ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ps په هوټل کې - راتګ

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [ اوه ویشت ]

27 [ اوه ویشت ]

په هوټل کې - راتګ

په هوټل کې - راتګ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ایا ت----یو--خ------ئ؟ ا__ ت___ ی__ خ___ ل___ ا-ا ت-س- ی-ه خ-ن- ل-ئ- ---------------------- ایا تاسو یوه خونه لرئ؟ 0
پ- هو-ل-کې----ا-ګ پ_ ه___ ک_ - ر___ پ- ه-ټ- ک- - ر-ت- ----------------- په هوټل کې - راتګ
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. م- -و- --ره ب-----ې-ده م_ ی__ ک___ ب_ ک___ د_ م- ی-ه ک-ر- ب- ک-ه- د- ---------------------- ما یوه کمره بک کرهې ده 0
پ---و---کې-----تګ پ_ ه___ ک_ - ر___ پ- ه-ټ- ک- - ر-ت- ----------------- په هوټل کې - راتګ
ನನ್ನ ಹೆಸರು ಮಿಲ್ಲರ್. زما -وم -و-- --. ز__ ن__ م___ د__ ز-ا ن-م م-ل- د-. ---------------- زما نوم مولر دی. 0
ایا -اس- -وه-خ-نه ل-ئ؟ ا__ ت___ ی__ خ___ ل___ ا-ا ت-س- ی-ه خ-ن- ل-ئ- ---------------------- ایا تاسو یوه خونه لرئ؟
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ز- یو---مر---ه-اړ--ا--رم ز_ ی__ ک___ ت_ ا____ ل__ ز- ی-ه ک-ر- ت- ا-ت-ا ل-م ------------------------ زه یوه کمره ته اړتیا لرم 0
ای----س- -وه -ونه ل-ئ؟ ا__ ت___ ی__ خ___ ل___ ا-ا ت-س- ی-ه خ-ن- ل-ئ- ---------------------- ایا تاسو یوه خونه لرئ؟
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ز--دوه-------- ا--ی--لرم ز_ د__ ک___ ت_ ا____ ل__ ز- د-ه ک-ر- ت- ا-ت-ا ل-م ------------------------ زه دوه کمرو ته اړتیا لرم 0
ای------ -و- خ-نه -رئ؟ ا__ ت___ ی__ خ___ ل___ ا-ا ت-س- ی-ه خ-ن- ل-ئ- ---------------------- ایا تاسو یوه خونه لرئ؟
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? د-یوې-----------ومر- -ه؟ د ی__ ش__ خ___ څ____ د__ د ی-ې ش-ې خ-ن- څ-م-ه د-؟ ------------------------ د یوې شپې خونه څومره ده؟ 0
m- --- k--a -- -r-ê da m_ y__ k___ b_ k___ d_ m- y-a k-r- b- k-a- d- ---------------------- mā yoa kmra bk kraê da
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ز------ام --- -وه--و-ه--و-ړم. ز_ د ح___ س__ ی__ خ___ غ_____ ز- د ح-ا- س-ه ی-ه خ-ن- غ-ا-م- ----------------------------- زه د حمام سره یوه خونه غواړم. 0
mā yo- km------kr-- da m_ y__ k___ b_ k___ d_ m- y-a k-r- b- k-a- d- ---------------------- mā yoa kmra bk kraê da
ನನಗೆ ಶವರ್ ಇರುವ ಕೋಣೆ ಬೇಕು. زه-د-س- --ټ- غ---م----د -مبلو-ځا- ل--. ز_ د___ ک___ غ____ چ_ د ل____ ځ__ ل___ ز- د-س- ک-ټ- غ-ا-م چ- د ل-ب-و ځ-ی ل-ی- -------------------------------------- زه داسی کوټه غواړم چی د لمبلو ځای لری. 0
mā yoa km-a--k --a---a m_ y__ k___ b_ k___ d_ m- y-a k-r- b- k-a- d- ---------------------- mā yoa kmra bk kraê da
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ا---زه------------و-ورم؟ ا__ ز_ ب_ د_ خ___ و_____ ا-ا ز- ب- د- خ-ن- و-و-م- ------------------------ ایا زه به دا خونه وګورم؟ 0
ز-- --م م-ل- --. ز__ ن__ م___ د__ ز-ا ن-م م-ل- د-. ---------------- زما نوم مولر دی.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ایا--لته -را-----؟ ا__ د___ ګ___ ش___ ا-ا د-ت- ګ-ا- ش-ه- ------------------ ایا دلته ګراج شته؟ 0
ز----و- م-لر-دی. ز__ ن__ م___ د__ ز-ا ن-م م-ل- د-. ---------------- زما نوم مولر دی.
ಇಲ್ಲಿ ಒಂದು ತಿಜೋರಿ ಇದೆಯೆ? ای- ---ه-----ر--ش--؟ ا__ د___ ا_____ ش___ ا-ا د-ت- ا-م-ر- ش-ه- -------------------- ایا دلته الماری شته؟ 0
زم------مول----. ز__ ن__ م___ د__ ز-ا ن-م م-ل- د-. ---------------- زما نوم مولر دی.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ای- -لت--فک---ته؟ ا__ د___ ف__ ش___ ا-ا د-ت- ف-س ش-ه- ----------------- ایا دلته فکس شته؟ 0
za-y-a kmra ---āṟt-ā -rm z_ y__ k___ t_ ā____ l__ z- y-a k-r- t- ā-t-ā l-m ------------------------ za yoa kmra ta āṟtyā lrm
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ښه، ز--به ----وټه-و-خلم. ښ__ ز_ ب_ د_ ک___ و_____ ښ-، ز- ب- د- ک-ټ- و-خ-م- ------------------------ ښه، زه به ده کوټه واخلم. 0
za yo- ---a-t- ---yā-lrm z_ y__ k___ t_ ā____ l__ z- y-a k-r- t- ā-t-ā l-m ------------------------ za yoa kmra ta āṟtyā lrm
ಬೀಗದಕೈಗಳನ್ನು ತೆಗೆದುಕೊಳ್ಳಿ. د----ل- دي. د_ ک___ د__ د- ک-ل- د-. ----------- ده کیلي دي. 0
z- -o- -m----- --tyā--rm z_ y__ k___ t_ ā____ l__ z- y-a k-r- t- ā-t-ā l-m ------------------------ za yoa kmra ta āṟtyā lrm
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ده ----سامان-د-. د_ ز__ س____ د__ د- ز-ا س-م-ن د-. ---------------- ده زما سامان دی. 0
z- d-a---r- -- ā-ty- lrm z_ d__ k___ t_ ā____ l__ z- d-a k-r- t- ā-t-ā l-m ------------------------ za doa kmro ta āṟtyā lrm
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? نا-ته----وخت د-؟ ن____ څ_ و__ د__ ن-ش-ه څ- و-ت د-؟ ---------------- ناشته څه وخت ده؟ 0
za-doa ---- ta--ṟt-ā--rm z_ d__ k___ t_ ā____ l__ z- d-a k-r- t- ā-t-ā l-m ------------------------ za doa kmro ta āṟtyā lrm
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? د-غر-ې-ډوډ- څه --ت د-؟ د غ___ ډ___ څ_ و__ د__ د غ-م- ډ-ډ- څ- و-ت د-؟ ---------------------- د غرمې ډوډۍ څه وخت ده؟ 0
za-doa k-r-----------l-m z_ d__ k___ t_ ā____ l__ z- d-a k-r- t- ā-t-ā l-m ------------------------ za doa kmro ta āṟtyā lrm
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? د-م--ام ډ-ډ- څه---- د-؟ د م____ ډ___ څ_ و__ د__ د م-ښ-م ډ-ډ- څ- و-ت د-؟ ----------------------- د ماښام ډوډۍ څه وخت ده؟ 0
د -و- شپ- خ--- -ومر---ه؟ د ی__ ش__ خ___ څ____ د__ د ی-ې ش-ې خ-ن- څ-م-ه د-؟ ------------------------ د یوې شپې خونه څومره ده؟

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.