ā-a-l- t- r-l g-ḏ- t-a o-t d-ê- --------------------------------- sṯākaolm ta ryl gāḏy tsa oǩt dzêy
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. زه کوپ-ه-ګ- -----راس-نید- ټکټ-غ-اړ-. ز_ ک_______ ت_ د ر_______ ټ__ غ_____ ز- ک-پ-ه-ګ- ت- د ر-س-ن-د- ټ-ټ غ-ا-م- ------------------------------------ زه کوپنهاګن ته د راستنیدو ټکټ غواړم. 0
s----olm--a r---gā-y--sa-oǩ- -z-y s_______ t_ r__ g___ t__ o__ d___ s-ā-a-l- t- r-l g-ḏ- t-a o-t d-ê- --------------------------------- sṯākaolm ta ryl gāḏy tsa oǩt dzêy
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? پ- م--ر-کې-د ---ر --م----مر---ی؟ پ_ م___ ک_ د ب___ ق___ څ____ د__ پ- م-ټ- ک- د ب-ت- ق-م- څ-م-ه د-؟ -------------------------------- په موټر کې د بستر قیمت څومره دی؟ 0
بوډ--ی-ت--ه-ر-- -ا-- څ- --ت--ي؟ ب_______ ت_ ر__ ګ___ څ_ و__ ځ__ ب-ډ-پ-س- ت- ر-ل ګ-ډ- څ- و-ت ځ-؟ ------------------------------- بوډاپیست ته ریل ګاډی څه وخت ځي؟

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!