ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   ps د دې سره د ماتحت بندونه 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [ یو نوي ]

91 [ یو نوي ]

د دې سره د ماتحت بندونه 1

د دې سره د ماتحت بندونه 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. ښ-يي -با -وا--- -ي. ښ___ س__ ه__ ښ_ و__ ښ-ي- س-ا ه-ا ښ- و-. ------------------- ښايي سبا هوا ښه وي. 0
د-د- -ر--د ما-حت بند-نه 1 د د_ س__ د م____ ب_____ 1 د د- س-ه د م-ت-ت ب-د-ن- 1 ------------------------- د دې سره د ماتحت بندونه 1
ನಿಮಗೆ ಅದು ಹೇಗೆ ಗೊತ್ತು? ت- -نګه-پوهې-ې؟ ت_ څ___ پ______ ت- څ-ګ- پ-ه-ږ-؟ --------------- ته څنګه پوهېږې؟ 0
د د---ر- د -ا--ت-بندو---1 د د_ س__ د م____ ب_____ 1 د د- س-ه د م-ت-ت ب-د-ن- 1 ------------------------- د دې سره د ماتحت بندونه 1
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. ز- هیله لرم--- -- --. ز_ ه___ ل__ چ_ ښ_ ش__ ز- ه-ل- ل-م چ- ښ- ش-. --------------------- زه هیله لرم چې ښه شي. 0
ښ--ي--ب----ا--ه--ي. ښ___ س__ ه__ ښ_ و__ ښ-ي- س-ا ه-ا ښ- و-. ------------------- ښايي سبا هوا ښه وي.
ಅವನು ಖಂಡಿತವಾಗಿ ಬರುತ್ತಾನೆ. هغه-ب--خامخا-ر-ځي. ه__ ب_ خ____ ر____ ه-ه ب- خ-م-ا ر-ځ-. ------------------ هغه به خامخا راځي. 0
ښ----س---هوا ښه-و-. ښ___ س__ ه__ ښ_ و__ ښ-ي- س-ا ه-ا ښ- و-. ------------------- ښايي سبا هوا ښه وي.
ಖಚಿತವಾಗಿಯು? ا---دا--ق-ن----ی؟ ا__ د_ ی____ د__ ا-ا د- ی-ی-ا- د-؟ ----------------- ایا دا یقیناً دی؟ 0
ښ--ي--ب--هوا-ښه-و-. ښ___ س__ ه__ ښ_ و__ ښ-ي- س-ا ه-ا ښ- و-. ------------------- ښايي سبا هوا ښه وي.
ಅವನು ಬರುತ್ತಾನೆ ಎಂದು ನನಗೆ ಗೊತ್ತು. زه پ-ه--م-چې ه-ه-ر-ځي. ز_ پ_____ چ_ ه__ ر____ ز- پ-ه-ږ- چ- ه-ه ر-ځ-. ---------------------- زه پوهیږم چې هغه راځي. 0
ته-څنګ- ---ې--؟ ت_ څ___ پ______ ت- څ-ګ- پ-ه-ږ-؟ --------------- ته څنګه پوهېږې؟
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. هغ- ---خامخ- ز---و--ي. ه__ ب_ خ____ ز__ و____ ه-ه ب- خ-م-ا ز-ګ و-ه-. ---------------------- هغه به خامخا زنګ ووهي. 0
ته څ-----وه-ږې؟ ت_ څ___ پ______ ت- څ-ګ- پ-ه-ږ-؟ --------------- ته څنګه پوهېږې؟
ನಿಜವಾಗಿಯು? ر--یا؟ ر_____ ر-ت-ا- ------ رښتیا؟ 0
ت- --ګه-پ-ه---؟ ت_ څ___ پ______ ت- څ-ګ- پ-ه-ږ-؟ --------------- ته څنګه پوهېږې؟
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. زه-------م -ې-ه-ه--نګ-و--ي. ز_ ف__ ک__ چ_ ه__ ز__ و____ ز- ف-ر ک-م چ- ه-ه ز-ګ و-ه-. --------------------------- زه فکر کوم چې هغه زنګ ووهي. 0
زه -ی----ر--چې -- --. ز_ ه___ ل__ چ_ ښ_ ش__ ز- ه-ل- ل-م چ- ښ- ش-. --------------------- زه هیله لرم چې ښه شي.
ವೈನ್ ಖಚಿತವಾಗಿಯು ಹಳೆಯದು. ش----ز--ه-وي. ش___ ز___ و__ ش-ا- ز-ړ- و-. ------------- شراب زاړه وي. 0
ز- -ی-ه-ل---چې ښ- شي. ز_ ه___ ل__ چ_ ښ_ ش__ ز- ه-ل- ل-م چ- ښ- ش-. --------------------- زه هیله لرم چې ښه شي.
ನಿಮಗೆ ಅದು ಖಂಡಿತಾ ಗೊತ್ತೆ? ای--ت-سو-پ- س-- ت-ګه پوه---؟ ا__ ت___ پ_ س__ ت___ پ______ ا-ا ت-س- پ- س-ه ت-ګ- پ-ه-ږ-؟ ---------------------------- ایا تاسو په سمه توګه پوهیږئ؟ 0
ز- -یل- --م -ې ښه--ي. ز_ ه___ ل__ چ_ ښ_ ش__ ز- ه-ل- ل-م چ- ښ- ش-. --------------------- زه هیله لرم چې ښه شي.
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. زه ------ک-م چې ه-ه --ړ -ی. ز_ ګ____ ک__ چ_ ه__ ز__ د__ ز- ګ-م-ن ک-م چ- ه-ه ز-ړ د-. --------------------------- زه ګومان کوم چې هغه زوړ دی. 0
ه-- به خا----ر-ځ-. ه__ ب_ خ____ ر____ ه-ه ب- خ-م-ا ر-ځ-. ------------------ هغه به خامخا راځي.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. ز--ږ-م-- -ه----ري. ز___ م__ ښ_ ښ_____ ز-و- م-ر ښ- ښ-ا-ي- ------------------ زموږ مشر ښه ښکاري. 0
ه----ه خامخا--ا-ي. ه__ ب_ خ____ ر____ ه-ه ب- خ-م-ا ر-ځ-. ------------------ هغه به خامخا راځي.
ನಿಮಗೆ ಹಾಗೆಂದು ಅನಿಸುತ್ತದೆಯೇ? ای----سو -----وئ--.-؟ ا__ ت___ ف__ ک__ .___ ا-ا ت-س- ف-ر ک-ئ .-.- --------------------- ایا تاسو فکر کوئ ...؟ 0
هغه به--ا--ا-----. ه__ ب_ خ____ ر____ ه-ه ب- خ-م-ا ر-ځ-. ------------------ هغه به خامخا راځي.
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. زه فکر کو- ----و---یا-ډ-ر ښک-ی --. ز_ ف__ ک__ ه__ و_____ ډ__ ښ___ د__ ز- ف-ر ک-م ه-ه و-ق-ی- ډ-ر ښ-ل- د-. ---------------------------------- زه فکر کوم هغه واقعیا ډیر ښکلی دی. 0
ā---dā -k-n- -y ā__ d_ y____ d_ ā-ā d- y-y-ā d- --------------- āyā dā ykynā dy
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. م----ق---ً--و- م---ې-ل--. م__ ی____ ی__ م____ ل___ م-ر ی-ی-ا- ی-ه م-ګ-ې ل-ي- ------------------------- مشر یقیناً یوه ملګرې لري. 0
āy--d---ky-- -y ā__ d_ y____ d_ ā-ā d- y-y-ā d- --------------- āyā dā ykynā dy
ನೀವು ಅದನ್ನು ನಂಬುತ್ತೀರಾ? د-ی--اق-یا --ور لري؟ د__ و_____ ب___ ل___ د-ی و-ق-ی- ب-و- ل-ي- -------------------- دوی واقعیا باور لري؟ 0
ā-ā d--yk----dy ā__ d_ y____ d_ ā-ā d- y-y-ā d- --------------- āyā dā ykynā dy
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. د- --را-م-کن---ه----ه-ه-ی- م-ګر- و-ر-. د_ خ___ م____ د_ چ_ ه__ ی_ م____ و____ د- خ-ر- م-ک-ه د- چ- ه-ه ی- م-ګ-ی و-ر-. -------------------------------------- دا خورا ممکنه ده چې هغه یو ملګری ولري. 0
زه پوه-ږم چ- --ه ر--ي. ز_ پ_____ چ_ ه__ ر____ ز- پ-ه-ږ- چ- ه-ه ر-ځ-. ---------------------- زه پوهیږم چې هغه راځي.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!