ಪದಗುಚ್ಛ ಪುಸ್ತಕ

kn ಭೂತಕಾಲ – ೩   »   ps ماضی

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

83 [ درې اتيا ]

83 [ درې اتيا ]

ماضی

māzy

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. ټ-یفون ک-ل ټ_____ ک__ ټ-ی-و- ک-ل ---------- ټلیفون کول 0
māzy m___ m-z- ---- māzy
ನಾನು ಫೋನ್ ಮಾಡಿದೆ. م---ل-ف-- -ک-. م_ ت_____ و___ م- ت-ی-و- و-ړ- -------------- ما تلیفون وکړ. 0
m--y m___ m-z- ---- māzy
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. ز--ه--و-ت-پ- ت--فو---ې -م. ز_ ه_ و__ پ_ ت_____ ک_ و__ ز- ه- و-ت پ- ت-ی-و- ک- و-. -------------------------- زه هر وخت په تلیفون کې وم. 0
ṯ---o--kol ṯ_____ k__ ṯ-y-o- k-l ---------- ṯlyfon kol
ಪ್ರಶ್ನಿಸುವುದು. پ----ه پ_____ پ-ښ-ن- ------ پوښتنه 0
ṯ-yf-- kol ṯ_____ k__ ṯ-y-o- k-l ---------- ṯlyfon kol
ನಾನು ಪ್ರಶ್ನೆ ಕೇಳಿದೆ. ما--پ---ل. م_ و______ م- و-و-ت-. ---------- ما وپوښتل. 0
ṯ-yfon kol ṯ_____ k__ ṯ-y-o- k-l ---------- ṯlyfon kol
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. ما ہم-ش- ---تنه--ړې ... م_ ہ____ پ_____ ک__ .__ م- ہ-ی-ہ پ-ښ-ن- ک-ې .-. ----------------------- ما ہمیشہ پوښتنه کړې ... 0
ما -لی-و- و--. م_ ت_____ و___ م- ت-ی-و- و-ړ- -------------- ما تلیفون وکړ.
ಹೇಳುವುದು ویل و__ و-ل --- ویل 0
ما -ل-فون-وک-. م_ ت_____ و___ م- ت-ی-و- و-ړ- -------------- ما تلیفون وکړ.
ನಾನು ಹೇಳಿದೆ. م--و-یل. م_ و____ م- و-ی-. -------- ما وویل. 0
ما --ی--ن--ک-. م_ ت_____ و___ م- ت-ی-و- و-ړ- -------------- ما تلیفون وکړ.
ನಾನು ಸಂಪೂರ್ಣ ಕಥೆ ಹೇಳಿದೆ. ټ--- ک--ه-م- ---ه -ک-ه. ټ___ ک___ م_ و___ و____ ټ-ل- ک-س- م- و-ت- و-ړ-. ----------------------- ټوله کیسه مې ورته وکړه. 0
ز- -- وخ--په تلی--ن ک- و-. ز_ ه_ و__ پ_ ت_____ ک_ و__ ز- ه- و-ت پ- ت-ی-و- ک- و-. -------------------------- زه هر وخت په تلیفون کې وم.
ಕಲಿಯುವುದು زد- -ول ز__ ک__ ز-ه ک-ل ------- زده کول 0
ز- هر وخت -ه تل--و- -ې وم. ز_ ه_ و__ پ_ ت_____ ک_ و__ ز- ه- و-ت پ- ت-ی-و- ک- و-. -------------------------- زه هر وخت په تلیفون کې وم.
ನಾನು ಕಲಿತೆ. ما-ز-ه -ړ-. م_ ز__ ک___ م- ز-ه ک-ي- ----------- ما زده کړي. 0
ز- -ر وخ- -- تل-فون -- --. ز_ ه_ و__ پ_ ت_____ ک_ و__ ز- ه- و-ت پ- ت-ی-و- ک- و-. -------------------------- زه هر وخت په تلیفون کې وم.
ನಾನು ಇಡೀ ಸಾಯಂಕಾಲ ಕಲಿತೆ. م- -و- -ا----مط--ع----ړ-. م_ ټ__ م____ م_____ و____ م- ټ-ل م-ښ-م م-ا-ع- و-ړ-. ------------------------- ما ټول ماښام مطالعه وکړه. 0
پو-ت-ه پ_____ پ-ښ-ن- ------ پوښتنه
ಕೆಲಸ ಮಾಡುವುದು. ک-ر ک__ ک-ر --- کار 0
پو---ه پ_____ پ-ښ-ن- ------ پوښتنه
ನಾನು ಕೆಲಸ ಮಾಡಿದೆ. م--کار-کړی-د-. م_ ک__ ک__ د__ م- ک-ر ک-ی د-. -------------- ما کار کړی دی. 0
پ-ښ-نه پ_____ پ-ښ-ن- ------ پوښتنه
ನಾನು ಇಡೀ ದಿವಸ ಕೆಲಸ ಮಾಡಿದೆ. زه-ټ-ل--و-ځ-ک----و-. ز_ ټ___ و__ ک__ ک___ ز- ټ-ل- و-ځ ک-ر ک-م- -------------------- زه ټوله ورځ کار کوم. 0
م- ------. م_ و______ م- و-و-ت-. ---------- ما وپوښتل.
ತಿನ್ನುವುದು. خوړل خ___ خ-ړ- ---- خوړل 0
ما و--ښ-ل. م_ و______ م- و-و-ت-. ---------- ما وپوښتل.
ನಾನು ತಿಂದೆ. ما---ړ-ې -ي. م_ خ____ د__ م- خ-ړ-ې د-. ------------ ما خوړلې دي. 0
ما---وښت-. م_ و______ م- و-و-ت-. ---------- ما وپوښتل.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. م- ټ-ل--و-ړه-وخو--. م_ ټ__ خ____ و_____ م- ټ-ل خ-ا-ه و-و-ل- ------------------- ما ټول خواړه وخوړل. 0
m- -y----ǩt-a -ṟê m_ m__ p_____ k__ m- m-š p-ǩ-n- k-ê ----------------- mā myš poǩtna kṟê

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.