ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ps صفتونه 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [ اتیا ]

80 [ اتیا ]

صفتونه 3

صفتونه 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ هغه -- سپ- -ر-. ه__ ی_ س__ ل___ ه-ه ی- س-ی ل-ي- --------------- هغه یو سپی لري. 0
صف-و-ه 3 ص_____ 3 ص-ت-ن- 3 -------- صفتونه 3
ಆ ನಾಯಿ ದೊಡ್ಡದು. س-ی --ی-د-. س__ ل__ د__ س-ی ل-ی د-. ----------- سپی لوی دی. 0
ص-تونه 3 ص_____ 3 ص-ت-ن- 3 -------- صفتونه 3
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. هغه-ی----ی سپ---ري. ه__ ی_ ل__ س__ ل___ ه-ه ی- ل-ی س-ی ل-ي- ------------------- هغه یو لوی سپی لري. 0
ه-ه -و-سپی ل-ي. ه__ ی_ س__ ل___ ه-ه ی- س-ی ل-ي- --------------- هغه یو سپی لري.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ه---ی--کور-لري ه__ ی_ ک__ ل__ ه-ه ی- ک-ر ل-ي -------------- هغه یو کور لري 0
هغ- -و-س-ی--ر-. ه__ ی_ س__ ل___ ه-ه ی- س-ی ل-ي- --------------- هغه یو سپی لري.
ಆ ಮನೆ ಚಿಕ್ಕದು. کو- -------ی. ک__ ک____ د__ ک-ر ک-چ-ی د-. ------------- کور کوچنی دی. 0
هغه ----پی ل--. ه__ ی_ س__ ل___ ه-ه ی- س-ی ل-ي- --------------- هغه یو سپی لري.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. هغه -- -وچن- کور-ل-ي. ه__ ی_ ک____ ک__ ل___ ه-ه ی- ک-چ-ی ک-ر ل-ي- --------------------- هغه یو کوچنی کور لري. 0
سپ- ل---دی. س__ ل__ د__ س-ی ل-ی د-. ----------- سپی لوی دی.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. هغ- په-یوه ه----ک--ژ-ند -و-. ه__ پ_ ی__ ه___ ک_ ژ___ ک___ ه-ه پ- ی-ه ه-ټ- ک- ژ-ن- ک-ي- ---------------------------- هغه په یوه هوټل کې ژوند کوي. 0
سپی-لو- دی. س__ ل__ د__ س-ی ل-ی د-. ----------- سپی لوی دی.
ಅದು ಅಗ್ಗದ ವಸತಿಗೃಹ. ه--- --ز-نه -ی. ه___ ا_____ د__ ه-ټ- ا-ز-ن- د-. --------------- هوټل ارزانه دی. 0
س-ی---ی -ی. س__ ل__ د__ س-ی ل-ی د-. ----------- سپی لوی دی.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. هغه-په ------ هوټل ----وس-ږي. ه__ پ_ ا_____ ه___ ک_ ا______ ه-ه پ- ا-ز-ن- ه-ټ- ک- ا-س-ږ-. ----------------------------- هغه په ارزانه هوټل کې اوسیږي. 0
هغه--و-ل---سپ- -ر-. ه__ ی_ ل__ س__ ل___ ه-ه ی- ل-ی س-ی ل-ي- ------------------- هغه یو لوی سپی لري.
ಅವನ ಬಳಿ ಒಂದು ಕಾರ್ ಇದೆ. هغ--ی--م--- -ري. ه__ ی_ م___ ل___ ه-ه ی- م-ټ- ل-ي- ---------------- هغه یو موټر لري. 0
ه---ی--ل-ی---ی لري. ه__ ی_ ل__ س__ ل___ ه-ه ی- ل-ی س-ی ل-ي- ------------------- هغه یو لوی سپی لري.
ಆ ಕಾರ್ ತುಂಬಾ ದುಬಾರಿ. موټ----ان دی. م___ ګ___ د__ م-ټ- ګ-ا- د-. ------------- موټر ګران دی. 0
ه----و -و--س-ی ل-ي. ه__ ی_ ل__ س__ ل___ ه-ه ی- ل-ی س-ی ل-ي- ------------------- هغه یو لوی سپی لري.
ಅವನ ಬಳಿ ದುಬಾರಿಯಾದ ಕಾರ್ ಇದೆ. هغه-یو--را-----ر ل--. ه__ ی_ ګ___ م___ ل___ ه-ه ی- ګ-ا- م-ټ- ل-ي- --------------------- هغه یو ګران موټر لري. 0
هغ---و کور --ي ه__ ی_ ک__ ل__ ه-ه ی- ک-ر ل-ي -------------- هغه یو کور لري
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ه-ه یو ---- --ل-. ه__ ی_ ن___ ل____ ه-ه ی- ن-و- ل-ل-. ----------------- هغه یو ناول لولي. 0
ه---ی- -ور --ي ه__ ی_ ک__ ل__ ه-ه ی- ک-ر ل-ي -------------- هغه یو کور لري
ಆ ಕಥೆಪುಸ್ತಕ ನೀರಸವಾಗಿದೆ. ن-ول -ت-ی کوون-ی دی. ن___ س___ ک_____ د__ ن-و- س-ړ- ک-و-ک- د-. -------------------- ناول ستړی کوونکی دی. 0
ه-ه--و-ک---لري ه__ ی_ ک__ ل__ ه-ه ی- ک-ر ل-ي -------------- هغه یو کور لري
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. هغ- یو --ړ---و-ن-- نا-------. ه__ ی_ س___ ک_____ ن___ ل____ ه-ه ی- س-ړ- ک-و-ک- ن-و- ل-ل-. ----------------------------- هغه یو ستړی کوونکی ناول لولي. 0
ک-ر -وچن---ی. ک__ ک____ د__ ک-ر ک-چ-ی د-. ------------- کور کوچنی دی.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ه---ف-م -وري. ه__ ف__ ګ____ ه-ه ف-م ګ-ر-. ------------- هغه فلم ګوري. 0
ک----وچنی د-. ک__ ک____ د__ ک-ر ک-چ-ی د-. ------------- کور کوچنی دی.
ಆ ಚಿತ್ರ ಸ್ವಾರಸ್ಯಕರವಾಗಿದೆ. فل- -ه--ړ--پ-ر- --. ف__ پ_ ز__ پ___ د__ ف-م پ- ز-ه پ-ر- د-. ------------------- فلم په زړه پوری دی. 0
ک-- -وچن--دی. ک__ ک____ د__ ک-ر ک-چ-ی د-. ------------- کور کوچنی دی.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ه-ه ی--په-زړه -ور- -لم ---ي. ه__ ی_ پ_ ز__ پ___ ف__ ګ____ ه-ه ی- پ- ز-ه پ-ر- ف-م ګ-ر-. ---------------------------- هغه یو په زړه پوری فلم ګوري. 0
هغ--------ن--کور---ي. ه__ ی_ ک____ ک__ ل___ ه-ه ی- ک-چ-ی ک-ر ل-ي- --------------------- هغه یو کوچنی کور لري.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.